ಫಿಕ್ಸೆಡ್ ಡೆಪಾಸಿಟ್ ಫೀಚರ್ಗಳು
-
ವಾರ್ಷಿಕ 7.45% ವರೆಗೆ ಸುರಕ್ಷಿತ ಆದಾಯವನ್ನು ಪಡೆಯಿರಿ.
ನಿಮ್ಮ ಡೆಪಾಸಿಟ್ ಮೇಲೆ ಹೆಚ್ಚಿನ ಆದಾಯ ಪಡೆದು ನಿವೃತ್ತಿಯ ನಂತರದ ಖರ್ಚುಗಳನ್ನು ನಿಭಾಯಿಸಿ.
-
60 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಗಳು
ಹೆಚ್ಚು ಸಮಯದವರೆಗೆ ಹೂಡಿಕೆ ಮಾಡುವ ಮೂಲಕ ನಿಮ್ಮ ಹೂಡಿಕೆಗಳ ಮೇಲೆ ಹೆಚ್ಚಿನ ಆದಾಯವನ್ನು ಪಡೆಯಿರಿ.
-
ಕೇವಲ ರೂ. 15,000 ರಿಂದ ಆರಂಭವಾಗುವ ಡೆಪಾಸಿಟ್ಗಳು
ಸಣ್ಣ ಮೊತ್ತದೊಂದಿಗೆ ಹೂಡಿಕೆ ಮಾಡಲು ಆರಂಭಿಸಿ ಮತ್ತು ನಮ್ಮ ಫಿಕ್ಸೆಡ್ ಡೆಪಾಸಿಟ್ಗಳೊಂದಿಗೆ ನಿಮ್ಮ ಉಳಿತಾಯವನ್ನು ಬೆಳೆಸಿ.
ಫಿಕ್ಸೆಡ್ ಡೆಪಾಸಿಟ್ ಒಂದು ಉಳಿತಾಯ ಆಯ್ಕೆಯಾಗಿದ್ದು, ಇದು ನಿಮ್ಮ ಆಯ್ಕೆಯ ಹಣಕಾಸು ಸಂಸ್ಥೆಯೊಂದಿಗೆ ಹೂಡಿಕೆ ಮಾಡಿದ ಉಳಿತಾಯದ ಮೇಲೆ ಬಡ್ಡಿಯನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ನಿಯತಕಾಲಿಕವಾಗಿ ಅಥವಾ ಮೆಚ್ಯೂರಿಟಿಯ ನಂತರ ಆದಾಯವನ್ನು ಪಡೆಯಲು ಆಯ್ಕೆ ಮಾಡಬಹುದು. ಗಳಿಸಿದ ಬಡ್ಡಿ ದರವು ಉಳಿತಾಯ ಖಾತೆಗಳಲ್ಲಿ ಇಟ್ಟ ಹಣಕ್ಕಿಂತ ಹೆಚ್ಚಾಗಿದೆ.
ಬಜಾಜ್ ಫೈನಾನ್ಸ್ನೊಂದಿಗೆ, ಸಂಪೂರ್ಣವಾಗಿ ಕಾಗದರಹಿತ ಹೂಡಿಕೆ ಪ್ರಕ್ರಿಯೆಯೊಂದಿಗೆ ನಿಮ್ಮ ಮನೆಯಿಂದಲೇ ಆರಾಮದಿಂದ ಹೂಡಿಕೆ ಮಾಡುವ ಅನುಕೂಲತೆಯೊಂದಿಗೆ ನೀವು ವರ್ಷಕ್ಕೆ 7.45% ವರೆಗಿನ ಆಕರ್ಷಕ ಎಫ್ಡಿ ಬಡ್ಡಿ ದರಗಳನ್ನು ಪಡೆಯುತ್ತೀರಿ.
ಮಾರುಕಟ್ಟೆಯ ಅಸ್ಥಿರತೆಗಳು ಮತ್ತು ಅಭೂತಪೂರ್ವ ಮಾರುಕಟ್ಟೆ ಚಟುವಟಿಕೆಗಳೊಂದಿಗೆ, ನಿಮ್ಮ ಉಳಿತಾಯವನ್ನು ಸುರಕ್ಷಿತವಾಗಿಸಲು ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡುವುದು ಉತ್ತಮ ಮಾರ್ಗವಾಗಿದೆ. ಬಜಾಜ್ ಫೈನಾನ್ಸ್ ಹೂಡಿಕೆದಾರರಿಗೆ ಡೆಪಾಸಿಟ್ ಸುರಕ್ಷತೆಯ ಎರಡು ಪ್ರಯೋಜನವನ್ನು ಒದಗಿಸುತ್ತದೆ, ಜೊತೆಗೆ ಹೆಚ್ಚಿನ ಎಫ್ಡಿ ಬಡ್ಡಿ ದರಗಳಿಂದಾಗಿ ಆಕರ್ಷಕ ಆದಾಯವನ್ನು ಒದಗಿಸುತ್ತದೆ.
ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳು
ರೂ. 15,000 ದಿಂದ ರೂ. 5 ಕೋಟಿಯವರೆಗಿನ ಡೆಪಾಸಿಟ್ಗಳಿಗೆ ವಾರ್ಷಿಕ ಬಡ್ಡಿ ದರ ಮಾನ್ಯವಾಗಿರುತ್ತದೆ (ಮೇ 10, 2022 ರಿಂದ ಅನ್ವಯ) |
|||
ತಿಂಗಳುಗಳಲ್ಲಿ ಕಾಲಾವಧಿ |
12 – 23 |
24 – 35 |
36-60 |
ಒಟ್ಟುಗೂಡಿಸಿದ |
ವಾರ್ಷಿಕ 5.75%. |
ವಾರ್ಷಿಕ 6.40%. |
ವಾರ್ಷಿಕ 7.00%. |
ಮಾಸಿಕ |
ವಾರ್ಷಿಕ 5.60%. |
ವಾರ್ಷಿಕ 6.22%. |
ವಾರ್ಷಿಕ 6.79%. |
ತ್ರೈಮಾಸಿಕ |
ವಾರ್ಷಿಕ 5.63%. |
ವಾರ್ಷಿಕ 6.25%. |
ವಾರ್ಷಿಕ 6.82%. |
ಅರ್ಧ-ವಾರ್ಷಿಕ |
ವಾರ್ಷಿಕ 5.67%. |
ವಾರ್ಷಿಕ 6.30%. |
ವಾರ್ಷಿಕ 6.88%. |
ವಾರ್ಷಿಕ |
ವಾರ್ಷಿಕ 5.75%. |
ವಾರ್ಷಿಕ 6.40%. |
ವಾರ್ಷಿಕ 7.00%. |
ಒಟ್ಟುಗೂಡಿಸಿದ ಡೆಪಾಸಿಟ್ಗಳಿಗೆ ವಿಶೇಷ ಎಫ್ಡಿ ಬಡ್ಡಿ ದರಗಳು
ತಿಂಗಳುಗಳಲ್ಲಿ ಕಾಲಾವಧಿ |
15 |
18 |
22 |
30 |
33 |
44 |
ಮೆಚ್ಯೂರಿಟಿಯಲ್ಲಿ |
ವಾರ್ಷಿಕ 6.00%. |
ವಾರ್ಷಿಕ 6.10%. |
ವಾರ್ಷಿಕ 6.25%. |
ವಾರ್ಷಿಕ 6.50%. |
ವಾರ್ಷಿಕ 6.75%. |
ವಾರ್ಷಿಕ 7.20%. |
ಒಟ್ಟುಗೂಡಿಸದ ಡೆಪಾಸಿಟ್ಗಳಿಗೆ ವಿಶೇಷ ಎಫ್ಡಿ ಬಡ್ಡಿ ದರಗಳು
ತಿಂಗಳುಗಳಲ್ಲಿ ಕಾಲಾವಧಿ |
15 |
18 |
22 |
30 |
33 |
44 |
ಮಾಸಿಕ |
ವಾರ್ಷಿಕ 5.84%. |
ವಾರ್ಷಿಕ 5.94%. |
ವಾರ್ಷಿಕ 6.08%. |
ವಾರ್ಷಿಕ 6.31%. |
ವಾರ್ಷಿಕ 6.55%. |
ವಾರ್ಷಿಕ 6.97%. |
ತ್ರೈಮಾಸಿಕ |
ವಾರ್ಷಿಕ 5.87%. |
ವಾರ್ಷಿಕ 5.97%. |
ವಾರ್ಷಿಕ 6.11%. |
ವಾರ್ಷಿಕ 6.35%. |
ವಾರ್ಷಿಕ 6.59%. |
ವಾರ್ಷಿಕ 7.01%. |
ಅರ್ಧ ವಾರ್ಷಿಕ |
ವಾರ್ಷಿಕ 5.91%. |
ವಾರ್ಷಿಕ 6.01%. |
ವಾರ್ಷಿಕ 6.16%. |
ವಾರ್ಷಿಕ 6.40%. |
ವಾರ್ಷಿಕ 6.64%. |
ವಾರ್ಷಿಕ 7.08%. |
ವಾರ್ಷಿಕ |
ವಾರ್ಷಿಕ 6.00%. |
ವಾರ್ಷಿಕ 6.10%. |
ವಾರ್ಷಿಕ 6.25%. |
ವಾರ್ಷಿಕ 6.50%. |
ವಾರ್ಷಿಕ 6.75%. |
ವಾರ್ಷಿಕ 7.20%. |
ಗ್ರಾಹಕರ ವರ್ಗದ ಆಧಾರದ ಮೇಲೆ ದರದ ಪ್ರಯೋಜನಗಳು (ಮೇ 10, 2022 ರಿಂದ ಅನ್ವಯ)
- ಹಿರಿಯ ನಾಗರಿಕರಿಗೆ ವರ್ಷಕ್ಕೆ 0.25% ವರೆಗೆ ಹೆಚ್ಚುವರಿ ದರದ ಪ್ರಯೋಜನ
ಆಗಾಗ ಕೇಳುವ ಪ್ರಶ್ನೆಗಳು
ನೀವು ಬರೀ 15,000 ರೂ.ಗಳೊಂದಿಗೆ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಉಳಿತಾಯ ಮಾಡಲು ಶುರು ಮಾಡಬಹುದು ಅಥವಾ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ನಲ್ಲಿ ಪ್ರತಿ ತಿಂಗಳಿಗೆ ಕೇವಲ 5,000ರೂ. ಗಳೊಂದಿಗೆ ಉಳಿತಾಯವನ್ನು ಆರಂಭಿಸಬಹುದು.
ಇಲ್ಲ. ನೀವು ನಿರ್ದಿಷ್ಟ ದರದಲ್ಲಿ ನಮ್ಮೊಂದಿಗೆ ನಿಮ್ಮ ಹಣವನ್ನು ಲಾಕ್ ಮಾಡಿರುವುದರಿಂದ, ಮೆಚ್ಯೂರಿಟಿಯವರೆಗೆ ನೀವು ಆ ದರವನ್ನು ಪಡೆಯುವುದನ್ನು ಮುಂದುವರೆಸುತ್ತೀರಿ.
ಹೌದು, ಕನಿಷ್ಠ 3 ತಿಂಗಳ ಲಾಕ್-ಇನ್ ಅವಧಿಯ ನಂತರ ನಿಮ್ಮ ಫಿಕ್ಸೆಡ್ ಡೆಪಾಸಿಟ್ನಿಂದ ಹಣವನ್ನು ವಿತ್ಡ್ರಾ ಮಾಡಿಕೊಳ್ಳಬಹುದು. ಆದಾಗ್ಯೂ, ಇದು ಬಡ್ಡಿಯ ನಷ್ಟಕ್ಕೆ ಕಾರಣವಾಗಬಹುದು, ಇದನ್ನು ನಾಮಮಾತ್ರದ ಬಡ್ಡಿ ದರಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್ ತೆಗೆದುಕೊಳ್ಳುವ ಮೂಲಕ ತಪ್ಪಿಸಬಹುದು.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಅವುಗಳೆಂದರೆ:
- ಕನಿಷ್ಠ ಡೆಪಾಸಿಟ್ ಮೊತ್ತ ರೂ. 15,000
- ಕ್ರಿಸಿಲ್ನಿಂದ ಎಫ್ಎಎಎ/ಸ್ಟೇಬಲ್ ಮತ್ತು ಐಸಿಆರ್ಎ ನಿಂದ ಎಂಎಎಎ/ಸ್ಥಿರ ರೇಟ್ ಮಾಡಲಾಗಿದೆ, ಇದರರ್ಥ ನಿಮ್ಮ ಹಣದ ಅತ್ಯಧಿಕ ಸುರಕ್ಷತೆ
- ನಿಮ್ಮ ಹಣವು ನಿಯತಕಾಲಿಕವಾಗಿ ಬೆಳೆಯಲು ಆಕರ್ಷಕ ಬಡ್ಡಿ ದರ.
- 12 ರಿಂದ 60 ತಿಂಗಳವರೆಗೆ ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಬಹುದು
- ಭಾರತದಲ್ಲಿ 1,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬ್ರಾಂಚ್ ಅಸ್ತಿತ್ವ
- ನಮ್ಮ ಗ್ರಾಹಕರ ಪೋರ್ಟಲ್ - ಎಕ್ಸ್ಪೀರಿಯದಲ್ಲಿ ಎಲ್ಲ ಪ್ರಾಡಕ್ಟ್ಗಳಿಗೆ ಅಕ್ಸೆಸ್ ಪಡೆಯಿರಿ
- ಎಲೆಕ್ಟ್ರಾನಿಕ್ ಅಥವಾ ಫಿಸಿಕಲ್ ವಿಧಾನಗಳ ಮೂಲಕ ಪಾವತಿ ಆಯ್ಕೆಗಳ ಫ್ಲೆಕ್ಸಿಬಿಲಿಟಿ
- ಹಿರಿಯ ನಾಗರಿಕರಿಗೆ, ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮತ್ತು ಗ್ರೂಪ್ ಉದ್ಯೋಗಿಗಳಿಗೆ ವಿಶೇಷ ದರಗಳು