business loan bajaj

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಅಡಮಾನ ಎಂಬುದು ಅಳೆಯಬಹುದಾದ ಹಣದ ಮೌಲ್ಯವನ್ನು ಹೊಂದಿರುವ ಹಾಗೂ ಅದರ ಮೇಲೆ ನೀವು ಲೋನನ್ನು ಪಡೆದುಕೊಳ್ಳಬಹುದಾದ ಒಂದು ಆಸ್ತಿ ಆಗಿರುತ್ತದೆ. ರಿಯಲ್ ಎಸ್ಟೇಟ್, ಯಂತ್ರೋಪಕರಣಗಳು, ವಾಹನಗಳು, ಸ್ಟಾಕ್‌ಗಳು ಮತ್ತು ಷೇರುಗಳಂತಹ ಆಸ್ತಿಗಳನ್ನು ಲೋನ್‌ ಪಡೆಯಲು ಅಡವಿಡಬಹುದು. ಹೇಗಾದರೂ, ನೀವು ಲೋನ್ ಮರುಪಾವತಿಸಲು ಸಾಧ್ಯವಾಗದಿದ್ದರೆ, ಸಾಲದಾತನು ಆಸ್ತಿಯ ಶಾಶ್ವತ ಸ್ವಾಮ್ಯವನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ ಮತ್ತು ಲೋನಿನ ಮೊತ್ತವನ್ನು ಮರುಪಡೆದುಕೊಳ್ಳಲು ಅದನ್ನು ಮಾರಾಟ ಮಾಡಬಹುದು.

ಮತ್ತೊಂದೆಡೆ, ಅಡಮಾನವಿಲ್ಲದ ಲೋನ್‌ಗಳಿಗೆ ಯಾವುದೇ ಆಸ್ತಿಯನ್ನು ಭದ್ರತೆಗಾಗಿ ಅಡಮಾನ ಮಾಡುವ ಅಗತ್ಯವಿರುವುದಿಲ್ಲ. ಇದು ನಿಮಗೆ ನೆಮ್ಮದಿಯನ್ನು ನೀಡುವುದಲ್ಲದೆ ಅಪರಿಮಿತವಾದ ಅವಕಾಶಗಳನ್ನು ತೆರೆದಿಡುತ್ತದೆ. ವಿವಿಧ ಉದ್ದೇಶಗಳಿಗಾಗಿ ಅಡಮಾನವಿಲ್ಲದ ಲೋನ್‌ಗಳನ್ನು ಪಡೆಯಬಹುದು. ಇಂತಹ ಲೋನ್‌ಗಳು ನಿಮಗೆ ವೈಯಕ್ತಿಕ ಅಗತ್ಯಗಳಾದ ಉನ್ನತ ಶಿಕ್ಷಣ, ವೈದ್ಯಕೀಯ ತುರ್ತುಗಳು, ವಿವಾಹ ವೆಚ್ಚಗಳು ಇತ್ಯಾದಿ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ.


ಸುಲಭವಾದ ಮರು ಪಾವತಿ ಆಯ್ಕೆಗಳು ಮತ್ತು ಪೈಪೋಟಿತನದ ಬಡ್ಡಿ ದರಗಳೊಂದಿಗೆ ಬಜಾಜ್ ಫಿನ್‌ಸರ್ವ್‌ ಅಡಮಾನವಿಲ್ಲದ ಬಿಸಿನೆಸ್ ಲೋನ್‌‌ಗಳನ್ನು ತಂದಿದೆ.

 

ಅಡಮಾನವಿಲ್ಲದ ಬಿಸಿನೆಸ್ ಲೋನ್‌‌ಗಳು ಫೀಚರ್‌‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್‌ಸರ್ವ್‌ ಅಡಮಾನವಿಲ್ಲದ ಬಿಸಿನೆಸ್ ಲೋನ್‌ಗಳು ಈ ಕೆಳಗಿನ ಪ್ರಯೋಜನಗಳು ಮತ್ತು ಫೀಚರ್‌‌ಗಳೊಂದಿಗೆ ಬರುತ್ತವೆ:
 • ಅನುಕೂಲತೆ

  ಬಜಾಜ್ ಫಿನ್‌ಸರ್ವ್‌ನ ಅಡಮಾನವಿಲ್ಲದ ಬಿಸಿನೆಸ್ ಲೋನ್‌ಗಳು ಫ್ಲೆಕ್ಸಿ ಲೋನ್ ಫೀಚರನ್ನು ಹೊಂದಿರುತ್ತವೆ. ಈ ವಿಶೇಷ ಫೀಚರ್ ತಮ್ಮ ಅಗತ್ಯಗಳ ಪ್ರಕಾರ ಲೋನ್ ಪಡೆಯಲು ಮತ್ತು ಇವು ನಗದು ಹರಿವಿನ ಪ್ರಕಾರ ಮರುಪಾವತಿಸಲು ವ್ಯವಹಾರಗಳನ್ನು ಶಕ್ತಗೊಳಿಸುತ್ತದೆ. ಈ ಸೌಲಭ್ಯವು ನಿಮಗೆ ಬಡ್ಡಿದರವನ್ನು ಮಾತ್ರ EMI ಆಗಿ ಪಾವತಿಸುವ ಆಯ್ಕೆಯನ್ನು ಒದಗಿಸುತ್ತದೆ, ಲೋನಿನ ಅವಧಿಯ ಕೊನೆಯಲ್ಲಿ ಅಸಲು ಮೊತ್ತವನ್ನು ಮರುಪಾವತಿಸಬಹುದು.
 • ರೂ. 20 ಲಕ್ಷದವರೆಗೆ ಹಣಕಾಸು ಸಹಾಯ

  ಆಸ್ತಿ ಅಡಮಾನವಿಲ್ಲದ ಬಿಸಿನೆಸ್ ಲೋನ್‌‌ಗಳ ಫ್ಲೆಕ್ಸಿ ಲೋನ್ ಮಿತಿ ರೂ. 20 ಲಕ್ಷದವರೆಗೆ ಹೋಗಬಹುದು. ನಿಮ್ಮ ಅಡಮಾನವಿಲ್ಲದ ಲೋನ್ EMI ಅನ್ನು ಲೆಕ್ಕ ಹಾಕಲು ಈ EMI ಕ್ಯಾಲ್ಕುಲೇಟರ್ ಅನ್ನು ಬಳಸಿ.

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ನೀವು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ನ ಕ್ಲೈಂಟ್ ಆಗಿದ್ದರೆ, ಮುಂಚಿತ-ಅನುಮೋದಿತ ಲೋನಿನ ಪ್ರಸ್ತಾಪಕ್ಕಾಗಿ ನಮ್ಮನ್ನು ಸಂಪರ್ಕಿಸಿ.
 • ಹೊಂದಿಕೊಳ್ಳುವ ಅವಧಿಗಳು

  ಅಡಮಾನದ ಲೋನ್‌ಗಳು ಎಂಟು ವರ್ಷಗಳವರೆಗಿನ ಕಾಲಾವಧಿಯನ್ನು ಹೊಂದಿದ್ದು, ತಕ್ಷಣ ಮರುಪಾವತಿ ಮಾಡಬೇಕಾದ ಹೊರೆ ಇಲ್ಲದೇ ನಿಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ನಿಮ್ಮನ್ನು ಸಶಕ್ತಗೊಳಿಸುತ್ತವೆ.
 • ಆನ್ಲೈನ್ ​​ಅಕೌಂಟ್ ಅಕ್ಸೆಸ್

  ನಮ್ಮ ಗ್ರಾಹಕ ಪೋರ್ಟಲ್ ಆದ ಎಕ್ಸ್‌ಪೀರಿಯ ಜತೆಗೆ, ಎಲ್ಲಿಂದಲಾದರೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಲೋನ್‌ ಅಕೌಂಟ್‌ ಅನ್ನು ಅಕ್ಸೆಸ್ ಮಾಡಿ.

ಡಾಕ್ಯುಮೆಂಟೇಶನ್ ಮತ್ತು ಅರ್ಹತೆಯ ಮಾನದಂಡ

ಅಡಮಾನವಿಲ್ಲದ ಬಿಸಿನೆಸ್ ಲೋನ್ ಪಡೆಯಲು ಅರ್ಹತೆಯ ಮಾನದಂಡ:

 • 22-55 ವರ್ಷಗಳ ನಡುವಿನ ವಯಸ್ಸು

 • ನಿಮ್ಮ ಬಿಸಿನೆಸ್ ಕನಿಷ್ಠ ಮೂರು ವರ್ಷ ಹಳೆಯದ್ದಾಗಿರಬೇಕು

 • ನಿಮ್ಮ ಬಿಸಿನೆಸ್ ಕನಿಷ್ಠ ಪಕ್ಷ ಹಿಂದಿನ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿರಬೇಕು

 • ನಿಮ್ಮ ಬಿಸಿನೆಸ್ CA ಅವರಿಂದ ನಿಯಮಿತವಾಗಿ ಆಡಿಟ್ ಆದ ಕಳೆದ ವರ್ಷದ ವಹಿವಾಟಿನ ಲೆಕ್ಕ ಹೊಂದಿರಬೇಕು

ಅಡಮಾನವಿಲ್ಲದ ಬಿಸಿನೆಸ್ ಲೋನ್ ಬಡ್ಡಿ ದರ ಮತ್ತು ಶುಲ್ಕಗಳು

ಲೋನ್‌ ದರಗಳು ಮತ್ತು ಶುಲ್ಕಗಳ ಬಗ್ಗೆ ಬಜಾಜ್ ಫಿನ್‌ಸರ್ವ್‌ ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ. ಈಗಿನ ಶುಲ್ಕಗಳು ಈ ಕೆಳಗಿನಂತೆ ಇವೆ:

 • ಶುಲ್ಕಗಳ ಪ್ರಕಾರಗಳು
 • ಅನ್ವಯವಾಗುವ ಶುಲ್ಕಗಳು
 •  
 • ಬಡ್ಡಿದರ
 • 18% ರಿಂದ
 • ಪ್ರಕ್ರಿಯಾ ಶುಲ್ಕಗಳು
 • ಗರಿಷ್ಠ 2%
 • ಲೋನ್ ಸ್ಟೇಟ್ಮೆಂಟ್ ಶುಲ್ಕಗಳು
 • ಇಲ್ಲ
 • ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು
 • ಇಲ್ಲ
 • EMI ಬೌನ್ಸ್ ಶುಲ್ಕಗಳು
 • ರೂ. 2,500 ಪ್ರತಿ ಬೌನ್ಸ್‌ಗೆ
 • ದಂಡದ ಬಡ್ಡಿ
 • 2.00% ಮಾಸಿಕ
 • ಭಧ್ರತಾ ಶುಲ್ಕ
 • NA

ಅಡಮಾನವಿಲ್ಲದ ಬಿಸಿನೆಸ್ ಲೋನ್‌‌ಗಳಿಗೆ ಅಪ್ಲೈ ಮಾಡುವುದು ಹೇಗೆ?

ಆನ್ಲೈನ್ ಅಪ್ಲಿಕೇಶನ್

 • ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

 • ವಿವರಗಳನ್ನು ಭರ್ತಿ ಮಾಡಿ, ಸಬ್ಮಿಟ್ ಕ್ಲಿಕ್ ಮಾಡಿ

 • ನಮ್ಮ ಪ್ರತಿನಿಧಿ ನಿಮ್ಮ ಮುಂಚಿತ- ಅನುಮೋದಿತ ಆಫರಿನೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತಾರೆ

SMS ಮೂಲಕ

ನಮ್ಮ ಪ್ರತಿನಿಧಿ ನಿಮ್ಮ ಮುಂಚಿತ- ಅನುಮೋದಿತ ಆಫರಿನೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತಾರೆ

 • ‘BL’ ಎಂದು 9773633633 ಗೆ SMS ಮಾಡಿ

ಬಿಸಿನೆಸ್ ಲೋನ್ EMI ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?

ಬಿಸಿನೆಸ್ ಲೋನ್ EMI ಕ್ಯಾಲ್ಕುಲೇಟರ್ ನೀವು ಪಾವತಿಸಬೇಕಾದ ತಿಂಗಳ ಕಂತನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ, ಈ ಮೂಲಕ ನಿಮ್ಮ ಮರುಪಾವತಿ ಯೋಜನೆಯನ್ನು ಸುಲಭವಾಗಿ ಮಾಡಲು ನಿಮಗೆ ಸಹಾಯ ಮಾಡುತ್ತದೆ.

EMI ಕ್ಯಾಲ್ಕುಲೇಟರ್‌‌ನಲ್ಲಿ ಕೆಳಗಿನವುಗಳನ್ನು ನಮೂದಿಸಿ:

 • ಅಸಲು (ಲೋನ್ ಮೊತ್ತ)
 • ಅವಧಿ
 • ಬಡ್ಡಿದರ
ಕ್ಯಾಲ್ಕುಲೇಟರ್ ಈ ಫಾರ್ಮುಲಾವನ್ನು ಬಳಸುತ್ತದೆ:

E = P x r x (1 + r) ^ n / [(1 + r) ^ n - 1]

ಇಲ್ಲಿ,
 • E ಎಂದರೆ EMI.
 • P ಎಂದರೆ ಅಸಲು ಅಥವಾ ಲೋನ್ ಮೊತ್ತ.
 • r ಎಂದರೆ ಬಡ್ಡಿ ದರ (ತಿಂಗಳಿಗೆ ಲೆಕ್ಕಾಚಾರ ಮಾಡಲಾಗುತ್ತದೆ).
 • n ಎಂದರೆ ಕಾಲಾವಧಿ (ಪ್ರತಿ ತಿಂಗಳು ಲೆಕ್ಕ ಹಾಕಲಾಗುತ್ತದೆ).
ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ ಎಂದುದನ್ನು ತಿಳಿಯಲು ಈ ಕೆಳಗಿನ ಉದಾಹರಣೆಯನ್ನು ನೋಡಿ:

ನೀವು 4 ವರ್ಷಗಳಿಗೆ 12% ದರದಲ್ಲಿ ₹ 20 ಲಕ್ಷದ ಬಿಸಿನೆಸ್ ಲೋನನ್ನು ಹೊಂದಿದ್ದೀರಿ. ಈ ಮೇಲಿನ ಫಾರ್ಮುಲಾ ಪ್ರಕಾರ, ನಿಮ್ಮEMI ಇಷ್ಟು ಇರುತ್ತದೆ:
E = 20,00,000 x 12%/12 x (1 + 12%/12) ^ 4 / [(1 + 12%/12) ^ 4 – 1]
E = 52,668
ಹೀಗಾಗಿ, ನಿಮ್ಮ EMI ಇಷ್ಟು ಇರುತ್ತದೆ:. 52,668.

 

ಸುರಕ್ಷಿತವಲ್ಲದ ಬಿಸಿನೆಸ್ ಲೋನ್ ಕ್ಯಾಲ್ಕುಲೇಟರ್ ಬಳಸಿ ನಿಮ್ಮ EMI ಲೆಕ್ಕ ಹಾಕುವುದು ಹೇಗೆ?

ಬಿಸಿನೆಸ್ ಲೋನ್ EMI ಕ್ಯಾಲ್ಕುಲೇಟರ್ ಬಳಸುವುದು ಬಹಳ ಸರಳ. ಅದಕ್ಕಾಗಿ ನೀವು ಲೋನ್ ಮೊತ್ತ, ಅವಧಿ (ತಿಂಗಳುಗಳಲ್ಲಿ) ಮತ್ತು ಬಡ್ಡಿ ದರವನ್ನು ನಮೂದಿಸಿದರೆ ಸಾಕು, ಆಗ ಬೇಕಾದ ಫಲಿತಾಂಶ ಸಿಗುತ್ತದೆ.

ಬಿಸಿನೆಸ್ ಲೋನ್ EMI ಎಂದರೇನು?

ನೀವು ನಿಮ್ಮ ಬಿಸಿನೆಸ್ ಲೋನನ್ನು ವಿವಿಧ ವಿಧಾನಗಳಲ್ಲಿ ಮರುಪಾವತಿಸಬಹುದು. ನಿಮ್ಮ ಲೋನ್ ಪಾವತಿಸಲು ಅತ್ಯಂತ ಸುಲಭ ವಿಧಾನಗಳಲ್ಲಿ ಒಂದೆಂದರೆ ಸಮಾನ ಮಾಸಿಕ ಕಂತುಗಳಲ್ಲಿ (EMI ) ಮೂಲಕ ಪಾವತಿಸುವುದು, ಅದರಲ್ಲಿ ನಿಮ್ಮ ಲೋನ್ ಸಮಾನವಾದ ಸ್ಥಿರ ಮೊತ್ತಗಳಾಗಿ ವಿಂಗಡಿಸಲ್ಪಡುತ್ತದೆ, ಅದನ್ನು ತಿಂಗಳ ಆಧಾರದಲ್ಲಿ ನಿಮ್ಮ ಲೋನ್ ಸಂಪೂರ್ಣವಾಗಿ ಮರುಪಾವತಿಸಲ್ಪಡುವವರೆಗೆ ಪಾವತಿಸಲಾಗುತ್ತದೆ. ಒಂದು EMI ಲೋನಿನ ಅಸಲು ಮೊತ್ತ ಮತ್ತು ಅದರ ಮೇಲೆ ವಿಧಿಸಲಾದ ಬಡ್ಡಿಯನ್ನು ಒಳಗೊಂಡಿರುತ್ತದೆ.

ಟೈಟ್ ಕ್ಯಾಶ್‌ನಲ್ಲಿ ಕಾರ್ಯನಿರ್ವಹಿಸುವ ಹಾಗೂ ಉಪಕರಣ, ಪ್ಲ್ಯಾಂಟ್ ಮತ್ತು ಯಂತ್ರಗಳಂತಹ ದುಬಾರಿ ಖರೀದಿಗಳಿಗೆ ಹಣ ಒದಗಿಸಬೇಕಾಗುವ, ಆದರೆ ಅಂತಹ ಖರ್ಚುಗಳಿಗೆ ನೇರವಾಗಿ ಪಾವತಿಸಲು ಸಾಕಷ್ಟು ನಗದು ಇಲ್ಲದಿರುವ ಸಣ್ಣ ಬಿಸಿನೆಸ್‌ಗಳಿಗೆ ಈ ಮರುಪಾವತಿ ವಿಧಾನಗಳು ಉತ್ತಮವಾಗಿರುತ್ತವೆ.

ಬಿಸಿನೆಸ್ ಲೋನಿಗೆ EMI ಕ್ಯಾಲ್ಕುಲೇಟರ್ ಎಂದರೇನು?

ಒಂದು ಸಣ್ಣ ಬಿಸಿನೆಸ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಬಿಸಿನೆಸ್ ಲೋನ್ ಮೇಲೆ ನಿಮ್ಮ ಮಾಸಿಕ EMI ಗಳನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ.

ಈ ಕ್ಯಾಲ್ಕುಲೇಟರ್ ನಿಮಗೆ ಪ್ರತಿ ತಿಂಗಳ ಕೊನೆಯಲ್ಲಿ ನೀವು ಪಾವತಿಸಬೇಕಾದ ಮೊತ್ತವನ್ನು ಮುಂಚಿತವಾಗಿ ಕಂಡುಹಿಡಿಯಲು ನೆರವಾಗುತ್ತದೆ, ಅದರಿಂದ ನಿಮ್ಮ ಬಿಸಿನೆಸ್‌ನ ಅಲ್ಪಾವಧಿಯ ಯೋಜನೆಗಳಿಗೆ ಸರಿಹೊಂದುವ ಲೋನ್ ಮೊತ್ತವನ್ನು ಆರಿಸಲು ಪ್ರಯೋಜನವಾಗುತ್ತದೆ, ಆ ಮೂಲಕ ನಿಮ್ಮ ನಗದು ಮೂಲಗಳ ಯೋಜನೆಯನ್ನು ಸುಗಮಗೊಳಿಸುತ್ತದೆ.

ಬಿಸಿನೆಸ್ ಲೋನಿನ ಬಡ್ಡಿ ದರ ಎಷ್ಟು?

ಬಜಾಜ್ ಫಿನ್‌ಸರ್ವ್‌ ಆಫರ್‌ಗಳುಬಿಸಿನೆಸ್ ಲೋನಿನ ಕಡಿಮೆ ಬಡ್ಡಿದರಗಳು, ಇದು ನಿಮ್ಮ EMI ಗಳನ್ನು ಕೈಗೆಟಕುವಂತೆ ಮಾಡುತ್ತದೆ ಮತ್ತು ಡಿಫಾಲ್ಟ್ ಆಗುವ ಕಡಿಮೆ ಅವಕಾಶಗಳೊಂದಿಗೆ ನಿಮ್ಮ ಲೋನನ್ನು ಸಲೀಸಾಗಿ ಪಾವತಿಸಲು ಸಹಾಯ ಮಾಡುತ್ತದೆ.

ಈ ಕೆಳಗಿನವುಗಳು ಬಿಸಿನೆಸ್ ಲೋನ್ ಮೇಲಿನ ಬಡ್ಡಿ ಮತ್ತು ಇತರ ಶುಲ್ಕಗಳು:

ಶುಲ್ಕದ ವಿಧಗಳು ರೇಟ್ ಮಾಡಿ
ಬಡ್ಡಿದರ ವಾರ್ಷಿಕವಾಗಿ 18% ದಿಂದ ಆರಂಭ
ಪ್ರಕ್ರಿಯಾ ಶುಲ್ಕಗಳು ಅಸಲಿನ ಮೇಲೆ 3% ವರೆಗೆ
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಬೌನ್ಸ್ ಶುಲ್ಕಗಳು ರೂ. 3,000 ವರೆಗೆ (ತೆರಿಗೆಗಳನ್ನು ಒಳಗೊಂಡಂತೆ)
ಡಾಕ್ಯುಮೆಂಟ್ ಪ್ರಕ್ರಿಯಾ ಫೀಸ್ ಅನ್ವಯವಾಗುವ ತೆರಿಗೆಗಳೊಂದಿಗೆ ರೂ. 1,449
ಹೊರಪ್ರದೇಶದ ಸಂಗ್ರಹಣಾ ಶುಲ್ಕಗಳು ಅನ್ವಯವಾಗುವ ತೆರಿಗೆಗಳೊಂದಿಗೆ ರೂ. 65

ಜನರು ಇವನ್ನೂ ಪರಿಗಣಿಸಿದ್ದಾರೆ

Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ