ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿನ ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನಿನಿಂದ ನಿಮ್ಮ ಸಂಸ್ಥೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಿರಿ. ಯಾವುದೇ ಅಡಮಾನದ ಅಗತ್ಯವಿಲ್ಲದೆ ಕೇವಲ 24 ಗಂಟೆಗಳಲ್ಲಿ ರೂ. 25 ಲಕ್ಷದವರೆಗಿನ ಲೋನನ್ನು ನೀಡಲಾಗುತ್ತದೆ. ಸೇರ್ಪಡೆಯಾಗಿ ಫ್ಲೆಕ್ಸಿ ಲೋನ್ ಆಯ್ಕೆ ಮತ್ತು ಮನೆಬಾಗಿಲಿನ ಸೇವೆಗಳಂತಹ ಫೀಚರ್ಗಳು ನಿಮ್ಮ ಲೋನನ್ನು 100% ಗೊಂದಲಮುಕ್ತವನ್ನಾಗಿಸಲಿವೆ.
ಹೊಸ ಕಚೇರಿ ಸ್ಪೇಸ್ ಪಡೆಯಲು, ಶಾಖೆ ಕಚೇರಿಯನ್ನು ತೆರೆಯಲು, ತಂತ್ರಜ್ಞಾನವನ್ನು ಜಾರಿಗೆ ತರಲು, ಗ್ರಾಹಕರಿಗೆ ವಿಳಂಬ ಪಾವತಿಯನ್ನು ನಿರ್ವಹಿಸಲು ಮತ್ತು ಫೈಲಿಂಗ್ ಸೀಸನ್ನಲ್ಲಿ ಹೆಚ್ಚುವರಿ ನೇಮಕಾತಿ ಮಾಡಿದವರಿಗೆ ಪಾವತಿ ಮಾಡಲು ಲೋನನ್ನು ಬಳಸಿ.
ಚಾರ್ಟೆಡ್ ಅಕೌಂಟೆಂಟ್ ಗಳಿಗಾಗಿರುವ Bajaj Finserv ವ್ಯವಹಾರ ಸಾಲವನ್ನು 25 ಲಕ್ಷದ ವರೆಗಿನ ಸಾಲದಲ್ಲಿ ನೀವು ನಿಮ್ಮ ಪ್ರಾಕ್ಟೀಸ್ ನ್ನು ನಯವಾಗಿ ನಡೆಸಬಹುದು.
ನಿಮ್ಮ ಕಂಪನಿಯ ಗಳಿಕೆಗೆ ಮತ್ತು ಹಣದ ಹರಿವಿಗೆ ಸೂಕ್ತವಾಗುವಂತೆ ನೀವು 12 ತಿಂಗಳಿಂದ 60 ತಿಂಗಳವರೆಗಿನ ವಾಯಿದೆಯನ್ನು ಆಯ್ಕೆ ಮಾಡಿಕೊಳ್ಳಬಹುದು
ಈ ಲೋನ್ಗಳು ನಿಮಗೆ ಯಾವುದೇ ಗ್ಯಾರಂಟಿ ಅಥವಾ ಮೇಲಾಧಾರವನ್ನು ಬಯಸುವುದಿಲ್ಲ
ಹಣವನ್ನು 24 ಗಂಟೆಗಳಲ್ಲಿ ನಿಮಗೆ ವರ್ಗಾವಣೆ ಮಾಡಲಾಗುತ್ತದೆ, ಇದರಿಂದ ಎಲ್ಲ ಯೋಜಿತವಲ್ಲದ ಅಗತ್ಯಗಳನ್ನು ಪೂರೈಸಬಹುದು
ಈ ಲೋನ್ಗಳು ಸುದೀರ್ಘ ಡಾಕ್ಯುಮೆಂಟ್ ಕೆಲಸವನ್ನು ನಿವಾರಿಸುತ್ತವೆ ಮತ್ತು ಕನಿಷ್ಠ ಡಾಕ್ಯುಮೆಂಟ್ಗಳನ್ನು ಸಲ್ಲಿಸಿದರೆ ಸಾಕು
ನೀವು ಎಲ್ಲೇ ಇದ್ದರೂ ನಮ್ಮ ಅಧಿಕಾರಿಗಳು ನಿಮ್ಮ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಲು ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುತ್ತಾರೆ.
ನಿಮ್ಮ ಸಂಸ್ಥೆಯ ಅವಶ್ಯಕತೆಗಳ ಪ್ರಕಾರ ಪೂರ್ಣ ಪ್ರಮಾಣದ ಅಥವಾ ಭಾಗಗಳಲ್ಲಿ ಹಣವನ್ನು ಪಡೆಯಲು ನೀವು ಫ್ಲೆಕ್ಸಿ ಲೋನಿನ ಸೌಲಭ್ಯದೊಂದಿಗೆ ನಿಮ್ಮ ನಗದು ಹರಿವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ನೀವು ಕ್ಲೈಂಟ್ಗಳಿಂದ ಪೇಮೆಂಟ್ ಪಡೆದಾಗ ಅಥವಾ ನಿಮ್ಮಲ್ಲಿ ಹೆಚ್ಚುವರಿ ಹಣವಿದ್ದಾಗ ಯಾವುದೇ ಹೆಚ್ಚುವರಿ ವೆಚ್ಚಗಳು ಇಲ್ಲದೆ ನೀವು ನಿಮ್ಮ ಲೋನಿನ ಮೊತ್ತವನ್ನು ಮೊದಲೇ ಪಾವತಿಸಬಹುದಾಗಿದೆ.
ನಿಮ್ಮ ಲೋನ್ ಅಕೌಂಟನ್ನು ಎಲ್ಲಾದರೂ ಯಾವಾಗಲಾದರೂ ನೋಡಿ ಮತ್ತು ನಿರ್ವಹಿಸಿ
ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿನ ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನ್ಗೆ ಅರ್ಹರಾಗಲು, ನೀವು ಹೀಗೆ ಮಾಡಬೇಕಾಗುತ್ತದೆ:
ಕನಿಷ್ಠ 4 ವರ್ಷಗಳವರೆಗೆ ಕ್ರಿಯಾಶೀಲವಾಗಿರುವ COP ಹೊಂದಿರಿ
ಸ್ವಂತ ಮನೆ/ ಕಚೇರಿ ( ಬಜಾಜ್ ಫೈನಾನ್ಸ್ ಲಿಮಿಟೆಡ್ ಕಾರ್ಯನಿರ್ವಹಿಸುವ ಸ್ಥಳದಲ್ಲಿ) ಹೊಂದಿರಿ
ಕನಿಷ್ಠ ಡಾಕ್ಯುಮೆಂಟೇಶನ್ ಮೂಲಕ ಲೋನ್ಗಳನ್ನು ಪಡೆದುಕೊಳ್ಳುವ ಹೊಸ ವಿಧಾನವನ್ನು ಬಜಾಜ್ ಫಿನ್ಸರ್ವ್ ಪರಿಚಯಿಸುತ್ತದೆ*
*ದಯವಿಟ್ಟು ಗಮನಿಸಿ, ಈ ಪಟ್ಟಿಯು ಸೂಚನೆಗಾಗಿ ಮಾತ್ರ. ಲೋನ್ ಪ್ರಕ್ರಿಯೆಯಲ್ಲಿ, ಹೆಚ್ಚುವರಿ ಡಾಕ್ಯುಮೆಂಟ್ಗಳು ಬೇಕಾಗಬಹುದು.
*1 ನೇ EMI ತೀರಿಸಿದ ಮೇಲೆ ಅನ್ವಯ
ಸಾಲಗಾರರ ಪ್ರಕಾರ: ಬಡ್ಡಿಯ ಪ್ರಕಾರ
ಕಾಲಾವಧಿ (ತಿಂಗಳು)
ಫೋರ್ಕ್ಲೋಸರ್ ಶುಲ್ಕಗಳು
ಭಾಗಶಃ ಪಾವತಿ ಶುಲ್ಕಗಳು
*ಪ್ರಸ್ತುತ POS ಬಾಕಿ ಉಳಿಕೆ ಮೇಲೆ ಫೋರ್ಕ್ಲೋಸರ್ ಶುಲ್ಕಗಳು ಅನ್ವಯವಾಗುವುದು.
*ಫ್ಲೆಕ್ಸಿ ಟರ್ಮ್ ಲೋನ್ ಮೇಲೆ ಭಾಗಶಃ ಮುಂಗಡ ಪಾವತಿ ಶುಲ್ಕಗಳು ಇಲ್ಲ.
*ನಿಯಮಿತ ಟರ್ಮ್ ಲೋನ್ಗಳಿಗಾಗಿ, 1 ನೇ EMI ಅನ್ನು ತೀರಿಸಿದ ಬಳಿಕ ಫೋರ್ಕ್ಲೋಸರ್/ಭಾಗಶಃ ಮುಂಗಡ ಪಾವತಿಯನ್ನು ಮಾಡಬಹುದು.
*ಫ್ಲೆಕ್ಸಿ ಟರ್ಮ್ ಲೋನ್ಗಳಿಗಾಗಿ, ಭಾಗಶಃ ಮುಂಗಡ ಪಾವತಿಯನ್ನು ಯಾವಾಗ ಬೇಕಾದರೂ ಮಾಡಬಹುದು ಮತ್ತು 1 ನೇ EMI ಅನ್ನು ತೀರಿಸಿದ ಬಳಿಕ ಫೋರ್ಕ್ಲೋಸರ್ ಮಾಡಬಹುದು.
ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿನ ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನ್ಗಾಗಿ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅಪ್ಲೈ ಮಾಡಿ.
ಆಫ್ಲೈನ್ನಲ್ಲಿ ಅಪ್ಲೈ ಮಾಡಲು:
9773633633 ಕ್ಕೆ ‘CA’ ಎಂದು SMS ಮಾಡಿ
ಅಥವಾ 9266900069 ಕ್ಕೆ ಮಿಸ್ ಕಾಲ್ ನೀಡಿ
ಆನ್ಲೈನ್ನಲ್ಲಿ ಅಪ್ಲೈ ಮಾಡಲು:
ಸುಲಭವಾಗಿ ಅಪ್ಲೈ ಮಾಡಲು, ಇಲ್ಲಿ ಕ್ಲಿಕ್ ಮಾಡಿ ಮತ್ತು ಈ ಹಂತಗಳನ್ನು ಅನುಸರಿಸಿ
ನಿಮ್ಮ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಸಂಪರ್ಕ ವಿವರಗಳಂತಹ ಮೂಲ ವಿವರಗಳನ್ನು ನಮೂದಿಸಿ
ಬಜಾಜ್ ಫಿನ್ಸರ್ವ್ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ ಮತ್ತು ಡಾಕ್ಯುಮೆಂಟ್ಗಳನ್ನು ನಿಮ್ಮ ಮನೆ ಬಾಗಿಲಿಗೆ ಬಂದು ಸಂಗ್ರಹಿಸುತ್ತಾರೆ
ನಿಮ್ಮ KYC ಡಾಕ್ಯುಮೆಂಟ್ಗಳು, ಪ್ರಾಕ್ಟೀಸ್ ಸರ್ಟಿಫಿಕೇಟ್, ಅಡಮಾನ ಡಾಕ್ಯುಮೆಂಟ್ಗಳು, ಹಣಕಾಸು ಸ್ಟೇಟ್ಮೆಂಟ್ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳ ಪ್ರತಿಯನ್ನು ನಮ್ಮ ಪ್ರತಿನಿಧಿಗೆ ಸಲ್ಲಿಸಿ
ಪರಿಶೀಲನೆ ಪೂರ್ಣಗೊಂಡ ನಂತರ, ನಿಮ್ಮ ಲೋನ್ 24 ಗಂಟೆಗಳ ಒಳಗೆ ಅನುಮೋದನೆ ಪಡೆಯುತ್ತದೆ
ಚಾರ್ಟರ್ಡ್ ಅಕೌಂಟೆಂಟ್ ಲೋನ್ ಬಡ್ಡಿ ದರ
ಚಾರ್ಟರ್ಡ್ ಅಕೌಂಟೆಂಟ್ ಲೋನ್ ಅರ್ಹತಾ ಮಾನದಂಡ
ಚಾರ್ಟರ್ಡ್ ಅಕೌಂಟೆಂಟ್ ಲೋನ್ ಬಗ್ಗೆ ಎಲ್ಲ ಮಾಹಿತಿ
ಚಾರ್ಟರ್ಡ್ ಅಕೌಂಟೆಂಟ್ ಲೋನ್ಗಾಗಿ ಅಪ್ಲೈ ಮಾಡುವುದು ಹೇಗೆ
ಲೋನ್ ವಿವರಗಳು ಮತ್ತು ಆಫರ್ಗಳಿಗಾಗಿ ಬಜಾಜ್ ಫಿನ್ಸರ್ವ್ ವಾಲೆಟ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ