ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಎಂಬುದು ಗ್ರಾಹಕರಿಗೆ ಲಭ್ಯವಿರುವ ಒಂದು ಸೌಲಭ್ಯವಾಗಿದ್ದು, ಅದರ ಮೂಲಕ ಅವರು ಅವರ ಪ್ರಸ್ತುತದ ಹೋಮ್ ಲೋನ್ನ ಬ್ಯಾಲೆನ್ಸ್ಅನ್ನು ಹೊಸ ಸಾಲದಾತರಿಗೆ ಟ್ರಾನ್ಸ್ಫರ್ ಮಾಡಬಹುದು. ಇದು ಸಾಲಗಾರರಿಗೆ ಕಡಿಮೆ ಹೋಮ್ ಲೋನ್ ಬಡ್ಡಿ ದರದ ಜೊತೆಗೆ ಉತ್ತಮ ವ್ಯವಹಾರಗಳನ್ನು ಒದಗಿಸುತ್ತದೆ.
• ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ನ ಮೂಲಕ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಮೂಲಕ ನೀವು ನಿಮ್ಮ ಪ್ರಸ್ತುತದ ಬಡ್ಡಿಯ ಮೇಲೆ ಇಳಿಕೆಯನ್ನು ಪಡೆಯಬಹುದು.
• ನಿಮ್ಮ ಪ್ರಸ್ತುತದ ಲೋನನ್ನು ಬಜಾಜ್ ಫಿನ್ಸರ್ವ್ಗೆ ಟ್ರಾನ್ಸ್ಫರ್ ಮಾಡುವುದರಿಂದ, ಆಕರ್ಷಕ ಬಡ್ಡಿ ದರಗಳಿಗೆ ಮತ್ತು ಲೋನ್ ಮರುಪಾವತಿಸಲು ಕಸ್ಟಮೈಜ್ ಮಾಡಿದ ಆಯ್ಕೆಗಳು, ವಿಮೆಗೆ ಕಸ್ಟಮೈಜ್ ಮಾಡಿದ ಯೋಜನೆಗಳಂತಹ ಅನೇಕ ಇತರೆ ಪ್ರಯೋಜನಗಳಿಗೆ ನೀವು ಅರ್ಹರಾಗುತ್ತೀರಿ, ಟಾಪ್-ಅಪ್ ಲೋನ್ಗಳು ಮತ್ತು ಸುಲಭ ಆನ್ಲೈನ್ ಅಕೌಂಟಿನ ಅಕ್ಸೆಸ್.
• ಈ ರೀತಿಯ ಲೋನ್ ಟ್ರಾನ್ಸ್ಫರ್ ಸೌಲಭ್ಯದಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯವನ್ನು ಪಡೆಯಲು, ಈ ಕೆಳಗಿನ ಮಾನದಂಡವನ್ನು ಪೂರೈಸಬೇಕು:
• ಭಾರತೀಯ ಪೌರತ್ವವನ್ನು ಹೊಂದಿರಬೇಕು ಮತ್ತು ದೇಶದ ನಿವಾಸಿಯಾಗಿರಬೇಕು.
25 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಸ್ವ-ಉದ್ಯೋಗಿಗಳಿಗೆ, 28 ಮತ್ತು 70 ವರ್ಷಗಳ ನಡುವೆ ಇರಬೇಕು.
ಕೆಲಸದ ಅನುಭವ ಕನಿಷ್ಠ 3 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿರಬೇಕು.
ಸ್ವ-ಉದ್ಯೋಗಿಯಾಗಿದ್ದಲ್ಲಿ, ಆತ/ಆಕೆ ಕನಿಷ್ಠ 5 ವರ್ಷಗಳಿಂದ ಬಿಸಿನೆಸ್ನಲ್ಲಿರಬೇಕು.
ಲೋನ್ನ ಕನಿಷ್ಠ ಮೊತ್ತ ರೂ. 30 ಲಕ್ಷ ಮತ್ತು ಗರಿಷ್ಠ ಮಿತಿ ರೂ. 10 ಕೋಟಿ ಆಗಿದೆ.
ಕೇವಲ ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಫಾರಂ ಅನ್ನು ಆನ್ಲೈನಿನಲ್ಲಿ ಸಲ್ಲಿಸಿ ಮತ್ತು ನೀವು ಸುಲಭವಾಗಿ ಅನುಮೋದನೆ ಪಡೆಯುತ್ತೀರಿ. ಬಜಾಜ್ ಫಿನ್ಸರ್ವ್ನಂತರ ಎಲ್ಲಾ ಪ್ರಕ್ರಿಯೆಯನ್ನು ಗರಿಷ್ಠ ರೀತಿಯಲ್ಲಿ ಅನುಕೂಲವಾಗುವಂತೆ ತೆಗೆದುಕೊಂಡು ಹೋಗುತ್ತದೆ. ನೀವು ನಿಮ್ಮ ಹತ್ತಿರದ ಬ್ರಾಂಚಿನಲ್ಲಿ ಆಫ್ಲೈನಿನಲ್ಲಿ ಕೂಡ ಸುಲಭವಾಗಿ ಅಪ್ಲೈ ಮಾಡಬಹುದು. ಇಲ್ಲವಾದರೆ, ಇನ್ನಷ್ಟು ತಿಳಿದುಕೊಳ್ಳಲು ಕಾಲ್ ಅಥವಾ SMS ಮಾಡಿ.
ಹೆಚ್ಚುವರಿ ಓದು: ಬಜಾಜ್ ಫಿನ್ಸರ್ವ್ ಜತೆಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಪ್ರಯೋಜನಗಳು