ಗೋಲ್ಡ್ ಲೋನ್ ಹೇಗೆ ಕೆಲಸ ಮಾಡುತ್ತದೆ?

2 ನಿಮಿಷದ ಓದು

ಗೋಲ್ಡ್ ಲೋನ್ ನಿಮ್ಮ ಚಿನ್ನದ ಆಭರಣಗಳ ಮೇಲಿನ ಸುರಕ್ಷಿತ ಲೋನ್ ಆಗಿದೆ. ನೀವು ಲೋನ್ ಪಡೆಯಲು ಅರ್ಹರಾಗಿರುವ ಮೊತ್ತವು ಚಿನ್ನದ ಮಾರುಕಟ್ಟೆ ಮೌಲ್ಯವನ್ನು ಅವಲಂಬಿಸಿರುತ್ತದೆ. ನೀವು ಲೋನ್ ಪಡೆದ ನಂತರ ಅದನ್ನು ಹೊಂದಿಕೊಳ್ಳುವ ಅವಧಿಯಲ್ಲಿ ಕಂತುಗಳಲ್ಲಿ ಮರುಪಾವತಿ ಮಾಡಬಹುದು.

ಇಂದು ಆಕರ್ಷಕ ಬಡ್ಡಿ ದರಗಳಲ್ಲಿ ಲಭ್ಯವಿರುವ ತ್ವರಿತ ಗೋಲ್ಡ್ ಲೋನ್‌ಗಳೊಂದಿಗೆ, ಇದು ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ತ್ವರಿತ ಮತ್ತು ತೊಂದರೆ ರಹಿತ ಮಾರ್ಗವಾಗಿದೆ.

ಗೋಲ್ಡ್ ಲೋನ್ ಬಡ್ಡಿ ದರ ಮತ್ತು ಶುಲ್ಕಗಳು ಯಾವುವು?

ನಾವು ವಾರ್ಷಿಕವಾಗಿ ಕೇವಲ 9.50% ರಿಂದ ಆರಂಭವಾಗುವ ಅತಿ ಕಡಿಮೆ ಗೋಲ್ಡ್ ಲೋನ್ ಬಡ್ಡಿ ದರಗಳಲ್ಲಿ ಲೋನ್ ಒದಗಿಸುತ್ತೇವೆ. ಗೋಲ್ಡ್ ಲೋನ್ ಮೇಲಿನ ಶುಲ್ಕಗಳ ಸಂಪೂರ್ಣ ಪಟ್ಟಿಯನ್ನು ನೋಡಲು, ದಯವಿಟ್ಟು ಗೋಲ್ಡ್ ಲೋನ್ ಫೀಸ್ ಮತ್ತು ಶುಲ್ಕಗಳ ಪುಟಕ್ಕೆ ಭೇಟಿ ನೀಡಿ.

ಗೋಲ್ಡ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಗೋಲ್ಡ್ ಲೋನ್ ಡಾಕ್ಯುಮೆಂಟ್‌ಗಳ ಪಟ್ಟಿಯು ಕೇವಲ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗೆ ಸೀಮಿತವಾಗಿದೆ.

ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ಯಾರು ಅರ್ಹರಾಗಿರುತ್ತಾರೆ?

ಗೋಲ್ಡ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಸುಲಭ. ನೀವು 21 ಮತ್ತು 70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ನಿಮ್ಮ ಗೋಲ್ಡ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸುವ ಮೊದಲು ನಿಮ್ಮ ಚಿನ್ನದ ಆಭರಣವು ಕನಿಷ್ಠ 22 ಕ್ಯಾರೆಟ್‌ಗಳದ್ದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ