How to apply mudra loan

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಕ್ರೆಡಿಟ್‌ ಸ್ಕೋರ್‌ ಎಂದರೆ ಏನು?

ನಿಮ್ಮ ಕ್ರೆಡಿಟ್ ಸ್ಕೋರ್ ಎನ್ನುವುದು ಲೋನ್‌ಗಳನ್ನು ಅಥವಾ ಬಾಕಿ ಇರುವ ಕ್ರೆಡಿಟ್ ಅನ್ನು ಸಾಲದಾತರಿಗೆ ಪಾವತಿಸಲು ನಿಮ್ಮ ಸಾಮರ್ಥ್ಯವನ್ನು ಸೂಚಿಸುವ ಮೂರು-ಅಂಕಿಗಳ ಸಂಖ್ಯೆಯಾಗಿರುತ್ತದೆ, ಲೋನ್ ತೆಗೆದುಕೊಳ್ಳುವಾಗ ಅಥವಾ ಲೋನಿನ ಅಪ್ಲಿಕೇಶನ್ ಭರ್ತಿ ಮಾಡುವಾಗ ಸಾಲದಾತರು ಮೊಬಲಗನ್ನು ನಿಮಗೆ ಮಂಜೂರು ಮಾಡುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್‌ನ ಮೌಲ್ಯಮಾಪನ ಮಾಡುತ್ತಾರೆ.

ನಿಮ್ಮ ಕ್ರೆಡಿಟ್ ಸ್ಕೋರ್ 300 - 900. ನ ವ್ಯಾಪ್ತಿ ಹೊಂದಿರುತ್ತದೆ. ನಿಮ್ಮ ಲೋನಿನ ಅಥವಾ ಲೋನಿನ ಅಪ್ಲಿಕೇಶನನ್ನು ಸುಲಭವಾಗಿ ಮತ್ತು ತ್ವರಿತವಾಗಿ ಅನುಮೋದಿಸುವ ಸಾಧ್ಯತೆಯನ್ನು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸುತ್ತದೆ. ನಿಮ್ಮ ಲೋನಿನ ಅಪ್ಲಿಕೇಶನ್ ಮೇಲೆ ಉತ್ತಮ ಬಡ್ಡಿ ದರ ಅಥವಾ ಉತ್ತಮ ನಿಯಮಗಳನ್ನು ಪಡೆಯುವ ಅವಕಾಶವನ್ನೂ ಸಹ ಇದು ಸುಧಾರಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಮರುಪಾವತಿ ಇತಿಹಾಸ, ನೀವು ನೀಡಬೇಕಾಗಿರುವ ಒಟ್ಟು ಮೊತ್ತ, ನಿಮ್ಮ ಕ್ರೆಡಿಟ್ ಇತಿಹಾಸದ ಅವಧಿ, ಕ್ರೆಡಿಟ್ ಲಿಖಿತಗಳ ವಿಧಗಳು ಮತ್ತು ನೀವು ಲೋನ್ ಪಡೆದ ಹೊಸ ಕ್ರೆಡಿಟ್ ಪ್ರಮಾಣದಿಂದ ನಿರ್ಧರಿಸಲ್ಪಡುತ್ತದೆ. ಆದ್ದರಿಂದ, ನಿಮ್ಮ ಕ್ರೆಡಿಟ್ ಟ್ರ್ಯಾಕ್ ದಾಖಲೆಯನ್ನು ನಿಮ್ಮ ಹೂಡಿಕೆಗಳು, ಸ್ವತ್ತುಗಳು ಅಥವಾ ಕ್ರೆಡಿಟ್-ಅಲ್ಲದ ಹಣಕಾಸಿನ ವಹಿವಾಟುಗಳನ್ನು ಪರಿಗಣಿಸದೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ನೀವು ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಭರ್ತಿ ಮಾಡುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳುವುದು ಒಳ್ಳೆಯದು ಏಕೆಂದರೆ ನಿಮ್ಮ ಸಾಲದಾತರಿಗೆ ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಅಂತಸ್ತಿನ ಬಗ್ಗೆ ತಿಳಿಸುತ್ತದೆ ಮತ್ತು ನಿಮ್ಮ ಲೋನನ್ನು ಅಂಗೀಕರಿಸಲಾಗುತ್ತದೆಯೇ ಅಥವಾ ನಿರಾಕರಿಸಲಾಗುತ್ತದೆಯೇ ಎಂದು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ.

750 ಗಿಂತ ಮೇಲಿನ ಸ್ಕೋರನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ ಮತ್ತು ಅದು ನಿಮ್ಮ ಲೋನ್ ಅಪ್ಲಿಕೇಶನ್ನಿಗೆ ಬಲ ನೀಡುವ ಸಾಧ್ಯತೆ ಇರುತ್ತದೆ.
 

ಜನರು ಇವನ್ನೂ ಪರಿಗಣಿಸಿದ್ದಾರೆ

Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ