ಬಜಾಜ್ ಫಿನ್ಸರ್ವ್ ಸುಲಭವಾಗಿ ಪೂರೈಸಬಹುದಾದ MSME ಲೋನ್ ಅರ್ಹತಾ ಮಾನದಂಡಗಳನ್ನು ನಿರೀಕ್ಷಿತ ಸಾಲಗಾರರಿಗೆ ಒದಗಿಸುತ್ತದೆ. ನಿಮ್ಮ ಬಿಸಿನೆಸ್ಗೆ ಹೆಚ್ಚುವರಿ ಬಂಡವಾಳವನ್ನು ನೀಡಲು ಮತ್ತು ಅದನ್ನು ಉತ್ತೇಜಿಸಲು ಸುಲಭವಾಗಿ MSME ಲೋನ್ ಪಡೆದುಕೊಳ್ಳಿ. ರೂ. 20 ಲಕ್ಷದ ಗಣನೀಯ ಲೋನ್ ಮೊತ್ತವು ಕಾರ್ಯಾಚರಣೆಗಳನ್ನು ಸುಧಾರಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡಲು ಸಂಬಂಧಪಟ್ಟ ದೊಡ್ಡ ಪ್ರಮಾಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸಬಹುದು.
ಕಚೇರಿ ನವೀಕರಣ, ನಗದು ಹರಿವಿನ ಸುಧಾರಣೆ, ದಾಸ್ತಾನು ಖರೀದಿ, ಸುಧಾರಿತ ತಂತ್ರಜ್ಞಾನಕ್ಕೆ ಉನ್ನತೀಕರಣ, ವಿಸ್ತರಣೆಗಾಗಿ ಹೊಸ ಸ್ಥಳವನ್ನು ಲೀಸ್ ಪಡೆಯುವುದು, ಕಚ್ಚಾ ವಸ್ತುಗಳ ಖರೀದಿ ಮತ್ತು ಇತರೆ ಬಿಸಿನೆಸ್ ಅಗತ್ಯಗಳ ಪೂರೈಕೆಗೆ ಫಂಡ್ ಪಡೆಯಬಹುದು.. ಅಲ್ಲದೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಪ್ಲೈ ಮಾಡುವ ಸಂದರ್ಭದಲ್ಲಿ ಕೆಲವು ಡಾಕ್ಯುಮೆಂಟ್ಗಳನ್ನು ಒದಗಿಸಿ.
ಸರಳವಾದ MSME ಲೋನ್ ಅರ್ಹತಾ ಮಾನದಂಡದ ಜೊತೆಗೆ ಕನಿಷ್ಠ ಡಾಕ್ಯುಮೆಂಟೇಶನ್ ಸಹಾಯದಿಂದ ಯಾವುದೇ ತೊಂದರೆಯಿಲ್ಲದೆ ಫಂಡ್ ಪಡೆಯಬಹುದು. EMI ಹೊರೆಯನ್ನು ಕಡಿಮೆ ಮಾಡುವ ಮತ್ತು ಮರುಪಾವತಿಯನ್ನು ಕೈಗೆಟಕುವಂತೆ ಮಾಡುವ ಆಕರ್ಷಕ ಫೀಚರ್ಗಳೊಂದಿಗೆ ಕಸ್ಟಮೈಜ್ ಮಾಡಿದ MSME ಲೋನ್ ಅನ್ನು ಆನಂದಿಸಿ. ಲೋನ್ ನಿರ್ವಹಣೆಯನ್ನು ಸುಲಭಗೊಳಿಸುವ ಇತರ ಸೌಲಭ್ಯಗಳಲ್ಲಿ - ನಮ್ಮ ಗ್ರಾಹಕ ಪೋರ್ಟಲ್ ಎಕ್ಸ್ಪೀರಿಯ ಮೂಲಕ ಯಾವಾಗ ಬೇಕಾದರೂ ಲೋನ್ ಅಕೌಂಟ್ಗೆ ಅಕ್ಸೆಸ್ ಪಡೆಯುವ, ಅಡಮಾನ-ಮುಕ್ತ ಫಂಡ್ಗಳು, ತ್ವರಿತ ವಿತರಣೆ, ಇತ್ಯಾದಿಗಳು ಸೇರಿವೆ.