ಮಶಿನರಿ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

2 ನಿಮಿಷದ ಓದು

ಬಜಾಜ್ ಫಿನ್‌ಸರ್ವ್‌ನಿಂದ ಮಷಿನರಿ ಲೋನ್‌ ಮೇಲಿನ ನಿಮ್ಮ ಅಪ್ಲಿಕೇಶನ್‌ನ ತ್ವರಿತ ಅನುಮೋದನೆಗಾಗಿ, ಈ ಡಾಕ್ಯುಮೆಂಟ್‌ಗಳನ್ನು ತಯಾರಾಗಿಟ್ಟುಕೊಳ್ಳಿ:

  • ಕೆವೈಸಿ ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಮಾಲೀಕತ್ವದ ಪುರಾವೆ
  • ಕಳೆದ 1 ವರ್ಷಕ್ಕೆ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್‌ಗಳು
  • ಹಿಂದಿನ 2 ವರ್ಷಗಳ ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್‌ಗಳು ಮತ್ತು ಬ್ಯಾಲೆನ್ಸ್ ಶೀಟ್‌ಗಳು

ಜಾಣತನದಿಂದ ಲೋನ್ ಪಡೆಯಲು ಮತ್ತು ಮುಂಚಿತವಾಗಿ ಮರುಪಾವತಿಯನ್ನು ಯೋಜಿಸಲು, ಮಶಿನರಿ ಲೋನ್‌ಗಳ ಮೇಲೆ ಫೀಗಳು ಮತ್ತು ಶುಲ್ಕಗಳನ್ನು ಪರಿಶೀಲಿಸಿ ಮತ್ತು ನೀವು ಪಾವತಿಸಬಹುದಾದ ಇಎಂಐ ಗಳನ್ನು ಲೆಕ್ಕ ಹಾಕಲು ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ