ಸ್ಟಾರ್ಟಪ್ ಬಿಸಿನೆಸ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು
-
ಸುಲಭ ಡಾಕ್ಯುಮೆಂಟೇಶನ್
ನೀವು ಕೆಲವು ಮೂಲಭೂತ ದಾಖಲೆಗಳನ್ನು ನಮ್ಮ ಪ್ರತಿನಿಧಿಗೆ ಮಾತ್ರ ಸಲ್ಲಿಸಬೇಕಾಗುತ್ತದೆ, ಅವರು ನಿಮ್ಮ ಮನೆಬಾಗಿಲಿಗೆ ತಲುಪುತ್ತಾರೆ.
-
ತ್ವರಿತ ಲೋನ್ ಅನುಮೋದನೆ
ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ 24 ಗಂಟೆಗಳ ಒಳಗೆ* ತ್ವರಿತ ಅನುಮೋದನೆ ಪಡೆಯಿರಿ. ತಕ್ಷಣದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಲೋನ್ ಮೊತ್ತವನ್ನು ಬಳಸಿ.
-
ಅಡಮಾನ-ರಹಿತ ಫೈನಾನ್ಸಿಂಗ್
ನಮ್ಮೊಂದಿಗೆ ಯಾವುದೇ ಆಸ್ತಿಗಳನ್ನು ಅಡವಿಡದೆ ಹೆಚ್ಚಿನ ಮೌಲ್ಯದ ಲೋನ್ ಮೊತ್ತವನ್ನು ಪಡೆಯಿರಿ.
-
ಸುಲಭದ ಮರುಪಾವತಿಗಳು
96 ತಿಂಗಳವರೆಗಿನ ಅವಧಿಯೊಂದಿಗೆ ನಾವು ಅನುಕೂಲಕರ ಮತ್ತು ಕೈಗೆಟಕುವ ಮರುಪಾವತಿಗಳನ್ನು ಒದಗಿಸುತ್ತೇವೆ.
-
ನಿಮ್ಮ ಇಎಂಐ ಗಳನ್ನು ಕಡಿಮೆ ಮಾಡಿ
ನಮ್ಮ ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಇಎಂಐ ಗಳನ್ನು 45% ವರೆಗೆ ಕಡಿಮೆ ಮಾಡಿ*.
-
ಆಕರ್ಷಕ ದರಗಳು
ಬಿಸಿನೆಸ್ ಲೋನ್‌ಗಳ ಮೇಲೆ ಆಕರ್ಷಕ ಬಡ್ಡಿ ದರಗಳನ್ನು ಪಡೆಯಿರಿ ಮತ್ತು ಕೈಗೆಟಕುವ ಮರುಪಾವತಿಗಳನ್ನು ಆನಂದಿಸಿ.
-
ಆನ್ಲೈನ್ ಅಕೌಂಟ್ ಅಕ್ಸೆಸ್
ನಮ್ಮ ಮೀಸಲಾದ ಆನ್ಲೈನ್ ಗ್ರಾಹಕ ಪೋರ್ಟಲ್ – ಮೈ ಅಕೌಂಟ್ ಮೂಲಕ ನೀವು ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಬಹುದು.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಸ್ಟಾರ್ಟಪ್ ವ್ಯವಹಾರಗಳ ಹಣಕಾಸಿನ ಅವಶ್ಯಕತೆಗಳಿಗೆ ಹಣಕಾಸು ಒದಗಿಸಲು, ಬಜಾಜ್ ಫಿನ್‌ಸರ್ವ್ ಸರಳ ಅರ್ಹತಾ ಮಾನದಂಡಗಳ ವಿರುದ್ಧ ಕ್ರೆಡಿಟ್‌ಗಳನ್ನು ಒದಗಿಸುತ್ತದೆ. ಅವುಗಳನ್ನು ಕೆಳಗೆ ಹುಡುಕಿ:
-
ಬಿಸಿನೆಸ್‌ನ ಅವಧಿ
ಕನಿಷ್ಠ 3 ವರ್ಷಗಳು
-
ಸಿಬಿಲ್ ಸ್ಕೋರ್
685 ಅಥವಾ ಅದಕ್ಕಿಂತ ಹೆಚ್ಚು
-
ವಯಸ್ಸು
24 ವರ್ಷಗಳಿಂದ 70 ವರ್ಷಗಳು*
(*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)
-
ರಾಷ್ಟ್ರೀಯತೆ
ಭಾರತೀಯ ನಿವಾಸಿ
ತ್ವರಿತ ಸಣ್ಣ ಬಿಸಿನೆಸ್ ಲೋನ್‌ಗಳನ್ನು ಪಡೆಯಲು ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ
- ಕೆವೈಸಿ ಡಾಕ್ಯುಮೆಂಟ್‌ಗಳು
- ಬಿಸಿನೆಸ್ ಮಾಲೀಕತ್ವದ ಪುರಾವೆ
- ಇತರ ಹಣಕಾಸಿನ ಡಾಕ್ಯುಮೆಂಟ್‌ಗಳು
ಬಡ್ಡಿ ದರ ಮತ್ತು ಶುಲ್ಕಗಳು
ಸ್ಟಾರ್ಟಪ್ ಬಿಸಿನೆಸ್ ಲೋನ್ ನಾಮಮಾತ್ರದ ಬಡ್ಡಿ ದರಗಳೊಂದಿಗೆ ಬರುತ್ತದೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ. ಈ ಲೋನ್ ಮೇಲೆ ಅನ್ವಯವಾಗುವ ಶುಲ್ಕಗಳ ಪಟ್ಟಿಯನ್ನು ನೋಡಲು, ಇಲ್ಲಿ ಕ್ಲಿಕ್ ಮಾಡಿ.
ಆಗಾಗ ಕೇಳುವ ಪ್ರಶ್ನೆಗಳು
ಬಡ್ಡಿ ದರವನ್ನು ಹೊರತುಪಡಿಸಿ, ಸ್ಟಾರ್ಟಪ್ ಲೋನಿಗೆ ಅನ್ವಯವಾಗುವ ಇತರ ಶುಲ್ಕಗಳು ಮತ್ತು ಫೀಸ್:
- ಬ್ರೋಕನ್ ಅವಧಿಯ ಬಡ್ಡಿ
- ಪ್ರಕ್ರಿಯಾ ಶುಲ್ಕ
ಹೌದು, ಹೆಚ್ಚಿನ ಸಾಲದಾತರು ನಿರೀಕ್ಷಿತ ಸಾಲಗಾರರಿಗೆ ಲೋನ್ ನೀಡುವ ಮೊದಲು ಸಾಮಾನ್ಯವಾಗಿ 685 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಬಯಸುತ್ತಾರೆ.
ನೀವು ಕೇವಲ ಅರ್ಹತಾ ಮಾನದಂಡವನ್ನು ನೋಡಬಹುದು ಮತ್ತು ನಂತರ ನಿಮ್ಮ ಅರ್ಹತೆಯನ್ನು ನಿರ್ಧರಿಸಬಹುದು. ಇಲ್ಲವಾಗಿ, ಸುಲಭವಾದ ವಿಧಾನವನ್ನು ಆಯ್ಕೆ ಮಾಡಿ ಮತ್ತು ತ್ವರಿತ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಲು ಆನ್ಲೈನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಸ್ಟಾರ್ಟಪ್ ಲೋನ್ ಪಡೆಯುವ ಕಷ್ಟ ಅಥವಾ ಸುಲಭದ ಮಟ್ಟವು ಬಿಸಿನೆಸ್ ಅನ್ನೇ ಅವಲಂಬಿಸಿರುತ್ತದೆ. ಲೋನ್ ಅಪ್ಲಿಕೇಶನ್ ಅನುಮೋದಿಸುವ ಮೊದಲು ಸಾಲದಾತರು ಪರಿಗಣಿಸುವ ಹಲವಾರು ಅಂಶಗಳಿವೆ. ಸಾಲಗಾರರು ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಬೇಕು ಮತ್ತು ಸುಲಭವಾಗಿ ಹೆಚ್ಚಿನ ಮೌಲ್ಯದ ಲೋನ್ ಮೊತ್ತವನ್ನು ಪಡೆಯಲು ಅರ್ಹತೆಯನ್ನು ಪೂರೈಸಬೇಕು.
ಹೌದು, ನೀವು ಲೋನ್ ಪಡೆಯುವ ಮೊದಲು ಬಿಸಿನೆಸ್ ಪ್ಲಾನ್ ಹೊಂದುವುದು ಕಡ್ಡಾಯವಾಗಿದೆ. ಸ್ಟಾರ್ಟಪ್ ಬಿಸಿನೆಸ್ ಲೋನ್ ಸರಳ ಅರ್ಹತಾ ಮಾನದಂಡ ಮತ್ತು ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಬರುತ್ತದೆ. ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ರೂ. 50 ಲಕ್ಷದವರೆಗೆ* (*ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು, ಫ್ಲೆಕ್ಸಿ ಫೀಸ್ ಮತ್ತು ಪ್ರಕ್ರಿಯಾ ಶುಲ್ಕಗಳನ್ನು ಒಳಗೊಂಡಂತೆ) ಅಡಮಾನ-ಮುಕ್ತ ಹಣವನ್ನು ಪಡೆಯಬಹುದು:
- ನೀವು 24ರಿಂದ 70 ವರ್ಷಗಳ* ನಡುವಿನ ವಯಸ್ಸಿನವರಾಗಿರಬೇಕು (*ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)
- ನೀವು ಕನಿಷ್ಠ 3 ವರ್ಷಗಳ ಬಿಸಿನೆಸ್ ಹಿನ್ನೆಲೆಯನ್ನು ಹೊಂದಿರಬೇಕು
- ನೀವು 685 ಅಥವಾ ಅದಕ್ಕಿಂತ ಹೆಚ್ಚಿನ CIBIL ಸ್ಕೋರ್ ಹೊಂದಿರಬೇಕು
*ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ
ನೀವು ಸ್ಟಾರ್ಟಪ್ ಬಿಸಿನೆಸ್ ಲೋನಿಗೆ ಅಪ್ಲೈ ಮಾಡುತ್ತಿದ್ದರೆ, ನಿಮ್ಮ ಬಿಸಿನೆಸ್ ಕನಿಷ್ಠ 3 ವರ್ಷಗಳ ಹಿನ್ನೆಲೆಯನ್ನು ಹೊಂದಿರಬೇಕು. ಇದಲ್ಲದೆ, ನೀವು ಕೆಲವು ಇತರ ಅರ್ಹತಾ ಮಾನದಂಡಗಳನ್ನು ಕೂಡ ಪೂರೈಸಬೇಕು ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ರೂ. 50* ಲಕ್ಷದವರೆಗಿನ (*ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು, ಫ್ಲೆಕ್ಸಿ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳನ್ನು ಒಳಗೊಂಡಂತೆ) ಹೆಚ್ಚಿನ ಮೌಲ್ಯದ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.