ಹೋಮ್ ಲೋನ್ EMI ಪಾವತಿ

> >

ಚೆನ್ನೈಯಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಚೆನ್ನೈನಲ್ಲಿ ಸ್ಟ್ಯಾಂಪ್ ಡ್ಯೂಟಿ ದರ ಎಷ್ಟು?

ಚೆನ್ನೈನಲ್ಲಿ ಸ್ಟ್ಯಾಂಪ್ ಡ್ಯೂಟಿ ದರಗಳು ಆಸ್ತಿಯ ಮಾರುಕಟ್ಟೆ ಮೌಲ್ಯದ 7% ರಷ್ಟು ಇರುತ್ತವೆ ಮತ್ತು ನಿಮ್ಮ ಆಯ್ಕೆಯ ಆಸ್ತಿ ಕೊಳ್ಳುವಾಗ ಹೋಮ್ ಲೋನ್ ಗಾಗಿ ನೀವು ಯೋಚಿಸುತ್ತಿರುವಾಗ ಈ ವೆಚ್ಚಗಳನ್ನೂ ಸೇರಿಸಬೇಕಾಗುತ್ತದೆ. ಚೆನ್ನೈನಲ್ಲಿ ಆಸ್ತಿ ನೋಂದಣಿ ಶುಲ್ಕಗಳು ಆಸ್ತಿ ಮೌಲ್ಯದ 1% ರಷ್ಟು ಇರುತ್ತವೆ. ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು ನಗರ ಮತ್ತು ಗ್ರಾಮೀಣ ಭಾಗಗಳಿಗೆ ಒಂದೇ ಆಗಿರುತ್ತವೆ. ಶುಲ್ಕಗಳು ಗಂಡಸು ಮತ್ತು ಹೆಂಗಸರಿಗೆ ಒಂದೇ ಆಗಿರುತ್ತವೆ. ಮನೆಯ ಮಾರುಕಟ್ಟೆ ಮೌಲ್ಯವು ಚೆನ್ನೈ ಸರಕಾರವು ತೀರ್ಮಾನಿಸುವ ಬೆಂಚ್‌ಮಾರ್ಕ್ ಮೌಲ್ಯ ಆಗಿರುತ್ತದೆ. ಇದೇ ಅಂಕಿ ಅಂಶಗಳು ಮರುಮಾರಾಟದ ಆಸ್ತಿಗಳಿಗೂ ಅನ್ವಯವಾಗುತ್ತವೆ.

ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ನೀವು ಪ್ರಾಪರ್ಟಿ ಖರೀದಿಸಿದ ವಲಯಕ್ಕೆ ಸಂಬಂಧಪಟ್ಟ ಉಪ-ನೋಂದಣಿ ಅಧಿಕಾರಿ/ನೋಂದಣಿ ಕಚೇರಿಯಲ್ಲಿ ಪಾವತಿಸಬಹುದು. ನೀವು ಈ ಶುಲ್ಕಗಳನ್ನು ಕಾನೂನು-ಅಲ್ಲದ ಸ್ಟ್ಯಾಂಪ್ ಪೇಪರ್ ಅಥವಾ ಇ-ಸ್ಟ್ಯಾಂಪಿಂಗ್ ಪ್ರೊವಿಜನ್ ಮೂಲಕ ಪಾವತಿಸಬಹುದು. ಅಲ್ಲದೇ ನೀವು RTGS/NEFT/DD ಡೆಪಾಸಿಟ್ ಅಥವಾ ನಗರದ SHCIL (ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್) ಶಾಖೆಗಳ ಮೂಲಕ ನಗದು ರೂಪದಲ್ಲಿ ಪಾವತಿಸಬಹುದು. ನಮ್ಮ ಬಳಸಲು ಸುಲಭವಾದ ಸ್ಟ್ಯಾಂಪ್ ಡ್ಯೂಟಿ ಕ್ಯಾಲ್ಕುಲೇಟರ್ ಮೂಲಕ ಸ್ಟ್ಯಾಂಪ್ ಡ್ಯೂಟಿ ಮತ್ತು ಪ್ರಾಪರ್ಟಿ ನೋಂದಣಿ ಶುಲ್ಕಗಳನ್ನು ಲೆಕ್ಕಹಾಕಿ.

ಇದನ್ನೂ ಓದಿ': ಹೋಮ್ ಲೋನ್ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನೂ ಕವರ್ ಮಾಡುತ್ತದೆಯೇ?

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ