ಭಾರತದ ಅತ್ಯಂತ ವೈವಿಧ್ಯವಾದ NBFC ಆಗಿರುವ ಬಜಾಜ್ ಫಿನ್ಸರ್ವ್, ಸಂಬಳ ಪಡೆಯುವ ಎಲ್ಲಾ ಗ್ರಾಹಕರಿಗೆ ಹೋಮ್ ಲೋನ್ಗಳನ್ನು ಆಕರ್ಷಕ ಬಡ್ಡಿದರದಲ್ಲಿ ಮತ್ತು ಇತರ ಬ್ಯಾಂಕ್ಗಳಿಂದ ಸುಲಭ ಬ್ಯಾಲೆನ್ಸ್ ವರ್ಗಾವಣೆಗಳನ್ನು ಆಫರ್ ಮಾಡುತ್ತದೆ. ನೀವು ಆಸ್ತಿ ಪತ್ರ ಒಳಗೊಂಡಂತೆ ಹೆಚ್ಚುವರಿ ಫೀಚರ್ಗಳಿಂದ ಸಹ ಲಾಭ ಪಡೆಯಬಹುದು.
ಆಸ್ತಿಯ ಟೈಟಲ್ ಫ್ಲೋ ಮತ್ತು ಅದರ ಎಲ್ಲಾ ಕಾನೂನು ಅಂಶಗಳ ತಿರ್ಮಾನವನ್ನು ಇದು ವಿವರಿಸುತ್ತದೆ
ಇದು ನಿಯಂತ್ರಕ ಅನುಮೋದನೆಗಳ ಬಗ್ಗೆ ದೃಢವಾದ ಅಭಿಪ್ರಾಯದೊಂದಿಗೆ ಆಸ್ತಿಯ ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು ಒಳಗೊಂಡಿದೆ
ಇದು ಆಸ್ತಿಯ ಮೇಲೆ ಮೋಸದ ವ್ಯವಹಾರಗಳನ್ನು ತಡೆಗಟ್ಟಲು ಆಸ್ತಿಯ ಅಡಮಾನ ಮಾಹಿತಿಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಸರಣಿ ಆಸ್ತಿಯ ಮಾಲೀಕರ ಬಗ್ಗೆ ವಿವರವಾದ ಮಾಹಿತಿಯನ್ನು ಆಸ್ತಿಯ ಮೇಲಿನ ಎಲ್ಲಾ ಲೋನ್ಗಳ ಬಗ್ಗೆ ವಿವರಗಳನ್ನು ಹೊಂದಿರುತ್ತದೆ.
ಮೂಲಭೂತ ಸೌಕರ್ಯ, ಬೆಲೆ ಸೂಚ್ಯಂಕಗಳು, ಬೇಡಿಕೆಯ-ಪೂರೈಕೆಯ ಪ್ರವೃತ್ತಿಗಳು ಮತ್ತು ಹೂಡಿಕೆ ಅವಕಾಶಗಳ ಮೇಲೆ ನಿರ್ದಿಷ್ಟವಾದ ಗಮನಹರಿಸುವ ಮೂಲಕ ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಪಕ್ಷಿ ನೋಟವನ್ನು ಇದು ಒದಗಿಸುತ್ತದೆ.
ಈ ವಿಭಾಗವು ಬಜಾಜ್ ಪಿನ್ಸರ್ವ್ಗೆ ಒದಗಿಸಬೇಕಾದ ದಾಖಲಾತಿಗಳ ಪಟ್ಟಿ ಮತ್ತು ಅಮೋರ್ಟೈಸೇಶನ್ ಚಾರ್ಟನ್ನು ಹೊಂದಿರುತ್ತದೆ.
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.