ಫೀಚರ್‌ಗಳು ಮತ್ತು ಪ್ರಯೋಜನಗಳು

 • Instant approval

  ತಕ್ಷಣದ ಅನುಮೋದನೆ

  ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವ ಮೂಲಕ 5 ನಿಮಿಷಗಳ* ಒಳಗೆ ಅನುಮೋದನೆ ಪಡೆಯಿರಿ. ಮರುಪಾವತಿಯನ್ನು ಒತ್ತಡ-ರಹಿತವಾಗಿ ಯೋಜಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

 • No limit on end-use

  ಅಂತಿಮ ಬಳಕೆಯ ಮೇಲೆ ಯಾವುದೇ ಮಿತಿಯಿಲ್ಲ

  ನಮ್ಮ ಬಿಪಿಒ ಉದ್ಯೋಗಿಗಳ ಪರ್ಸನಲ್ ಲೋನ್‌ನಿಂದ ಯಾವುದೇ ನಿರ್ಬಂಧಗಳಿಲ್ಲದೆ ಹಣ ಬಳಸಿ.

 • Flexible tenor

  ಅನುಕೂಲಕರ ಕಾಲಾವಧಿ

  84 ತಿಂಗಳವರೆಗಿನ ಅನುಕೂಲಕರ ಅವಧಿ ಆಯ್ಕೆ ಮಾಡಿ, ಸುಲಭ ಇಎಂಐಗಳೊಂದಿಗೆ ಮರುಪಾವತಿ ಮಾಡಿ.

 • Flexi benefits

  ಫ್ಲೆಕ್ಸಿ ಪ್ರಯೋಜನಗಳು

  ನಮ್ಮ ಫ್ಲೆಕ್ಸಿ ಸೌಲಭ್ಯದೊಂದಿಗೆ ನಿಮ್ಮ ಮಾಸಿಕ ಕಂತುಗಳನ್ನು 45%* ವರೆಗೆ ಕಡಿಮೆ ಮಾಡಿ.

 • Special offers

  ವಿಶೇಷ ಆಫರ್‌ಗಳು

  ಪ್ರಸ್ತುತ ಗ್ರಾಹಕರು ತಮಗೆ ಲಭ್ಯವಿರುವ ಪೂರ್ವ-ಅನುಮೋದಿತ ಆಫರ್‌ಗಳೊಂದಿಗೆ ಲೋನ್ ಪ್ರಕ್ರಿಯೆ ಯ ಸಮಯ ಉಳಿಸಬಹುದು.

 • Digital account management

  ಡಿಜಿಟಲ್ ಅಕೌಂಟ್ ಮ್ಯಾನೇಜ್ಮೆಂಟ್

  ಇಎಂಐಗಳನ್ನು ನಿರ್ವಹಿಸಲು, ಮರುಪಾವತಿ ಶೆಡ್ಯೂಲ್ ಮತ್ತು ಇತರ ವಿವರಗಳನ್ನು ಪರಿಶೀಲಿಸಲು ನಿಮ್ಮ ಆನ್ಲೈನ್ ಲೋನ್ ಅಕೌಂಟ್‌ ಅನ್ನು 24/7 ಅಕ್ಸೆಸ್ ಮಾಡಿ.

ಬಿಪಿಒಗಳು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿವೆ. ಬಿಪಿಒ ಉದ್ಯಮದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಬಜಾಜ್ ಫಿನ್‌ಸರ್ವ್‌ನಿಂದ ಸುಲಭವಾಗಿ ಪರ್ಸನಲ್ ಲೋನ್‌ಗಳಿಗೆ ಅಪ್ಲೈ ಮಾಡಬಹುದು. ಅವರು ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು ಅಷ್ಟೇ. ನಮ್ಮ ಸರಳ ಮತ್ತು ಸುಲಭ ಅಪ್ಲಿಕೇಶನ್ ಪ್ರಕ್ರಿಯೆ ಹಾಗೂ ಕನಿಷ್ಠ ಪೇಪರ್ ವರ್ಕ್ ಕೆಲವೇ ನಿಮಿಷಗಳಲ್ಲಿ ವೇಗವಾದ ಅನುಮೋದನೆಗಳನ್ನು ಖಚಿತಪಡಿಸುತ್ತದೆ*.

ಬಿಪಿಒ ಉದ್ಯೋಗಿಗಳ ಪರ್ಸನಲ್ ಲೋನ್ ಮೂಲಕ ನಿಮ್ಮ ಅವಶ್ಯಕತೆಗಳಿಗೆ ಹಣಕಾಸು ಒದಗಿಸಲು ರೂ. 35 ಲಕ್ಷದವರೆಗೆ ಲೋನ್ ಪಡೆಯಿರಿ. ನಮ್ಮ ಸ್ಪರ್ಧಾತ್ಮಕ ಬಡ್ಡಿದರಗಳು, ನಿಮ್ಮ ಇಎಂಐಗಳು ಬಜೆಟ್‌ ಒಳಗೇ ಇರುವಂತೆ ಮಾಡುತ್ತವೆ.

84 ತಿಂಗಳುಗಳವರೆಗಿನ ಮರುಪಾವತಿ ಅವಧಿಯು ನೀವು ಲೋನ್‌ ಅನ್ನು ತೊಂದರೆ-ರಹಿತವಾಗಿ ಮರುಪಾವತಿ ಮಾಡಬಹುದು ಎಂಬುದನ್ನು ಖಚಿತಪಡಿಸುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಪ್ರಮುಖ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡುವ ಮೊದಲು ಪರ್ಸನಲ್ ಲೋನ್ ಅರ್ಹತೆ ಮಾನದಂಡಗಳನ್ನು ಓದಿ.

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score

  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ಫೀಸ್ ಮತ್ತು ಶುಲ್ಕಗಳು

ಅಪ್ಲೈ ಮಾಡುವ ಮೊದಲುಪರ್ಸನಲ್ ಲೋನ್ ಬಡ್ಡಿದರಗಳನ್ನು ಪರಿಶೀಲಿಸಿ ಮತ್ತು ಶುಲ್ಕಗಳನ್ನು ನೋಡಿ ತಿಳುವಳಿಕೆಯುತ ನಿರ್ಧಾರ ತೆಗೆದುಕೊಳ್ಳಿ.

ಅಪ್ಲೈ ಮಾಡುವುದು ಹೇಗೆ

ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ 4 ಹಂತಗಳನ್ನು ಅನುಸರಿಸಿ:

 1. 1 ನಮ್ಮ ಅಪ್ಲಿಕೇಶನ್ ಫಾರ್ಮ್‌‌‌ಗೆ ಹೋಗಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಫೋನ್ ನಂಬರನ್ನು ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ದೃಢೀಕರಿಸಿ
 3. 3 ನಿಮ್ಮ ಪ್ರಮುಖ ವೈಯಕ್ತಿಕ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
 4. 4 ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‍ಲೋಡ್ ಮಾಡಿ ಹಾಗೂ ಆನ್‍ಲೈನ್‍ನಲ್ಲಿ ಫಾರ್ಮ್ ಸಲ್ಲಿಸಿ

ನಿಮ್ಮ ಲೋನ್ ಪ್ರಕ್ರಿಯೆಯ ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.

*ಷರತ್ತು ಅನ್ವಯ