ಫೀಚರ್‌ಗಳು ಮತ್ತು ಪ್ರಯೋಜನಗಳು

  • Approval in %$$PL-Approval$$%*

    5 ನಿಮಿಷಗಳಲ್ಲಿ ಅನುಮೋದನೆ*

    ಬೆಂಗಳೂರಿನಲ್ಲಿ ಅಕ್ಸೆಂಚರ್ ಉದ್ಯೋಗಿಗಳ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ * ತ್ವರಿತ ಅನುಮೋದನೆ ಆನಂದಿಸಿ.

  • Same-day disbursal

    ಅದೇ ದಿನದ ವಿತರಣೆ

    ಅನುಮೋದನೆಯಾದ 24 ಗಂಟೆಗಳ* ಒಳಗೆ ನಿಮ್ಮ ಅಕೌಂಟ್‌ನಲ್ಲಿ ಹಣ ಪಡೆಯಿರಿ.

  • Flexi perks

    ಫ್ಲೆಕ್ಸಿ ಅನುಕೂಲಗಳು

    ಸುಲಭವಾದ ಮರುಪಾವತಿಗಾಗಿ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಲು ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯವು ಬಡ್ಡಿಯನ್ನು ಮಾತ್ರ ಪಾವತಿಸುವ ಅವಕಾಶ ನೀಡುತ್ತದೆ.

  • Hassle-free paperwork

    ತೊಂದರೆ ರಹಿತ ಪೇಪರ್‌ವರ್ಕ್

    ಸರಳವಾದ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗೆ ಅನುಮೋದನೆ ಪಡೆಯಲು ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

  • %$$PL-Tenor-Max-Months$$% to repay

    ಮರುಪಾವತಿಸಲು 84 ತಿಂಗಳು

    84 ತಿಂಗಳವರೆಗೆ ಹೋಗಬಹುದಾದ ನಮ್ಮ ಫ್ಲೆಕ್ಸಿಬಲ್ ಕಾಲಾವಧಿ, ನಿಮಗೆ ಸರಿಹೊಂದುವ ಕಾಲಾವಧಿಯನ್ನು ಆಯ್ಕೆ ಮಾಡಲು ನೆರವಾಗುತ್ತದೆ.

  • No hidden fees

    ಯಾವುದೇ ಗುಪ್ತ ಶುಲ್ಕಗಳಿಲ್ಲ

    ನಿಮ್ಮ ಪರ್ಸನಲ್ ಲೋನ್‌ಗೆ ಸಂಬಂಧಿಸಿದ ಪಾರದರ್ಶಕ ಶುಲ್ಕ ಪಟ್ಟಿಯನ್ನು ಅರ್ಥಮಾಡಿಕೊಂಡು ಜಾಣತನದ ನಿರ್ಧಾರ ತೆಗೆದುಕೊಳ್ಳಲು, ದಯವಿಟ್ಟು ನಿಯಮ ಮತ್ತು ಷರತ್ತುಗಳು ವಿಭಾಗವನ್ನು ನೋಡಿ.

  • Virtual loan management

    ವರ್ಚುವಲ್ ಲೋನ್ ಮ್ಯಾನೇಜ್ಮೆಂಟ್

    ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ, ನಿಮಗೆ ಎಲ್ಲಿಂದಲಾದರೂ ನಿಮ್ಮ ಲೋನ್ ಅಕೌಂಟ್‌ಗೆ 24/7 ಆ್ಯಕ್ಸೆಸ್ ನೀಡುತ್ತದೆ.

ಅಕ್ಸೆಂಚರ್ ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಕಾರ್ಯಾಚರಣೆಗಳನ್ನು ಹೊಂದಿರುವ ಜಾಗತಿಕವಾಗಿ ಗುರುತಿಸಲಾದ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸಂಸ್ಥೆಯಾಗಿದೆ. ಬಜಾಜ್ ಫಿನ್‌ಸರ್ವ್‌, ಎಲ್ಲಾ ಆಕ್ಸೆಂಚರ್ ಉದ್ಯೋಗಿಗಳಿಗೆ ಬೆಂಗಳೂರಿನಲ್ಲಿ ಪರ್ಸನಲ್ ಲೋನ್‌ ಮೂಲಕ ಸುಲಭವಾಗಿ ಹಣಕಾಸಿನ ಗುರಿಗಳನ್ನು ಪೂರೈಸುವ ಅವಕಾಶ ನೀಡುತ್ತದೆ.

ಬೆಂಗಳೂರಿನಲ್ಲಿ ಅಕ್ಸೆಂಚರ್ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅರ್ಹತೆ ಪಡೆಯಲು, ನೀವು ಮಾಡಬೇಕಾಗಿರುವುದು ಇಷ್ಟೇ, ನಮ್ಮ ಪ್ರಮುಖ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಉತ್ತಮ ಸಿಬಿಲ್ ಸ್ಕೋರ್ ಕಾಯ್ದುಕೊಳ್ಳಿ. ಅಪ್ಲೈ ಮಾಡಲು ಕೆಲವೇ ಸರಳ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಹಾಗೂ ಕೇವಲ 5 ನಿಮಿಷಗಳಲ್ಲಿ ಅನುಮೋದನೆ ಪಡೆಯಿರಿ*.

ರೂ. 40 ಲಕ್ಷದವರೆಗಿನ ಪರ್ಸನಲ್ ಲೋನ್ ಪಡೆಯಿರಿ ಮತ್ತು ಲೋನ್ ಒಟ್ಟುಗೂಡಿಸುವಿಕೆ, ಮನೆ ಸುಧಾರಣೆ, ಮದುವೆ, ಪ್ರಯಾಣ, ಮುಂತಾದ ನಿರೀಕ್ಷಿತ ಅಥವಾ ಅನಿರೀಕ್ಷಿತ ವೆಚ್ಚಗಳಿಗೆ ಫಂಡ್‌ಗಳನ್ನು ಬಳಸಿ.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಒಂದು ಅನ್‌ಸೆಕ್ಯೂರ್ಡ್ ಲೋನ್ ಆಗಿದ್ದು ಇದರ ಅನುಮೋದನೆಗೆ ಮೇಲಾಧಾರದ ಅಗತ್ಯವಿಲ್ಲ. ಅನುಮೋದನೆಯಾದ ಕೇವಲ 24 ಗಂಟೆಗಳಲ್ಲಿ* ವೇಗದ ವಿತರಣೆಯೊಂದಿಗೆ, ಈ ಲೋನ್ ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ಸೂಕ್ತವಾಗಿದೆ.

ನಮ್ಮ ಆಕರ್ಷಕ ಫ್ಲೆಕ್ಸಿ ಫೀಚರ್, ಬಡ್ಡಿ-ಮಾತ್ರದ ಇಎಂಐಗಳೊಂದಿಗೆ ನಿಮ್ಮ ಮಾಸಿಕ ಕಂತುಗಳನ್ನು 45%* ವರೆಗೆ ಕಡಿಮೆ ಮಾಡುತ್ತದೆ, ಇದರಿಂದ ನೀವು ಸುಲಭವಾಗಿ ಮರುಪಾವತಿ ಮಾಡಬಹುದು. ನಮ್ಮ ಈಗಿನ ಗ್ರಾಹಕರು ಲೋನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಒಂದೇ ಕ್ಲಿಕ್‌ನಲ್ಲಿ ಹಣ ಪಡೆಯಲು ಮುಂಚಿತ-ಅನುಮೋದಿತ ಆಫರ್‌ಗಳನ್ನು ಆನಂದಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಅಕ್ಸೆಂಚರ್ ಉದ್ಯೋಗಿಗಳ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಸರಳ ಅರ್ಹತಾ ನಿಯಮಗಳು ಹಾಗೂ ಸುಲಭವಾದ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೊಂದಿದೆ. ನೀವು ಮಾನದಂಡವನ್ನು ಪೂರೈಸಿದ ನಂತರ ಕೇವಲ ನಾಲ್ಕು ಸುಲಭ ಹಂತಗಳಲ್ಲಿ ಅಪ್ಲೈ ಮಾಡಿ.

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    685 ಅಥವಾ ಅದಕ್ಕಿಂತ ಹೆಚ್ಚು

ಬಡ್ಡಿ ದರಗಳು ಮತ್ತು ಶುಲ್ಕಗಳು

ಅನ್‌ಸೆಕ್ಯೂರ್ಡ್‌ ಪರ್ಸನಲ್ ಲೋನ್‌ನ ಸುಲಭ ಮರುಪಾವತಿಗಾಗಿ ನಾವು ಅನುಕೂಲಕರ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಶುಲ್ಕಗಳನ್ನು ಒದಗಿಸುತ್ತೇವೆ.

ಬೆಂಗಳೂರಿನಲ್ಲಿ ಅಕ್ಸೆಂಚರ್ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಪರ್ಸನಲ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಲು ಸರಳ ಮಾರ್ಗದರ್ಶಿ ಇಲ್ಲಿದೆ:

  1. 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನಮ್ಮ ಅಪ್ಲಿಕೇಶನ್ ಫಾರ್ಮ್ ನೋಡಿ’
  2. 2 ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮ ಗುರುತನ್ನು ಖಚಿತಪಡಿಸಿ
  3. 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
  4. 4 ಅಗತ್ಯವಿರುವ ಕನಿಷ್ಠ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ನಿಮ್ಮ ಲೋನ್ ಪ್ರಕ್ರಿಯೆಯ ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.

*ಷರತ್ತು ಅನ್ವಯ