ಪಢೋ ಪರದೇಶ್ ಎಜುಕೇಶನ್ ಲೋನ್ ಯೋಜನೆ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ ಮತ್ತು ಐಬಿಎ ವಿದೇಶದಲ್ಲಿ ಶಿಕ್ಷಣವನ್ನು ಮುಂದುವರಿಸುವ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ಪಢೋ ಪರದೇಶ್ ಯೋಜನೆಯನ್ನು ಪರಿಚಯಿಸಿವೆ. ನೀವು ಅವರ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಈ ಯೋಜನೆಯು ನಿಮ್ಮ ಶಿಕ್ಷಣ ಲೋನ್ ಮೇಲೆ ಬಡ್ಡಿ ಸಬ್ಸಿಡಿಯನ್ನು ಒದಗಿಸುತ್ತದೆ

  • ನೀವು ವಾರ್ಷಿಕವಾಗಿ ರೂ. 6 ಲಕ್ಷದ ಒಳಗೆ ಒಟ್ಟು ಕುಟುಂಬ ಆದಾಯ ಹೊಂದಿರುವ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿದ್ದೀರಿ. ಈ ಯೋಜನೆಯನ್ನು ಪಡೆಯಲು ನೀವು ರಾಜ್ಯ ಸರ್ಕಾರವು ನೀಡಿದ ಆದಾಯ ಪ್ರಮಾಣಪತ್ರವನ್ನು ಪ್ರಸ್ತುತಪಡಿಸಬೇಕು.
  • ರಾಷ್ಟ್ರೀಯ ಅಲ್ಪಸಂಖ್ಯಾತ ಕಾಯ್ದೆ, 1992 ರ ಸೆಕ್ಷನ್ 2(ಸಿ) ಅಡಿಯಲ್ಲಿ ಘೋಷಿಸಲಾದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸ್ವಯಂ-ಘೋಷಣೆ ಅಥವಾ ಪ್ರಮಾಣಪತ್ರವನ್ನು ನೀವು ನೀಡಬೇಕು

ನಿಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ನಿಮಗೆ ಹಣದ ಅಗತ್ಯವಿದ್ದರೆ ಆದರೆ ಪಢೋ ಪರದೇಶ್ ಯೋಜನೆಗೆ ಅರ್ಹರಾಗಿಲ್ಲದಿದ್ದರೆ, ಬಜಾಜ್ ಫಿನ್‌ಸರ್ವ್‌ನ‌ ಉನ್ನತ ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನ್ ಮುಂತಾದ ಇತರ ಶಿಕ್ಷಣ ಲೋನ್ ಯೋಜನೆಗಳನ್ನು ಪರಿಗಣಿಸಿ. ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು 72 ಗಂಟೆಗಳ* ಒಳಗೆ ನಿಮ್ಮ ಅಕೌಂಟ್‌ನಲ್ಲಿ ಲೋನ್ ಮೊತ್ತವನ್ನು ಪಡೆಯಿರಿ. ನಿಮ್ಮ ಅಗತ್ಯಗಳು ಮತ್ತು ಹಣದ ಲಭ್ಯತೆಯ ಪ್ರಕಾರ ವಿತ್‌ಡ್ರಾ ಮಾಡಲು ಮತ್ತು ಮುಂಗಡ ಪಾವತಿ ಮಾಡಲು ನಮ್ಮ ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡಿ. ನೀವು ಆರಂಭಿಕ ಅವಧಿಗೆ ಬಡ್ಡಿಯನ್ನು ಮಾತ್ರ ಇಎಂಐ ಆಗಿ ಪಾವತಿಸಲು ಆಯ್ಕೆ ಮಾಡಿದರೆ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಬಹುದು. ನೀವು ಅಸ್ತಿತ್ವದಲ್ಲಿರುವ ಲೋನ್ ಅನ್ನು ರಿಫೈನಾನ್ಸ್ ಮಾಡಬೇಕಿದ್ದರೆ, ನಾಮಮಾತ್ರದ ಶುಲ್ಕಗಳಲ್ಲಿ ನಮ್ಮ ತೊಂದರೆ ರಹಿತ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಪಡೆಯಬಹುದು ಮತ್ತು ರೂ. 1 ಕೋಟಿಯವರೆಗೆ ಟಾಪ್-ಅಪ್ ಲೋನ್ ಆಗಿ ಪಡೆಯಬಹುದು.

ಆಸ್ತಿ ಮೇಲಿನ ಬಜಾಜ್ ಫೈನಾನ್ಸ್ ಎಜುಕೇಶನ್ ಲೋನ್‌ನ ಪ್ರಯೋಜನಗಳು

  • Affordable high-value loan

    ಕೈಗೆಟಕುವ ಹೆಚ್ಚಿನ ಮೌಲ್ಯದ ಲೋನ್

    ವಿದೇಶದಲ್ಲಿ ಅಧ್ಯಯನ ಮಾಡುವವರು ತಮ್ಮ ಶಿಕ್ಷಣಕ್ಕೆ ಹಣಕಾಸು ಒದಗಿಸಲು ರೂ. 5 ಕೋಟಿಯವರೆಗಿನ* ಹೆಚ್ಚಿನ ಲೋನ್ ಮೊತ್ತವನ್ನು ಪಡೆಯಬಹುದು.

  • Comfortable loan tenor

    ಆರಾಮದಾಯಕ ಲೋನ್ ಅವಧಿ

    ಭವಿಷ್ಯದ ಉಳಿತಾಯ ಮತ್ತು ನಿರೀಕ್ಷೆಗಳ ಮೇಲೆ ರಾಜಿ ಮಾಡದೆ 216 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಯಲ್ಲಿ ಇಎಂಐಗಳನ್ನು ಪಾವತಿಸಿ.

  • Easy balance transfer

    ಸುಲಭವಾದ ಬ್ಯಾಲೆನ್ಸ್ ವರ್ಗಾವಣೆ

    ಆಕರ್ಷಕ ಬಡ್ಡಿ ದರಗಳಿಗಾಗಿ ನಮ್ಮ ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ ಮತ್ತು ಹೆಚ್ಚುವರಿ ವೆಚ್ಚಗಳಿಗೆ ಹಣಕಾಸು ಒದಗಿಸಲು ರೂ. 1 ಕೋಟಿಯವರೆಗಿನ ಅಧಿಕ ಮೌಲ್ಯದ ಟಾಪ್-ಅಪ್ ಲೋನ್ ಪಡೆಯಿರಿ.

  • Hassle-free application

    ಸಲೀಸಾದ ಅಪ್ಲಿಕೇಶನ್

    ನಮ್ಮ ಕನಿಷ್ಠ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟೇಶನ್ ಮತ್ತು ನಿಮ್ಮ ಮನೆಬಾಗಿಲಿನಿಂದ ಪಿಕಪ್ ಸೇವೆಯನ್ನು ಪೂರೈಸುವ ಮೂಲಕ ಸಮಯವನ್ನು ಉಳಿಸಿ ಮತ್ತು ತ್ವರಿತ ವಿತರಣೆಗಾಗಿ ಮುಂದುವರೆಯಿರಿ.

  • Disbursal in 72 hours*

    72 ಗಂಟೆಗಳಲ್ಲಿ ವಿತರಣೆ*

    ನಿಮ್ಮ ಆಯ್ಕೆ ಮಾಡಿದ ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರವೇಶವನ್ನು ಸುರಕ್ಷಿತವಾಗಿರಿಸಲು ಅನುಮೋದನೆಯ 3 ದಿನಗಳ* ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಹಣವನ್ನು ಪಡೆಯಿರಿ.

  • Digital loan account

    ಡಿಜಿಟಲ್ ಲೋನ್ ಅಕೌಂಟ್

    ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್ ಮೂಲಕ ನಿಮ್ಮ ಇಎಂಐ ಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಅಕೌಂಟನ್ನು ಅಕ್ಸೆಸ್ ಮಾಡಿ.

ಆಸ್ತಿ ಮೇಲಿನ ಎಜುಕೇಶನ್ ಲೋನಿಗೆ ಅರ್ಹತಾ ಮಾನದಂಡ

ಆಸ್ತಿ ಮೇಲಿನ ಶೈಕ್ಷಣಿಕ ಲೋನಿಗಾಗಿ ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಮೂರು ದಿನಗಳ* ಒಳಗೆ ಹಣವನ್ನು ಅಕ್ಸೆಸ್ ಮಾಡಿ.

ಬಜಾಜ್ ಫೈನಾನ್ಸ್ ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡಲು ಸುಲಭ ಮಾರ್ಗದರ್ಶಿ

ಆಸ್ತಿ ಮೇಲಿನ ಬಜಾಜ್ ಫೈನಾನ್ಸ್ ಎಜುಕೇಶನ್ ಲೋನಿಗೆ ಅಪ್ಲೈ ಮಾಡಲು ನೀವು ಆಸಕ್ತಿ ಹೊಂದಿದ್ದರೆ, ನಿಮ್ಮ ಪ್ರಯೋಜನಕ್ಕಾಗಿ ಸರಳ, ಅನುಸರಿಸಲು ಸುಲಭವಾದ ಮಾರ್ಗದರ್ಶಿಯನ್ನು ನೀಡಲಾಗಿದೆ,

  1. 1 ಅಪ್ಲೈ ಮಾಡಲು ಬಜಾಜ್ ಫೈನಾನ್ಸ್ ವೆಬ್‌ಸೈಟಿನಲ್ಲಿರುವ ಅಪ್ಲಿಕೇಶನ್ ಫಾರಂ ಮೇಲೆ ಕ್ಲಿಕ್ ಮಾಡಿ
  2. 2 ನಿಮ್ಮ ವೈಯಕ್ತಿಕ ಮತ್ತು ಆಸ್ತಿ ವಿವರಗಳನ್ನು ಒದಗಿಸಿ
  3. 3 ನಿಮಗಾಗಿ ಅತ್ಯುತ್ತಮ ಆಫರನ್ನು ಹುಡುಕಲು ನಮಗೆ ಸಹಾಯ ಮಾಡಲು ನಿಮ್ಮ ಆದಾಯದ ವಿವರಗಳನ್ನು ನಮೂದಿಸಿ

ಒಮ್ಮೆ ನೀವು ನಿಮ್ಮ ಆಸ್ತಿ ಮೇಲಿನ ಲೋನ್ ಅಪ್ಲಿಕೇಶನ್ ಸಲ್ಲಿಸಿದ ನಂತರ, ಮುಂದಿನ 24 ಗಂಟೆಗಳ ಒಳಗೆ ಮುಂದಿನ ಹಂತಗಳಲ್ಲಿ ನಿಮಗೆ ಸಹಾಯ ಮಾಡಲು ನಮ್ಮ ಸಹಯೋಗಿ ನಿಮಗೆ ಕರೆ ಮಾಡುತ್ತಾರೆ*.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ