ಕೋಲ್ಕತ್ತಾದಲ್ಲಿನ ಆಸ್ತಿ ಮೇಲಿನ ಲೋನ್ ಫೀಚರ್ ಮತ್ತು ಪ್ರಯೋಜನಗಳು

Kolkata is one of the major commercial, educational, and cultural centres of east India. It is the third-most popular cities of India with the third-highest GDP as well. With Bajaj Finserv, one of India’s largest NFBCs, you can nowavail a Loan Against Property in Kolkata easily. .

 • ರೂ. 3.5 ಕೋಟಿವರೆಗೆ ಲೋನ್

  ಬಜಾಜ್ ಫಿನ್‌ಸರ್ವ್‌ನಿಂದ ಆಸ್ತಿ ಅಡಮಾನ ಲೋನ್ ಕಡಿಮೆ ಬಡ್ಡಿದರದಲ್ಲಿ ಸಿಗುತ್ತದೆ. ನೀವು ಸಂಬಳದ ವ್ಯಕ್ತಿಯಾಗಿದ್ದರೆ, ನಿಮ್ಮ ಆಸ್ತಿಯ ಮೇಲೆ ರೂ.1 ಕೋಟಿವರೆಗೆ ಲೋನ್‌ನ್ನು ಪಡೆಯಬಹುದು. ಸ್ವ ಉದ್ಯೋಗಿಗಳು ರೂ. 3.5 ಕೋಟಿವರೆಗೆ ಲೋನ್‌ನ್ನು ಪಡೆಯಬಹುದು.

 • ಕಡಿಮೆ ಡಾಕ್ಯುಮೆಂಟೇಶನ್

  ಬಜಾಜ್ ಫಿನ್‌ಸರ್ವ್‌ನಲ್ಲಿ ಆಸ್ತಿಯ ಮೇಲೆ ಲೋನನ್ನು ಪಡೆಯುವುದು ಸುಲಭವಾಗಿದೆ ಹಾಗೂ ಇದಕ್ಕೆ ಕೇವಲ 72 ಗಂಟೆಗಳ ಸಮಯ ಸಾಕಾಗುವುದು. ನೀವು ಕೇವಲ ಕೆಲವು ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕಾಗಿದೆ. ನಮ್ಮ ಪ್ರತಿನಿಧಿ ಇವುಗಳನ್ನು ನಿಮ್ಮ ಕಛೇರಿಯಿಂದಾಗಲಿ ಅಥವಾ ಮನೆಯಿಂದಾಗಲಿ ಸಂಗ್ರಹಿಸುವರು.

 • ಹೊಂದಿಕೊಳ್ಳುವ ಅವಧಿಗಳು

  ಸಂಬಳದ ವ್ಯಕ್ತಿಗಳು 2 ರಿಂದ 20 ವರ್ಷಗಳ ವ್ಯಾಪ್ತಿಯಲ್ಲಿ ಅನುಕೂಲಕರವಾಗಿ ಮರುಪಾವತಿ ಮಾಡಬಹುದು. ಸ್ವಯಂ-ಉದ್ಯೋಗಿಗಳು 18 ವರ್ಷಗಳ ವರೆಗೆ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು.

 • ಫ್ಲೆಕ್ಸಿ ಲೋನ್‌ ಸೌಲಭ್ಯ

  ಒಂದೇ ಅಪ್ಲಿಕೇಶನ್ ಜತೆಗೆ ನಿಮಗೆ ಅಗತ್ಯವಿರುವಷ್ಟು ಬಾರಿ ಲೋನ್ ಪಡೆದುಕೊಳ್ಳಿ ಮತ್ತು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಪಾವತಿಸಿ. ನಿಮ್ಮ ಫೈನಾನ್ಸ್ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಲು ನಿಮಗೆ ಸಹಾಯವಾಗುವಂತೆ ಮೊದಲ ಕೆಲವು ವರ್ಷಗಳಿಗೆ ನೀವು ಬಡ್ಡಿ -ಮಾತ್ರ EMI ಗಳನ್ನು ಮರುಪಾವತಿ ಮಾಡಬಹುದು.

 • ಸುಲಭ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

  ಸರಳ ಪ್ರಕ್ರಿಯೆಯ ಮೂಲಕ ಈಗಾಗಲೇ ಇರುವ ಆಸ್ತಿಯ ಮೇಲೆ ಇರುವ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾಯಿಸಿ ಹೆಚ್ಚಿನ ಮೌಲ್ಯದ ಟಾಪ್‌-ಅಪ್‌ ಲೋನನ್ನು ಪಡೆಯಿರಿ.

ಕೋಲ್ಕತ್ತಾದಲ್ಲಿ ಆಸ್ತಿಯ ಮೇಲೆ ಲೋನ್ ಪಡೆಯಲು ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

Bajaj Finserv offers Loan Against Property to salaried and self-employed individuals. Theeligibility criteria for a Loan Against Property are simple and require minimal documents. .

ಕೋಲ್ಕತ್ತಾದಲ್ಲಿ ಆಸ್ತಿಯ ಮೇಲೆ ಲೋನ್‌ ಬಡ್ಡಿಯ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌‌ಸರ್ವ್‌ನ ಎಲ್ಲಾ ಹಣಕಾಸಿನ ಸೇವೆಗಳು ಕಡಿಮೆ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಶುಲ್ಕಗಳೊಂದಿಗೆ ಲಭ್ಯವಿದೆ. ಎಲ್ಲರಿಗೂ ಅನ್ವಯವಾಗುವಂತೆ ಆಸ್ತಿ ಮೇಲಿನ ಬಡ್ಡಿ ದರಗಳು ಆಕರ್ಷಕವಾಗಿದೆ. ಅತ್ಯಲ್ಪ ಶುಲ್ಕಗಳೊಂದಿಗೆ ನೀವು ಯಾವುದೇ ಸಂದರ್ಭದಲ್ಲಿ ಭಾಗಶಃ ಪೂರ್ವ ಪಾವತಿ ಅಥವಾ ಪೂರ್ವ ಪಾವತಿ ಮಾಡಬಹುದು.

ಕೋಲ್ಕತ್ತಾದಲ್ಲಿ ಆಸ್ತಿ ಅಡಮಾನ ಲೋನನ್ನು ಪಡೆಯಲು ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌‌ಸರ್ವಿಗೆ ಹೊಸಬರೇ? ಅಥವಾ ಕೋಲ್ಕತ್ತಾದಲ್ಲಿ ಆಸ್ತಿ ಮೇಲಿನ ಲೋನಿನ ಹೆಚ್ಚಿನ ವಿವರಗಳಿಗೆ ಎದುರು ನೋಡುತ್ತಿದ್ದೀರಾ? ವಿಚಾರಿಸಲು ನೀವು ನಮಗೆ 1800-103-3535 ಕ್ಕೆ ಕರೆ ಮಾಡಬಹುದು.
ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನಮ್ಮನ್ನು ಈ ನಂಬರಿಗೆ ಸಂಪರ್ಕಿಸಿ 020-3957 5152.