ಹೈದರಾಬಾದಿನಲ್ಲಿ ಆಸ್ತಿ ಮೇಲಿನ ಲೋನ್ ಫೀಚರ್ ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿ ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಐಟಿ, ಫಾರ್ಮಾ ಮತ್ತು ಜೈವಿಕ ತಂತ್ರಜ್ಞಾನ, ಉತ್ಪಾದನೆ ಅದರ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಹೈದರಾಬಾದ್ ನಿವಾಸಿಗಳು ಈಗ ಬಜಾಜ್ ಫಿನ್‌ಸರ್ವ್‌ನಿಂದ ಆಸ್ತಿಯ ಮೇಲೆ ಲೋನ್ ಪಡೆಯಿರಿ . ಈ ಲೋನ್ ಕೈಗೆಟುಕುವ ಬಡ್ಡಿದರದಲ್ಲಿ ದೊರೆಯುತ್ತದೆ ಮತ್ತು ಹಲವಾರು ಪ್ರಯೋಜನಗಳನ್ನು ನೀಡುತ್ತದೆ

 • ರೂ. 3.5 ಕೋಟಿವರೆಗೆ ಲೋನ್

  ಆಸ್ತಿ ಅಡಮಾನದ ಮೇಲೆ ಬಜಾಜ್ ಫಿನ್‌ಸರ್ವ್‌ನಲ್ಲಿ ಆಕರ್ಷಕ ಬಡ್ಡಿದರದಲ್ಲಿ ನೀವು ಹೆಚ್ಚಿನ ಮೌಲ್ಯದ ಲೋನ್ ಪಡೆಯಬಹುದು. ಸಂಬಳದ ವ್ಯಕ್ತಿಗಳು ರೂ. 1 ಕೋಟಿವರೆಗೆ ಮತ್ತು ಸ್ವ ಉದ್ಯೋಗಿಗಳು ರೂ. .3.5 ಕೋಟಿವರೆಗೆ ಲೋನ್ ಪಡೆಯಬಹುದು.

 • ಕಡಿಮೆ ಡಾಕ್ಯುಮೆಂಟೇಶನ್

  ನೀವು ಆಸ್ತಿ ಅಡಮಾನ ಲೋನ್ ಪಡೆಯಲು ಕೆಲವು ಡಾಕ್ಯುಮೆಂಟ್‌ಗಳ ಮೂಲ ಪಟ್ಟಿಯನ್ನು ಸಲ್ಲಿಸಬೇಕು ಮತ್ತು ಪ್ರಕ್ರಿಯೆಯು 72 ಗಂಟೆಗಳ ಒಳಗೆ ಪೂರ್ಣಗೊಳ್ಳುತ್ತದೆ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ನೀವು ಡೋರ್ ಸ್ಟೆಪ್ ಸೇವೆ ಪಡೆಯುತ್ತೀರಿ.

 • ಹೊಂದಿಕೊಳ್ಳುವ ಅವಧಿಗಳು

  ಸಂಬಳವನ್ನು ಪಡೆಯುವ ವ್ಯಕ್ತಿಗಳು 2 ರಿಂದ 20 ವರ್ಷಗಳಿಂದ ಹಿಡಿದು ಯಾವುದಾದರೂ ಒಂದು ಅವಧಿಯನ್ನು ಆರಿಸಿಕೊಳ್ಳಬಹುದು. ಸ್ವ-ಉದ್ಯೋಗಿಗಳಿಗೆ ಲೋನನ್ನು ಮರುಪಾವತಿಸಲು 18 ವರ್ಷಗಳ ವರೆಗಿನ ಅವಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ.

 • ಫ್ಲೆಕ್ಸಿ ಲೋನ್‌ ಸೌಲಭ್ಯ

  ಪ್ಲೇ ಮಾಡಿ
  playImage

  ನೀವು ಒಂದೇ ಅಪ್ಲಿಕೇಶನ್ ಜತೆಗೆ ಲೋನ್ ಪಡೆಯಿರಿ ಮತ್ತು ಎರವಲು ಪಡೆದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ. ನಿಮ್ಮ ಹಣಕಾಸು ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಲು ನೀವು ಮೊದಲ ಕೆಲವು ವರ್ಷಗಳಿಗೆ ಬಡ್ಡಿ ಮಾತ್ರ EMI ಮರುಪಾವತಿಸಲು ನೀವು ಆಯ್ಕೆ ಮಾಡಬಹುದು.

 • ಸುಲಭ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

  ನೀವು ಈಗಾಗಲೇ ಆಸ್ತಿಯ ಮೇಲೆ ಹೊಂದಿರುವ ಲೋನನ್ನು ಬಜಾಜ್ ಫಿನ್‌ಸರ್ವ್ ಗೆ ವರ್ಗಾವಣೆ ಮಾಡಬಹುದು, ಕೇವಲ ಕನಿಷ್ಟ ಕಾಗದ ಪತ್ರಗಳನ್ನು ನೀಡುವ ಮೂಲಕ ನೀವು ಹೆಚ್ಚಿನ ಮೌಲ್ಯದ ಟಾಪ್‌ಅಪ್ ಲೋನ್‌ ಅನ್ನು ಪಡೆಯಿರಿ.

ಹೈದರಾಬಾದ್‌ನಲ್ಲಿ ಆಸ್ತಿಯ ಮೇಲೆ ಲೋನ್ ಪಡೆಯುವ ಅರ್ಹತೆ ಹಾಗು ದಾಖಲೆಗಳು

ಪ್ಲೇ ಮಾಡಿ
playImage

ಬಜಾಜ್ ಫಿನ್‌ಸರ್ವ್ ಸಂಬಳದ ಹಾಗೂ ಸ್ವಯಂ ಉದ್ಯೋಗಿಗಳಿಗೆ ಆಸ್ತಿಯ ಮೇಲೆ ಲೋನನ್ನು ನೀಡುತ್ತದೆ. ಸ್ವತ್ತುಗಳ ಮೇಲೆ ಲೋನ್ ನೀಡುವ ಅರ್ಹತೆ ಮಾನದಂಡಗಳು ಸರಳವಾಗಿದೆ ಮತ್ತು ಕನಿಷ್ಠ ದಾಖಲೆಗಳು ಸಾಕಾಗುತ್ತದೆ.

ಹೈದರಾಬಾದಿನಲ್ಲಿ ಆಸ್ತಿ ಮೇಲೆ ಬಡ್ಡಿ ದರಗಳು ಹಾಗು ಶುಲ್ಕಗಳು

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್, ಬಿಸಿನೆಸ್ ಲೋನ್, ವೃತ್ತಿಪರರಿಗೆ ಲೋನ್‌ಗಳು, ಫಿಕ್ಸೆಡ್ ಡೆಪಾಸಿಟ್ ಇತ್ಯಾದಿಯಾಗಿ ವಿವಿಧ ಶ್ರೇಣಿಯ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತದೆ. ಎಲ್ಲಾ ಸೇವೆಗಳು ನಾಮಮಾತ್ರದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕವಾದ ಶುಲ್ಕಗಳನ್ನು ಹೊಂದಿದೆ. ಆಸ್ತಿಯ ಮೇಲೆ ಲೋನ್ ಬಡ್ಡಿ ದರಗಳು ಎಲ್ಲರಿಗೂ ಅಪ್ಲಿಕೇಶನ್ ಸಲ್ಲಿಸಲು ಆಕರ್ಷಕವಾಗಿದೆ. ಯಾವುದೇ ಸಮಯದಲ್ಲಿ ನಿಮ್ಮ ಲೋನನ್ನು ಭಾಗಶಃ ಪಾವತಿ ಮಾಡಬಹುದು ಅಥವಾ ಪೂರ್ವಪಾವತಿಯನ್ನು ನಾಮ ಮಾತ್ರದ ಶುಲ್ಕವನ್ನು ಪಾವತಿಸುವ ಮೂಲಕ ಮಾಡಬಹುದು.

ಹೈದರಾಬಾದಿನಲ್ಲಿ ಆಸ್ತಿ ಅಡಮಾನ ಲೋನನ್ನು ಪಡೆಯಲು ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರೆ? ನೀವು ಹೈದರಾಬಾದ್‌ನಲ್ಲಿ ಆಸ್ತಿಯ ಮೇಲೆ ಲೋನ್ ಪಡೆಯಲು ಹೆಚ್ಚಿನ ವಿವರಗಳಿಗಾಗಿ ಹುಡುಕುತ್ತಿರುವಿರಾ? ನೀವು 1800-103-3535 ಕ್ಕೆ ನಮಗೆ ಕರೆ ಮಾಡಿ ವಿಚಾರಿಸಬಹುದು.

ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನಮ್ಮನ್ನು ಈ ನಂಬರಿಗೆ ಸಂಪರ್ಕಿಸಿ 020-3957 5152.