ಫೀಚರ್‌ಗಳು ಮತ್ತು ಪ್ರಯೋಜನಗಳು

  • Flexible repayment tenor

    ಸುಲಭವಾದ ಮರುಪಾವತಿ ಕಾಲಾವಧಿ

    ಪರ್ಸನಲ್ ಲೋನ್‌ಗೆ ಅತ್ಯಂತ ಸೂಕ್ತ ಮರುಪಾವತಿ ಯೋಜನೆ ಕಂಡುಕೊಳ್ಳಲು ನಮ್ಮ ಪರ್ಸನಲ್ ಲೋನ್ ಕ್ಯಾಲ್ಕುಲೇಟರ್ ಬಳಸಿ.

  • Collateral-free loan

    ಅಡಮಾನವಿಲ್ಲದ ಲೋನ್‌

    ನಮ್ಮ ಬಾಲಿಕ್ ಉದ್ಯೋಗಿಗಳ ಅನ್‌ಸೆಕ್ಯೂರ್ಡ್ ಲೋನ್‌ನಲ್ಲಿ ಆಸ್ತಿಯನ್ನು ಸೆಕ್ಯೂರಿಟಿಯಾಗಿ ಅಡವಿಡುವ ಅಗತ್ಯವಿಲ್ಲ.

  • 100% transparency

    100% ಪಾರದರ್ಶಕತೆ

    ನಮ್ಮ ಪರ್ಸನಲ್ ಲೋನ್ ಮೇಲೆ ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ.

  • Fast approvals

    ವೇಗದ ಅನುಮೋದನೆಗಳು

    ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಬಳಸಿ, ಕೇವಲ 5 ನಿಮಿಷಗಳಲ್ಲಿ ಲೋನ್ ಅನುಮೋದನೆ ಪಡೆಯಬಹುದು*.

  • Disbursal in %$$PL-Disbursal$$%*

    24 ಗಂಟೆಗಳಲ್ಲಿ ವಿತರಣೆ*

    ಲೋನ್ ಮಂಜೂರಾತಿಯ ತ್ವರಿತ ಬಟವಾಡೆಯನ್ನು ಆನಂದಿಸಿ, ತುರ್ತು ಅಗತ್ಯಗಳಿಗೂ ಸಹ ಈ ಆಯ್ಕೆಯು ಅನುಕೂಲಕರವಾಗಿದೆ.
  • Special loan offer

    ವಿಶೇಷ ಲೋನ್ ಆಫರ್

    ನಿಮ್ಮ ಹೆಸರು ಮತ್ತು ಫೋನ್ ನಂಬರ್ ಹಂಚಿಕೊಳ್ಳುವ ಮೂಲಕ ಪರ್ಸನಲ್ ಲೋನ್ ಮೇಲೆ ಪೂರ್ವ-ಅನುಮೋದಿತ ಆಫರ್ ಪಡೆಯಿರಿ.
  • Loan account management

    ಲೋನ್ ಅಕೌಂಟ್ ನಿರ್ವಹಣೆ

    ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ, ನಿಮ್ಮ ಲೋನ್ ಅಕೌಂಟ್‌ ಕುರಿತು ಸದಾ ಅಪ್ಡೇಟ್ ಆಗಿರಲು ಸಹಾಯ ಮಾಡುತ್ತದೆ.

  • Flexi service

    ಫ್ಲೆಕ್ಸಿ ಸೇವೆ

    ಬಡ್ಡಿಯನ್ನು ಮಾತ್ರ ಪಾವತಿಸುವ ಇಎಂಐಗಳ ಮೂಲಕ ನಿಮ್ಮ ಮಾಸಿಕ ಖರ್ಚನ್ನು 45%* ವರೆಗೆ ಕಡಿಮೆ ಮಾಡಲು ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಬಳಸಿ.

  • Easy paperwork

    ಸುಲಭ ಪೇಪರ್‌ವರ್ಕ್

    ಕನಿಷ್ಠ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಬಾಲಿಕ್ ಉದ್ಯೋಗಿಗಳ ಪರ್ಸನಲ್ ಲೋನ್ ಮೂಲಕ ತೊಂದರೆ-ರಹಿತ ಅಪ್ಲಿಕೇಶನ್ ಅನ್ನು ಆನಂದಿಸಿ.

ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಯಾವುದೇ ಉದ್ಯೋಗಿಗೆ ಬಜಾಜ್ ಫಿನ್‌ಸರ್ವ್ ಅನುಕೂಲಕರ ಫೀಚರ್‌ಗಳು, ಲೋನ್ ಪರ್ಕ್‌ಗಳು, ಆಕರ್ಷಕ ಬಡ್ಡಿದರಗಳು ಮತ್ತು ಹಲವಾರು ಪ್ರಯೋಜನಗಳೊಂದಿಗೆ ಬರುವ ಪರ್ಸನಲ್ ಲೋನ್ ಆಫರ್ ಮಾಡುತ್ತದೆ. ತ್ವರಿತ, ತೊಂದರೆ ಇಲ್ಲದ ಫಂಡಿಂಗ್ ಪಡೆಯಲು ಉದ್ಯೋಗಿಗಳು ಈ ಲೋನ್ ತೆಗೆದುಕೊಳ್ಳಬಹುದು.

ನೀವು ಕೇವಲ ಕನಿಷ್ಠ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಆನ್ಲೈನ್‌ನಲ್ಲಿ ಅಪ್ಲೈ ಮಾಡಬೇಕಷ್ಟೇ. ನೀವು ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿದ ನಂತರ, 5 ನಿಮಿಷಗಳ ಒಳಗೆ* ಅನುಮೋದನೆ ಪಡೆಯಬಹುದು ಮತ್ತು 24 ಗಂಟೆಗಳ ಒಳಗೆ ಸಂಪೂರ್ಣ ಮಂಜೂರಾತಿಯ ಬಟವಾಡೆ ಪಡೆಯಬಹುದು*. ನೀವು ರೂ. 40 ಲಕ್ಷದವರೆಗೆ ಲೋನ್ ಪಡೆಯಬಹುದು ಮತ್ತು ಯಾವುದೇ ವೈಯಕ್ತಿಕ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಸುಗಮ, ತ್ವರಿತ ಲೋನ್ ಪ್ರಕ್ರಿಯೆಗಾಗಿ ಪ್ರಮುಖ ಅರ್ಹತಾ ಮಾನದಂಡಗಳನ್ನು ಪೂರೈಸಿ.

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    685 ಅಥವಾ ಅದಕ್ಕಿಂತ ಹೆಚ್ಚು

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಾಲಿಕ್ ಉದ್ಯೋಗಿಗಳ ಪರ್ಸನಲ್ ಲೋನ್‌ನ ಕೈಗೆಟಕುವ ಬಡ್ಡಿದರಗಳು ಮತ್ತು ಶುಲ್ಕಗಳನ್ನು ಆನಂದಿಸಿ. ಇದು ನಿಮ್ಮ ಲೋನ್‌ ಅನ್ನು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮರುಪಾವತಿಸಲು ಸಹಾಯ ಮಾಡುತ್ತದೆ.

ಅಪ್ಲೈ ಮಾಡುವುದು ಹೇಗೆ

ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಸರಳ ಮಾರ್ಗದರ್ಶಿಯನ್ನು ಅನುಸರಿಸಿ:

  1. 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ’
  2. 2 ನಿಮ್ಮ ಪ್ರಮುಖ ವಿವರಗಳನ್ನು ಹಂಚಿಕೊಳ್ಳಿ
  3. 3 ಒಟಿಪಿ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಿ
  4. 4 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
  5. 5 ಲೋನ್ ಮೊತ್ತವನ್ನು ನಮೂದಿಸಿ
  6. 6 ಫಾರ್ಮ್ ಸಲ್ಲಿಸಿ

ಆನ್‌ಲೈನ್ ಫಾರ್ಮ್ ಸಲ್ಲಿಸಿದ ನಂತರ, ಅಧಿಕೃತ ಪ್ರತಿನಿಧಿಯು ಮುಂದಿನ ಸೂಚನೆಗಳೊಂದಿಗೆ ನಿಮಗೆ ಕರೆ ಮಾಡುತ್ತಾರೆ.

*ಷರತ್ತು ಅನ್ವಯ