ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ

ಆನ್ಲೈನಿನಲ್ಲಿ ಹೋಮ್ ಲೋನಿಗೆ ನಿಮ್ಮ ಅಪ್ಲಿಕೇಶನನ್ನು ಆರಂಭಿಸಿ.

ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ

Video Image 01:36
 
 

ಹೋಮ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ ಪೂರ್ಣ ಹೆಸರು, ಮೊಬೈಲ್ ನಂಬರ್ ಮತ್ತು ಉದ್ಯೋಗ ಪ್ರಕಾರವನ್ನು ನಮೂದಿಸಿ.
  3. ಈಗ ನೀವು ಅಪ್ಲೈ ಮಾಡಲು ಬಯಸುವ ಲೋನ್ ಪ್ರಕಾರವನ್ನು ಆಯ್ಕೆಮಾಡಿ.
  4. ನಿಮ್ಮ ಫೋನ್ ನಂಬರನ್ನು ಪರಿಶೀಲಿಸಲು ಒಟಿಪಿ ಜನರೇಟ್ ಮಾಡಿ ಮತ್ತು ಸಲ್ಲಿಸಿ.
  5. ಒಟಿಪಿ ಪರಿಶೀಲನೆಯ ನಂತರ, ನಿಮ್ಮ ಮಾಸಿಕ ಆದಾಯ, ಅಗತ್ಯವಿರುವ ಲೋನ್ ಮೊತ್ತದಂತಹ ಹೆಚ್ಚುವರಿ ವಿವರಗಳನ್ನು ನಮೂದಿಸಿ ಮತ್ತು ನೀವು ಆಸ್ತಿಯನ್ನು ಗುರುತಿಸಿದ್ದರೆ.
  6. ಮುಂದಿನ ಹಂತಗಳಲ್ಲಿ, ನಿಮ್ಮ ಹುಟ್ಟಿದ ದಿನಾಂಕ, ಪ್ಯಾನ್ ನಂಬರ್ ಮತ್ತು ನೀವು ಆಯ್ಕೆಮಾಡಿದ ಉದ್ಯೋಗದ ಪ್ರಕಾರವನ್ನು ಅವಲಂಬಿಸಿ ಕೋರಲಾದ ಇತರ ವಿವರಗಳನ್ನು ನಮೂದಿಸಿ.
  7. 'ಸಲ್ಲಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ.

ಅಷ್ಟೇ! ನಿಮ್ಮ ಅಪ್ಲಿಕೇಶನ್ ಸಲ್ಲಿಸಲಾಗಿದೆ. ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿ, ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

ಆಗಾಗ ಕೇಳುವ ಪ್ರಶ್ನೆಗಳು

Is a PAN number necessary for applying for a home loan?

Yes, a PAN (Permanent Account Number) is generally necessary when applying for a home loan in many countries, including India. A PAN number is a unique ten-digit alphanumeric identifier issued by the income tax department and is used for various financial and tax-related transactions.