ಹೋಟೆಲ್ ಮತ್ತು ರೆಸ್ಟೋರೆಂಟ್ ಫೈನಾನ್ಸಿಂಗ್ - ಹೋಟೆಲ್ ಮತ್ತು ರೆಸ್ಟೋರೆಂಟ್ ಬಿಸಿನೆಸ್‍ಗಾಗಿ ಲೋನ್ | ಬಜಾಜ್ ಫಿನ್‌ಸರ್ವ್
Hotel and restaurant business loan

 1. ಹೋಮ್
 2. >
 3. ಬಿಸಿನೆಸ್ ಲೋನ್
 4. >
 5. ಹೋಟೆಲ್‌‌ಗಳು ಮತ್ತು ರೆಸ್ಟೋರೆಂಟ್‌‌ಗಳಿಗೆ ಲೋನ್

ಹೋಟೆಲ್‌‌ಗಳು ಮತ್ತು ರೆಸ್ಟೋರೆಂಟ್‌‌ಗಳಿಗೆ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

Please enter your full name as per PAN
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಹೋಟೆಲ್‌‌ಗಳು ಮತ್ತು ರೆಸ್ಟೋರೆಂಟ್‌‌ಗಳಿಗೆ ಲೋನ್

As a business owner, setting up a new hotel or restaurant chain or maintaining your existing one usually requires a large amount of funds. The Bajaj Finserv Loan for Hotels and Restaurants helps you to address this need easily and in an expedited manner.

With easily accessible financing, you can stock up on raw materials, pay for property licenses and permits, buy equipment, hire personnel, renovate, set up marketing, and more. With the ample loan amount of up to Rs.45 lakh and an attractive interest rate, this financial solution can be used to meet any business-related expense.

 • ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

 • ಫ್ಲೆಕ್ಸಿ ಲೋನ್ ಪ್ರಯೋಜನಗಳು

  Bajaj Finserv extends the Flexi loan facility, which lets you withdraw multiple times from the sanctioned limit and pay interest only on the amount utilised.

 • ಯಾವುದೇ ಅಡಮಾನದ ಅಗತ್ಯವಿಲ್ಲ

  ಅಡಮಾನವಿಲ್ಲದೆ ಬಜಾಜ್ ಫಿನ್‌ಸರ್ವ್‌ ಹೋಟೆಲ್ ಮತ್ತು ರೆಸ್ಟೋರೆಂಟ್ ಬಿಸಿನೆಸ್ ಲೋನ್, ಇದರರ್ಥ ಹಣಕಾಸು ಪಡೆಯಲು ನೀವು ಯಾವುದೇ ಆಸ್ತಿಗಳನ್ನು ಅಡವಿಡುವ ಅಗತ್ಯವಿಲ್ಲ.

 • ಮುಂಚಿತ-ಅನುಮೋದಿತ ಲೋನ್ ಡೀಲ್

  ಸರಳವಾದ 1-ಹಂತದ ಪರಿಶೀಲನೆಯೊಂದಿಗೆ, ನೀವು ನಿಮ್ಮ ಮುಂಚಿತ-ಅನುಮೋದಿತ ಆಫರನ್ನು ಪರಿಶೀಲಿಸಬಹುದು ಮತ್ತು ತ್ವರಿತ ಫಂಡಿಂಗ್‌ಗೆ ಅಕ್ಸೆಸ್ ಪಡೆಯಬಹುದು.

 • ಆನ್ಲೈನಿನಲ್ಲಿ ಲೋನ್ ನಿರ್ವಹಣೆ

  You can access your loan account anytime, anywhere by logging into our customer portal – Experia.

 • ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಲೋನ್: ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

  ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಲೋನ್‌ಗಳು ಸರಳ ಲೋನ್ ಅರ್ಹತಾ ಮಾನದಂಡ ಜೊತೆಗೆ ಬರುತ್ತವೆ, ಇದಕ್ಕೆ ನೀವು ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಅರ್ಹರಾಗಬಹುದು. ಪ್ರಕ್ರಿಯೆಯನ್ನು ಸರಳಗೊಳಿಸಲು, ಅಪ್ಲೈ ಮಾಡುವಾಗ ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.

  ಅರ್ಹತಾ ಮಾನದಂಡ:

  ವಯಸ್ಸು: 25 ರಿಂದ 65 ವರ್ಷಗಳು
  CIBIL ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚು
  ಕೆಲಸದ ಸ್ಥಿತಿ: ಸ್ವಯಂ ಉದ್ಯೋಗಿ
  ರಾಷ್ಟ್ರೀಯತೆ: ಭಾರತೀಯ
  ಬಿಸಿನೆಸ್ ಇತಿಹಾಸ: ಕನಿಷ್ಠ 3 ವರ್ಷಗಳು
   
  ಅಗತ್ಯವಿರುವ ಡಾಕ್ಯುಮೆಂಟ್‌ಗಳು**:
  • KYC ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಪುರಾವೆ: ಬಿಸಿನೆಸ್ ಮಾಲೀಕತ್ವದ ಸರ್ಟಿಫಿಕೇಟ್
  • ಕಳೆದ 1 ವರ್ಷ ಸಲ್ಲಿಸಿದ ITR
  • ಹಿಂದಿನ 2 ವರ್ಷಗಳ ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್‌ಗಳು ಮತ್ತು ಬ್ಯಾಲೆನ್ಸ್ ಶೀಟ್‌ಗಳು
 • ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಲೋನ್: ಫೀಸುಗಳು ಮತ್ತು ಶುಲ್ಕಗಳು

  ನೀವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗಾಗಿನ ಲೋನನ್ನು ಆಯ್ಕೆ ಮಾಡಿದಾಗ, ನೀವು ಕಡಿಮೆ ಬಡ್ಡಿ ದರಗಳು ಮತ್ತು ನಾಮಮಾತ್ರದ ಫೀಸುಗಳು ಮತ್ತು ಶುಲ್ಕಗಳ ಪ್ರಯೋಜನವನ್ನು ಆನಂದಿಸುತ್ತೀರಿ. ಇದು ಎಲ್ಲಾ ಕಾಲಾವಧಿಯಲ್ಲಿ ಲೋನನ್ನು ಕೈಗೆಟಕುವಂತೆ ಮಾಡಲು ಸಹಾಯ ಮಾಡುತ್ತದೆ.
   

  ಶುಲ್ಕಗಳ ಪ್ರಕಾರಗಳು ಶುಲ್ಕ ಅನ್ವಯವಾಗುತ್ತದೆ
  ಬಡ್ಡಿದರ ವಾರ್ಷಿಕ 17% ಮತ್ತು ನಂತರ
  ಪ್ರಕ್ರಿಯಾ ಶುಲ್ಕಗಳು ಲೋನ್ ಮೊತ್ತದ 2% ವರೆಗೆ (ಜೊತೆಗೆ ತೆರಿಗೆಗಳು)
  ಬೌನ್ಸ್ ಶುಲ್ಕಗಳು ರೂ. 3,000 ವರೆಗೆ (ತೆರಿಗೆಗಳನ್ನು ಒಳಗೊಂಡು)
  ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
  ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು ರೂ. 2,000 (ಜೊತೆಗೆ ತೆರಿಗೆಗಳು)
  ಹೊರಪ್ರದೇಶದ ಸಂಗ್ರಹಣಾ ಶುಲ್ಕಗಳು ಅನ್ವಯಿಸುವುದಿಲ್ಲ
  ಡಾಕ್ಯುಮೆಂಟ್ /ಸ್ಟೇಟ್ಮೆಂಟ್ ಶುಲ್ಕಗಳು ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯಗೆ ಲಾಗಿನ್ ಮಾಡುವ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಲೋನ್ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಿ.

  ನಮ್ಮ ಯಾವುದೇ ಬ್ರಾಂಚ್‌ಗಳಿಂದ ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50/- (ತೆರಿಗೆಗಳನ್ನು ಒಳಗೊಂಡಂತೆ) ಶುಲ್ಕದಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳ ಹಸ್ತ ಪ್ರತಿಯನ್ನು ನೀವು ಪಡೆಯಬಹುದು.
 • ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಲೋನ್: ಅಪ್ಲೈ ಮಾಡುವುದು ಹೇಗೆ

  ಈ ಲೋನಿಗೆ ಅಪ್ಲೈ ಮಾಡಲು ಹಂತಗಳು ಸರಳವಾಗಿವೆ, ಕಾರ್ಯಗತಗೊಳಿಸುವುದು ಸುಲಭವಾಗಿದೆ, ಮತ್ತು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಅವುಗಳು ಈ ರೀತಿಯಾಗಿವೆ:

  ಹಂತ: 1 'ಈಗಲೇ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ’
  ಹಂತ: 2 ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ನಿಖರವಾಗಿ ನಮೂದಿಸಿ
  ಹಂತ: 3 ನಿಮಗೆ ಅಗತ್ಯವಿರುವ ಲೋನ್ ಮೊತ್ತವನ್ನು ಆಯ್ಕೆಮಾಡಿ ಮತ್ತು ಅಪ್ಲಿಕೇಶನ್‌ನೊಂದಿಗೆ ಮುಂದುವರಿಯಿರಿ

  ಒಮ್ಮೆ ಸಲ್ಲಿಸಿದ ನಂತರ, ಹೆಚ್ಚಿನ ಸಹಾಯವನ್ನು ಒದಗಿಸಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

  *ಷರತ್ತು ಅನ್ವಯ
  **ಡಾಕ್ಯುಮೆಂಟ್ ಪಟ್ಟಿ ಸೂಚನಾತ್ಮಕವಾಗಿದೆ

ಜನರು ಇವನ್ನೂ ಪರಿಗಣಿಸಿದ್ದಾರೆ

Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 45% ವರೆಗೆ ಕಡಿಮೆ EMI ಗಳನ್ನು ಪಾವತಿಸಿ*

ತಿಳಿಯಿರಿ
Machinery Loan

ಮಶಿನರಿ ಲೋನ್‌

ಸಲಕರಣೆಗಳನ್ನು ಅಪ್ಗ್ರೇಡ್ ಮಾಡಲು ರೂ. 45 ಲಕ್ಷದವರೆಗೆ ಪಡೆಯಿರಿ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್ ಲೋನ್

ಕಾರ್ಯಾಚರಣೆಗಳನ್ನು ನಿರ್ವಹಿಸಲು ರೂ. 45 ಲಕ್ಷದವರೆಗೆ ಪಡೆಯಿರಿ | ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ರೂ. 45 ಲಕ್ಷದವರೆಗೆ ಹಣ ಪಡೆಯಿರಿ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ