ರೂ. 12 ಲಕ್ಷದವರೆಗಿನ ಹೋಮ್ ಲೋನ್
ಬಜಾಜ್ ಫಿನ್ಸರ್ವ್ ವಿಶಾಲ ಶ್ರೇಣಿಯ ಹೌಸಿಂಗ್ ಫೈನಾನ್ಸ್ ಅವಶ್ಯಕತೆಗಳನ್ನು ಪೂರೈಸುವ ಹೋಮ್ ಲೋನ್ಗಳನ್ನು ಒದಗಿಸುತ್ತದೆ. ಆಸ್ತಿಯನ್ನು ಖರೀದಿಸುವುದರಿಂದ ಹಿಡಿದು ಪ್ರಸ್ತುತ ಲೋನನ್ನು ರಿಫೈನಾನ್ಸ್ ಮಾಡುವವರೆಗೆ, ಇದು ಪ್ರತಿಯೊಂದು ಅವಶ್ಯಕತೆಯನ್ನು ಪೂರೈಸಬಹುದು. ಈ ಹೌಸಿಂಗ್ ಕ್ರೆಡಿಟ್ ಸೌಲಭ್ಯದೊಂದಿಗೆ, ನಿಮ್ಮ ಅರ್ಹತೆಯ ಆಧಾರದ ಮೇಲೆ ನೀವು 12 ಲಕ್ಷದವರೆಗಿನ ಹೋಮ್ ಲೋನ್ ಮತ್ತು ಹೆಚ್ಚಿನದನ್ನು ಪಡೆಯಬಹುದು.
ಇದಲ್ಲದೆ, ನೀವು ಮರುಪಾವತಿ ಫ್ಲೆಕ್ಸಿಬಿಲಿಟಿ, ಪಿಎಂಎವೈ ಪ್ರಯೋಜನಗಳು, ಟಾಪ್-ಅಪ್ ಲೋನ್ ಮತ್ತು ಆನ್ಲೈನ್ ಅಕೌಂಟ್ ನಿರ್ವಹಣೆಯಂತಹ ಅನುಕೂಲಕರ ಪ್ರಯೋಜನಗಳನ್ನು ಆನಂದಿಸಬಹುದು.
12 ಲಕ್ಷದವರೆಗಿನ ಹೋಮ್ ಲೋನಿನ ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ.
12 ಲಕ್ಷದ ಹೋಮ್ ಲೋನ್ ಮೊತ್ತಕ್ಕೆ ಅರ್ಹತಾ ಮಾನದಂಡ
ಹೋಮ್ ಲೋನಿನ ಅರ್ಹತಾ ಮಾನದಂಡವನ್ನು ಕೆಳಗೆ ತಿಳಿಸಲಾಗಿದೆ:
ಸಂಬಳದ ವ್ಯಕ್ತಿಗಳಿಗೆ:
- ವಯಸ್ಸು**: 23 ರಿಂದ 62 ವರ್ಷ ವಯಸ್ಸು
- ಕೆಲಸದ ಅನುಭವ: ಕನಿಷ್ಠ 3 ವರ್ಷಗಳು
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ:
- ವಯಸ್ಸು**: 25 ರಿಂದ 70 ವರ್ಷ ವಯಸ್ಸು
- ಬಿಸಿನೆಸ್ ವಿಂಟೇಜ್: ಕನಿಷ್ಠ 5 ವರ್ಷಗಳ ಬಿಸಿನೆಸ್ ಮುಂದುವರಿಕೆ
ಇವುಗಳನ್ನು ಹೊರತುಪಡಿಸಿ:
- ಒಬ್ಬರು ಕನಿಷ್ಠ ಸಿಬಿಲ್ ಸ್ಕೋರ್ ಅವಶ್ಯಕತೆಯನ್ನು ಪೂರೈಸಬೇಕು, ಅಂದರೆ, 750
- ಬಜಾಜ್ ಫಿನ್ಸರ್ವ್ ಕಾರ್ಯನಿರ್ವಹಿಸುವ ಆಯ್ದ ನಗರಗಳಿಗೆ ಸೇರಿದೆ
- ಭಾರತದ ನಿವಾಸಿಯಾಗಿರಬೇಕು
ಈ ಅರ್ಹತಾ ಮಾನದಂಡಗಳನ್ನು ಪೂರೈಸುವುದರ ಜೊತೆಗೆ, 12 ಲಕ್ಷದ ಹೌಸ್ ಲೋನ್ ಪಡೆಯಲು ನೀವು ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ಒದಗಿಸಬೇಕು:
- ಕೆವೈಸಿ ಡಾಕ್ಯುಮೆಂಟ್ಗಳು
- ಆದಾಯ ಪುರಾವೆ (ಸಂಬಳದ ಸ್ಲಿಪ್ಗಳು, ಫಾರ್ಮ್ 16, ಪಿ & ಎಲ್ ಸ್ಟೇಟ್ಮೆಂಟ್ ಅಥವಾ ಬಿಸಿನೆಸ್ನ ಕಳೆದ ಎರಡು ವರ್ಷಗಳ ವಹಿವಾಟು ಪೇಪರ್ಗಳು)
- ಬಿಸಿನೆಸ್ ಕನಿಷ್ಠ 5 ವರ್ಷ ನಡೆದಿರುವುದನ್ನು ತಿಳಿಸುವ ಬಿಸಿನೆಸ್ ಪುರಾವೆ
- ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
**ಲೋನ್ ಮೆಚ್ಯೂರಿಟಿಯ ಸಮಯದಲ್ಲಿ ಪರಿಗಣಿಸಲಾದ ಗರಿಷ್ಠ ವಯಸ್ಸು.
ರೂ. 12 ಲಕ್ಷದ ಹೋಮ್ ಲೋನ್ ಮೇಲೆ ಅನ್ವಯವಾಗುವ ಬಡ್ಡಿ ದರ
ರೂ. 12 ಲಕ್ಷಕ್ಕೆ ಹೋಮ್ ಲೋನ್ ಬಡ್ಡಿ ದರವು ಸಂಬಳದ ವೃತ್ತಿಪರರಿಗೆ ವರ್ಷಕ್ಕೆ 8.60%* ರಿಂದ ಆರಂಭವಾಗುತ್ತದೆ. ಆದ್ದರಿಂದ, ಒಟ್ಟು ಬಾಕಿ ಮೊತ್ತವನ್ನು ನಿರ್ಧರಿಸುವುದರಿಂದ, ಹೌಸಿಂಗ್ ಲೋನ್ ದರಗಳ ಮೇಲೆ ಗಮನ ಹರಿಸುವುದು ಸೂಕ್ತವಾಗಿದೆ.
12 ಲಕ್ಷ ಹೋಮ್ ಲೋನ್ ಇಎಂಐ ವಿವರಗಳು
ಮಾಸಿಕ ಕಂತುಗಳ ಬಗ್ಗೆ ಇನ್ನಷ್ಟು ತಿಳಿಯಲು, ನೀವು ಹೌಸಿಂಗ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಹಾಯವನ್ನು ತೆಗೆದುಕೊಳ್ಳಬಹುದು. ಈ ಆನ್ಲೈನ್ ಸಾಧನವು ಮರುಪಾವತಿಯ ವಿವರವಾದ ತಿಳುವಳಿಕೆಯನ್ನು ಒದಗಿಸುತ್ತದೆ, ಏಕೆಂದರೆ ಲೋನ್ ಅವಧಿ ಮತ್ತು ಬಡ್ಡಿ ದರವನ್ನು ಅವಲಂಬಿಸಿ ಕಂತು ಮೊತ್ತವು ಬದಲಾಗುತ್ತದೆ.
ಈ ಹೌಸಿಂಗ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಮೂಲಕ, ನೀವು ಈ ಮೌಲ್ಯಗಳನ್ನು ಬದಲಾಯಿಸಬಹುದು ಮತ್ತು ನಿಮ್ಮ ಸೂಕ್ತತೆಯ ಪ್ರಕಾರ ಅತ್ಯುತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು. ಹೆಚ್ಚುವರಿಯಾಗಿ, ಈ ಆನ್ಲೈನ್ ಸಾಧನಗಳು ಬಳಕೆದಾರ-ಸ್ನೇಹಿಯಾಗಿವೆ ಮತ್ತು ಉಚಿತವಾಗಿ ಲಭ್ಯವಿವೆ.
ಇಎಂಐ ಬ್ರೇಕ್-ಅಪ್ ಬಗ್ಗೆ ಉತ್ತಮ ತಿಳುವಳಿಕೆಗಾಗಿ, ಇಲ್ಲಿ ಓದಿ.
ವಿವಿಧ ಅವಧಿಗಳೊಂದಿಗೆ 12 ಲಕ್ಷದ ಹೋಮ್ ಲೋನ್ ಇಎಂಐ ಲೆಕ್ಕಾಚಾರ
ಬಡ್ಡಿ ದರವನ್ನು ವಾರ್ಷಿಕ 8.60%* ರಲ್ಲಿ ಇಟ್ಟುಕೊಂಡು ಲೋನ್ ಅವಧಿಯನ್ನು ಅವಲಂಬಿಸಿ ಹೋಮ್ ಲೋನ್ ಇಎಂಐಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಪ್ರದರ್ಶಿಸಲು ಇಲ್ಲಿ ಒಂದು ಉದಾಹರಣೆ ಇದೆ.
30 ವರ್ಷಗಳಿಗೆ ರೂ. 12 ಲಕ್ಷದ ಹೋಮ್ ಲೋನಿಗೆ ಇಎಂಐ
ಲೋನ್ ಮೊತ್ತ |
ರೂ. 12 ಲಕ್ಷ |
ಬಡ್ಡಿ ದರ |
8.60%* |
ಅವಧಿ |
30 ವರ್ಷಗಳು |
EMI |
ರೂ. 9,312 |
20 ವರ್ಷಗಳಿಗೆ ರೂ. 12 ಲಕ್ಷದ ಹೋಮ್ ಲೋನಿಗೆ ಇಎಂಐ
ಲೋನ್ ಮೊತ್ತ |
ರೂ. 12 ಲಕ್ಷ |
ಬಡ್ಡಿ ದರ |
8.60%* |
ಅವಧಿ |
20 ವರ್ಷಗಳು |
EMI |
ರೂ. 10,490 |
10 ವರ್ಷಗಳಿಗೆ ರೂ. 12 ಲಕ್ಷದ ಹೋಮ್ ಲೋನಿಗೆ ಇಎಂಐ
ಲೋನ್ ಮೊತ್ತ |
ರೂ. 12 ಲಕ್ಷ |
ಬಡ್ಡಿ ದರ |
8.60%* |
ಅವಧಿ |
10 ವರ್ಷಗಳು |
EMI |
ರೂ. 14,943 |
ಮೇಲೆ ತಿಳಿಸಲಾದ ಈ ಉದಾಹರಣೆಯು ಲೋನ್ ಅವಧಿಯನ್ನು ಅವಲಂಬಿಸಿ ಇಎಂಐ ಗಳು ಹೇಗೆ ಹೆಚ್ಚಾಗುತ್ತವೆ ಅಥವಾ ಕಡಿಮೆಯಾಗುತ್ತವೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ, ನಿಮ್ಮ ಕೈಗೆಟುಕುವಿಕೆಯನ್ನು ಪೂರೈಸುವ ಕಂತು ಮೊತ್ತವನ್ನು ಹುಡುಕಲು ನೀವು ಅದಕ್ಕೆ ಅನುಗುಣವಾಗಿ ಲೋನ್ ಅವಧಿಯನ್ನು ಆಯ್ಕೆ ಮಾಡಬಹುದು.