ನೀವು ವಕೀಲರಾಗಿದ್ದು, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಅಥವಾ ಸ್ವಂತ ಪ್ರಾಕ್ಟೀಸ್ ಮಾಡುತ್ತಿದ್ದಲ್ಲಿ, ಬಜಾಜ್ ಫಿನ್ಸರ್ವ್ನ ವಕೀಲರಿಗಾಗಿನ ಹೋಮ್ ಲೋನ್ ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಕೈಗೆಟಕುವ ಬಡ್ಡಿ ದರದಲ್ಲಿ, ಅಧಿಕ ಲೋನ್ ಮೊತ್ತ ಮತ್ತು ಸುಲಭ ಅರ್ಹತೆಯ ಮಾನದಂಡದೊಂದಿಗೆ ನೆರವಾಗುತ್ತದೆ.
ರೂ. 30 ಲಕ್ಷದಿಂದ ರೂ. 10 ಕೋಟಿಯವರೆಗೆ ಹೆಚ್ಚಿನ ಲೋನ್ ಮೊತ್ತವನ್ನು ಪಡೆಯಿರಿ.
ನಿಮ್ಮ ಈಗಿನ ಸಾಲದಾತರಿಂದ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಬಜಾಜ್ ಫಿನ್ಸರ್ವ್ನ ಕಡಿಮೆ ಬಡ್ಡಿ ದರದ ಹೋಮ್ ಲೋನ್ಗೆ ವರ್ಗಾಯಿಸಿ. ನೀವು ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ನಮಗೆ ವರ್ಗಾವಣೆ ಮಾಡಿದರೆ ರೂ. 50 ಲಕ್ಷದವರೆಗೆ ಟಾಪ್-ಅಪ್ ಲೋನ್ ಮೊತ್ತವನ್ನು ಕೂಡ ಪಡೆಯಬಹುದು.
ನೀವು ಭಾಗಶಃ-ಪೂರ್ವ ಪಾವತಿ ಮಾಡಲು ನಿರ್ಧರಿಸಿದರೆ ಅಥವಾ ಕಾಲಾವಧಿ ಮುಗಿಯುವ ಮುನ್ನವೇ ಲೋನನ್ನು ಫೋರ್ಕ್ಲೋಸ್ ಮಾಡಲು ನಿರ್ಧರಿಸಿದರೆ, ನೀವು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮಾಡಬಹುದು.
ಸಣ್ಣ ಮತ್ತು ಹೆಚ್ಚು ಮಿತವಾದ EMI ಗಳಲ್ಲಿ ನಿಮ್ಮ ಹೋಮ್ ಲೋನನ್ನು ಮರುಪಾವತಿ ಮಾಡಲು 25 ವರ್ಷಗಳವರೆಗೆ ದೀರ್ಘಕಾಲದ ಅವಧಿಯನ್ನು ಪಡೆಯಿರಿ.
ಬಜಾಜ್ ಫಿನ್ಸರ್ವ್ನಿಮ್ಮ ಹೋಮ್ ಲೋನ್ಗೆ ಕನಿಷ್ಠ ಡಾಕ್ಯುಮೆಂಟ್ಗಳನ್ನು ಬಯಸುತ್ತದೆ. ಡಾಕ್ಯುಮೆಂಟ್ಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಅಡ್ವೊಕೇಟ್ಗಳಿಗಾಗಿನ ಹೋಮ್ ಲೋನನ್ನು ಆನ್ಲೈನ್ ಕಸ್ಟಮರ್ ಪೋರ್ಟಲ್ ಮೂಲಕ ಯಾವುದೇ ಸಮಯದಲ್ಲಾದರೂ, ಎಲ್ಲಿಂದಲಾದರೂ ಅಕ್ಸೆಸ್ ಪಡೆಯಲು ಬಜಾಜ್ ಫಿನ್ಸರ್ವ್ನಿಮಗೆ ಅನುಮತಿ ನೀಡುತ್ತದೆ.
ಸಂಬಳದ ವಕೀಲರು:
ನೀವು ಭಾರತೀಯ ನಾಗರೀಕರಾಗಿರಬೇಕು
ನೀವು 23 ರಿಂದ 58 ವಯಸ್ಸಿನವರಾಗಿರಬೇಕು
ನೀವು ಕನಿಷ್ಠ 3 ವರ್ಷ ಕೆಲಸದ ಅನುಭವ ಹೊಂದಿರುವ ಕೆಲಸ ಮಾಡುತ್ತಿರುವ ಉದ್ಯೋಗಿ ಆಗಿರಬೇಕು
ನೀವು ಪಡೆಯಬಹುದಾದ ಕನಿಷ್ಠ ಲೋನ್ ಮೊತ್ತ ರೂ. 10 ಲಕ್ಷ ಮತ್ತು ಗರಿಷ್ಠ ಮೊತ್ತ ರೂ. 3.5 ಕೋಟಿ
ಸ್ವಯಂ ಉದ್ಯೋಗಿ ವಕೀಲರು:
ನೀವು ಭಾರತೀಯ ನಿವಾಸಿಯಾಗಿರಬೇಕು
ನಿಮ್ಮ ವಯಸ್ಸು 28-70 ವರ್ಷದ ನಡುವೆ ಇರಬೇಕು
ನಿಮ್ಮ ಪ್ರಸಕ್ತ ಬಿಸಿನೆಸ್ ಕನಿಷ್ಠ 5 ವರ್ಷ ನಿರಂತರವಾಗಿ ನಡೆಯುತ್ತಿರಬೇಕು
ನೀವು ಪಡೆಯಬಹುದಾದ ಕನಿಷ್ಠ ಲೋನ್ ಮೊತ್ತ ರೂ. 30 ಲಕ್ಷ ಮತ್ತು ಗರಿಷ್ಠ ಮೊತ್ತ ರೂ. 5 ಕೋಟಿ
ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ನಿಮ್ಮ ಆದಾಯ ಮತ್ತು ಪ್ರಸ್ತುತ ಹಣಕಾಸಿನ ಅನಿವಾರ್ಯತೆಗಳ ಆಧಾರದ ಮೇಲೆ ನೀವು ಎಷ್ಟು ಲೋನ್ ಮೊತ್ತವನ್ನು ಪಡೆಯಲು ಅರ್ಹರು ಎಂಬುದನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ.
ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನಿಮ್ಮ ಅಪೇಕ್ಷಿತ ಲೋನ್ ಮೊತ್ತದ ಮೇಲೆ ನೀವು ಪಾವತಿಸಬೇಕಾದ ನಿಖರವಾದ EMI ಮೊತ್ತವನ್ನು ತಿಳಿಯಲು ನಿಮಗೆ ಅನುವು ಮಾಡಿಕೊಡುತ್ತದೆ.
ಬಜಾಜ್ ಫಿನ್ಸರ್ವ್ನ ವಕೀಲರಿಗಾಗಿನ ಹೋಮ್ ಲೋನ್ ಕೈಗೆಟಕುವ ಬಡ್ಡಿ ದರ ಮತ್ತು ಪಾರದರ್ಶಕ ಶುಲ್ಕಗಳೊಂದಿಗೆ ಲಭ್ಯವಾಗುತ್ತದೆ. ಅವುಗಳೆಂದರೆ: