ಹೌಸಿಂಗ್ ಲೋನ್ ಸಂಪರ್ಕ ವಿವರಗಳು

ಬಜಾಜ್ ಫಿನ್‌ಸರ್ವ್ ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ಆಕರ್ಷಕ ಬಡ್ಡಿ ದರದಲ್ಲಿ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ. ಹೊಸ ಅಥವಾ ಅಸ್ತಿತ್ವದಲ್ಲಿರುವ ಗ್ರಾಹಕರಾಗಿ, ನಿಮ್ಮ ಎಲ್ಲಾ ಅಗತ್ಯಗಳು ಮತ್ತು ಪ್ರಶ್ನೆಗಳಿಗೆ ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬೆಂಬಲವನ್ನು ಪಡೆಯಬಹುದು. ಸಹಾಯ ಬಯಸುವುದನ್ನು ಹೊರತುಪಡಿಸಿ, ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್ ಮೂಲಕ ನೀವು ನೇರವಾಗಿ ವಿವಿಧ ಸೇವೆಗಳನ್ನು ಪಡೆಯಬಹುದು.

ನಮ್ಮನ್ನು ಸಂಪರ್ಕಿಸಿ

ಇನ್ನೂ ಅಸ್ತಿತ್ವದಲ್ಲಿರುವ ಗ್ರಾಹಕರಲ್ಲವೇ?

 • ನೀವು ನಮ್ಮ ಶಾಖೆಗೆ ಬರಬಹುದು
 • ನಮ್ಮ ನಂಬರ್ 02245297300 ಗೆ ಕರೆ ಮಾಡಿ
 • 9773633633 ಗೆ 'SHOL' ಎಂದು SMS ಮಾಡಿ

ಅಸ್ತಿತ್ವದಲ್ಲಿರುವ ಗ್ರಾಹಕರಿಗೆ, ಇಲ್ಲಿ ಕ್ಲಿಕ್ ಮಾಡಿ.

SMS ಮೂಲಕ ಮಾಹಿತಿ ಪಡೆಯಿರಿ

ಅಸ್ತಿತ್ವದಲ್ಲಿರುವ ಗ್ರಾಹಕರು ಈ ಕೆಳಗಿನ ವಿಧಾನದಲ್ಲಿ SMS ಅಪ್ಡೇಟ್‌ಗಳನ್ನು ಪಡೆಯಬಹುದು:

 • ((ಕೆಳಗಿನ ಕೀವರ್ಡ್)) ಎಂದು +91 9227564444 ಇಲ್ಲಿಗೆ ಎಸ್ಎಂಎಸ್ ಮಾಡಿ

ಕೀವರ್ಡ್

ಟ್ರ್ಯಾನ್ಸಾಕ್ಷನ್

AP

ಮೊಬೈಲ್ ಆ್ಯಪ್‌‌ಗೆ ಡೌನ್ಲೋಡ್ URL ಅನ್ನು ಸ್ವೀಕರಿಸಲು

GETEMAIL

ನಿಮ್ಮ ಪ್ರಸ್ತುತ ಇಮೇಲ್ ಅಡ್ರೆಸ್ ಅನ್ನು ತಿಳಿದುಕೊಳ್ಳಲು

UPDEMAIL (ಹೊಸ ಇಮೇಲ್ ಐಡಿ)

ನಿಮ್ಮ ಇಮೇಲ್ ಅಡ್ರೆಸ್ ಅಪ್‌ಡೇಟ್ ಮಾಡಲು

GETADD

ನೀವು ಪ್ರಸ್ತುತ ಮೇಲ್ ಮಾಡುವ ಅಡ್ರೆಸ್‌ ಅನ್ನು ತಿಳಿಯಲು

CUSTID

ನಿಮ್ಮ ಗ್ರಾಹಕ IDಯನ್ನು ತಿಳಿದುಕೊಳ್ಳಲು

LAN

ನಿಮ್ಮ ಲೋನ್‌ ಅಕೌಂಟ್‌ ನಂಬ‌ರ್‌ (LAN)

ಇಎಂಐ ಲ್ಯಾನ್

ನಿಮ್ಮ ಲೋನ್/EMI ವಿವರಗಳನ್ನು ತಿಳಿದುಕೊಳ್ಳಲು

ಮೈ ಅಕೌಂಟ್

ನಿಮ್ಮ ಗ್ರಾಹಕ ಪೋರ್ಟಲ್-ಮೈ ಅಕೌಂಟ್ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ತಿಳಿದುಕೊಳ್ಳಲು

PIN

ನಿಮ್ಮ 4-ಡಿಜಿಟ್‌ನ EMI ನೆಟ್ವರ್ಕ್ ಕಾರ್ಡ್ PIN ತಿಳಿದುಕೊಳ್ಳಲು

SOA

ಅಕೌಂಟ್‌ ಸ್ಟೇಟ್ಮೆಂಟ್‌ (SOA) ಪಡೆಯಲು

NOC

ಲೋನ್‌ ಮುಚ್ಚುವಿಕೆಗೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಅನ್ನು (NOC) ಪಡೆಯಲು

REPSCH

ನಿಮ್ಮ ಮರುಪಾವತಿಯ ವೇಳಾಪಟ್ಟಿಯನ್ನು ತಿಳಿದುಕೊಳ್ಳಲು

ಫೀಡ್‌ಬ್ಯಾಕ್

ನಿಮ್ಮ ಅಮೂಲ್ಯ ಅನಿಸಿಕೆಗಳನ್ನು ನೀಡಲು

SAT Y

ಧನಾತ್ಮಕ ಅನಿಸಿಕೆಯನ್ನು ನೀಡಲು

SAT N

ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಲು


ಈ ಸೌಲಭ್ಯವನ್ನು ಬಳಸಲು ನಿಮ್ಮ ಮೊಬೈಲ್ ನಂಬರ್ ನಮ್ಮೊಂದಿಗೆ ನೋಂದಣಿಯಾಗಿರಬೇಕು. ಸ್ಟ್ಯಾಂಡರ್ಡ್ ಎಸ್ಎಂಎಸ್ ಶುಲ್ಕಗಳು ಅನ್ವಯವಾಗುತ್ತವೆ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್‌ನೊಂದಿಗೆ ನಮ್ಮ ಗ್ರಾಹಕ ಪೋರ್ಟಲ್ ಮೈ ಅಕೌಂಟ್‌ಗೆ ಲಾಗಿನ್ ಮಾಡಬಹುದು:

 • ಎಲ್ಲ ಲೋನ್‌ ವಿವರಗಳನ್ನು ನೋಡಿ
 • ನಿಮ್ಮ ಲೋನ್‌ಗಳನ್ನು ನಿರ್ವಹಿಸಿ
 • ವಿಶೇಷ ಕೊಡುಗೆಗಳನ್ನು ನೋಡಿ

ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮ ಶಾಖೆಗೆ ಭೇಟಿ ನೀಡಬಹುದು:

 • ಪಾವತಿ ವಿಧಾನದ ಬದಲಾವಣೆ (ವಿನಿಮಯ)
 • ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು/ ರದ್ದುಪಡಿಸುವುದು
 • ಲೋನ್ ಫೋರ್‌ಕ್ಲೋಸರ್
 • ಮರುಪಾವತಿ
ಇನ್ನಷ್ಟು ಓದಿರಿ ಕಡಿಮೆ ಓದಿ