ಮಷಿನರಿ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

  • Loan amount up to %$$BOL-Loan-Amount$$%

    ರೂ. 50 ಲಕ್ಷದವರೆಗಿನ ಲೋನ್ ಮೊತ್ತ

    ನಮ್ಮ ಮಷಿನರಿ ಲೋನನ್ನು ನೀವು ಆಯ್ಕೆ ಮಾಡುವಾಗ ಸುಲಭವಾಗಿ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಅವಶ್ಯಕತೆಗಳಿಗೆ ಹಣಕಾಸು ಒದಗಿಸಿ.

  • Collateral-free finance

    ಅಡಮಾನ-ರಹಿತ ಫೈನಾನ್ಸ್

    ನಿಮ್ಮ ಆಸ್ತಿಗಳನ್ನು ಭದ್ರತೆಯಾಗಿ ಅಡವಿಡುವ ಅಗತ್ಯವಿಲ್ಲದೆ ಸಲಕರಣೆಗಳ ಹಣಕಾಸನ್ನು ಅಕ್ಸೆಸ್ ಮಾಡಿ.

  • Flexi benefits

    ಫ್ಲೆಕ್ಸಿ ಪ್ರಯೋಜನಗಳು

    ನಮ್ಮ ಫ್ಲೆಕ್ಸಿ ಸೌಲಭ್ಯ ದೊಂದಿಗೆ, ನೀವು ನಿಮ್ಮ ಮಂಜೂರಾತಿಯಿಂದ ಉಚಿತವಾಗಿ ಲೋನ್ ಪಡೆಯಬಹುದು ಮತ್ತು ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಬಹುದು.

  • Digital loan management

    ಡಿಜಿಟಲ್ ಲೋನ್ ನಿರ್ವಹಣೆ

    ಇಎಂಐಗಳನ್ನು ನಿರ್ವಹಿಸಲು ಮತ್ತು ನಿಮ್ಮ ಪ್ರಮುಖ ಲೋನ್ ಮಾಹಿತಿಯನ್ನು ಸರಳಗೊಳಿಸಲು ನಮ್ಮ ಲೋನ್‌ಗಳು ಆನ್ಲೈನ್ ಅಕೌಂಟ್‌ನೊಂದಿಗೆ ಬರುತ್ತವೆ.

ನಿಮ್ಮ ವ್ಯವಹಾರದ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ನವೀಕರಿಸಲು ಹೆಚ್ಚಿನ ವೆಚ್ಚ ಬೇಕಾಗಬಹುದು ಮತ್ತು ಇದನ್ನು ನೀವು ಬಜಾಜ್ ಫಿನ್‌ಸರ್ವ್‌ ಯಂತ್ರೋಪಕರಣಗಳ ಲೋನಿನ ಅನುಕೂಲದೊಂದಿಗೆ ಪರಿಹರಿಸಬಹುದು. ಇದರೊಂದಿಗೆ, ನಿಮ್ಮ ಉದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕಾಗಿ ನೀವು ಅಗತ್ಯವಿರುವ ಸಲಕರಣೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನೀವು ರೂ. 50 ಲಕ್ಷದವರೆಗೆ* (*ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು, ಫ್ಲೆಕ್ಸಿ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳು ಸೇರಿದಂತೆ) ವರೆಗಿನ ಗಣನೀಯ ಮೊತ್ತಕ್ಕೆ ಅನುಮೋದನೆ ಪಡೆಯಬಹುದು.

ಆದ್ದರಿಂದ ನೀವು ನಮ್ಮ ಆರಾಮದಾಯಕ ಮಾನದಂಡಗಳನ್ನು ಪೂರೈಸಿದರೆ ಮತ್ತು ಅಗತ್ಯವಿರುವ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವಾಗ ಈ ಲೋನ್ ಸುಲಭವಾಗಿ ಲಭ್ಯವಿದೆ. ವಾಸ್ತವವಾಗಿ, ನಿಯಮಗಳನ್ನು ಪೂರೈಸಿದ ನಂತರ, ನೀವು 48 ಗಂಟೆಗಳ ಒಳಗೆ ಲೋನ್ ಅನುಮೋದನೆಯನ್ನು ಪಡೆಯುತ್ತೀರಿ*.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ನೀವು ಕೇವಲ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಒದಗಿಸಬೇಕಾದ ಕಾರಣ ನೀವು ಮಷಿನರಿ ಲೋನಿಗೆ ಸುಲಭವಾಗಿ ಅರ್ಹರಾಗಬಹುದು.

ಅನ್ವಯವಾಗುವ ಬಡ್ಡಿ ದರ ಮತ್ತು ಶುಲ್ಕಗಳು

ನೀವು ಕಡಿಮೆ ಬಡ್ಡಿ ದರದಲ್ಲಿ ಸಲಕರಣೆಗಳಿಗೆ ಹಣಕಾಸನ್ನು ಪಡೆಯಲು ಬಯಸಿದಾಗ ಬಜಾಜ್ ಫಿನ್‌ಸರ್ವ್‌ ಮಶಿನರಿ ಲೋನ್ ಉತ್ತಮ ಆಯ್ಕೆಯಾಗಿದೆ.

ಅಪ್ಲೈ ಮಾಡುವುದು ಹೇಗೆ

ನಮ್ಮ ಮಷಿನರಿ ಲೋನಿಗೆ ಅಪ್ಲೈ ಮಾಡುವುದು ಸರಳ ಮತ್ತು ಸಮಯ-ದಕ್ಷವಾಗಿದೆ. ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಮಷಿನರಿ ಲೋನ್‌ಗಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು:

  1. 1 ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ ಆನ್‍ಲೈನ್‍' ಮೇಲೆ ಕ್ಲಿಕ್ ಮಾಡಿ
  2. 2 ಬೇಸಿಕ್ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯನ್ನು ಪರಿಶೀಲಿಸಿ
  3. 3 ನಿಮ್ಮ ಕೆವೈಸಿ ಮತ್ತು ಬಿಸಿನೆಸ್ ವಿವರಗಳನ್ನು ನಮೂದಿಸಿ
  4. 4 ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟನ್ನು ಅಪ್ಲೋಡ್ ಮಾಡಿ ಮತ್ತು ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿ

ಮುಂದಿನ ಲೋನ್ ಪ್ರಕ್ರಿಯೆ ಸೂಚನೆಗಳೊಂದಿಗೆ ನಮ್ಮ ಪ್ರತಿನಿಧಿಯಿಂದ ಸಂಪರ್ಕಕ್ಕಾಗಿ ಕಾಯಿರಿ.

*ಷರತ್ತು ಅನ್ವಯ