ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ತ್ರಿಚೂರ್ ಎಂದು ಸ್ಥಳೀಯವಾಗಿ ಕರೆಯಲ್ಪಡುವ ತ್ರಿಶೂರ್ ಗ್ರ್ಯಾಂಡ್ ತ್ರಿಶೂರ್ ಪೂರಂ ಉತ್ಸವಕ್ಕೆ ಪ್ರಸಿದ್ಧವಾಗಿದೆ. ಈ ಹಬ್ಬವು ಪ್ರತಿ ವರ್ಷ ದೇಶದಾದ್ಯಂತ ಭೇಟಿ ನೀಡುವವರನ್ನು ಆಕರ್ಷಿಸುತ್ತದೆ. ಚಿನ್ನದ ಆಭರಣ ತಯಾರಿಕೆಯು ನಗರದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತದೆ.
ಬಜಾಜ್ ಫಿನ್ಸರ್ವ್ ತ್ರಿಶೂರ್ನ ಉದ್ಯಮಿಗಳಿಗೆ ಆಕರ್ಷಕ ನಿಯಮಗಳಲ್ಲಿ ತಮ್ಮ ವಿವಿಧ ವ್ಯಾಪಾರ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುವ ಬಿಸಿನೆಸ್ ಲೋನನ್ನು ಒದಗಿಸುತ್ತದೆ.
ಫೀಚರ್ಗಳು ಮತ್ತು ಪ್ರಯೋಜನಗಳು
-
ಫ್ಲೆಕ್ಸಿ ಲೋನ್
ಬಜಾಜ್ ಫಿನ್ಸರ್ವ್ ನೀಡುವ ಫ್ಲೆಕ್ಸಿ ಲೋನ್ ಸೌಲಭ್ಯ ದೊಂದಿಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಸಾಲ ಪಡೆದುಕೊಳ್ಳಿ ಮತ್ತು ಮರುಪಾವತಿ ಮಾಡಿ.
-
ರೂ. 50 ಲಕ್ಷದವರೆಗಿನ ಲೋನ್
ಬಜಾಜ್ ಫಿನ್ಸರ್ವ್ನಿಂದ ಉನ್ನತ ಮೌಲ್ಯದ ಬಿಸಿನೆಸ್ ಲೋನ್ನೊಂದಿಗೆ ನಿಮ್ಮ ಬಿಸಿನೆಸ್ನ ಅಲ್ಪಾವಧಿಯ ಮತ್ತು ದೀರ್ಘಾವಧಿಯ ವೆಚ್ಚಗಳನ್ನು ಬೆಂಬಲಿಸಿ.
-
ಅಡಮಾನದ ಅವಶ್ಯಕತೆಯಿಲ್ಲ
ಅಡಮಾನವಿಲ್ಲದ ಬಿಸಿನೆಸ್ ಲೋನ್ ಪಡೆದುಕೊಳ್ಳಿ ಮತ್ತು ಹಣವನ್ನು ಪಡೆಯಲು ಭದ್ರತೆಯನ್ನು ಒದಗಿಸುವ ತೊಂದರೆಯನ್ನು ತಪ್ಪಿಸಿಕೊಳ್ಳಿ.
-
ಸುಲಭವಾದ ಮರುಪಾವತಿ ಕಾಲಾವಧಿ
ನಿಮ್ಮ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ 96 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಬಿಸಿನೆಸ್ ಲೋನನ್ನು ಆರಾಮದಾಯಕವಾಗಿ ಮರುಪಾವತಿಸಿ.
-
ಆನ್ಲೈನ್ ಗ್ರಾಹಕ ಪೋರ್ಟಲ್
ಆನ್ಲೈನ್ ಗ್ರಾಹಕ ಪೋರ್ಟಲ್ – ಎಕ್ಸ್ಪೀರಿಯ ಬಳಸಿ, ಮತ್ತು ಬಿಸಿನೆಸ್ ಲೋನ್ ಅಕೌಂಟನ್ನು ನಿರ್ವಹಿಸಿ 24X7.
-
ಮುಂಚಿತ ಅನುಮೋದಿತ ಆಫರ್ಗಳು
ಅಸ್ತಿತ್ವದಲ್ಲಿರುವ ಬಜಾಜ್ ಫಿನ್ಸರ್ವ್ ಗ್ರಾಹಕರು ಮುಂಚಿತ-ಅನುಮೋದಿತ ಆಫರ್ಗಳನ್ನು ಪಡೆಯಬಹುದು ಮತ್ತು ಸುಲಭವಾಗಿ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು.
ತ್ರಿಶೂರ್ ಒಂದು ಐತಿಹಾಸಿಕ ನಗರವಾಗಿದೆ ಮತ್ತು ಪ್ರಾಚೀನ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಪ್ರಸ್ತುತ ಪಟ್ಟಣವು ಕೇರಳದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಆಭರಣ ತಯಾರಿಕೆ, ಜವಳಿ, ಆಯುರ್ವೇದ ಔಷಧಿಗಳು ಅದರ ಕೆಲವು ಪ್ರಾಥಮಿಕ ಆದಾಯ ಉತ್ಪಾದಕರು. ಚಿನ್ನದ ಆಭರಣ ತಯಾರಿಕೆಯು ಇಲ್ಲಿ ಜನಸಂಖ್ಯೆಯ ದೊಡ್ಡ ಭಾಗವನ್ನು ಉದ್ಯೋಗಿಸುತ್ತದೆ.
ತ್ರಿಶೂರಿನಲ್ಲಿ ಮತ್ತು ಸುತ್ತಮುತ್ತಲಿನ ಕಂಪನಿಗಳು ಈಗ ತ್ರಿಶೂರಿನಲ್ಲಿ ಬಜಾಜ್ ಫಿನ್ಸರ್ವ್ನಿಂದ ಬಿಸಿನೆಸ್ ಲೋನಿನೊಂದಿಗೆ ತಮ್ಮ ಲಿಕ್ವಿಡಿಟಿ ಸಂಕಟಗಳನ್ನು ಪರಿಹರಿಸಬಹುದು. ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡ, ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಮರುಪಾವತಿ ಫ್ಲೆಕ್ಸಿಬಿಲಿಟಿಯು ತೊಂದರೆ ರಹಿತ ಸಾಲದ ಅನುಭವಕ್ಕಾಗಿ ಮಾರ್ಗವಾಗಿದೆ.
ಇನ್ನಷ್ಟು ತಿಳಿಯಲು ನಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸಿ.
ಡಾಕ್ಯುಮೆಂಟೇಶನ್ ಮತ್ತು ಅರ್ಹತೆಯ ಮಾನದಂಡ
ತ್ರಿಶ್ಯೂರಿನಲ್ಲಿ ಬಿಸಿನೆಸ್ ಲೋನ್ ಪಡೆಯಲು, ಈ ಕೆಳಗೆ ನಮೂದಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಿ:
-
ವಯಸ್ಸು
24 ವರ್ಷಗಳಿಂದ 70 ವರ್ಷಗಳು*
(*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)
-
ಕ್ರೆಡಿಟ್ ಸ್ಕೋರ್
ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ685 ಕ್ಕಿಂತ ಹೆಚ್ಚಾಗಿರಬೇಕು
-
ಬಿಸಿನೆಸ್ನ ಅವಧಿ
ಕನಿಷ್ಠ 3 ವರ್ಷಗಳು
-
ರಾಷ್ಟ್ರೀಯತೆ
ಭಾರತೀಯ
ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಸಿನೆಸ್ ಪುರಾವೆ, ಬಿಸಿನೆಸ್ ಪ್ಲಾನ್ ಮುಂತಾದ ಅಗತ್ಯ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ. ಅಗತ್ಯವಿರುವ ಡಾಕ್ಯುಮೆಂಟ್ಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
ಬಡ್ಡಿ ದರಗಳು ಮತ್ತು ಶುಲ್ಕಗಳು
ತ್ರಿಶೂರಿನಲ್ಲಿ ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಕನಿಷ್ಠ ಹೆಚ್ಚುವರಿ ಶುಲ್ಕಗಳಲ್ಲಿ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಿ. ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ. ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.