ನಿಮ್ಮ ನಗರದಲ್ಲಿ ಬಜಾಜ್ ಫಿನ್‌ಸರ್ವ್

'ಸಿಟಿ ಆಫ್ ಲೇಕ್ಸ್' ಎಂದು ಕರೆಯಲ್ಪಡುವ ಭೋಪಾಲ್ ಕೇಂದ್ರ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಈ ನಗರವು ಈ ಪ್ರದೇಶದ ಬೆಳೆಯುತ್ತಿರುವ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಇದು ಇಸ್ರೋದ ಮಾಸ್ಟರ್ ಕಂಟ್ರೋಲ್ ಸೌಲಭ್ಯವನ್ನು ಕೂಡ ಹೊಂದಿದೆ.

ಭೋಪಾಲ್‌ನಲ್ಲಿನ ಬಿಸಿನೆಸ್‌ಗಳು ಈಗ ಬಜಾಜ್ ಫಿನ್‌ಸರ್ವ್‌ನಿಂದ ಬಿಸಿನೆಸ್ ಲೋನಿನೊಂದಿಗೆ ಯಾವುದೇ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಬಹುದು. ನಮ್ಮ ನಗರದಲ್ಲಿ 2 ಶಾಖೆಗಳಿವೆ.

ಫೀಚರ್‌ಗಳು ಮತ್ತು ಪ್ರಯೋಜನಗಳು

 • High loan value

  ಹೆಚ್ಚಿನ ಲೋನ್ ವ್ಯಾಲ್ಯೂ

  ಬಿಸಿನೆಸ್ ಅವಶ್ಯಕತೆಗಳಿಗಾಗಿ ರೂ. 50 ಲಕ್ಷದವರೆಗೆ ಪಡೆಯಿರಿ. ಮುಂಚಿತವಾಗಿ ಕಂತುಗಳನ್ನು ತಿಳಿದುಕೊಳ್ಳಲು ನಮ್ಮ ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

 • Flexi Loan

  ಫ್ಲೆಕ್ಸಿ ಲೋನ್‌

  ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಸಾಲ ಪಡೆಯಿರಿ ಮತ್ತು ಮರುಪಾವತಿ ಮಾಡಿ.

 • Flexible repayment tenor

  ಸುಲಭವಾದ ಮರುಪಾವತಿ ಕಾಲಾವಧಿ

  96 ತಿಂಗಳವರೆಗಿನ ಮರುಪಾವತಿ ಅವಧಿಯೊಂದಿಗೆ, ಈಗ ಯಾವುದೇ ತೊಂದರೆಯಿಲ್ಲದೆ ನಿಮ್ಮ ಸಾಲಗಳನ್ನು ಮರುಪಾವತಿಸಿ.

 • Collateral-free

  ಅಡಮಾನ-ಮುಕ್ತ

  ಯಾವುದೇ ಅಡಮಾನವನ್ನು ಅಡವಿಡದೆ ಬಿಸಿನೆಸ್ ಲೋನ್ ಪಡೆಯಿರಿ.

 • Online account management

  ಆನ್ಲೈನ್ ​​ಅಕೌಂಟ್‌ ನಿರ್ವಹಣೆ

  ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ – ಎಕ್ಸ್‌ಪೀರಿಯ ದೊಂದಿಗೆ ಯಾವುದೇ ಸಮಯದಲ್ಲಾದರೂ, ಎಲ್ಲಿಂದಲಾದರೂ ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಿ.

ಭೋಪಾಲ್ ಎಲೆಕ್ಟ್ರಿಕಲ್ ಸರಕುಗಳು, ರಾಸಾಯನಿಕಗಳು, ಹತ್ತಿ, ಔಷಧಿ ಇತ್ಯಾದಿಗಳಿಗೆ ಹಲವಾರು ವಿವಿಧ ಉತ್ಪಾದನಾ ಘಟಕಗಳನ್ನು ಹೊಂದಿರುವ ಕೈಗಾರಿಕಾ ಪಟ್ಟಣವಾಗಿದ್ದು, ಜಾರ್ಡೋಜಿ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳು ಕೂಡ ಪ್ರಸಿದ್ಧವಾಗಿವೆ. ಭೀಮ್‌ಬೇಟ್‌ಕಾ ಗುಹೆಗಳು ಈ ನಗರದಿಂದ ಕೇವಲ 35 ಕಿ.ಮೀ ದೂರದಲ್ಲಿವೆ ಮತ್ತು ಪ್ರಮುಖ ಪ್ರವಾಸಿ ತಾಣವಾಗಿದೆ.

ನೀವು ಈಗ ಭೋಪಾಲ್‌ನಲ್ಲಿ ಬಜಾಜ್ ಫಿನ್‌ಸರ್ವ್‌ನಿಂದ ಬಿಸಿನೆಸ್ ಲೋನ್‌ನೊಂದಿಗೆ ಹೆಚ್ಚಿನ ಅವಕಾಶಗಳನ್ನು ಮಾಡಬಹುದು. ಇದು ನಿಮ್ಮ ವರ್ಕಿಂಗ್ ಕ್ಯಾಪಿಟಲನ್ನು ಬಲಪಡಿಸಲು, ದಾಸ್ತಾನು ಸಂಗ್ರಹಿಸಲು ಅಥವಾ ವ್ಯವಹಾರವನ್ನು ವಿಸ್ತರಿಸಲು ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಸ್ಪರ್ಧಾತ್ಮಕ ಬಡ್ಡಿ ದರ ಮತ್ತು ಫ್ಲೆಕ್ಸಿಬಲ್ ಮರುಪಾವತಿ ನಿಯಮಗಳು ಲೋನನ್ನು ಯಶಸ್ವಿಯಾಗಿ ಮುಚ್ಚಲು ಸಹಾಯ ಮಾಡುತ್ತವೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಡಾಕ್ಯುಮೆಂಟೇಶನ್ ಮತ್ತು ಅರ್ಹತೆಯ ಮಾನದಂಡ

 • Age

  ವಯಸ್ಸು

  24 ವರ್ಷಗಳಿಂದ 70 ವರ್ಷಗಳು*
  (*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)

 • Credit score

  ಕ್ರೆಡಿಟ್ ಸ್ಕೋರ್

  685 ಕ್ಕಿಂತ ಮೇಲ್ಪಟ್ಟು

 • Business vintage

  ಬಿಸಿನೆಸ್‌ನ ಅವಧಿ

  ಕನಿಷ್ಠ 3 ವರ್ಷಗಳು

ಅಲ್ಲದೆ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಸಿನೆಸ್ ನೋಂದಣಿ ಪುರಾವೆ, ವಹಿವಾಟು ವಿವರಗಳು, ಕೆವೈಸಿ ಪೇಪರ್‌ಗಳು ಮುಂತಾದ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಅಗತ್ಯ ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ಒಂದಕ್ಕೆ ಅಪ್ಲೈ ಮಾಡುವ ಮೊದಲು ಬಿಸಿನೆಸ್ ಲೋನ್ ಬಡ್ಡಿ ದರಗಳು ಮತ್ತು ಹೆಚ್ಚುವರಿ ಫೀಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಯಿರಿ. ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ.