ವಿಶೇಷ ಹಣಕಾಸು ಅಗತ್ಯಗಳೊಂದಿಗೆ ಮಹಿಳೆಯೂ ಶೀಘ್ರವಾಗಿ ಬಿಸಿನೆಸ್ ಮಾಲೀಕರಾಗಿ ಬೆಳೆಯುತ್ತಿದ್ದಾರೆ.
ಶೀಘ್ರ ಅನುಮೋದನೆ ಮತ್ತು ಸುಲಭದ ಅರ್ಹ ಮಾನದಂಡದೊಂದಿಗೆ, ಅತ್ಯಲ್ಪ ಬಡ್ಡಿ ದರಗಳೊಂದಿಗೆ ಬಜಾಜ್ ಫಿನ್ಸರ್ವ್ ಮಹಿಳೆಯರಿಗಾಗಿ ಸಣ್ಣ ಬಿಸಿನೆಸ್ ಲೋನ್ಗಳನ್ನು ಪ್ರಸ್ತುತ ಪಡಿಸುತ್ತಿದೆ.
ನಿಮ್ಮ ಎಲ್ಲ ವ್ಯವಹಾರದ ಮಹತ್ವಾಕಾಂಕ್ಷೆಗಳಿಗೆ ಹಣಕಾಸು ಒದಗಿಸಲು ರೂ. 30 ಲಕ್ಷದವರೆಗಿನ ಲೋನ್ಗಳು- ಇತ್ತೀಚಿನ ಯಂತ್ರೋಪಕರಣ ಅಥವಾ ಸಲಕರಣೆಗಳನ್ನು ಪಡೆಯುವುದರೊಂದಿಗೆ ಹೊಸ ಮಾರುಕಟ್ಟೆಗಳಿಗೆ ನಿಮ್ಮ ಬಿಸಿನೆಸ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.
ನಿಮ್ಮ ಬಿಸಿನೆಸ್ನ ಹೂಡಿಕೆಗಳನ್ನು 12 ತಿಂಗಳಿಂದ 96 ತಿಂಗಳ EMI ಶ್ರೇಣಿಗಳನ್ನಾಗಿ ವಿಭಾಗಿಸಿ.
ಅಪ್ಲಿಕೇಶನ್ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಲು ಯಾವುದೇ ಖಾತರಿದಾರರ ಅಥವಾ ಅಡಮಾನದ ಅಗತ್ಯವಿಲ್ಲ.
ಶೀಘ್ರ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮಹಿಳೆಯರ ಬಿಸಿನೆಸ್ಗೆ ಹಣ ಒದಗಿಸುವುದನ್ನು ಸುಲಭವಾಗಿಸಿದೆ ಮತ್ತು 24 ಗಂಟೆಯೊಳಗೆ ಲೋನ್ ಅನುಮೋದನೆ ಪಡೆದುಕೊಳ್ಳುತ್ತದೆ.
ನೀವು ಬಯಸಿದಂತೆ ಎಷ್ಟು ಬಾರಿ ಬೇಕಾಗುವುದೋ ಅಷ್ಟು ಬಾರಿ ಹಣ ಪಡೆದುಕೊಳ್ಳಿ ಮತ್ತು ಪಡೆದುಕೊಂಡ ಮೊತ್ತಕ್ಕೆ ಮಾತ್ರ ಬಡ್ಡಿ ಪಾವತಿಸಿ. ನಿಮ್ಮ ಹಣಕಾಸಿನ ಹರಿವಿಗೆ ಹೊಂದಿಕೊಳ್ಳುವಂತೆ, ಯಾವುದೇ ಇತರೆ ವೆಚ್ಚಗಳಿಲ್ಲದೆ ನಿಮ್ಮ ಇಚ್ಛೆಯಂತೆ ಮರುಪಾವತಿಸಿ, ಫ್ಲೆಕ್ಸಿ ಲೋನ್ ಸೌಲಭ್ಯ ನಿಮ್ಮ EMI ಯನ್ನು45% ವರೆಗೆ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.
ಮಹಿಳೆಯರ ಬಿಸಿನೆಸ್ಗಳಿಗೆ ಹಣಕಾಸು ಸಹಾಯಕ್ಕಾಗಿ ಸರಳವಾದ ಅರ್ಹತಾ ಮಾನದಂಡಗಳು, ಲೋನಿಗಾಗಿ ಅಪ್ಲೈ ಮಾಡಲು ಕೇವಲ 2 ಡಾಕ್ಯುಮೆಂಟ್ಗಳ ಅವಶ್ಯಕತೆ.
ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ಲೋನ್ ವಿವರಗಳಿಗಾಗಿ ಅಕ್ಸೆಸ್ ಪಡೆಯಿರಿ.
ಸುಲಭವಾದ ಅರ್ಹತಾ ಮಾನದಂಡದೊಂದಿಗೆ ಮಹಿಳೆಯರ ಸಣ್ಣ ಬಿಸಿನೆಸ್ ಲೋನ್ಗಳು ದೊರಕುತ್ತವೆ ಮತ್ತು 2 ಡಾಕ್ಯುಮೆಂಟ್ಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಬಜಾಜ್ ಫಿನ್ಸರ್ವ್ ಮಹಿಳೆಯರಿಗಾಗಿನ ಬಿಸಿನೆಸ್ ಲೋನ್ಗಳ ಶುಲ್ಕಗಳು ಅತ್ಯಲ್ಪವಾಗಿರುತ್ತದೆ. ನಿಮ್ಮ ಲೋನ್ ಒಳಗೊಳ್ಳುವ ಪೂರ್ತಿ ಫೀಸ್ಗಳನ್ನು ಪರಿಶೀಲಿಸಲು, ಇಲ್ಲಿ ಕ್ಲಿಕ್ ಮಾಡಿ.
ಮಹಿಳೆಯರಿಗಾಗಿನ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ಕೇವಲ ಕೆಲವು ನಿಮಿಷಗಳು ಸಾಕಾಗುತ್ತದೆ. ನೀವು ಸುಲಭದ ಅಪ್ಲಿಕೇಶನ್ ಫಾರಂ ಅನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಲೋನಿನ ಫೀಚರ್ಗಳು ಮತ್ತು ಪ್ರಯೋಜನಗಳನ್ನು ನೀವು ಪಡೆಯಬಹುದು.