ಬಜಾಜ್ ಫಿನ್ಸರ್ವ್ನಿಂದ ಮಾರಾಟಗಾರರಿಗಾಗಿ ಬಿಜಿನೆಸ್ ಲೋನನ್ನು ಸರಕುಗಳು ಮತ್ತು ಸೇವೆಗಳ ಖರೀದಿ, ವರ್ಕಿಂಗ್ ಕ್ಯಾಪಿಟಲ್, ಫರ್ನಿಶಿಂಗ್ ಹಾಗೂ ಅಸ್ತಿತ್ವದಲ್ಲಿರುವ ಬಿಸಿನೆಸ್ ಕಟ್ಟಡಗಳ ನವೀಕರಣ, ಹೊಸ ಸಲಕರಣೆಗಳ ಖರೀದಿ ಮುಂತಾದವುಗಳಿಗಾಗಿನ ನಿಮ್ಮ ದೈನಂದಿನ ಅಗತ್ಯತೆಗಳನ್ನು ಪೂರೈಸಲು ನೆರವಾಗಲು ವಿನ್ಯಾಸಗೊಳಿಸಲಾಗಿದೆ.
ಹೊಸ ಸಲಕರಣೆಗಳನ್ನು ಖರೀದಿಸಲು ನಿಮಗೆ ತುರ್ತು ಹಣದ ಅವಶ್ಯಕತೆ ಇದ್ದರೆ, ಅಸ್ತಿತ್ವದಲ್ಲಿರುವ ಅಂಗಡಿ ನವೀಕರಿಸಬೇಕಾಗಿದ್ದರೆ, ಮತ್ತು ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಅಗತ್ಯತೆಯನ್ನು ಹೆಚ್ಚಿಸಲು ನೀವು ಬಯಸಿದರೆ, ಇತ್ಯಾದಿಗಳಿಗೆ, ಬಜಾಜ್ ಫಿನ್ಸರ್ವ್ನಿಮ್ಮ ಬಿಸಿನೆಸ್ಗೆ ಹಣಕಾಸಿನ ಸಹಾಯ ಮಾಡುತ್ತದೆ. ತಕ್ಷಣ ಮತ್ತು ಶೀಘ್ರ ಪ್ರಕ್ರಿಯೆಯೊಂದಿಗೆ, ಅನುಮೋದನೆಯಾದ 48 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ ಬರುವಂತೆ ಮಾಡುತ್ತೇವೆ.
ನಿಮ್ಮ ಸಮಯ ಅಮೂಲ್ಯವಾದದ್ದು ಎಂಬುದನ್ನು ಬಜಾಜ್ ಫಿನ್ಸರ್ವ್ ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಇನ್ನೂ ಹೆಚ್ಚಿನದ್ದನ್ನು ಮಾಡುವಂತೆ ನಿಮ್ಮನ್ನು ಸಶಕ್ತಗೊಳಿಸಲು, ನಿಮ್ಮ ಅನುಕೂಲತೆಯ ಪ್ರಕಾರ ನಮ್ಮ ರಿಲೇಶನ್ಶಿಪ್ ಆಫೀಸರ್ ನಿಮ್ಮನ್ನು ಭೇಟಿ ಮಾಡುತ್ತಾರೆ.
ನಿಮಗೆ ಟರ್ಮ್ ಲೋನ್ ಅಥವಾ ಫ್ಲೆಕ್ಸಿ ಲೋನಿನ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ, ಇಲ್ಲಿ ನೀವು ಬಳಸಲಾದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸುತ್ತೀರಿ ಮತ್ತು ಒಟ್ಟಾರೆ ಲೋನಿನ ಮೊತ್ತದ ಮೇಲೆ ಪಾವತಿಸುವುದಿಲ್ಲ. ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ದುಕೊಳ್ಳುವ ಮೂಲಕ ಶುಲ್ಕಗಳಿಲ್ಲದೆಯೇ ನೀವು ಫೋರ್ಕ್ಲೋಸ್ ಮಾಡಬಹುದು.
ಬಜಾಜ್ ಫಿನ್ಸರ್ವ್ನ ಬಿಜಿನೆಸ್ ಲೋನ್ಗಳಿಗೆ ಕೊಲ್ಯಾಟರಲ್ ಬೇಕಾಗಿರುವುದಿಲ್ಲ, ಅಂದರೆ ಆರ್ಥಿಕ ನೆರವಿಗಾಗಿ ಅರ್ಹರಾಗಲು ನಿಮ್ಮ ವೈಯಕ್ತಿಕ ಅಥವಾ ವ್ಯವಹಾರದ ಸ್ವತ್ತುಗಳನ್ನು ನೀವು ಸಾಲಿನಲ್ಲಿ ಇರಿಸಬೇಕಿರುವುದಿಲ್ಲ. ಮತ್ತು ನೀವು ಏನನ್ನೂ ಒತ್ತೆಯಿಡುವ ಅಗತ್ಯವಿಲ್ಲದಿರುವುದರಿಂದ, ನಿಮ್ಮ ಸ್ವತ್ತುಗಳನ್ನು ಮೌಲ್ಯಮಾಪನ ಮಾಡುವ ಅಗತ್ಯವಿಲ್ಲ. ಫಲಿತಾಂಶವಾಗಿ, ಫಂಡಿಂಗ್ ಹೆಚ್ಚು ವೇಗದ ಪ್ರಕ್ರಿಯೆಯಾಗಿದೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿದೆ.
ಬಜಾಜ್ ಫಿನ್ಸರ್ವ್ನ ಅಸ್ತಿತ್ವದಲ್ಲಿರುವ ಗ್ರಾಹಕರಾಗಿ, ನೀವು ನಮ್ಮಿಂದ ವಿಶೇಷ ಮುಂಚಿತ ಅನುಮೋದಿತ ಆಫರ್ಗಳನ್ನು ಪಡೆಯಲು ಅರ್ಹರಾಗಿದ್ದೀರಿ. ಈ ಆಫರ್ ಟಾಪ್-ಅಪ್ ಲೋನ್ಗಳನ್ನು ಅಥವಾ ಕಾಲಕಾಲಕ್ಕೆ ದರಗಳಲ್ಲಿ ಕಡಿತವನ್ನು ಒಳಗೊಂಡಿರಬಹುದು.
ಬಜಾಜ್ ಫಿನ್ಸರ್ವ್ನಿಂದ ಬಿಸಿನೆಸ್ ಲೋನ್ ಜತೆಗೆ ನೀವು ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ ಮೂಲಕ ನಿಮ್ಮ ಲೋನ್ ಸ್ಟೇಟ್ಮೆಂಟ್ ನೋಡಲು, ನಿಮ್ಮ ಫಂಡ್ ಅನ್ನು ಎಲ್ಲಿಯೂ, ಯಾವಾಗ ಬೇಕಾದರೂ ನಿರ್ವಹಿಸಲು ಸಾಧ್ಯವಿದೆ.
ಬಜಾಜ್ ಫಿನ್ಸರ್ವ್, ಪೂರೈಸಲು-ಸುಲಭವಾದ ಅರ್ಹತಾ ಮಾನದಂಡ ಹಾಗೂ ಕನಿಷ್ಟ ದಾಖಲೀಕರಣದಲ್ಲಿ ಟ್ರೇಡರ್ಗಳಿಗೆ ಬಿಜಿನೆಸ್ ಲೋನ್ಗಳನ್ನು ಒದಗಿಸುತ್ತದೆ. ಇಲ್ಲಿ ಕ್ಲಿಕ್ ಮಾಡಿ & ಹೆಚ್ಚು ತಿಳಿಯಲು.
ಟ್ರೇಡರ್ಗಳಿಗೆ ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನ್ ಶುಲ್ಕಗಳು ನಾಮಿನಲ್ ಆಗಿರುತ್ತವೆ. ನಿಮ್ಮ ಲೋನ್ನಲ್ಲಿ ಒಳಗೊಂಡಿರುವ ಸಂಪೂರ್ಣ ಶುಲ್ಕಗಳನ್ನು ಪರೀಕ್ಷಿಸಲು, ಇಲ್ಲಿ ಕ್ಲಿಕ್ ಮಾಡಿ &.
ವ್ಯಾಪಾರಿಗಳಿಗಾಗಿನ ಬಿಸಿನೆಸ್ ಲೋನ್ಗಾಗಿ ಆನ್ಲೈನ್ ಅಥವಾ ಆಫ್ಲೈನಿನಲ್ಲಿ ಅಪ್ಲೈ ಮಾಡಬಹುದು. ಇದಕ್ಕಾಗಿ ಅಪ್ಲೈ ಮಾಡುವುದು ಎಷ್ಟು ಸುಲಭ ಎಂಬುದನ್ನು ಪರಿಶೀಲಿಸಿ, ಇಲ್ಲಿ ಕ್ಲಿಕ್ ಮಾಡಿ &.