ಮಶಿನರಿ ಲೋನ್ ಎಂದರೇನು, ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

2 ನಿಮಿಷದ ಓದು

ಮಶಿನರಿ ಲೋನ್ ಒಂದು ಕ್ರೆಡಿಟ್ ಸೌಲಭ್ಯವಾಗಿದ್ದು, ಇದು ಯಂತ್ರೋಪಕರಣಗಳನ್ನು ಖರೀದಿಸಲು, ಗುತ್ತಿಗೆ, ದುರಸ್ತಿ ಅಥವಾ ಅಪ್ಗ್ರೇಡ್ ಮಾಡಲು ನಿಮಗೆ ಹಣವನ್ನು ಸಾಲ ಪಡೆಯಲು ಸಹಾಯ ಮಾಡುತ್ತದೆ. ಇದು ಒಂದು ರೀತಿಯ ಬಿಸಿನೆಸ್ ಲೋನ್ ಆಗಿದ್ದು, ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಅನ್ನು ರಾಜಿ ಮಾಡದೆ ನಿಮ್ಮ ಉತ್ಪಾದಕತೆ ಮತ್ತು ದಕ್ಷತೆಯನ್ನು ಸುಧಾರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಮಶಿನರಿ ಲೋನಿಗೆ ಅಪ್ಲೈ ಮಾಡಲು ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಈ ಕೆಳಗಿನ ಪ್ರಯೋಜನಗಳನ್ನು ಪಡೆಯಿರಿ:

  • ಆಕರ್ಷಕ ಬಡ್ಡಿ ದರಗಳಲ್ಲಿ ರೂ. 50 ಲಕ್ಷದವರೆಗೆ ಅಡಮಾನ-ಮುಕ್ತ ಯಂತ್ರೋಪಕರಣಗಳ ಲೋನ್‌ಗಳು
  • 96 ತಿಂಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಅವಧಿ
  • ನಗದು ಹರಿವನ್ನು ಉತ್ತಮವಾಗಿ ನಿರ್ವಹಿಸಲು ಅನುವು ಮಾಡಿಕೊಡುವ ಅನುಕೂಲಕರ ಫ್ಲೆಕ್ಸಿ ಸೌಲಭ್ಯ
  • ಲೋನ್ ಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಮುಂಚಿತ-ಅನುಮೋದಿತ ಆಫರ್‌ಗಳು
ಇನ್ನಷ್ಟು ಓದಿರಿ ಕಡಿಮೆ ಓದಿ