ಅಡಮಾನ ಲೋನ್‌ನ ಫೀಚರ್‌ಗಳು

2 ನಿಮಿಷ

ಬಜಾಜ್ ಫಿನ್‌ಸರ್ವ್ ತ್ವರಿತ ಅನುಮೋದನೆ ಮತ್ತು ವಿತರಣೆ, ಸಾಕಷ್ಟು ಹಣಕಾಸು ಒದಗಿಸುತ್ತದೆ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ವಿಧಿಸುತ್ತದೆ, ಇದು ನಮ್ಮ ಅಡಮಾನ ಲೋನನ್ನು ಮಾರುಕಟ್ಟೆಯಲ್ಲಿ ಅತ್ಯುತ್ತಮವಾಗಿ ಮಾಡುತ್ತದೆ. ವಿವರವಾಗಿ ಫೀಚರ್‌ಗಳು ಇಲ್ಲಿವೆ:

 • ಸ್ವಿಫ್ಟ್ ಪ್ರಕ್ರಿಯೆ
  ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, 72 ಗಂಟೆಗಳ ಒಳಗೆ ನಿಮ್ಮ ಅಕೌಂಟಿನಲ್ಲಿ ಹಣದೊಂದಿಗೆ ಬಜಾಜ್ ಫಿನ್‌ಸರ್ವ್ ತ್ವರಿತ ಅನುಮೋದನೆಯನ್ನು ಒದಗಿಸುತ್ತದೆ*

 • ಸುಲಭ ಅರ್ಹತೆ
  ನಮ್ಮ ಅಡಮಾನ ಲೋನ್ ಅರ್ಹತೆ ಮಾನದಂಡಗಳು ಕನಿಷ್ಠವಾಗಿವೆ. ಸಂಬಳ ಪಡೆಯುವ ಅರ್ಜಿದಾರರು 23–58 ವರ್ಷ ವಯಸ್ಸಿನವರಾಗಿರಬೇಕು, ಸ್ವಯಂ ಉದ್ಯೋಗಿ ಅರ್ಜಿದಾರರು 28 ಮತ್ತು 70 ವರ್ಷಗಳ ನಡುವಿನ ವಯಸ್ಸಿನವರಾಗಿರಬಹುದು. ಹೆಚ್ಚುವರಿಯಾಗಿ, ಸಾಲಗಾರರು ಸ್ಥಿರ ಆದಾಯದ ಮೂಲವನ್ನು ಹೊಂದಿರಬೇಕು ಮತ್ತು ನಮ್ಮ ನಿರ್ದಿಷ್ಟ ಸ್ಥಳಗಳಲ್ಲಿ ಸ್ವಂತ ಆಸ್ತಿಯನ್ನು ಹೊಂದಿರಬೇಕು
   
 • ಕಡಿಮೆ ಡಾಕ್ಯುಮೆಂಟೇಶನ್
  ನೀವು ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಕೆವೈಸಿ ಡಾಕ್ಯುಮೆಂಟ್‌ಗಳು, ಆಸ್ತಿ ಡಾಕ್ಯುಮೆಂಟ್‌ಗಳು, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು, ಆದಾಯ ತೆರಿಗೆ ರಿಟರ್ನ್‌ಗಳು ಮತ್ತು ಸಂಬಳದ ಸ್ಲಿಪ್‌ಗಳಂತಹ ಕೆಲವೇ ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಬೇಕು
   
 • ಸಾಕಷ್ಟು ಹಣಕಾಸು
  ಈ ಲೋನ್ ಮೂಲಕ ನೀವು ಸಂಬಳದ ವೃತ್ತಿಪರರಾಗಿ ರೂ. 1 ಕೋಟಿಯವರೆಗೆ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಯಾಗಿ ರೂ. 3.5 ಕೋಟಿಯವರೆಗೆ ಲೋನ್ ಪಡೆಯಬಹುದು
   
 • ಸ್ಪರ್ಧಾತ್ಮಕ ಬಡ್ಡಿ ದರಗಳು
  ನಮ್ಮ ಅಡಮಾನ ಲೋನ್ ದರಗಳು ನಾಮಿನಲ್ ಆಗಿದ್ದು, ಲೋನನ್ನು ಕೈಗೆಟಕುವಂತೆ ಮಾಡುತ್ತದೆ. ಇದಲ್ಲದೆ, ಅಡಮಾನ ಲೋನ್‌ನಂತಹ ಸುರಕ್ಷಿತ ಲೋನ್ ಸಾಮಾನ್ಯವಾಗಿ ಅಸುರಕ್ಷಿತ ಲೋನಿಗಿಂತ ಕಡಿಮೆ ಬಡ್ಡಿ ದರವನ್ನು ಹೊಂದಿರುತ್ತದೆ.

ಇದನ್ನೂ ಪರಿಶೀಲಿಸಿ: ಆಸ್ತಿ ಮೇಲಿನ ಲೋನ್‌ನ ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು

 • ಅನುಕೂಲಕರ ಮರುಪಾವತಿ
  ಸಂಬಳ ಪಡೆಯುವ ವ್ಯಕ್ತಿಗಳಿಗೆ 2–20 ವರ್ಷಗಳಿಂದ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ 2–14 ವರ್ಷಗಳವರೆಗಿನ ದೀರ್ಘ ಅವಧಿಯಲ್ಲಿ ನೀವು ಲೋನನ್ನು ಆರಾಮದಾಯಕವಾಗಿ ಮರುಪಾವತಿ ಮಾಡಬಹುದು.

ಇಂದೇ ಅಡಮಾನ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ವೆಚ್ಚಗಳಿಗೆ ಸುಲಭವಾಗಿ ಹಣಕಾಸು ಒದಗಿಸಿ.                                                   

ಇನ್ನಷ್ಟು ಓದಿರಿ ಕಡಿಮೆ ಓದಿ