ಪರ್ಸನಲ್ ಲೋನ್

ಪರ್ಸನಲ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುವು

ಪರ್ಸನಲ್ ಲೋನಿನ ಡಾಕ್ಯುಮೆಂಟ್ ಚೆಕ್‌ಲಿಸ್ಟ್

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸಲು, ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು* ಸಲ್ಲಿಸಬೇಕು:

  • ಪ್ರಾಥಮಿಕ KYC ದಾಖಲಾತಿಗಳು
  • ಉದ್ಯೋಗಿ ID ಕಾರ್ಡ್
  • ಕಳೆದ ಎರಡು ತಿಂಗಳ ಸಂಬಳದ ಸ್ಲಿಪ್ಸ್
  • ಹಿಂದಿನ 3 ತಿಂಗಳುಗಳ ನಿಮ್ಮ ಸಂಬಳದ ಅಕೌಂಟಿನ ಬ್ಯಾಂಕ್ ಅಕೌಂಟ್‌ ಸ್ಟೇಟ್ಮೆಂಟ್‌ಗಳು

*ಡಾಕ್ಯುಮೆಂಟ್‌ಗಳ ಪಟ್ಟಿ ಸೂಚಕವಾಗಿದೆ. ಲೋನ್ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಅರ್ಹತೆ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.