ಫೀಚರ್‌ಗಳು ಮತ್ತು ಪ್ರಯೋಜನಗಳು

 • Funds up to %$$BOL-Loan-Amount$$%

  ರೂ. 50 ಲಕ್ಷದವರೆಗಿನ ಫಂಡ್‌ಗಳು

  ನೀವು ಹೊಸ ಆವರಣಗಳನ್ನು ಪಡೆಯಲು, ಒಳಾಂಗಣವನ್ನು ನವೀಕರಿಸಲು ಅಥವಾ ಇತರ ವೆಚ್ಚಗಳನ್ನು ಹೊಂದಲು ಬಯಸುತ್ತಿದ್ದರೆ, ಈ ಸಾಕಷ್ಟು ಮಂಜೂರಾತಿಯು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತದೆ.

 • Flexible repayment options

  ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

  ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಮಾಸಿಕ ಔಟ್‌ಗೋ ಅನ್ನು 45% ವರೆಗೆ ಕಡಿಮೆ ಮಾಡಿ*.

 • Simple paperwork requirements

  ಸರಳ ಪೇಪರ್‌ವರ್ಕ್ ಅವಶ್ಯಕತೆಗಳು

  ಅಗತ್ಯ ಡಾಕ್ಯುಮೆಂಟೇಶನ್ ಮಾತ್ರ ಸಲ್ಲಿಸಿ ಮತ್ತು 48 ಗಂಟೆಗಳ ಒಳಗೆ ಲೋನ್ ಅನುಮೋದನೆ ಪಡೆಯಿರಿ*.

 • Digital account management

  ಡಿಜಿಟಲ್ ಅಕೌಂಟ್ ಮ್ಯಾನೇಜ್ಮೆಂಟ್

  ನಿಮ್ಮ ಲೋನ್ ಸ್ಟೇಟ್ಮೆಂಟ್‌ಗಳನ್ನು ಅಕ್ಸೆಸ್ ಮಾಡಲು, ಇಎಂಐಗಳನ್ನು ನಿರ್ವಹಿಸಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ನಮ್ಮ ಗ್ರಾಹಕ ಪೋರ್ಟಲ್ ಬಳಸಿ.

ಮಳಿಗೆಯನ್ನು ನಡೆಸುವುದು, ಇದು ವೈದ್ಯಕೀಯ, ಚಿಲ್ಲರೆ, ಕಾಫಿ, ದಿನಸಿ ಅಥವಾ ಮೊಬೈಲ್ ಸ್ಟೋರ್ ಆಗಿರಲಿ, ವರ್ಕಿಂಗ್ ಕ್ಯಾಪಿಟಲ್‌ನ ನಿರಂತರ ಸರಬರಾಜು ಅಗತ್ಯವಿದೆ. ನಿರ್ವಹಣೆ, ಸ್ಟಾಕ್ ಮತ್ತು ಪೇರೋಲ್ ವೆಚ್ಚಗಳ ಹೊರತಾಗಿ, ನೀವು ನಿಮ್ಮ ಆವರಣವನ್ನು ಸುಧಾರಿಸಲು ಅಥವಾ ಹೊಸ ಸ್ಥಳಕ್ಕೆ ವಿಸ್ತರಿಸಲು ಬಯಸಬಹುದು. ಮಳಿಗೆಗಳಿಗಾಗಿನ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌ ಈ ಎಲ್ಲಾ ವೆಚ್ಚಗಳನ್ನು ಪೂರೈಸಲು ಸೂಕ್ತವಾದ ಹಣಕಾಸಿನ ಸಾಧನವಾಗಿದೆ. ಇದರೊಂದಿಗೆ, ನಿಮ್ಮ ವ್ಯವಹಾರವನ್ನು ಬೆಳೆಸಲು ಮತ್ತು ಆದಾಯವನ್ನು ಹೆಚ್ಚಿಸಲು ಬಳಸಬಹುದಾದ ಸಾಕಷ್ಟು ಫಂಡಿಂಗ್‌ಗಳಿಗೆ ನೀವು ಪ್ರವೇಶ ಪಡೆಯುತ್ತೀರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

 • Nationality

  ರಾಷ್ಟ್ರೀಯತೆ

  ಭಾರತೀಯ

 • Business vintage

  ಬಿಸಿನೆಸ್‌ನ ಅವಧಿ

  ಕನಿಷ್ಠ 3 ವರ್ಷಗಳು

 • Age

  ವಯಸ್ಸು

  24 ವರ್ಷಗಳಿಂದ 70 ವರ್ಷಗಳು*
  (*ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)

 • Work status

  ಕೆಲಸದ ಸ್ಥಿತಿ

  ಸ್ವಯಂ ಉದ್ಯೋಗಿ

 • CIBIL score

  ಸಿಬಿಲ್ ಸ್ಕೋರ್

  685 ಅಥವಾ ಅದಕ್ಕಿಂತ ಹೆಚ್ಚು

ಅಪ್ಲೈ ಮಾಡಲು ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಬಿಸಿನೆಸ್ ಮಾಲೀಕತ್ವದ ಪುರಾವೆ
 • ಇತರ ಹಣಕಾಸಿನ ಡಾಕ್ಯುಮೆಂಟ್‌ಗಳು

ಬಡ್ಡಿ ದರ ಮತ್ತು ಶುಲ್ಕಗಳು

ಮಳಿಗೆಗಳಿಗಾಗಿನ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌ ನಾಮಮಾತ್ರದ ಬಡ್ಡಿ ದರಗಳೊಂದಿಗೆ ಬರುತ್ತದೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ. ಅನ್ವಯವಾಗುವ ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ.