ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಅನ್ನು ಟ್ರ್ಯಾಕ್ ಮಾಡಿ
ಇನ್ಸ್ಟಾ ಇಎಂಐ ಕಾರ್ಡ್ ಎಂದೂ ಕರೆಯಲ್ಪಡುವ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್, ಇದು ಬಟ್ಟೆ, ಫರ್ನಿಚರ್, ಫರ್ನಿಶಿಂಗ್‌ಗಳು, ಮನೆ ಮತ್ತು ಅಡುಗೆಮನೆ ವಸ್ತುಗಳು, ಫಿಟ್ನೆಸ್ ಸಲಕರಣೆಗಳು ಮತ್ತು ಇನ್ನೂ ಹೆಚ್ಚಿನ ಕೆಟಗರಿಗಳಲ್ಲಿ ಶಾಪಿಂಗ್ ಮಾಡಲು ನಿಮಗೆ ಅನುವು ಮಾಡಿಕೊಡುವ ವಿಶಿಷ್ಟ ಮಾರ್ಗವಾಗಿದೆ ಮತ್ತು ವೆಚ್ಚವನ್ನು ಸಮನಾದ ಮಾಸಿಕ ಕಂತುಗಳಾಗಿ ವಿಂಗಡಿಸುತ್ತದೆ.
ನೀವು ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದರೆ - ಚಾಲನೆಯಲ್ಲಿರುವ ಲೋನ್‌ಗಳು, ನಿಮ್ಮ ಪಾವತಿಗಳ ಬಗ್ಗೆ ಮಾಹಿತಿ, ಅಥವಾ ನೀವು ಚಾಲ್ತಿಯಲ್ಲಿರುವ ಲೋನನ್ನು ಮರುಪಾವತಿಸಲು ಬಯಸಿದರೆ, ನೀವು ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಹೋಗಬಹುದು. ಕೇವಲ ನಿಮ್ಮ ಮೊಬೈಲ್ ನಂಬರ್ ಮತ್ತು ಒನ್-ಟೈಮ್ ಪಾಸ್ವರ್ಡ್‌ನೊಂದಿಗೆ ಸೈನ್-ಇನ್ ಮಾಡಿ:
- ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ವಿವರಗಳು ಮತ್ತು ಬಳಕೆಯನ್ನು ಟ್ರ್ಯಾಕ್ ಮಾಡಿ
- ನಿಮ್ಮ ಅಕೌಂಟ್ ಸ್ಟೇಟ್ಮೆಂಟನ್ನು ಡೌನ್ಲೋಡ್ ಮಾಡಿ
- ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಿ ಅಥವಾ ಅನ್‌ಬ್ಲಾಕ್ ಮಾಡಿ
- ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಿ
ಮೈ ಅಕೌಂಟ್‌ನಲ್ಲಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ವಿವರಗಳನ್ನು ನೋಡಿ
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಸ್ಟೇಟಸ್ ಪರಿಶೀಲಿಸಿ, ನಿಮ್ಮ ಕಾರ್ಡ್ ವಿವರಗಳನ್ನು ಪರಿಶೀಲಿಸಿ, ಕಾರ್ಡ್ ಮಾನ್ಯತೆ, ಒಟ್ಟು ಅನುಮೋದಿತ ಲೋನ್ ಮಿತಿ ಮತ್ತು ಮೈ ಅಕೌಂಟ್‌ಗೆ ಸೈನ್ ಇನ್ ಮಾಡುವ ಮೂಲಕ ನಿಮ್ಮ ಲಭ್ಯವಿರುವ ಒಟ್ಟು ಮಿತಿಯನ್ನು ಪರಿಶೀಲಿಸಿ.
-
ನಿಮ್ಮ ಕಾರ್ಡ್ ವಿವರಗಳನ್ನು ಪರಿಶೀಲಿಸಿ
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಕಾರ್ಡ್ ವಿವರಗಳನ್ನು ಪರಿಶೀಲಿಸಬಹುದು:
- ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ಸೈನ್-ಇನ್ ಮಾಡಿ.
- 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಕಾರ್ಡನ್ನು ಆಯ್ಕೆಮಾಡಿ.
- ನಿಮ್ಮ ಇನ್ಸ್ಟಾ ಇಎಂಐ ಕಾರ್ಡಿನ ಸ್ಟೇಟಸ್, ವ್ಯಾಲಿಡಿಟಿ, ಒಟ್ಟು ಮತ್ತು ಲಭ್ಯವಿರುವ ಮಿತಿಯಂತಹ ನಿಮ್ಮ ಕಾರ್ಡ್ ವಿವರಗಳನ್ನು ನೋಡಿ.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬಗ್ಗೆ ಮಾಹಿತಿ ಪಡೆಯಲು ನೀವು 'ನಿಮ್ಮ ಕಾರ್ಡ್ ವಿವರಗಳನ್ನು ನೋಡಿ' ಮೇಲೆ ಕ್ಲಿಕ್ ಮಾಡಬಹುದು. 'ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ ಮತ್ತು ನನ್ನ ಸಂಬಂಧಗಳ ವಿಭಾಗಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ನೀವು ನಿಮ್ಮ ಕಾರ್ಡ್ ವಿವರಗಳನ್ನು ನೋಡಲು ನೀವು ಅದನ್ನು ಆಯ್ಕೆ ಮಾಡಬಹುದು.
- ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ಸೈನ್-ಇನ್ ಮಾಡಿ.
-
ನಿಮ್ಮ ಕಾರ್ಡ್ ವಿವರಗಳನ್ನು ಪರಿಶೀಲಿಸಿ
ನಿಮ್ಮ ಕಾರ್ಡ್ ವಿವರಗಳನ್ನು ನೋಡಲು ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್ ಬಳಸಿಕೊಂಡು ಮೈ ಅಕೌಂಟಿಗೆ ಸೈನ್-ಇನ್ ಮಾಡಿ.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಆ್ಯಕ್ಟಿವೇಟ್ ಮಾಡಿ
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಆ್ಯಕ್ಟಿವೇಟ್ ಮಾಡುವುದು ಸುಲಭ. ನೀವು ಮಾಡಬೇಕಾಗಿರುವುದು ಕೇವಲ ನಿಮ್ಮ ಕೆವೈಸಿ ಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಿ. ನಿಮ್ಮ ಕಾರ್ಡ್ ಆ್ಯಕ್ಟಿವೇಟ್ ಆದ ನಂತರ, ನೀವು ನಿಮ್ಮ ಮೆಚ್ಚಿನ ಇ-ಕಾಮರ್ಸ್ ವೆಬ್‌ಸೈಟ್ ಅಥವಾ ನಿಮ್ಮ ಹತ್ತಿರದ ಮಳಿಗೆಯಲ್ಲಿ ಶಾಪಿಂಗ್ ಆರಂಭಿಸಬಹುದು.
ಆನ್ಲೈನ್ ಅಥವಾ ನಮ್ಮ ಪಾಲುದಾರ ಮಳಿಗೆಯಲ್ಲಿ ಮಾಡುವ ಪ್ರತಿಯೊಂದು ಹೊಸ ಖರೀದಿಗೆ, ಹೊಸ ಲೋನ್ ಅಕೌಂಟನ್ನು ರಚಿಸಲಾಗುತ್ತದೆ. ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಎಲ್ಲಾ ಲೋನ್ ಅಕೌಂಟ್‌ಗಳನ್ನು ನೀವು ಅಕ್ಸೆಸ್ ಮಾಡಬಹುದು.
ದಯವಿಟ್ಟು ಗಮನಿಸಿ, ನಿಮ್ಮ ಕಾರ್ಡನ್ನು ಆ್ಯಕ್ಟಿವೇಟ್ ನಂತರ ನಿಮ್ಮ ಕಾಂಟಾಕ್ಟ್ ವಿವರಗಳಲ್ಲಿ ಬದಲಾವಣೆ ಇದ್ದಲ್ಲಿ, ನೀವು ನಮ್ಮ 1.2 ಲಕ್ಷ+ ಪಾಲುದಾರ ಮಳಿಗೆಗಳಲ್ಲಿ ನಿಮ್ಮ ಮೊದಲ ಟ್ರಾನ್ಸಾಕ್ಷನ್ ಮಾಡಬೇಕಾಗುತ್ತದೆ.
-
ನಿಮ್ಮ ಕಾರ್ಡನ್ನು ಆ್ಯಕ್ಟಿವೇಟ್ ಮಾಡಿ
ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಕಾರ್ಡನ್ನು ಆ್ಯಕ್ಟಿವೇಟ್ ಮಾಡಬಹುದು
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದೊಂದಿಗೆ ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ ಮತ್ತು ಒಟಿಪಿ ಸಲ್ಲಿಸಿ.
- ಒಮ್ಮೆ ಸೈನ್-ಇನ್ ಮಾಡಿದ ನಂತರ, 'ನನ್ನ ಸಂಬಂಧಗಳು' ಅಡಿಯಲ್ಲಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಆಯ್ಕೆಮಾಡಿ.
- 'ಈಗಲೇ ನೋಂದಣಿ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಲು ಮುಂದುವರೆಯಿರಿ.
ಆರಂಭಿಸಲು ಈ ಕೆಳಗಿನ 'ನಿಮ್ಮ ಕಾರ್ಡ್ ಆ್ಯಕ್ಟಿವೇಟ್ ಮಾಡಿ' ಆಯ್ಕೆಯ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು. ನಿಮ್ಮನ್ನು 'ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಲು ಮತ್ತು 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲು ಕೇಳಲಾಗುತ್ತದೆ, ಅಲ್ಲಿ ನೀವು ನಿಮ್ಮ ಕಾರ್ಡನ್ನು ಆಯ್ಕೆ ಮಾಡಬಹುದು ಮತ್ತು ಅದನ್ನು ಆ್ಯಕ್ಟಿವೇಟ್ ಮಾಡಲು ಮ್ಯಾಂಡೇಟ್ ನೋಂದಣಿ ಮಾಡಬಹುದು. - ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದೊಂದಿಗೆ ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ ಮತ್ತು ಒಟಿಪಿ ಸಲ್ಲಿಸಿ.
ಮೈ ಅಕೌಂಟಿನಲ್ಲಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಸ್ಟೇಟ್ಮೆಂಟನ್ನು ಡೌನ್ಲೋಡ್ ಮಾಡಿ
ನಿಮ್ಮ ಅಕೌಂಟ್ ಸ್ಟೇಟ್ಮೆಂಟ್ ನಿಮ್ಮ ಟ್ರಾನ್ಸಾಕ್ಷನ್‌ಗಳು, ಕಂತುಗಳು, ಇನ್ಶೂರೆನ್ಸ್ ಮತ್ತು ಯಾವುದಾದರೂ ಹೆಚ್ಚುವರಿ ಸೇವೆಗಳ ವಿವರವಾದ ಸಾರಾಂಶವಾಗಿದೆ. ಇದು ನಿಮ್ಮ ಚಾಲ್ತಿಯಲ್ಲಿರುವ ಲೋನ್ ಮತ್ತು ಮರುಪಾವತಿ ಅವಧಿಯಲ್ಲಿ ನೀವು ಪಾವತಿಸಬಹುದಾದ ಫೀಸ್ ಮತ್ತು ಶುಲ್ಕಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.
-
ನಿಮ್ಮ ಅಕೌಂಟ್ ಸ್ಟೇಟ್ಮೆಂಟ್ ಪರಿಶೀಲಿಸಿ
ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಇನ್ಸ್ಟಾ ಇಎಂಐ ಕಾರ್ಡಿಗೆ ಸಂಬಂಧಿಸಿದ ಅಕೌಂಟ್ ಸ್ಟೇಟ್ಮೆಂಟ್ (ಮತ್ತು ಇತರ ಡಾಕ್ಯುಮೆಂಟ್‌ಗಳು) ಅನ್ನು ನೀವು ಡೌನ್ಲೋಡ್ ಮಾಡಬಹುದು.
- ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ಸೈನ್-ಇನ್ ಮಾಡಿ.
- ನೀವು ನಿಮ್ಮ ಸ್ಟೇಟ್ಮೆಂಟನ್ನು ನೋಡಲು ಬಯಸುವ ಲೋನನ್ನು ಆಯ್ಕೆಮಾಡಿ.
- ನಿಮ್ಮ ಲೋನ್ ಅಕೌಂಟಿಗೆ ಸಂಬಂಧಿಸಿದ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಹುಡುಕಿ.
- ಕೇವಲ ಒಂದು ಕ್ಲಿಕ್‌ನಲ್ಲಿ ನಿಮ್ಮ 'ಅಕೌಂಟ್ ಸ್ಟೇಟ್ಮೆಂಟ್' ಡೌನ್ಲೋಡ್ ಮಾಡಿ.
ಈ ಕೆಳಗಿನ 'ನಿಮ್ಮ ಅಕೌಂಟ್ ಸ್ಟೇಟ್ಮೆಂಟ್ ಡೌನ್ಲೋಡ್ ಮಾಡಿ' ಆಯ್ಕೆಯ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು.
ನಿಮ್ಮನ್ನು ಸೈನ್-ಇನ್ ಮಾಡಲು ಕೇಳಲಾಗುತ್ತದೆ ಮತ್ತು ನಂತರ 'ಡಾಕ್ಯುಮೆಂಟ್ ಸೆಂಟರ್'ಗೆ ಕಳುಹಿಸಲಾಗುತ್ತದೆ, ಅಲ್ಲಿ ನೀವು ನಿಮ್ಮ ಲೋನ್ ಅಕೌಂಟನ್ನು ಆಯ್ಕೆ ಮಾಡಬಹುದು ಮತ್ತು 'ಅಕೌಂಟ್ ಸ್ಟೇಟ್ಮೆಂಟ್' ಮೇಲೆ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡಬಹುದು.
- ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ಸೈನ್-ಇನ್ ಮಾಡಿ.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಪಿನ್ ರಿಸೆಟ್ ಮಾಡಿ
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ನಾಲ್ಕು ಅಂಕಿಯ ವೈಯಕ್ತಿಕ ಗುರುತಿನ ನಂಬರ್‌ನೊಂದಿಗೆ (ಪಿನ್) ಬರುತ್ತದೆ. ನೀವು ನಿಮ್ಮ ಕಾರ್ಡನ್ನು ಆ್ಯಕ್ಟಿವೇಟ್ ಮಾಡಿದಾಗ ಹೊಸದನ್ನು ಸೆಟ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ನಂತರ ಪ್ರತಿ ಟ್ರಾನ್ಸಾಕ್ಷನ್ನಿಗೆ ನಿಮಗೆ ಈ ಪಿನ್ ಅಗತ್ಯವಿರುತ್ತದೆ. ನೀವು ನಿಮ್ಮ ಪಿನ್ ಮರೆತಿದ್ದರೆ, ಅಥವಾ ಅದನ್ನು ಅಪ್ಡೇಟ್ ಮಾಡಬೇಕಿದ್ದರೆ, ನೀವು ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ಅದನ್ನು ರಿಸೆಟ್ ಮಾಡಬಹುದು.
-
ನಿಮ್ಮ ಕಾರ್ಡ್ ಪಿನ್ ಅಪ್ಡೇಟ್ ಮಾಡಿ
- ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದೊಂದಿಗೆ ಸೈನ್-ಇನ್ ಮಾಡಿ.
- 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಆಯ್ಕೆಮಾಡಿ.
- 'ತ್ವರಿತ ಕ್ರಮಗಳು' ವಿಭಾಗಕ್ಕೆ ಹೋಗಿ ಮತ್ತು 'ಪಿನ್ ರಿಸೆಟ್ ಮಾಡಿ' ಮೇಲೆ ಕ್ಲಿಕ್ ಮಾಡಿ.
- ಹೊಸ ಪಿನ್ ನಮೂದಿಸಿ ಮತ್ತು ಮುಂದುವರೆಯಿರಿ.
- ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯನ್ನು ವೆರಿಫೈ ಮಾಡಿ.
ಸೈನ್-ಇನ್ ಮಾಡಲು ಈ ಕೆಳಗಿನ 'ನಿಮ್ಮ ಪಿನ್ ಬದಲಾಯಿಸಿ' ಆಯ್ಕೆಯ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು. ನಂತರ, ನೀವು 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಕಾರ್ಡನ್ನು ಆಯ್ಕೆ ಮಾಡಬಹುದು ಮತ್ತು ಮುಂದುವರೆಯಬಹುದು.ಒಮ್ಮೆ ನೀವು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಸ್ಕ್ರೀನಿನಲ್ಲಿ ನೀವು ನೋಟಿಫಿಕೇಶನ್ ಪಡೆಯುತ್ತೀರಿ.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಅನ್ನು ಬ್ಲಾಕ್ ಮಾಡಿ ಅಥವಾ ಅನ್‌ಬ್ಲಾಕ್ ಮಾಡಿ
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ನಿಮ್ಮ ಖರೀದಿಗಳನ್ನು ನಿರ್ವಹಿಸಲು ಉತ್ತಮ ಮಾರ್ಗವಾಗಿದೆ, ಆದರೆ ನೀವು ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಬಹುದು.
ಬಹುಶಃ ನೀವು ನಿಮ್ಮ ಕಾರ್ಡನ್ನು ಸ್ವಲ್ಪ ಸಮಯದವರೆಗೆ ಬಳಸಲು ಯೋಜಿಸುತ್ತಿಲ್ಲ ಅಥವಾ ನೀವು ನಮ್ಮ ದೀರ್ಘಾವಧಿಯ ಗ್ರಾಹಕರಲ್ಲಿ ಒಬ್ಬರಾಗಿದ್ದರೆ, ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡನ್ನು ನೀವು ಕಳೆದುಕೊಂಡಿರಬಹುದು. ಅಂತಹ ಸಂದರ್ಭದಲ್ಲಿ, ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಅನ್ನು ಬ್ಲಾಕ್ ಮಾಡುವುದರಿಂದ ದುರುಪಯೋಗ ಅಥವಾ ವಂಚನೆಯನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ. ಮತ್ತು ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಇದನ್ನು ಮಾಡಬಹುದು. ಆದಾಗ್ಯೂ, ಒಮ್ಮೆ ನಿಮ್ಮ ಕಾರ್ಡ್ ಬ್ಲಾಕ್ ಆದ ನಂತರ, ನೀವು ಅದನ್ನು ಶಾಪಿಂಗ್ ಮಾಡಲು ಬಳಸಲು ಸಾಧ್ಯವಾಗುವುದಿಲ್ಲ.
ಕಂತುಗಳು ಅಥವಾ ಬಾಕಿಗಳನ್ನು ಪಾವತಿಸದಿರುವುದರಿಂದ ಅಥವಾ ಕಡಿಮೆ ಸಿಬಿಲ್ ಸ್ಕೋರ್ ಕಾರಣದಿಂದಾಗಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಬ್ಲಾಕ್ ಮಾಡಿದರೆ, ನೀವು ನಿಮ್ಮ ಗಡುವು ಮೀರಿದ ಇಎಂಐಗಳನ್ನು ಕ್ಲಿಯರ್ ಮಾಡಿದ ನಂತರ ಅಥವಾ ನಮ್ಮ ಆಂತರಿಕ ಪಾಲಿಸಿಗಳನ್ನು ಪೂರೈಸುವ ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಿದ ನಂತರ ಅದನ್ನು ಅನ್‌ಬ್ಲಾಕ್ ಮಾಡಲಾಗುತ್ತದೆ. ನಿಮ್ಮ ಕಾರ್ಡಿನ ಸ್ಟೇಟಸ್‌ನಲ್ಲಿನ ಯಾವುದೇ ಬದಲಾವಣೆಯ ಬಗ್ಗೆ ನಿಮಗೆ ತಿಳಿಸಲು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಎಸ್‌ಎಂಎಸ್ ಕಳುಹಿಸಲಾಗುತ್ತದೆ.
-
ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಿ
ಮೈ ಅಕೌಂಟಿಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಬಹುದು
- ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದೊಂದಿಗೆ ಸೈನ್-ಇನ್ ಮಾಡಿ.
- 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಆಯ್ಕೆಮಾಡಿ.
- 'ತ್ವರಿತ ಕ್ರಮಗಳು' ವಿಭಾಗದಿಂದ 'ಕಾರ್ಡ್ ಬ್ಲಾಕ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಬ್ಲಾಕ್ ಮಾಡಲು ಮತ್ತು ಮುಂದುವರೆಯಲು ಕಾರಣಗಳನ್ನು ನಮೂದಿಸಿ.
ಸೈನ್-ಇನ್ ಮಾಡಲು ಈ ಕೆಳಗಿನ 'ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬ್ಲಾಕ್ ಮಾಡಿ' ಆಯ್ಕೆಯ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು. ನಂತರ ನೀವು 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಕಾರ್ಡನ್ನು ಆಯ್ಕೆ ಮಾಡಬಹುದು ಮತ್ತು ಬ್ಲಾಕ್ ಮಾಡಲು ಮುಂದುವರೆಯಬಹುದು. ನಿಮ್ಮ ಕಾರ್ಡನ್ನು ತಕ್ಷಣ ಬ್ಲಾಕ್ ಮಾಡಲಾಗುತ್ತದೆ. - ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದೊಂದಿಗೆ ಸೈನ್-ಇನ್ ಮಾಡಿ.
-
ನಿಮ್ಮ ಕಾರ್ಡನ್ನು ಅನ್‌ಬ್ಲಾಕ್ ಮಾಡಿ
ನೀವು ಹಿಂದೆ ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಿದ್ದರೆ ಮತ್ತು ಅದನ್ನು ಮತ್ತೊಮ್ಮೆ ಬಳಸಲು ಬಯಸಿದರೆ, ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಅದನ್ನು ಅನ್‌ಬ್ಲಾಕ್ ಮಾಡಬಹುದು
- ನಮ್ಮ ಎರಡು-ಅಂಶಗಳ ದೃಢೀಕರಣವನ್ನು ಬಳಸಿಕೊಂಡು ಮೈ ಅಕೌಂಟಿಗೆ ಸೈನ್-ಇನ್ ಮಾಡಿ.
- 'ನನ್ನ ಸಂಬಂಧಗಳು' ವಿಭಾಗದಿಂದ ನೀವು ಅನ್‌ಬ್ಲಾಕ್ ಮಾಡಲು ಬಯಸುವ ಕಾರ್ಡನ್ನು ಆಯ್ಕೆಮಾಡಿ.
- 'ತ್ವರಿತ ಕ್ರಮಗಳು' ವಿಭಾಗದಿಂದ 'ಕಾರ್ಡ್ ಅನ್‌ಬ್ಲಾಕ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲಿಗೆ ಕಳುಹಿಸಲಾದ ಒಟಿಪಿಯೊಂದಿಗೆ ಪರಿಶೀಲಿಸಿ ಮತ್ತು ಮುಂದುವರೆಯಿರಿ.
ಸೈನ್-ಇನ್ ಮಾಡಲು ಈ ಕೆಳಗಿನ 'ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಅನ್‌ಬ್ಲಾಕ್ ಮಾಡಿ' ಆಯ್ಕೆಯ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು. ನಂತರ 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಕಾರ್ಡನ್ನು ಆಯ್ಕೆಮಾಡಿ ಮತ್ತು ಅನ್‌ಬ್ಲಾಕ್ ಮಾಡಲು ಮುಂದುವರೆಯಿರಿ.ನಿಮ್ಮ ಕಾರ್ಡ್ ಅನ್ನು ಅನ್‌ಬ್ಲಾಕ್ ಮಾಡಲಾಗುತ್ತದೆ ಮತ್ತು ನೀವು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಸ್ಕ್ರೀನ್‌ನಲ್ಲಿ ನೋಟಿಫಿಕೇಶನ್ ಪಡೆಯುತ್ತೀರಿ.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಡಿಜಿಟಲ್ ಆಗಿ ಅಕ್ಸೆಸ್ ಮಾಡಿ
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಸಂಪೂರ್ಣವಾಗಿ ಡಿಜಿಟಲ್ ಆಗಿದೆ - ಅದನ್ನು ಮಳಿಗೆಯಲ್ಲಿ ಅಥವಾ ನಿಮ್ಮ ಮೆಚ್ಚಿನ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಬಳಸಲು ನಿಮಗೆ ಫಿಸಿಕಲ್ ಕಾರ್ಡ್ ಅಗತ್ಯವಿಲ್ಲ. ನೀವು ಮಾಡಬೇಕಾಗಿರುವುದು ಕೇವಲ ನಮ್ಮ ಪ್ರತಿನಿಧಿಯೊಂದಿಗೆ ಪಾಲುದಾರ ಮಳಿಗೆಯಲ್ಲಿ ನಿಮ್ಮ ಕಾರ್ಡ್ ನಂಬರನ್ನು ಹಂಚಿಕೊಳ್ಳುವುದು ಅಥವಾ ಆನ್ಲೈನಿನಲ್ಲಿ ಶಾಪಿಂಗ್ ಮಾಡುವಾಗ ನಿಮ್ಮ 16-ಅಂಕಿಯ ಕಾರ್ಡಿನ ವಿವರಗಳನ್ನು ಸೇರಿಸುವುದು. ಮೈ ಅಕೌಂಟಿಗೆ ಸೈನ್-ಇನ್ ಮಾಡುವ ಮೂಲಕ ನೀವು ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಆನ್ಲೈನಿನಲ್ಲಿ ಅಕ್ಸೆಸ್ ಮಾಡಬಹುದು.
-
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ನಂಬರ್ ಪರಿಶೀಲಿಸಿ
ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಕಾರ್ಡ್ ನಂಬರ್ ಅನ್ನು ನೀವು ಪರಿಶೀಲಿಸಬಹುದು
- ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ಸೈನ್-ಇನ್ ಮಾಡಿ.
- 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಆಯ್ಕೆಮಾಡಿ.
- ನಿಮ್ಮ ಕಾರ್ಡಿನ ಮಾಸ್ಕ್ ಆದ ಅಂಕಿಗಳನ್ನು ಪರಿಶೀಲಿಸಲು 'ನಂಬರ್ ನೋಡಿ' ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ.
- ನಿಮ್ಮ ಸ್ಕ್ರೀನಿನಲ್ಲಿ ಕಾರ್ಡ್ ನಂಬರ್ ಮತ್ತು ಇತರ ವಿವರಗಳನ್ನು ಪರಿಶೀಲಿಸಿ.
ನೀವು ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಕೂಡ ಅಕ್ಸೆಸ್ ಮಾಡಬಹುದು ಅಥವಾ 'ನಿಮ್ಮ ಕಾರ್ಡ್ ನಂಬರ್ ನೋಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ಅದರ ನಂಬರನ್ನು ಪರಿಶೀಲಿಸಬಹುದು. 'ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ ಮತ್ತು 'ನನ್ನ ಸಂಬಂಧಗಳ' ವಿಭಾಗಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ನೀವು ನಿಮ್ಮ ಕಾರ್ಡ್ ಆಯ್ಕೆಮಾಡಿ ಮುಂದುವರೆಯಲು 'ನಂಬರ್ ನೋಡಿ' ಮೇಲೆ ಕ್ಲಿಕ್ ಮಾಡಬಹುದು. - ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ಸೈನ್-ಇನ್ ಮಾಡಿ.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡಿನೊಂದಿಗೆ ಎಲ್ಲಿ ಶಾಪಿಂಗ್ ಮಾಡಬೇಕು
ದಿನಸಿಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಎಲೆಕ್ಟ್ರಾನಿಕ್ಸ್, ಹೋಮ್ ಅಪ್ಲಾಯನ್ಸ್‌ಗಳು ಮತ್ತು ಇನ್ನೂ ಮುಂತಾದ 1 ಮಿಲಿಯನ್+ ಪ್ರಾಡಕ್ಟ್‌ಗಳನ್ನು ಖರೀದಿಸಲು ನೀವು ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಬಳಸಬಹುದು. 3 ರಿಂದ 24 ತಿಂಗಳ ಹೊಂದಿಕೊಳ್ಳುವ ಅವಧಿಗಳಲ್ಲಿ ನಿಮ್ಮ ಬಿಲ್‌ಗಳನ್ನು ವಿಭಜಿಸಲು ಮತ್ತು ನಿಮ್ಮ ಖರೀದಿಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸಲು ಕಾರ್ಡ್ ನಿಮಗೆ ಆಯ್ಕೆಯನ್ನು ನೀಡುತ್ತದೆ.
ಈ ಕೆಳಗಿನವುಗಳಲ್ಲಿ ನಿಮ್ಮ ಮೆಚ್ಚಿನ ಪ್ರಾಡಕ್ಟ್‌ಗಳನ್ನು ಶಾಪಿಂಗ್ ಮಾಡಲು ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬಳಸಿ:
-
ಬಜಾಜ್ ಮಾಲ್
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್‌ನೊಂದಿಗೆ ಬಜಾಜ್ ಮಾಲ್‌ನಲ್ಲಿ ನಿಮ್ಮ ಮೆಚ್ಚಿನ ಗ್ಯಾಜೆಟ್‌ಗಳು, ಎಲೆಕ್ಟ್ರಾನಿಕ್ಸ್, ಹೋಮ್ ಅಪ್ಲಾಯನ್ಸ್‌ಗಳು ಅಥವಾ ಲೈಫ್‌ಸ್ಟೈಲ್ ಪ್ರಾಡಕ್ಟ್‌ಗಳಿಂದ ಆಯ್ಕೆಮಾಡಿ.
ಬಜಾಜ್ ಮಾಲ್‌ಗೆ ಸೈನ್-ಇನ್ ಮಾಡಲು ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ಬಳಸಿ. ನಿಮ್ಮ ಮೆಚ್ಚಿನ ಪ್ರಾಡಕ್ಟ್ ಆಯ್ಕೆಮಾಡಿ, ಇಎಂಐ ಪ್ಲಾನ್ ಆಯ್ಕೆಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ಖಚಿತಪಡಿಸಿ. ಒಮ್ಮೆ ನೀವು ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬದ್ಧವಾದ ಕಾಲಾವಧಿಯೊಳಗೆ ನಿಮ್ಮ ಪ್ರಾಡಕ್ಟ್ ಅನ್ನು ಪಡೆಯುತ್ತೀರಿ.
-
ಇ-ಕಾಮರ್ಸ್ ವೆಬ್‌ಸೈಟ್‌ಗಳು
Amazon, MakeMyTrip, Vijay Sales, Tata Croma, Reliance Digital ಮತ್ತು ಇತರ ನಿಮ್ಮ ಆದ್ಯತೆಯ ಆನ್ಲೈನ್ ಶಾಪಿಂಗ್ ತಾಣಗಳಿಗೆ ಭೇಟಿ ನೀಡಿ ಮತ್ತು ನೋ ಕಾಸ್ಟ್ ಇಎಂಐ ಗಳಲ್ಲಿ ಶಾಪಿಂಗ್ ಮಾಡಿ. ಪ್ರಾಡಕ್ಟ್ ಅನ್ನು ಆಯ್ಕೆಮಾಡಿ, ಇಎಂಐಗಳಲ್ಲಿ ಪಾವತಿಸಲು ಆಯ್ಕೆಮಾಡಿ, ನಿಮ್ಮ ಕಾಲಾವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಖರೀದಿಯನ್ನು ಸಣ್ಣ ಕಂತುಗಳಾಗಿ ಪರಿವರ್ತಿಸಿ.
-
ಆಫ್‌ಲೈನ್ ಪಾಲುದಾರ ಮಳಿಗೆಗಳು
ನಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು 3,000 ಕ್ಕಿಂತ ಹೆಚ್ಚಿನ ನಗರಗಳಲ್ಲಿ 1.2 ಲಕ್ಷಕ್ಕಿಂತ ಹೆಚ್ಚು ಪಾಲುದಾರ ಮಳಿಗೆಗಳಲ್ಲಿ ಅಂಗೀಕರಿಸಲಾಗುತ್ತದೆ. ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಹೋಗಿ, ನಿಮ್ಮ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ ಮತ್ತು ಅತ್ಯುತ್ತಮ ಇಎಂಐ ಯೋಜನೆಗಳನ್ನು ಪಡೆಯಿರಿ.
-
ಪಾಲುದಾರ ಸೂಪರ್‌ಸ್ಟೋರ್‌ಗಳು
ಕೇವಲ ನಿಮ್ಮ ಗ್ಯಾಜೆಟ್‌ಗಳು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳು ಮಾತ್ರವಲ್ಲದೆ ನಿಮ್ಮ ದಿನಸಿಗಳು ಕೂಡ ನೋ ಕಾಸ್ಟ್ ಇಎಂಐಗಳಲ್ಲಿ ಲಭ್ಯವಿವೆ. ನಿಮ್ಮ ಹತ್ತಿರದ ನಮ್ಮ ಯಾವುದೇ ಪಾಲುದಾರ ಸೂಪರ್‌ಸ್ಟೋರ್‌ಗಳಿಗೆ ಹೋಗಿ, ನಿಮ್ಮ ದಿನಸಿ ಅಗತ್ಯಗಳನ್ನು ಖರೀದಿಸಿ ಮತ್ತು ನಿಮ್ಮ ಖರೀದಿಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸಲು ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬಳಸಿ.
ಆಗಾಗ ಕೇಳುವ ಪ್ರಶ್ನೆಗಳು
ಹಲವಾರು ಸಂಗತಿಗಳಿಂದಾಗಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಬ್ಲಾಕ್ ಮಾಡಬಹುದು. ಇವುಗಳಲ್ಲಿ ಕಡಿಮೆ ಸಿಬಿಲ್ ಸ್ಕೋರ್, ತಪ್ಪಿಹೋದ ಅಥವಾ ಬೌನ್ಸ್ ಆದ ಇಎಂಐಗಳು, ಅಸಮರ್ಥ ಪಾವತಿ ದಾಖಲೆ ಮತ್ತು ಇತರವುಗಳನ್ನು ಒಳಗೊಂಡಿವೆ. ಸಾಮಾನ್ಯವಾಗಿ, ನೀವು ನಿಮ್ಮ ಗಡುವು ಮೀರಿದ ಇಎಂಐಗಳನ್ನು ಕ್ಲಿಯರ್ ಮಾಡಿದ ನಂತರ ಅಥವಾ ನಮ್ಮ ಆಂತರಿಕ ಪಾಲಿಸಿಗಳ ಪ್ರಕಾರ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿದ ನಂತರ ನಿಮ್ಮ ಕಾರ್ಡನ್ನು ಅನ್‌ಬ್ಲಾಕ್ ಮಾಡಲಾಗುತ್ತದೆ.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಸ್ಟೇಟಸ್ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಇನ್ಸ್ಟಾ ಇಎಂಐ ಕಾರ್ಡಿನ ಸ್ಟೇಟಸ್ ಅನ್ನು ನೀವು ನೋಡಬಹುದು ಮತ್ತು ಬ್ಲಾಕ್ ಮಾಡುವ ಕಾರಣ ಮತ್ತು ಅದನ್ನು ಅನ್‌ಬ್ಲಾಕ್ ಮಾಡುವ ಹಂತಗಳನ್ನು ಕಂಡುಕೊಳ್ಳಬಹುದು.
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಸ್ಟೇಟಸ್ ಪರಿಶೀಲಿಸಿ
ನಿಮಗೆ ನಿಯೋಜಿಸಲಾದ ಇನ್ಸ್ಟಾ ಇಎಂಐ ಕಾರ್ಡ್ ಮಿತಿಯು ನಮ್ಮ ಆಂತರಿಕ ಕ್ರೆಡಿಟ್ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಈ ಪಾಲಿಸಿಯು ನಿಮ್ಮ ಸಿಬಿಲ್ ಸ್ಕೋರ್, ನಿಮ್ಮ ಮರುಪಾವತಿ ಇತಿಹಾಸ, ತೆಗೆದುಕೊಳ್ಳಲಾದ ಹೊಸ ಲೋನ್‌ಗಳ ಆವರ್ತನ ಮತ್ತು ಇತರವುಗಳನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಮ್ಮ ಆಂತರಿಕ ಪಾಲಿಸಿಗಳ ಪ್ರಕಾರ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ (ಕಾರ್ಡ್ ಮಿತಿ) ಮೇಲಿನ ಮುಂಚಿತ-ಅನುಮೋದಿತ ಲೋನ್ ಮೊತ್ತವು ಬದಲಾಗಬಹುದು ಎಂಬುದನ್ನು ಗಮನಿಸಿ. ನಿಮ್ಮ ಕಾರ್ಡ್ ಮಿತಿಯಲ್ಲಿ ಯಾವುದೇ ಬದಲಾವಣೆ ಇದ್ದರೆ ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಎಸ್‌ಎಂಎಸ್ ಸ್ವೀಕರಿಸುತ್ತೀರಿ.
ಕೆಳಗಿನ 'ನಿಮ್ಮ ಕಾರ್ಡ್ ವಿವರಗಳನ್ನು ನೋಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ಅಥವಾ ಮೈ ಅಕೌಂಟಿಗೆ ಸೈನ್ ಇನ್ ಮಾಡುವ ಮೂಲಕ ನಿಮ್ಮ ಕಾರ್ಡ್ ಸ್ಟೇಟಸ್ ಅನ್ನು ನೀವು ಪರಿಶೀಲಿಸಬಹುದು. ಒಮ್ಮೆ ನೀವು ಸೈನ್-ಇನ್ ಮಾಡಿದ ನಂತರ, 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಕಾರ್ಡನ್ನು ಆಯ್ಕೆಮಾಡಿ ಮತ್ತು ನಿಮ್ಮ ಕಾರ್ಡಿನ ಸ್ಟೇಟಸ್ ನೋಡಿ.
ನಿಮ್ಮ ಎಲ್ಲಾ ಇಎಂಐ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಮತ್ತು ನಮ್ಮ ಆಂತರಿಕ ನೀತಿಗಳ ಪ್ರಕಾರ ಅಗತ್ಯವಿರುವ ಕನಿಷ್ಠ ಸಿಬಿಲ್ ಸ್ಕೋರನ್ನು ನೀವು ನಿರ್ವಹಿಸುವ ಮೂಲಕ ನಿಮ್ಮ ಇನ್ಸ್ಟಾ ಇಎಂಐ ಕಾರ್ಡಿನ ಪ್ರಯೋಜನ ಪಡೆಯುವುದನ್ನು ನೀವು ಮುಂದುವರೆಸಬಹುದು.
ಭದ್ರತಾ ಕಾರಣಗಳಿಗಾಗಿ, ಕಾರ್ಡ್‌ಹೋಲ್ಡರ್ ಮಾತ್ರ ತಮ್ಮ ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಇಎಂಐ ಕಾರ್ಡನ್ನು ಬಳಸಲು ಶಿಫಾರಸು ಮಾಡಲಾಗಿದೆ. ನಿಮ್ಮ ಕಾರ್ಡ್ ಮೇಲೆ ತೆಗೆದುಕೊಳ್ಳಲಾದ ಲೋನ್‌ಗಳು ನಿಮ್ಮ ಜವಾಬ್ದಾರಿಯಾಗಿರುತ್ತವೆ ಮತ್ತು ವಿಳಂಬವಾದ ಪಾವತಿಗಳು ಅಥವಾ ಡೀಫಾಲ್ಟ್ ಸಂದರ್ಭದಲ್ಲಿ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಕೆಲವು ವರ್ಷಗಳ ಹಿಂದಿನವರೆಗೆ ನಾವು ಫಿಸಿಕಲ್ ಇಎಂಐ ನೆಟ್ವರ್ಕ್ ಕಾರ್ಡ್‌ಗಳನ್ನು ನೀಡುತ್ತಿದ್ದರೂ, ಹೊಸ ಇನ್ಸ್ಟಾ ಇಎಂಐ ಕಾರ್ಡ್ ವರ್ಚುವಲ್-ಓನ್ಲಿ ಕಾರ್ಡ್ ಆಗಿದೆ. ಇದು ಫಿಸಿಕಲ್ ಕಾರ್ಡಿನ ಎಲ್ಲಾ ಫೀಚರ್‌ಗಳನ್ನು ಒಳಗೊಂಡಿದ್ದು, ಇದನ್ನು ಜೊತೆಗೆ ಕೊಂಡೊಯ್ಯುವ ಅಗತ್ಯತೆಯನ್ನು ಹೊಂದಿಲ್ಲ. ಖರೀದಿಯನ್ನು ಪೂರ್ಣಗೊಳಿಸಲು ನಿಮಗೆ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ನಂಬರ್ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯ ಅಗತ್ಯವಿದೆ.
ಬಜಾಜ್ ಫಿನ್‌ಸರ್ವ್ ಆ್ಯಪ್ ಅಥವಾ ಮೈ ಅಕೌಂಟಿಗೆ ಸೈನ್ ಇನ್ ಮಾಡುವ ಮೂಲಕ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ನಂಬರನ್ನು ನೀವು ಕಂಡುಕೊಳ್ಳಬಹುದು.
ಇಎಂಐ ನೆಟ್ವರ್ಕ್ ಕಾರ್ಡ್ ಈಗ ವರ್ಚುವಲ್-ಓನ್ಲಿ ಕಾರ್ಡ್ ಆಗಿದ್ದರೂ, ನಮ್ಮ ಬಜಾಜ್ ಮಾಲ್, ಇತರ ಇ-ಕಾಮರ್ಸ್ ತಾಣಗಳು ಮತ್ತು ನಿಮ್ಮ ಮೆಚ್ಚಿನ ಪಾಲುದಾರ ಮಳಿಗೆಗಳಲ್ಲಿ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನೀವು ಈಗಲೂ ನಿಮ್ಮ ಫಿಸಿಕಲ್ ಕಾರ್ಡನ್ನು ಬಳಸಬಹುದು. ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟಿಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಡಿಜಿಟಲ್ ಕಾರ್ಡನ್ನು ಕೂಡ ಅಕ್ಸೆಸ್ ಮಾಡಬಹುದು.
ಹೌದು, ನೀವು ಇನ್ಸ್ಟಾ ಇಎಂಐ ಕಾರ್ಡ್ ಹೊಂದಿದ್ದು ಕಳೆದ ಒಂದು ವರ್ಷದಲ್ಲಿ ಯಾವುದೇ ಖರೀದಿಯನ್ನು ಪೂರ್ಣಗೊಳಿಸದಿದ್ದರೆ, ನಿಮಗೆ ವಾರ್ಷಿಕ ಶುಲ್ಕ ರೂ. 117 ವಿಧಿಸಲಾಗುತ್ತದೆ. ಆದಾಗ್ಯೂ, ನೀವು ಹಿಂದಿನ ವರ್ಷದಲ್ಲಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್‌ನೊಂದಿಗೆ ಕನಿಷ್ಠ ಒಂದು ಪ್ರಾಡಕ್ಟ್ ಅನ್ನು ಖರೀದಿಸಿದ್ದರೆ, ಈ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ನೀವು ಕಂಡುಕೊಳ್ಳುತ್ತೀರಿ.
ಉದಾಹರಣೆಗೆ, ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡನ್ನು ಫೆಬ್ರವರಿ 2019 ರಲ್ಲಿ ನೀಡಲಾಗಿದ್ದರೆ (ಇಎಂಐ ನೆಟ್ವರ್ಕ್ ಕಾರ್ಡಿನಲ್ಲಿ "ಸದಸ್ಯರು" ಎಂದು ಕರೆಯಲಾಗುತ್ತದೆ) ವಾರ್ಷಿಕ ಶುಲ್ಕವನ್ನು ಪಾವತಿಸುವ ದಿನಾಂಕ ಮಾರ್ಚ್ 2020 ಆಗಿರುತ್ತದೆ (ಫೆಬ್ರವರಿ 2019 ರಿಂದ ಮಾರ್ಚ್ 2020 ನಡುವೆ ಯಾವುದೇ ಲೋನನ್ನು ಬುಕ್ ಮಾಡದಿದ್ದರೆ).
ಅನ್ವಯವಾಗುವ ಸಂಪೂರ್ಣ ಫೀಸ್ ಮತ್ತು ಶುಲ್ಕಗಳನ್ನು ಪರಿಶೀಲಿಸಿ