ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ತಿರುಚ್ಚಿಯಲ್ಲಿ ಪರ್ಸನಲ್ ಲೋನ್

ತಿರುಚ್ಚಿಯಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ತಿರುಚಿನಾಪಳ್ಳಿ ಅಥವಾ ತಿರುಚ್ಚಿ ತಮಿಳುನಾಡಿನಲ್ಲಿ ಶಿಕ್ಷಣಕ್ಕಾಗಿ ಒಂದು ಉನ್ನತ ಮಟ್ಟದ ಕೇಂದ್ರಸ್ಥಾನವಾಗಿದೆ. ಉದ್ಯಮಕ್ಕೆ ಪ್ರಮುಖ ಕೇಂದ್ರವಾಗಿ ತಿರುಚಿನಾಪಳ್ಳಿ ವೇಗವಾಗಿ ಬೆಳೆಯುತ್ತಿದೆ. ಈ ವೇಗವಾಗಿ ಬೆಳೆಯುತ್ತಿರುವ ನಗರದ ಮಹತ್ವಾಕಾಂಕ್ಷೆಗಳು ಮತ್ತು ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು, ಬಜಾಜ್ ಫಿನ್‌ಸರ್ವ್‌, ಭಾರತದ ಅತ್ಯಂತ ವೈವಿಧ್ಯವಾದ NBFCs, ಆಕರ್ಷಕ ಬಡ್ಡಿ ದರದಲ್ಲಿ ತಿರುಚಿನಾಪಳ್ಳಿಯಲ್ಲಿ ಪರ್ಸನಲ್ ಲೋನನ್ನು ಆಫರ್ ಮಾಡುತ್ತದೆ. ಮದುವೆ, ವೈದ್ಯಕೀಯ ತುರ್ತುಸ್ಥಿತಿ, ಕುಟುಂಬದ ರಜೆಗಳು ಮತ್ತು ಹೆಚ್ಚಿನವುಗಳಿಗಾಗಿ ಹಣಕಾಸು ಸಹಾಯಕ್ಕಾಗಿ ತಿರುಚನಾಪಳ್ಳಿಯಲ್ಲಿ ಪರ್ಸನಲ್ ಲೋನ್‌ ಪಡೆದುಕೊಳ್ಳಿ.

 • ಪರ್ಸನಲ್ ಲೋನ್

  ತ್ವರಿತ ಅನುಮೋದನೆಗಳು

  ತಿರುಚನಾಪಳ್ಳಿಯಲ್ಲಿ ಇತ್ತೀಚಿನ ಪರ್ಸನಲ್ ಲೋನ್‌ ಪೂರೈಕೆದಾರರಲ್ಲಿ ಒಂದಾದ, ಬಜಾಜ್ ಫಿನ್‌ಸರ್ವ್‌ ನಿಮ್ಮ ಅಪ್ಲಿಕೇಶನ್ನಿಗೆ ತ್ವರಿತ ಆನ್ಲೈನ್ ಅನುಮೋದನೆಯನ್ನು ಖಾತ್ರಿಗೊಳಿಸುತ್ತದೆ. ನೀವು ಸಂಬಳದ ಉದ್ಯೋಗಿಯಾಗಿದ್ದರೆ, ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡದೆಯೇ ಪರ್ಸನಲ್ ಲೋನನ್ನು ಪಡೆಯಬಹುದು.

 • ರೂ.25 ಲಕ್ಷಗಳವರೆಗೆ ಲೋನ್‌ಗಳು

  ರೂ. 25 ಲಕ್ಷಗಳವರೆಗೆ ಪರ್ಸನಲ್ ಲೋನ್‌ ನೀಡಿ ನಿಮ್ಮ ದೊಡ್ಡ ಆಶಯಗಳನ್ನು ನೇರವೇರಿಸಿಕೊಳ್ಳಲು ಬಜಾಜ್ ಫಿನ್‌ಸರ್ವ್‌ ನಿಮಗೆ ಸಹಾಯ ಮಾಡುತ್ತದೆ.

 • ಮುಂಚಿತ ಅನುಮೋದಿತ ಆಫರ್‌ಗಳು

  ಬಜಾಜ್ ಫಿನ್‌ಸರ್ವ್‌, ಪರ್ಸನಲ್ ಲೋನಿನಿಂದ ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಲು ನಿಮಗೆ ನೆರವಾಗಲು ಗ್ರಾಹಕ ಸ್ನೇಹಿ ಮುಂಚಿತ ಅನುಮೋದಿತ ಆಫರ್‌ಗಳನ್ನು ಮಾಡುತ್ತದೆ.

 • ಪರ್ಸನಲ್ ಲೋನ್

  ಆನ್ಲೈನ್ ​​ಅಕೌಂಟ್ ಅಕ್ಸೆಸ್

  ಪಾವತಿ ಶೆಡ್ಯೂಲ್, ಬಡ್ಡಿ ಪ್ರಮಾಣಪತ್ರ ಮತ್ತು ಮರುಪಾವತಿ ಟ್ರ್ಯಾಕರ್‌ ಸೇರಿದಂತೆ ನಿಮ್ಮ ಲೋನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಲು ಆನ್‌ಲೈನ್ ಕಸ್ಟಮರ್ ಪೋರ್ಟಲ್‌ ಅವಕಾಶ ನೀಡುತ್ತದೆ. ನಿಮ್ಮ ಅಕೌಂಟಿನ ನಂಬರನ್ನು ಒದಗಿಸುವ ಮೂಲಕ ಲಾಗಿನ್‌ ಮಾಡಿ.

 • ಪರ್ಸನಲ್ ಲೋನ್

  ಆ್ಯಡ್-ಆನ್ಸ್

  ಚೆನ್ನೈನಲ್ಲಿಯೂ ಕೂಡ ಇಂತಹ ಅನುಕೂಲಗಳು ದೊರೆಯುವುದೇ ಎಂದು ಯೋಚಿಸುತ್ತಿರುವಿರಾ? ಪರ್ಸನಲ್ ಲೋನ್ ಇನ್ ಚೆನ್ನೈ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ.

ತಿರುಚ್ಚಿಯಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್ ವಿತರಣೆ ಕೆಲವು ಅರ್ಹತಾ ಮಾನದಂಡಗಳನ್ನು ಅವಲಂಬಿಸಿದೆ. ಬಜಾಜ್ ಫಿನ್‌‌ಸರ್ವ್‌‌ನಿಂದ ನೀವು ಪರ್ಸನಲ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌‌ ಲಿಸ್ಟ್ ಕೂಡ ಪಡೆಯಬಹುದು.

ತಿರುಚ್ಚಿಯಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

ನಮ್ಮ ಪರ್ಸನಲ್ ಲೋನ್ ಬಡ್ಡಿಯ ದರಗಳು ಮತ್ತು ಶುಲ್ಕಗಳು ನಿಜಕ್ಕೂ ಸ್ಪರ್ಧಾತ್ಮಕವಾಗಿದೆ ಮತ್ತು ನಾವು ಲೋನ್ ಅಪ್ಲಿಕೇಶನ್ನಿಗೆ ತಕ್ಷಣ ಆನ್ಲೈನ್ ಅನುಮೋದನೆಯನ್ನು ನೀಡುತ್ತೇವೆ. ನೀವು ಬಡ್ಡಿ ದರಗಳು ಮತ್ತು ಶುಲ್ಕಗಳು ಮೇಲೆ ಒಂದು ಕ್ಲಿಕ್‌ ಮಾಡಿ ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು.