ಡಾಕ್ಟರ್‌ಗಳಿಗಾಗಿ ಎಂಎಸ್ಎಂಇ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

 • High loan value

  ಹೆಚ್ಚಿನ ಲೋನ್ ವ್ಯಾಲ್ಯೂ

  ರೂ. 55 ಲಕ್ಷದವರೆಗಿನ ಅಸುರಕ್ಷಿತ ಲೋನ್ ಅಥವಾ ರೂ. 5 ಕೋಟಿಯವರೆಗಿನ ಸುರಕ್ಷಿತ ಲೋನ್ ಪಡೆಯಿರಿ.

 • Faster processing and instant funds

  ವೇಗದ ಪ್ರಕ್ರಿಯೆ ಮತ್ತು ತ್ವರಿತ ಫಂಡ್‌ಗಳು

  ಬಜಾಜ್ ಫಿನ್‌ಸರ್ವ್‌ನೊಂದಿಗೆ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯು ತ್ವರಿತವಾಗಿದೆ. 48 ಗಂಟೆಗಳ ಒಳಗೆ ಮೊತ್ತವನ್ನು ಪಡೆಯಿರಿ*.

 • Nominal documentation and no collateral

  ನಾಮಮಾತ್ರದ ಡಾಕ್ಯುಮೆಂಟೇಶನ್ ಮತ್ತು ಅಡಮಾನವಿಲ್ಲ

  ಈಗ ನೀವು ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಮತ್ತು ಯಾವುದೇ ಭದ್ರತೆಯನ್ನು ಇಡದೆ ವೈದ್ಯರಿಗಾಗಿ ಎಂಎಸ್ಎಂಇ ಲೋನನ್ನು ಪಡೆಯಬಹುದು.

 • Repayment flexibility

  ಮರುಪಾವತಿ ಫ್ಲೆಕ್ಸಿಬಿಲಿಟಿ

  96 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಲೋನನ್ನು ಸುಲಭವಾಗಿ ಮರುಪಾವತಿಸಿ.

 • Flexi loan facility

  ಫ್ಲೆಕ್ಸಿ ಲೋನ್‌ ಸೌಲಭ್ಯ

  ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ, ನೀವು ನಿಮ್ಮ ಇಎಂಐ ಗಳನ್ನು 45% ವರೆಗೆ ಕಡಿಮೆ ಮಾಡಬಹುದು*.

 • No additional charges on part-payment

  ಭಾಗಶಃ-ಪಾವತಿ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

  ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನೀವು ನಿಮ್ಮ ಲೋನನ್ನು ಭಾಗಶಃ ಮುಂಗಡ ಪಾವತಿ ಮಾಡಬಹುದು. ಪ್ರಿಪೇಯ್ಡ್ ಮೊತ್ತವು ಕನಿಷ್ಠ 3 ಇಎಂಐ ಗಳಿಗೆ ಸಮನಾಗಿರಬೇಕು.

*ಷರತ್ತು ಅನ್ವಯ

ಡಾಕ್ಟರ್‌ಗಳಿಗೆ ಎಂಎಸ್ಎಂಇ ಲೋನಿಗೆ ಅಗತ್ಯವಿರುವ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳು

ಈಗ ನೀವು ಕೆಳಗೆ ನಮೂದಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಬಜಾಜ್ ಫಿನ್‌ಸರ್ವ್‌ನಿಂದ ವೈದ್ಯರಿಗಾಗಿ ಎಂಎಸ್ಎಂಇ ಲೋನನ್ನು ಪಡೆಯಬಹುದು.

 • ಸೂಪರ್ ಸ್ಪೆಷಲಿಸ್ಟ್ ಡಾಕ್ಟರ್‌ಗಳು (ಎಂಡಿ/ಡಿಎಂ/ಎಂಎಸ್): ಎಂಬಿಬಿಎಸ್ ಪದವಿಯು ಮೆಡಿಕಲ್ ಕೌನ್ಸಿಲ್‌ನೊಂದಿಗೆ ನೋಂದಣಿಯಾಗಿರಬೇಕು
 • ಪದವೀಧರ ಡಾಕ್ಟರ್‌ಗಳು (ಎಂಬಿಬಿಎಸ್): ಮೆಡಿಕಲ್ ಕೌನ್ಸಿಲ್‌ನೊಂದಿಗೆ ನೋಂದಣಿಯಾದ ಪದವಿ
 • ಡೆಂಟಿಸ್ಟ್‌ಗಳು (ಬಿಡಿಎಸ್/ಎಂಡಿಎಸ್): ಪದವಿಯ ನಂತರದ ಕನಿಷ್ಠ 5 ವರ್ಷಗಳ ಅನುಭವ
 • ಆಯುರ್ವೇದ ಮತ್ತು ಹೋಮಿಯೋಪತಿ ಡಾಕ್ಟರ್‌‌ಗಳು (ಬಿಎಚ್ಎಂಎಸ್/ಬಿಎಎಂಎಸ್): ಪದವಿಯ ನಂತರದ ಕನಿಷ್ಠ 2 ವರ್ಷಗಳ ಅನುಭವ

ಡಾಕ್ಟರ್‌ಗಳಿಗಾಗಿ ಎಂಎಸ್ಎಂಇ ಲೋನಿನ ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ ಕೈಗೆಟಕುವ ಬಡ್ಡಿ ದರ ಮತ್ತು ನಾಮಮಾತ್ರದ ಶುಲ್ಕಗಳ ಮೇಲೆ ವೈದ್ಯಕೀಯ ವೃತ್ತಿಪರರಿಗೆ ಎಂಎಸ್ಎಂಇ ಲೋನ್‌ಗಳನ್ನು ಒದಗಿಸುತ್ತದೆ.

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಬಡ್ಡಿದರ

ವಾರ್ಷಿಕ 11%- 18% (ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು, ಫ್ಲೆಕ್ಸಿ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳನ್ನು ಒಳಗೊಂಡು)

ಪ್ರಕ್ರಿಯಾ ಶುಲ್ಕ

ಲೋನ್ ಮೊತ್ತದ 2.95% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)*

*ಲೋನ್ ಮೊತ್ತವು ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು ಮತ್ತು ಫ್ಲೆಕ್ಸಿ ಶುಲ್ಕಗಳನ್ನು ಒಳಗೊಂಡಿರುತ್ತದೆ.

ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು

ನನ್ನ ಅಕೌಂಟಿನಿಂದ ಉಚಿತವಾಗಿ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ.

ನಿಮ್ಮ ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳು/ಇತರ ಡಾಕ್ಯುಮೆಂಟ್‌ಗಳ ಭೌತಿಕ ಪ್ರತಿಗಳು ನಮ್ಮ ಯಾವುದೇ ಬ್ರಾಂಚ್‌ಗಳಿಂದ ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50 (ತೆರಿಗೆಗಳನ್ನು ಒಳಗೊಂಡಂತೆ).

ದಂಡದ ಬಡ್ಡಿ

3.50% ಪ್ರತಿ ತಿಂಗಳಿಗೆ

ಬೌನ್ಸ್ ಶುಲ್ಕಗಳು

ರೂ. 1,500 ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು

ರೂ. 2,360 ವರೆಗೆ (ಜೊತೆಗೆ ತೆರಿಗೆಗಳು)

ಆಗಾಗ ಕೇಳುವ ಪ್ರಶ್ನೆಗಳು

ಡಾಕ್ಟರ್‌ಗಳಿಗೆ ಎಂಎಸ್ಎಂಇ ಲೋನ್ ಪಡೆಯಲು ಆದಾಯ ಪುರಾವೆಯನ್ನು ಸಲ್ಲಿಸುವುದು ಅಗತ್ಯವೇ?

ಇಲ್ಲ, ಎಂಎಸ್ಎಂಇ ಲೋನನ್ನು ಸುರಕ್ಷಿತವಾಗಿಸಲು ಆದಾಯ ಪುರಾವೆಯನ್ನು ಸಲ್ಲಿಸುವುದು ಅಗತ್ಯವಿಲ್ಲ.

ಹೊಸ ಸಿಬ್ಬಂದಿಗಳನ್ನು ನೇಮಿಸಲು ನಾನು ಎಂಎಸ್ಎಂಇ ಲೋನನ್ನು ವೈದ್ಯರಿಗಾಗಿ ಬಳಸಬಹುದೇ?

ಹೌದು, ಹೊಸ ಸಿಬ್ಬಂದಿಗಳನ್ನು ನೇಮಿಸಲು ನೀವು ಎಂಎಸ್ಎಂಇ ಲೋನನ್ನು ಬಳಸಬಹುದು ಏಕೆಂದರೆ ಅದು ಅಂತಿಮ ಬಳಕೆಯ ನಿರ್ಬಂಧಗಳನ್ನು ಹೊಂದಿಲ್ಲ.

ಡಾಕ್ಟರ್‌ಗಳಿಗಾಗಿನ ಎಂಎಸ್ಎಂಇ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ಸಾಧ್ಯವೇ?

ಹೌದು, ಬಜಾಜ್ ಫಿನ್‌ಸರ್ವ್‌ನ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಡಾಕ್ಟರ್‌ಗಳಿಗಾಗಿನ ಎಂಎಸ್ಎಂಇ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.

ಕಾಲಾವಧಿ ಮುಗಿಯುವ ಮೊದಲು ನಾನು ಬಜಾಜ್ ಫಿನ್‌ಸರ್ವ್‌ನೊಂದಿಗೆ ಡಾಕ್ಟರ್‌ಗಳಿಗೆ ಎಂಎಸ್ಎಂಇ ಲೋನನ್ನು ಫೋರ್‌ಕ್ಲೋಸ್ ಮಾಡಬಹುದೇ?

ಹೌದು, ನಾಮಮಾತ್ರದ ಶುಲ್ಕಗಳನ್ನು ಪಾವತಿಸುವ ಮೂಲಕ ಅವಧಿ ಮುಗಿಯುವ ಮೊದಲು ನೀವು ಡಾಕ್ಟರ್‌ಗಳಿಗೆ ಎಂಎಸ್ಎಂಇ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ