ಫೀಚರ್‌ಗಳು ಮತ್ತು ಪ್ರಯೋಜನಗಳು
-
₹ 40 ಲಕ್ಷದವರೆಗಿನ ಲೋನ್‌ಗಳು
-
ತ್ವರಿತ ಆನ್ಲೈನ್ ಅಪ್ಲಿಕೇಶನ್
ತ್ವರಿತವಾಗಿ ಇನ್‌ಸ್ಟಾಲ್‌ಮೆಂಟ್ ಲೋನ್ ಪಡೆಯಲು ಪ್ರಮುಖ ವಿವರಗಳನ್ನು ನಮೂದಿಸುವ ಮೂಲಕ ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಫಾರ್ಮ್ ತುಂಬಿರಿ.
-
ಅಡಮಾನ ಬೇಕಿಲ್ಲ
-
ತಕ್ಷಣದ ಅನುಮೋದನೆ
ಸರಳ ಅರ್ಹತಾ ಮಾನದಂಡದ ಕಾರಣದಿಂದಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿದ 5 ನಿಮಿಷಗಳಲ್ಲಿ* ತ್ವರಿತ ಅನುಮೋದನೆ.
-
ತ್ವರಿತ ವಿತರಣೆ
ನಿಮ್ಮ ತುರ್ತು ವೆಚ್ಚಗಳನ್ನು ಪರಿಹರಿಸಲು ಅನುಮೋದನೆ ಮತ್ತು ಪರಿಶೀಲನೆಯ 24 ಗಂಟೆಗಳ ಒಳಗೆ ಮುಂಗಡವನ್ನು ಪಡೆಯಿರಿ.
-
ಸುಲಭ ಮರುಪಾವತಿ
96 ತಿಂಗಳವರೆಗೆ ಹರಡುವ ಸಣ್ಣ ಕಂತುಗಳಲ್ಲಿ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮರುಪಾವತಿಸಿ.
-
ಫ್ಲೆಕ್ಸಿ ಲೋನ್ ಸೌಲಭ್ಯ
ಅಗತ್ಯವಿರುವುದರಿಂದ ನಿಮ್ಮ ಅನುಮೋದಿತ ಮಂಜೂರಾತಿಯಿಂದ ಹಣವನ್ನು ವಿತ್‌ಡ್ರಾ ಮಾಡಿ ಮತ್ತು ಭಾಗಶಃ-ಮುಂಗಡ ಪಾವತಿ ಮಾಡಿ.
-
45% ಕಡಿಮೆ EMI ಗಳು*
-
ವೈಯಕ್ತಿಕಗೊಳಿಸಿದ ಮುಂಗಡ
ನೀವು ಈಗಾಗಲೇ ನಮ್ಮ ಗ್ರಾಹಕರಾಗಿದ್ದರೆ ನಿಮ್ಮ ಲೋನ್ ಮಿತಿಯನ್ನು ತ್ವರಿತವಾಗಿ ಪಡೆಯಲು ನಿಮ್ಮ ಮುಂಚಿತ-ಅನುಮೋದಿತ ಆಫರ್ ಅನ್ನು ನೋಡಿ.
-
ಯಾವುದೇ ಗುಪ್ತ ಶುಲ್ಕಗಳಿಲ್ಲ
-
ಆನ್ಲೈನ್ ಅಕೌಂಟಿನಿಂದ ಟ್ರ್ಯಾಕ್ ಮಾಡಿ
ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ ಗೆ ಲಾಗಿನ್ ಆಗಿ ನಿಮ್ಮ ಮರುಪಾವತಿ ಶೆಡ್ಯೂಲ್ ನೋಡಿ, ಇಎಂಐ ಪಾವತಿಸಿ, ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಿರಿ.
ಬಜಾಜ್ ಫಿನ್‌ಸರ್ವ್ ನೀಡುವ ಕಂತು ಲೋನ್‌ಗಳು ಸಮನಾದ ಮಾಸಿಕ ಕಂತುಗಳ (ಇಎಂಐಗಳು) ಮೂಲಕ ಕಾಲಕಾಲಕ್ಕೆ ಮರುಪಾವತಿಸಲಾಗುವ ಮುಂಗಡಗಳಾಗಿವೆ. ನೀವು ಸುಲಭವಾಗಿ ಆನ್ಲೈನಿನಲ್ಲಿ ಮುಂಗಡಕ್ಕಾಗಿ ಅಪ್ಲೈ ಮಾಡಬಹುದು ಮತ್ತು ನಿಮ್ಮ ಎಲ್ಲಾ ಅಗತ್ಯಗಳಿಗೆ ಹಣವನ್ನು ಪಡೆಯಬಹುದು, ಅದು ವೈಯಕ್ತಿಕ ಅಥವಾ ವಾಣಿಜ್ಯವಾಗಿರಲಿ.
ಸರಳ ಅರ್ಹತಾ ಮಾನದಂಡಗಳು ಕೇವಲ 5 ನಿಮಿಷಗಳಲ್ಲಿ ಇನ್‌ಸ್ಟಾಲ್‌ಮೆಂಟ್ ಲೋನ್‌ಗೆ ಅನುಮೋದನೆ ಸಿಗುವಂತೆ ಮಾಡುತ್ತವೆ ಹಾಗೂ ಪ್ರಮುಖ ಡಾಕ್ಯುಮೆಂಟ್‌ಗಳು ಮಾತ್ರ ಬೇಕಾಗುವುದರಿಂದ ಲೋನ್ ಅಪ್ಲಿಕೇಶನ್ ಬಹಳ ಬೇಗ ಪರಿಶೀಲನೆಯಾಗುತ್ತದೆ. ಅನುಮೋದನೆ ಮತ್ತು ಪರಿಶೀಲನೆಯಾದ ಬಳಿಕ, 24 ಗಂಟೆಗಳ ಒಳಗೆ ಹಣ ಪಡೆಯುತ್ತೀರಿ*.
ನಾವು ಅಡಮಾನ-ಮುಕ್ತ ಕಂತು ಲೋನ್‌ಗಳನ್ನು ಒದಗಿಸುತ್ತೇವೆ, ಅದರರ್ಥ ನೀವು ಸೆಕ್ಯೂರಿಟಿ ಅಥವಾ ಅಡಮಾನವನ್ನು ಅಡ ಇಡುವ ಅಗತ್ಯವಿಲ್ಲ. ನೀವು ಈಗಾಗಲೇ ನಮ್ಮ ಗ್ರಾಹಕರಾಗಿದ್ದರೆ, ಹೆಚ್ಚು ತ್ವರಿತವಾಗಿ ಹಣವನ್ನು ಪಡೆಯಲು ನಿಮ್ಮ ಮುಂಚಿತ-ಅನುಮೋದಿತ ಆಫರನ್ನು ನೀವು ಪಡೆಯಬಹುದು.
ಮರುಪಾವತಿಯನ್ನು ಪ್ಲಾನ್ ಮಾಡಲು, ನೀವು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ಸರಿಯಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಬಡ್ಡಿ ಪಾವತಿಯನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಮರುಪಾವತಿ ಮಾಡಲು ಪ್ರಯತ್ನಿಸಿ. ಆದಾಗ್ಯೂ, ನಿಮ್ಮ ಇಎಂಐ ಕಡೆ ಗಮನ ಹರಿಸಿ.
ನೀವು ಅಗತ್ಯ ಬಂದಾಗ ಲೋನ್ ಪಡೆಯಲು ಬಯಸಿದರೆ, ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ಕೆ ಮಾಡಬಹುದು. ನೀವು ನಿಮ್ಮ ಇಎಂಐ ಅನ್ನು ಕಡಿಮೆಗೊಳಿಸಲು ಬಯಸಿದರೆ ಇದು ಬಡ್ಡಿಯನ್ನು ಮಾತ್ರ EMI ಗಳಲ್ಲಿ ಪಾವತಿಸುವುದಕ್ಕೂ ಕೂಡ ನಿಮಗೆ ಅನುಮತಿಸುತ್ತದೆ.
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
-
ವಯಸ್ಸು
21 ವರ್ಷಗಳು ಮತ್ತು 80 ವರ್ಷಗಳ ನಡುವೆ*
-
ಉದ್ಯೋಗ
-
ಸಿಬಿಲ್ ಸ್ಕೋರ್
685 ಗಿಂತ ಹೆಚ್ಚಿನ ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ
ನೀವು ಪಡೆಯಬಹುದಾದ ಗರಿಷ್ಠ ಮುಂಗಡವನ್ನು ಅಂದಾಜು ಮಾಡಲು, ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ. ನಿಮ್ಮ ಪ್ರಸ್ತುತ ಆದಾಯ ಮತ್ತು ನಿಗದಿತ ಜವಾಬ್ದಾರಿಗಳ ಆಧಾರದ ಮೇಲೆ ನೀವು ಎಷ್ಟು ದೊಡ್ಡ ಕಂತಿನ ಲೋನ್ ಅನ್ನು ಪಡೆಯಬಹುದು ಎಂದು ಇದು ನಿಮಗೆ ಹೇಳುತ್ತದೆ.
ಬಡ್ಡಿ ದರಗಳು ಮತ್ತು ಶುಲ್ಕಗಳು
ಸ್ಪರ್ಧಾತ್ಮಕ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಕಂತು ಲೋನ್ ಮೇಲಿನ ಕನಿಷ್ಠ ಫೀಗಳು ಮತ್ತು ಶುಲ್ಕಗಳು ಮುಂಗಡವನ್ನು ಕೈಗೆಟಕುವಂತೆ ಮಾಡುತ್ತವೆ. ನೀವು ನಿಯಮ ಮತ್ತು ಷರತ್ತುಗಳನ್ನು ಓದಿರುವುದರಿಂದ, 100% ಪಾರದರ್ಶಕತೆಯ ಬಗ್ಗೆ ಭರವಸೆ ಇಡಿ.
ಕಂತು ಲೋನ್‌ಗಳಿಗೆ ಅಪ್ಲೈ ಮಾಡುವುದು ಹೇಗೆ?
- 1 ನಿಮ್ಮ ಉದ್ಯೋಗ, ಹಣಕಾಸು ಮತ್ತು ವೈಯಕ್ತಿಕ ವಿವರಗಳನ್ನು ಅಪ್ಲಿಕೇಶನ್ ಫಾರ್ಮಿನಲ್ಲಿ ಭರ್ತಿ ಮಾಡಿ
- 2 ನೀವು ಬಯಸುವ ಲೋನ್ ಮೊತ್ತವನ್ನು ನಮೂದಿಸಿ ಮತ್ತು ಅನುಮೋದನೆಯನ್ನು ಪಡೆಯಲು ಸೂಕ್ತ ಅವಧಿಯನ್ನು ಆಯ್ಕೆ ಮಾಡಿ
- 3 ಬಜಾಜ್ ಫಿನ್‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುವುದನ್ನು ಕಾಯಿರಿ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ
- 4 ಅನುಮೋದನೆ ಮತ್ತು ಪರಿಶೀಲನೆಯಾದ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ
*ಷರತ್ತು ಅನ್ವಯ