ವಿದೇಶದಲ್ಲಿ ಅಧ್ಯಯನ ಮಾಡಲು ಶಿಕ್ಷಣ ಲೋನ್ ಪಡೆಯುವುದು ಹೇಗೆ

2 ನಿಮಿಷದ ಓದು

ಟ್ಯೂಷನ್ ಶುಲ್ಕಗಳು, ವಸತಿ ಮತ್ತು ಜೀವನದ ವೆಚ್ಚವು ದುಬಾರಿಯಾಗಿರುವುದರಿಂದ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸುವುದು ದುಬಾರಿಯಾಗಬಹುದು. ವಿದೇಶಗಳಲ್ಲಿ ಅಧ್ಯಯನ ಮಾಡುವುದರಲ್ಲಿ ವಿಮಾನ ದರ, ಮೆಡಿಕಲ್ ಇನ್ಶೂರೆನ್ಸ್ ಮತ್ತು ಇನ್ನೂ ಹೆಚ್ಚಿನವುಗಳಿಗೆ ಸಂಬಂಧಿಸಿದ ವೆಚ್ಚಗಳು ಕೂಡ ಒಳಗೊಂಡಿವೆ. ಬಜಾಜ್ ಫಿನ್‌ಸರ್ವ್‌ ವಿದೇಶದ ಅಧ್ಯಯನಗಳಿಗಾಗಿ ಶೈಕ್ಷಣಿಕ ಲೋನ್ ಈ ಎಲ್ಲಾ ವೆಚ್ಚಗಳನ್ನು ಸುಲಭವಾಗಿ ಪೂರೈಸಲು ಸಾಕಷ್ಟು ಹಣವನ್ನು ಒದಗಿಸುತ್ತದೆ.

ಈ ಅಧ್ಯಯನ ಲೋನಿಗೆ ಅರ್ಹತೆ ಪಡೆಯಲು ಮೂಲಭೂತ ಅರ್ಹತಾ ಮಾನದಂಡ

ಈ ಕೆಳಗಿನ ಮಾನದಂಡವನ್ನು ಪೂರೈಸಿದರೆ ರೂ. 5 ಕೋಟಿ* ಅಥವಾ ಅದಕ್ಕೂ ಹೆಚ್ಚಿನ ಕಸ್ಟಮೈಜ್ ಮಾಡಿದ ಲೋನ್‌ ಒದಗಿಸುತ್ತೇವೆ:

 • ರಾಷ್ಟ್ರೀಯತೆ: ಭಾರತದ ನಿವಾಸಿ
 • ಈ ಕೆಳಗಿನ ಸ್ಥಳಗಳಲ್ಲಿ ಸ್ವಂತ ಆಸ್ತಿ:
  ದೆಹಲಿ ಮತ್ತು ಎನ್‌ಸಿಆರ್, ಮುಂಬೈ ಮತ್ತು ಎಂಎಂಆರ್, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ, ಅಹಮದಾಬಾದ್ (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಬೆಂಗಳೂರು, ಇಂದೋರ್, ನಾಗ್ಪುರ್, ವಿಜಯವಾಡ, ಪುಣೆ, ಚೆನ್ನೈ, ಮಧುರೈ, ಸೂರತ್, ದೆಹಲಿ ಮತ್ತು ಎನ್‌ಸಿಆರ್, ಲಕ್ನೋ, ಹೈದರಾಬಾದ್, ಕೊಚ್ಚಿನ್, ಮುಂಬೈ, ಜೈಪುರ, ಅಹಮದಾಬಾದ್ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ)
 • ವಯಸ್ಸು: 23 ವರ್ಷಗಳಿಂದ 62 ವರ್ಷಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಮತ್ತು 25 ವರ್ಷಗಳಿಂದ 70 ವರ್ಷಗಳವರೆಗೆ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ)
 • ಉದ್ಯೋಗ: ವ್ಯವಹಾರದಿಂದ ಸ್ಥಿರ ಆದಾಯ ಹೊಂದಿರುವ ಯಾವುದೇ ಖಾಸಗಿ, ಸಾರ್ವಜನಿಕ ಅಥವಾ ಬಹುರಾಷ್ಟ್ರೀಯ ಸಂಸ್ಥೆ ಅಥವಾ ಸ್ವಯಂ ಉದ್ಯೋಗಿಗಳ ಸಂಬಳದ ಉದ್ಯೋಗಿ

ಶಿಕ್ಷಣಕ್ಕಾಗಿ ಪ್ರಾಪರ್ಟಿ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು**:

ಲೋನಿಗೆ ಅಪ್ಲೈ ಮಾಡಲು ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು** ಅಗತ್ಯವಿರುತ್ತದೆ:

 • ಇತ್ತೀಚಿನ ಸಂಬಳದ ಸ್ಲಿಪ್‌ಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ)
 • ಹಿಂದಿನ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಮತ್ತು ಹಿಂದಿನ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ)
 • ಎಲ್ಲಾ ಅರ್ಜಿದಾರರ ಪ್ಯಾನ್ ಕಾರ್ಡ್/ ಫಾರ್ಮ್ 60
 • ಗುರುತಿನ ಚೀಟಿ
 • ವಿಳಾಸದ ಪುರಾವೆ
 • ಅಡಮಾನ ಇಡಬೇಕಾದ ಆಸ್ತಿಯ ಡಾಕ್ಯುಮೆಂಟ್
 • IT ರಿಟರ್ನ್ಸ್
 • ಶೀರ್ಷಿಕೆ ಡಾಕ್ಯುಮೆಂಟ್‌ಗಳು

**ಈ ಡಾಕ್ಯುಮೆಂಟ್‌ಗಳ ಪಟ್ಟಿಯು ಸೂಚನಾತ್ಮಕವಾಗಿದೆ, ಮತ್ತು ಲೋನ್ ಪ್ರಕ್ರಿಯೆಯ ಸಮಯದಲ್ಲಿ ನೀವು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಬಹುದು.

ಆಸ್ತಿ ಮೇಲಿನ ಎಜುಕೇಶನ್ ಲೋನಿಗೆ ಅಪ್ಲೈ ಮಾಡಿ

ಈ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡಿ:

 • ಆನ್ಲೈನಿನಲ್ಲಿ ಅಪ್ಲೈ ಮಾಡಲು ನಮ್ಮ ಅಪ್ಲಿಕೇಶನ್ ಫಾರ್ಮ್‌ ಮೇಲೆ ಕ್ಲಿಕ್ ಮಾಡಿ
 • ನಿಮ್ಮ ವೈಯಕ್ತಿಕ ಮತ್ತು ಆಸ್ತಿ ವಿವರಗಳನ್ನು ಹಂಚಿಕೊಳ್ಳಿ
 • ಅತ್ಯುತ್ತಮ ಆಫರ್‌ಗಾಗಿ ನಿಮ್ಮ ಆದಾಯ ವಿವರಗಳನ್ನು ಭರ್ತಿ ಮಾಡಿ

ನಮ್ಮ ರಿಲೇಶನ್‌ಶಿಪ್ ಮ್ಯಾನೇಜರ್ ಮುಂದಿನ ಹಂತಗಳಲ್ಲಿ ನಿಮಗೆ ಕರೆ ಮಾಡುತ್ತಾರೆ ಮತ್ತು ಮಾರ್ಗದರ್ಶನ ನೀಡುತ್ತಾರೆ, ಆದ್ದರಿಂದ ನೀವು ಅನುಮೋದನೆಯ 72 ಗಂಟೆಗಳ* ಒಳಗೆ ಲೋನ್ ಪಡೆಯಬಹುದು. ನಮ್ಮ ಶಿಕ್ಷಣ ಲೋನ್ ಯೋಜನೆಯ ಫೀಸ್ ಮತ್ತು ಶುಲ್ಕಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಮತ್ತು ಆರಂಭದಲ್ಲಿ ಮರುಪಾವತಿಯನ್ನು ಯೋಜಿಸಲು ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

*ಷರತ್ತು ಅನ್ವಯ

ಆಸ್ತಿ ಯೋಜನೆಗಳ ಮೇಲೆ ಶಿಕ್ಷಣ ಲೋನ್

ವಿದ್ಯಾರ್ಥಿ ಲೋನ್ ಯೋಜನೆಗಳು
ವಿದ್ಯಾಲಕ್ಷ್ಮಿ ಯೋಜನೆ
ಪಢೋ ಪರದೇಶ್ ಯೋಜನೆ

ಇನ್ನಷ್ಟು ಓದಿರಿ ಕಡಿಮೆ ಓದಿ