ಲೋನ್ ಪ್ರಿ-ಕ್ಲೋಸರ್ ಅಥವಾ ಬಾಕಿ ಇರುವ ಲೋನ್ ಮೊತ್ತವನ್ನು ಒಂದೇ ಪಾವತಿಯಲ್ಲಿ ಸಂದಾಯ ಮಾಡುವುದನ್ನು ಲೋನ್ ಪ್ರಿ-ಕ್ಲೋಸರ್ ಎನ್ನುತ್ತಾರೆ. ನೀವು ಈಗಾಗಲೇ ಪಾವತಿ ಮಾಡಿರುವ EMI ಗಳ ಸಂಖ್ಯೆ ಮತ್ತು ನೀವು ಯಾವ ತಿಂಗಳಿನಲ್ಲಿ ನಿಮ್ಮ ಲೋನ್ ಪ್ರಿ-ಕ್ಲೋಸರ್ ಮಾಡಲು ಬಯಸುತ್ತೀರಿ ಎಂಬುದನ್ನು ಆರಿಸಿಕೊಂಡು ಫೋರ್ಕ್ಲೋಸರ್ ಕ್ಯಾಲ್ಕುಲೇಟರ್, ಅನ್ನು ಬಳಸಿ. ಇದು ನಿಮಗೆ ಫೋರ್ಕ್ಲೋಸರ್ ಮೊತ್ತವನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ.