ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರದ ಹಾಗೆ ಇದನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು. ಲಿಂಕ್ ಕ್ಲಿಕ್ ಮಾಡಿದ ನಂತರ ಈ ಸರಳ ಹಂತಗಳನ್ನು ಅನುಸರಿಸಿ:

  1. ನಿಮ್ಮ ಪ್ರಮುಖ ವಿವರಗಳನ್ನು ನಮೂದಿಸಿ
  2. ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್‌ನಲ್ಲಿ ಒಟಿಪಿ ಪಡೆಯಲು ಫಾರ್ಮ್ ಸಲ್ಲಿಸಿ
  3. ಒಟಿಪಿಯನ್ನು ಖಚಿತಪಡಿಸುವ ಮೂಲಕ ನಿಮ್ಮ ಗುರುತನ್ನು ವೆರಿಫೈ ಮಾಡಿ
  4. ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಿ

ನಿಮ್ಮ ಕ್ರೆಡಿಟ್ ಹೆಲ್ತ್ ರಿಪೋರ್ಟ್‌ ಡೌನ್ಲೋಡ್ ಮಾಡುವ ಮೂಲಕ, ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಮತ್ತು ಅದನ್ನು ಸುಧಾರಿಸುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ