75000 ಸಂಬಳದ ಮೇಲೆ ಹೋಮ್ ಲೋನ್
ಕೈಗೆಟುಕುವ ಬಡ್ಡಿ ದರದಲ್ಲಿ ಆಸ್ತಿಯನ್ನು ಖರೀದಿಸಲು ಹೌಸಿಂಗ್ ಲೋನ್‌ಗಳು ಅಗತ್ಯ ಹಣಕಾಸಿನ ನೆರವನ್ನು ವಿಸ್ತರಿಸುತ್ತವೆ. ಆದಾಗ್ಯೂ, ಹೋಮ್ ಲೋನ್ಗೆ ಅಪ್ಲೈ ಮಾಡುವ ಮೊದಲು, ವ್ಯಕ್ತಿಗಳು ತಮ್ಮ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳ ಬಗ್ಗೆ ತಿಳಿದಿರಬೇಕು. ಆದಾಯದ ಸ್ಥಿತಿಯನ್ನು ಹೊರತುಪಡಿಸಿ, ಜನರು ವಯಸ್ಸು, ಕ್ರೆಡಿಟ್ ಸ್ಕೋರ್, ಆಸ್ತಿಯ ಸ್ಥಳ, ಅಸ್ತಿತ್ವದಲ್ಲಿರುವ ಹಣಕಾಸಿನ ಜವಾಬ್ದಾರಿಗಳು ಇತ್ಯಾದಿಗಳಂತಹ ಅಂಶಗಳನ್ನು ಪರಿಗಣಿಸಬೇಕು.
75000 ಸಂಬಳದ ಮೇಲೆ ನಾನು ಎಷ್ಟು ಹೋಮ್ ಲೋನನ್ನು ಪಡೆಯಬಹುದು?
ನಿರೀಕ್ಷಿತ ಸಾಲಗಾರರು 75000 ಸಂಬಳದ ಮೇಲೆ ಎಷ್ಟು ಹೋಮ್ ಲೋನ್ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ಸಿದ್ಧರಿದ್ದರೆ, ಕೆಳಗಿನ ಪಟ್ಟಿಯನ್ನು ಅನುಸರಿಸಿ:
ಒಟ್ಟು ತಿಂಗಳ ಆದಾಯ |
ಹೋಮ್ ಲೋನ್ ಮೊತ್ತ** |
ರೂ. 75, 000 |
ರೂ. 62,55,985 |
ರೂ. 74,000 |
ರೂ. 61,72,572 |
ರೂ. 73,000 |
ರೂ. 60,89,159 |
ರೂ. 72,000 |
ರೂ. 60,05,746 |
ರೂ. 71, 000 |
ರೂ. 59,22,333 |
**ಮೇಲೆ ದೊರೆತಿರುವ ಹೋಮ್ ಲೋನ್ ಮೊತ್ತವನ್ನು ಬಜಾಜ್ ಫಿನ್ಸರ್ವ್ ಅರ್ಹತೆ ಕ್ಯಾಲ್ಕುಲೇಟರ್ ಬಳಸಿ ಕಂಡುಕೊಳ್ಳಲಾಗಿದೆ. ನಿಜವಾದ ಸಾಲದ ಮೊತ್ತ ನಗರ, ವಯಸ್ಸು ಮತ್ತು ಇತರ ಅಂಶಗಳೊಂದಿಗೆ ಬದಲಾಗುತ್ತದೆ.
ಅರ್ಹ ಹೋಮ್ ಲೋನ್ ಮೊತ್ತವನ್ನು ತಿಳಿದುಕೊಳ್ಳುವ ಮೂಲಕ ಒಬ್ಬರು ಆತ/ಆಕೆಯ ಸಂಬಳದ ಆಧಾರದ ಮೇಲೆ ಪಡೆಯಲು ಅರ್ಹರಾಗಿರುತ್ತಾರೆ, ಆನ್ಲೈನ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ಹೋಮ್ ಲೋನ್ ಅರ್ಹತೆಯನ್ನು ಅನುಕೂಲಕರವಾಗಿ ಪರಿಶೀಲಿಸುವುದು ಹೇಗೆ ಎಂಬುದನ್ನು ಕೂಡ ತಿಳಿದುಕೊಳ್ಳಬೇಕು.
ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?
ಸಂಭಾವ್ಯ ಸಾಲಗಾರರು ಹಂತವಾರು ಕಾರ್ಯವಿಧಾನದಲ್ಲಿ ಈ ಕೆಳಗಿನ ವಿವರಗಳನ್ನು ನಮೂದಿಸಬೇಕಾಗುತ್ತದೆ:
ಹಂತ 1 - ಸಾಲದಾತರ ವೆಬ್‌ಸೈಟ್‌ನಲ್ಲಿ ಅರ್ಹತಾ ಕ್ಯಾಲ್ಕುಲೇಟರ್ ಕಂಡುಕೊಳ್ಳಿ.
ಹಂತ 2 - ಈ ಕೆಳಗಿನ ವಿವರಗಳನ್ನು ನಮೂದಿಸಿ:
- ಜನ್ಮ ದಿನಾಂಕ
- ನಿವಾಸದ ನಗರ
- ಒಟ್ಟು ತಿಂಗಳ ಸಂಬಳ
- ಲೋನ್ ಅವಧಿ
- ಹೆಚ್ಚುವರಿ ತಿಂಗಳವಾರು ಆದಾಯ
- ಪ್ರಸ್ತುತ ಇಎಂಐ ಅಥವಾ ಇತರ ಹಣಕಾಸಿನ ಜವಾಬ್ದಾರಿಗಳು
ಹಂತ 3 - "ನಿಮ್ಮ ಅರ್ಹತೆಯನ್ನು ಪರಿಶೀಲಿಸಿ" ಮೇಲೆ ಕ್ಲಿಕ್ ಮಾಡಿ
ಹಂತ 4 - ಈ ಆನ್ಲೈನ್ ಟೂಲ್ ನೀವು ಅರ್ಹರಾಗಿರುವ ನಿಖರವಾದ ಲೋನ್ ಮೊತ್ತವನ್ನು ತೋರಿಸುತ್ತದೆ. ನಿಮ್ಮ ಹಣಕಾಸಿನ ಅವಶ್ಯಕತೆಗಳಿಗೆ ಸೂಕ್ತವಾದ ಲೋನ್ ಆಫರನ್ನು ಹುಡುಕಲು ನೀವು ಆಯಾ ಕ್ಷೇತ್ರಗಳಲ್ಲಿ ವಿವರಗಳನ್ನು ಬದಲಾಯಿಸಬಹುದು.
ಹೋಮ್ ಲೋನ್ ಪಡೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?
ಬಿಎಫ್‌ಎಲ್‌ನಿಂದ ಹೋಮ್ ಲೋನ್ ಪಡೆಯಲು ಸಾಲಗಾರರು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:
- ಕೆವೈಸಿ ಡಾಕ್ಯುಮೆಂಟ್‌ಗಳು
- ವಿಳಾಸದ ಪುರಾವೆ
- ಆದಾಯದ ಪುರಾವೆ (ಇತ್ತೀಚಿನ ಸಂಬಳದ ಸ್ಲಿಪ್/ ಫಾರ್ಮ್ 16,)
- ಕನಿಷ್ಠ 5 ವರ್ಷಗಳ ಬಿಸಿನೆಸ್ ಅಸ್ತಿತ್ವದ ಪುರಾವೆ
- ಕಳೆದ 6 ತಿಂಗಳ ಹಣಕಾಸಿನ ಸ್ಟೇಟ್ಮೆಂಟ್
- ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್
ಇದಲ್ಲದೆ, ಸಾಲಗಾರರು ಒಂದಕ್ಕೆ ಅಪ್ಲೈ ಮಾಡುವ ಮೊದಲು ಹೋಮ್ ಲೋನ್‌ಗಳ ಮೇಲಿನ ಬಡ್ಡಿ ದರವನ್ನು ಪರಿಗಣಿಸಬೇಕು.
ಹೌಸಿಂಗ್ ಲೋನ್ ಮೇಲಿನ ಪ್ರಸ್ತುತ ಬಡ್ಡಿ ದರ ಎಷ್ಟು?
ಬಜಾಜ್ ಫಿನ್‌ಸರ್ವ್‌ನೊಂದಿಗೆ, ನಿರೀಕ್ಷಿತ ಸಾಲಗಾರರು ವರ್ಷಕ್ಕೆ 8.50%* ರಿಂದ ಆರಂಭವಾಗುವ ಕೈಗೆಟಕುವ ಹೋಮ್ ಲೋನ್ ಬಡ್ಡಿ ದರ ಪಡೆಯಬಹುದು. ಸಾಲಗಾರರು ಲಕ್ಷಕ್ಕೆ ರೂ. 769 ರಿಂದ ಆರಂಭವಾಗುವ ಇಎಂಐಗಳನ್ನು ಪೂರೈಸಬಹುದು*.
ಬಜಾಜ್ ಫಿನ್‌ಸರ್ವ್ ಹೋಮ್ ಲೋನಿನ ಪ್ರಯೋಜನಗಳು ಯಾವುವು?
ಸಾಲಗಾರರು 75,000 ಸಂಬಳದ ಮೇಲೆ ಹೋಮ್ ಲೋನಿಗೆ ಲಭ್ಯವಿರುವ ಈ ಎಲ್ಲಾ ಪ್ರಯೋಜನಗಳನ್ನು ಆನಂದಿಸಬಹುದು:
-
ಹೆಚ್ಚಿನ ಲೋನ್ ವ್ಯಾಲ್ಯೂ
ಬಜಾಜ್ ಫಿನ್‌ಸರ್ವ್‌ನೊಂದಿಗೆ ನಿಮ್ಮ ಅರ್ಹತೆಯ ಆಧಾರದ ಮೇಲೆ ರೂ. 5 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಹೋಮ್ ಲೋನ್ ಪಡೆಯಿರಿ. ಅಲ್ಲದೆ, ಹೆಚ್ಚು ಪಡೆಯಲು, ಹೆಚ್ಚುವರಿ ಆದಾಯ ಮೂಲಗಳನ್ನು ಸಲ್ಲಿಸುವ ಮೂಲಕ ನಿಮ್ಮ ಅರ್ಹತೆಯನ್ನು ಸುಧಾರಿಸಿ.
-
ಲೋನ್ ಅವಧಿ
ಬಜಾಜ್ ಫಿನ್‌ಸರ್ವ್ 30 ವರ್ಷಗಳವರೆಗಿನ ಲೋನ್ ಅವಧಿಯನ್ನು ಆಫರ್ ಮಾಡುವುದರಿಂದ ಹೋಮ್ ಲೋನನ್ನು ಮರುಪಾವತಿಸುವುದು ಈಗ ಹೆಚ್ಚು ಅನುಕೂಲಕರವಾಗಿದೆ. ಆದ್ದರಿಂದ, ಜನರು ಯಾವುದೇ ಹಣಕಾಸಿನ ಹೊರೆಯಿಲ್ಲದೆ ತಮ್ಮ ಹೋಮ್ ಲೋನ್ ಇಎಂಐಗಳನ್ನು ಅನುಕೂಲಕರವಾಗಿ ಪಾವತಿಸಬಹುದು.
-
ಪಿಎಂಎವೈ ಪ್ರಯೋಜನಗಳನ್ನು ಪಡೆಯಿರಿ
ಈಗ ಸಾಲಗಾರರು ಸರ್ಕಾರದ ಪ್ರಯೋಜನಕಾರಿ ವಸತಿ ಕಾರ್ಯಕ್ರಮದ ಪ್ರಯೋಜನಗಳನ್ನು ಆನಂದಿಸಬಹುದು, ಪಿಎಂಎವೈ. ಅರ್ಹ ಸಾಲಗಾರರು ಈ ಯೋಜನೆಯಡಿ ಹೋಮ್ ಲೋನ್‌ಗಳ ಮೇಲೆ ಸಬ್ಸಿಡಿ ಬಡ್ಡಿಯನ್ನು ಪಡೆಯಬಹುದು.
-
ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
ಬಜಾಜ್ ಫಿನ್‌ಸರ್ವ್‌ನಿಂದ ತೊಂದರೆ ರಹಿತ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯವನ್ನು ಆಯ್ಕೆ ಮಾಡಿ. ಜನರು ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರವನ್ನು ಆಯ್ಕೆ ಮಾಡಬಹುದು ಮತ್ತು ಹೆಚ್ಚುವರಿ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಗಣನೀಯ ಟಾಪ್-ಅಪ್ ಲೋನನ್ನು ಪಡೆಯಬಹುದು.
ಇದಲ್ಲದೆ, ಸಾಲಗಾರರು ನಿಖರವಾದ ಇಎಂಐ, ಪಾವತಿಸಬೇಕಾದ ಬಡ್ಡಿ ಮತ್ತು ಒಟ್ಟಾರೆ ಲೋನ್ ಮೊತ್ತವನ್ನು ನಿರ್ಧರಿಸಲು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಹಾಯ ಪಡೆಯಬಹುದು, ಇದು ಅವರ ಮರುಪಾವತಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
-
24x7 ಆನ್ಲೈನ್ ಅಕೌಂಟ್ ಮ್ಯಾನೇಜ್ಮೆಂಟ್
ಹೆಚ್ಚಿನ ಅನುಕೂಲಕ್ಕಾಗಿ, ನೀವು ನಿಮ್ಮ ಲೋನ್ ಅಕೌಂಟನ್ನು ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ ಮೂಲಕ ಎಲ್ಲಿಯಾದರೂ ಯಾವುದೇ ಸಮಯದಲ್ಲಿಯೂ ಅಕ್ಸೆಸ್ ಮಾಡಬಹುದು.
ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ಗೆ ಅಪ್ಲೈ ಮಾಡುವುದು ಹೇಗೆ?
75,000 ಸಂಬಳದ ಮೇಲೆ ಹೋಮ್ ಲೋನ್ ಪಡೆಯಲು ಹಂತವಾರು ಅಪ್ಲಿಕೇಶನ್ ಪ್ರಕ್ರಿಯೆ ಇಲ್ಲಿದೆ:
- 1 ಬಜಾಜ್ ಫಿನ್‌ಸರ್ವ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- 2 ಅಗತ್ಯ ಮಾಹಿತಿಯೊಂದಿಗೆ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
- 3 ಆರಂಭಿಕ ಅನುಮೋದನೆಯ ನಂತರ; ಪರಿಶೀಲನೆಗಾಗಿ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ
- 4 ಬಜಾಜ್ ಫಿನ್‌ಸರ್ವ್‌ನ ಪ್ರತಿನಿಧಿಗಳಲ್ಲಿ ಒಬ್ಬರು ನಿಮ್ಮನ್ನು ಆಸ್ತಿ ಮತ್ತು ಇತರ ಡಾಕ್ಯುಮೆಂಟ್ ಪರಿಶೀಲನೆಗಾಗಿ ಕನೆಕ್ಟ್ ಮಾಡುತ್ತಾರೆ
- 5 ಯಶಸ್ವಿ ಡಾಕ್ಯುಮೆಂಟ್ ಪರಿಶೀಲನೆಯ ನಂತರ ಸಾಲದಾತರು ಲೋನ್ ಅನುಮೋದನೆ ಪತ್ರವನ್ನು ಮಂಜೂರು ಮಾಡುತ್ತಾರೆ
- 6 ಲೋನ್ ಒಪ್ಪಂದಕ್ಕೆ ಸಹಿ ಮಾಡಿದ ನಂತರ, ಲೋನ್ ಮೊತ್ತವನ್ನು ಪಡೆಯಲು ಅಗತ್ಯ ಶುಲ್ಕವನ್ನು ಪಾವತಿಸಿ
ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸುವುದು ಹೇಗೆ?
ನಿರೀಕ್ಷಿತ ಸಾಲಗಾರರು ಈ ಕೆಳಗೆ ನಮೂದಿಸಿದ ಸಲಹೆಗಳನ್ನು ಅನುಸರಿಸುವ ಮೂಲಕ ತಮ್ಮ ಅರ್ಹತೆಯನ್ನು ಹೆಚ್ಚಿಸಬಹುದು:
- ಸಹ-ಅರ್ಜಿದಾರರನ್ನು ಸೇರಿಸುವುದು ಪ್ರಾಥಮಿಕ ಸಾಲಗಾರರಿಗೆ ಪ್ರಯೋಜನಕಾರಿಯಾಗಿರುತ್ತದೆ
- ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಇರಿಸಿಕೊಳ್ಳಲು ಪ್ರಯತ್ನಿಸಿ
- ಹೆಚ್ಚುವರಿ ಆದಾಯ ಮೂಲವನ್ನು ನಮೂದಿಸಿ
- ವಿಸ್ತರಿತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
- ನಿಮ್ಮ ಅಸ್ತಿತ್ವದಲ್ಲಿರುವ ಹಣಕಾಸಿನ ಸಾಲಗಳನ್ನು ತೆರವುಗೊಳಿಸಿ
ಇವುಗಳ ಹೊರತಾಗಿ, ಬಡ್ಡಿ ಮರುಪಾವತಿಯ ಮೇಲೆ ಗಣನೀಯ ಉಳಿತಾಯವನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿಗಳು ಹೋಮ್ ಲೋನ್ ತೆರಿಗೆ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಬೇಕು.
75000 ಸಂಬಳದ ಮೇಲಿನ ಹೋಮ್ ಲೋನಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಬಜಾಜ್ ಫಿನ್‌ಸರ್ವ್‌ನ ಪ್ರತಿನಿಧಿಗಳನ್ನು ಸಂಪರ್ಕಿಸಿ ಮತ್ತು ನಿಮ್ಮ ವಿಚಾರಣೆಗಳನ್ನು ಕ್ಲಿಯರ್ ಮಾಡಿ.