ಫೀಚರ್‌ಗಳು ಮತ್ತು ಪ್ರಯೋಜನಗಳು

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಸ್ಮಾರ್ಟ್ ಮತ್ತು ತ್ವರಿತ ಫ್ಲೆಕ್ಸಿ ಲೋನ್ ಆಗಿ ಪರಿವರ್ತಿಸುವುದರಿಂದ ನಿಮಗೆ ಈ ಕೆಳಗಿನ ಪ್ರಯೋಜನಗಳನ್ನು ನೀಡಬಹುದು:

ಹಲವಾರು ಅಪ್ಲಿಕೇಶನ್‌‌ಗಳು ಇಲ್ಲ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳಿಲ್ಲದೇ ನಿಮ್ಮ ಲೋನ್ ಅಕೌಂಟಿನಿಂದ ಹಣ ತೆಗೆದುಕೊಳ್ಳಿ.

ಉಚಿತ ಭಾಗಶಃ-ಮುಂಗಡ ಪಾವತಿ

ನಿಮ್ಮಲ್ಲಿ ಹೆಚ್ಚುವರಿ ಹಣವಿದ್ದಾಗ, ಯಾವುದೇ ಶುಲ್ಕಗಳಿಲ್ಲದೆ ನಿಮ್ಮ ಲೋನಿನ ಭಾಗಶಃ- ಪೂರ್ವ ಪಾವತಿ ಮಾಡಿ.

ಬಡ್ಡಿಯನ್ನು EMI ಯಲ್ಲಿ ಪಾವತಿಸಲು ಆಯ್ಕೆ ಮಾಡಿ

ಬಡ್ಡಿಯನ್ನು ಮಾತ್ರ EMI ಯಲ್ಲಿ ಪಾವತಿಸಲು ಆಯ್ಕೆ ಮಾಡಿ, ಇದು EMI ಮೊತ್ತವನ್ನು 50% ಕಡಿಮೆಗೊಳಿಸುತ್ತದೆ.

ಹಲವಾರು ವಿತ್‌‌ಡ್ರಾವಲ್‌‌ಗಳು

ಹಲವಾರು ವಿತ್‌‌ಡ್ರಾವಲ್‌‌ಗಳು, ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಅಥವಾ ಶುಲ್ಕಗಳಿಲ್ಲದೆ.

ಆನ್ಲೈನ್‌‌ ವಿತ್‌ಡ್ರಾವಲ್‌ ಮತ್ತು ಪಾವತಿಗಳು

ಆನ್ಲೈನ್ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ ಮೂಲಕ ಕೆಲವೇ ಕ್ಲಿಕ್‌ಗಳಲ್ಲಿ ಹಣವನ್ನು ಪಡೆದುಕೊಳ್ಳಿ ಮತ್ತು ಭಾಗಶಃ-ಮುಂಪಾವತಿ ಮಾಡಿ

ಬಡ್ಡಿಯನ್ನು ಪ್ರತಿದಿನ ವಿಧಿಸಲಾಗುವುದು

ದಿನದ ಕೊನೆಯಲ್ಲಿ ಹಣವನ್ನು ಬಳಸಿಕೊಂಡ ಆಧಾರದ ಮೇಲೆ, ಬಡ್ಡಿಯನ್ನು ಪ್ರತಿ ದಿನ ವಿಧಿಸಲಾಗುವುದು.

ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ

01

ವಿವರಗಳನ್ನು ಭರ್ತಿ ಮಾಡಿದ ನಂತರ ಮೇಲಿನ ಫಾರ್ಮ್ ಸಲ್ಲಿಸಿ

02

ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ

03

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಫ್ಲೆಕ್ಸಿ ಲೋನ್ ಆಗಿ ಪರಿವರ್ತಿಸಲಾಗುತ್ತದೆ

04

ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಹಣವನ್ನು ವಿತ್‌ಡ್ರಾ ಮಾಡಿ ಮತ್ತು ಅವುಗಳನ್ನು 2 ಗಂಟೆಗಳ ಒಳಗೆ ನಿಮ್ಮ ಅಕೌಂಟಿಗೆ ಟ್ರಾನ್ಸ್‌‌ಫರ್ ಮಾಡಿ

ಅರ್ಹತಾ ಮಾನದಂಡ

ಅಸ್ತಿತ್ವದಲ್ಲಿರುವ ಟರ್ಮ್ ಲೋನ್ ಹೊಂದಿರುವ ವ್ಯಕ್ತಿಗಳು ತಮ್ಮ ಲೋನನ್ನು ಫ್ಲೆಕ್ಸಿ ಲೋನ್ ಆಗಿ ಪರಿವರ್ತಿಸಲು ಅರ್ಹರಾಗಿರುತ್ತಾರೆ

ಡಾಕ್ಯುಮೆಂಟ್‌ಗಳು

ನಿಮ್ಮ ಲೋನನ್ನು ಫ್ಲೆಕ್ಸಿ ಲೋನ್ ಆಗಿ ಪರಿವರ್ತಿಸುವುದು ಸಂಪೂರ್ಣವಾಗಿ ಟಚ್ ಫ್ರೀ ಪ್ರಕ್ರಿಯೆಯಾಗಿದೆ, ಇಲ್ಲಿ ಯಾವುದೇ ಭೇಟಿ ಇರುವುದಿಲ್ಲ ಅಥವಾ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ.

ಫ್ಲೆಕ್ಸಿ ಲೋನ್‌ಗಳನ್ನು 2 ನಿಮಿಷಗಳ ಒಳಗೆ ವಿವರಿಸಲಾಗಿದೆ

ಫ್ಲೆಕ್ಸಿ ಲೋನ್ ಏಕೆ ಟರ್ಮ್ ಲೋನಿಗಿಂತಲೂ ಉತ್ತಮವಾದುದು ಎಂದು ಅಚ್ಚರಿ ಪಡುತ್ತಿದ್ದೀರಾ

ಟರ್ಮ್ ಲೋನ್ ಮತ್ತು ಫ್ಲೆಕ್ಸಿ ಲೋನ್ ನಡುವಿನ ತ್ವರಿತ ಹೋಲಿಕೆ ಇಲ್ಲಿದೆ.
ಮಂಜೂರಾದ ಲೋನ್ ಮೊತ್ತ: 10,00,000 | ಬಳಸಲಾದ ಮೊತ್ತ: 5,00,000 | ಬಡ್ಡಿ ದರ: 18% | ಅವಧಿ: 84 ತಿಂಗಳವರೆಗೆ.

 •  
  ಟರ್ಮ್ ಲೋನ್‌
  ಫ್ಲೆಕ್ಸಿ ಲೋನ್‌
 • EMI
  ರೂ. 23,790
  ರೂ. 13,550
 • ವಾರ್ಷಿಕ ನಗದು ಹೊರಹರಿವು
  ರೂ. 2,85,480
  ರೂ. 1,62,600
 • ವಾರ್ಷಿಕ ಉಳಿತಾಯಗಳು
  0
  ರೂ. 1,22,880
ಟರ್ಮ್ ವೆರ್ಸಸ್ ಫ್ಲೆಕ್ಸಿ

ಟರ್ಮ್ ಲೋನ್ – ಮಂಜೂರಾದ ಮೊತ್ತವು ನಿಮ್ಮ ಅಕೌಂಟಿಗೆ ಹಂಚಿಕೆಯಾಗುತ್ತದೆ.
ಫ್ಲೆಕ್ಸಿ ಲೋನ್‌‌ಗಳು – ಮಂಜೂರಾದ ಮೊತ್ತವು ನಿಮ್ಮ ಲೋನ್ ಅಕೌಂಟಲ್ಲಿ ಇರುತ್ತದೆ. ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಅದರಿಂದ ತೆಗೆದುಕೊಳ್ಳಬಹುದು.

ಫೀಗಳು ಮತ್ತು ಶುಲ್ಕಗಳು

ಟರ್ಮ್ ಲೋನ್ – ಪೂರ್ತಿ ಮೊತ್ತದ ಮೇಲೆ ಬಡ್ಡಿ ಶುಲ್ಕ ವಿಧಿಸಲಾಗುವುದು.
ಫ್ಲೆಕ್ಸಿ ಲೋನ್‌‌ಗಳು- ಬಳಕೆಯಾದ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ.
ನಿಮ್ಮ ಫ್ಲೆಕ್ಸಿ ಲೋನ್ ಬಡ್ಡಿ ದರವು ನಿಮ್ಮ ಅಸ್ತಿತ್ವದಲ್ಲಿರುವ ಬಡ್ಡಿ ದರಕ್ಕೆ ಸಮನಾಗಿರುತ್ತದೆ

EMI ಗಳು

ಟರ್ಮ್ ಲೋನ್ – EMI = ಬಡ್ಡಿ + ಅಸಲು.
ಬಡ್ಡಿಯನ್ನು ಮಾತ್ರ EMI ಆಗಿ ಪಾವತಿಸಲು ಆಯ್ಕೆ ಮಾಡಿ. ಲೋನ್ ಅವಧಿಯ ಕೊನೆಗೆ ನೀವು ಯಾವಾಗ ಬೇಕಾದರೂ ಅಸಲನ್ನು ಮರುಪಾವತಿಸಿ.

ಫ್ಲೆಕ್ಸಿ ಲೋನ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ:

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಫ್ಲೆಕ್ಸಿ ಲೋನ್ ಆಗಿ ಪರಿವರ್ತಿಸುವುದು ನಿಮ್ಮ ಹಣಕಾಸನ್ನು ನಿರ್ವಹಿಸಲು ಉತ್ತಮ ಮಾರ್ಗವಾಗಿದೆ.
ನಿಮ್ಮ ಲೋನ್ ನಿರ್ವಹಣೆಯನ್ನು ಸುಲಭವಾಗಿಸಲು, ಈಗ ನೀವು ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಫ್ಲೆಕ್ಸಿ ಲೋನ್ ಆಗಿ ಪರಿವರ್ತಿಸಬಹುದು ಮತ್ತು ನಿಮ್ಮ EMI ಗಳನ್ನು 56% ವರೆಗೆ ಕಡಿಮೆ ಮಾಡಬಹುದು. ಯಾವುದೇ ಭೇಟಿ ಇಲ್ಲದೆ, ನೀವು ಈ ರೀತಿಯ ಪರಿವರ್ತನೆಯನ್ನು ಕೆಲವು ಸರಳ ಹಂತಗಳಲ್ಲಿ ಮಾಡಬಹುದಾದ್ದರಿಂದ ಈ ಪ್ರಕ್ರಿಯೆಯು 100% ತೊಂದರೆ ರಹಿತವಾಗಿದೆ.
- ಫ್ಲೆಕ್ಸಿಬಲ್ ವಿತ್‌ಡ್ರಾವಲ್‌ಗಳು ಮತ್ತು ಮುಂಪಾವತಿಗಳು
- ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಪಾವತಿಸಿ
- ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ
- ಬಡ್ಡಿಯನ್ನು ಮಾತ್ರ EMI ಗಳಾಗಿ ಪಾವತಿಸುವ ಆಯ್ಕೆ

ನಮ್ಮ ಫ್ಲೆಕ್ಸಿ ಲೋನ್‌ಗಳ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.

ತಿಳಿಯಿರಿ