ಪೀಠೋಪಕರಣಗಳು

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಟ್ರೆಂಡಿಯೆಸ್ಟ್ ಫರ್ನಿಚರ್ ಖರೀದಿಸಿ ಮತ್ತು ನಿಮ್ಮ ಸ್ಟೈಲ್‌ಗೆ ಸರಿಹೊಂದುವಂತೆ ನಿಮ್ಮ ಮನೆಯನ್ನು ಅಪ್ಗ್ರೇಡ್ ಮಾಡಿ. ವಿಶಾಲ ಶ್ರೇಣಿಯ ಸೋಫಾ ಸೆಟ್‌ಗಳು, ಬೆಡ್‌ಗಳು, ರಿಕ್ಲೈನರ್‌ಗಳು, ವಾರ್ಡ್‌ರೋಬ್‌ಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಆಯ್ಕೆ ಮಾಡಿ. ಫ್ಲೆಕ್ಸಿಬಲ್ ಅವಧಿಯಲ್ಲಿ ಸುಲಭ ಕಂತುಗಳಲ್ಲಿ ನಿಮ್ಮ ಖರೀದಿ ಮೊತ್ತವನ್ನು ಪಾವತಿಸಿ.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಟಾಪ್-ಸೆಲ್ಲಿಂಗ್ ಬ್ರ್ಯಾಂಡ್‌ಗಳಿಂದ ಶಾಪಿಂಗ್ ಮಾಡಿ ಮತ್ತು ಕೈಗೆಟಕುವ ಇಎಂಐಗಳಲ್ಲಿ ನಿಮ್ಮ ಮನೆಗೆ ಅತ್ಯುತ್ತಮವಾಗಿ ಸೂಕ್ತವಾದ ಪೀಠೋಪಕರಣಗಳನ್ನು ಖರೀದಿಸಿ. ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡಿನೊಂದಿಗೆ, ನೀವು ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಬಹುದು ಮತ್ತು 3 ರಿಂದ 24 ತಿಂಗಳ ಒಳಗೆ ಆರಾಮದಾಯಕವಾಗಿ ಮರುಪಾವತಿ ಮಾಡಬಹುದು.

ಪೀಠೋಪಕರಣಗಳನ್ನು ಹೊರತುಪಡಿಸಿ, 2,900+ ನಗರಗಳಲ್ಲಿ 1.2 ಲಕ್ಷಕ್ಕೂ ಹೆಚ್ಚು ಪಾಲುದಾರರಲ್ಲಿ ಲಭ್ಯವಿರುವ 1.2 ಮಿಲಿಯನ್‌ಗಿಂತ ಹೆಚ್ಚು ಉತ್ಪನ್ನಗಳನ್ನು ಖರೀದಿಸಲು ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು ಬಳಸಬಹುದು.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವುದು ಅನೇಕ ಪ್ರಯೋಜನಗಳನ್ನು ಹೊಂದಿದೆ. ನೀವು ಸುಲಭ ಇಎಂಐಗಳಲ್ಲಿ ಫರ್ನಿಚರ್ ಖರೀದಿಸಬಹುದು ಮತ್ತು ನಿಮ್ಮ ಖರೀದಿಯ ವೆಚ್ಚವನ್ನು 3 ರಿಂದ 24 ತಿಂಗಳುಗಳಲ್ಲಿ ಮರುಪಾವತಿ ಮಾಡಬಹುದು. ಆಯ್ದ ಪ್ರಾಡಕ್ಟ್‌ಗಳ ಮೇಲೆ ನೀವು ಶೂನ್ಯ ಡೌನ್ ಪೇಮೆಂಟ್ ಸೌಲಭ್ಯವನ್ನು ಕೂಡ ಪಡೆಯಬಹುದು.

ನಿಮ್ಮ ಟ್ರಾನ್ಸಾಕ್ಷನ್‌ಗಳನ್ನು ಸುಗಮಗೊಳಿಸಲು ನೀವು ನಮ್ಮ ಮೊಬೈಲ್ ಆ್ಯಪ್ ಬಳಸಬಹುದು. ಈಗಲೇ ಡೌನ್ಲೋಡ್ ಮಾಡಿ

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಮಾಲ್‌ನಲ್ಲಿ ಆನ್‌ಲೈನ್‌ನಲ್ಲಿ ಪೀಠೋಪಕರಣಗಳನ್ನು ಖರೀದಿಸಿ

ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಹಂತಗಳು

  1. 1 ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ
  2. 2 ಪ್ರಾಡಕ್ಟ್ ಆಯ್ಕೆಮಾಡಿ ಮತ್ತು ಆರಾಮದಾಯಕ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಡೆಲಿವರಿ ವಿಳಾಸವನ್ನು ಹಂಚಿಕೊಳ್ಳಿ
  4. 4 ನಿಮ್ಮ ಮೊಬೈಲ್‌ಗೆ ಕಳುಹಿಸಲಾದ ಒಟಿಪಿಯನ್ನು ಒದಗಿಸಿ ಮತ್ತು ಖರೀದಿಯನ್ನು ಪೂರ್ಣಗೊಳಿಸಿ

ಬಜಾಜ್ ಮಾಲ್‌ನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಸುಲಭ ಮತ್ತು ತೊಂದರೆ ರಹಿತವಾಗಿದೆ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡಿ ಮತ್ತು ನೀವು ಖರೀದಿಸಲು ಬಯಸುವ ಪೀಠೋಪಕರಣವನ್ನು ಆಯ್ಕೆಮಾಡಿ. ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ, ನಿಮ್ಮ ಫೋನ್‌ನಲ್ಲಿ ನೀವು ಪಡೆಯುವ ಒಟಿಪಿಯನ್ನು ಹಂಚಿಕೊಳ್ಳಿ ಮತ್ತು ಖರೀದಿಯನ್ನು ಪೂರ್ಣಗೊಳಿಸಲು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ.

ನೀವು ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವಾಗ ನೋ ಕಾಸ್ಟ್ ಇಎಂಐಗಳು, ಶೂನ್ಯ ಡೌನ್ ಪೇಮೆಂಟ್ ಮತ್ತು ಹೋಮ್ ಡೆಲಿವರಿಯಂತಹ ಹಲವಾರು ಪ್ರಯೋಜನಗಳನ್ನು ಪಡೆಯಿರಿ.

Amazon, Flipkart ಮತ್ತು ಇನ್ನೂ ಹೆಚ್ಚಿನ ನಮ್ಮ ಇ-ಕಾಮರ್ಸ್ ಪಾಲುದಾರರಿಂದ ನೋ ಕಾಸ್ಟ್ ಇಎಂಐನಲ್ಲಿ ನೀವು ಇತ್ತೀಚಿನ ಪೀಠೋಪಕರಣವನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ಪೀಠೋಪಕರಣಗಳನ್ನು ಖರೀದಿಸಿ

ಮಳಿಗೆಯಲ್ಲಿ ಶಾಪಿಂಗ್ ಮಾಡಲು ಹಂತಗಳು

  1. 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗೆ ಭೇಟಿ ನೀಡಿ
  2. 2 ಪೀಠೋಪಕರಣವನ್ನು ಆಯ್ಕೆಮಾಡಿ ಮತ್ತು ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆ ಮಾಡಿ
  4. 4 ನಿಮ್ಮ ಫೋನ್‌ಗೆ ಕಳುಹಿಸಲಾದ ಒಟಿಪಿಯನ್ನು ಸಲ್ಲಿಸುವ ಮೂಲಕ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಈಗ ತ್ವರಿತವಾಗಿದೆ ಮತ್ತು ಅನುಕೂಲಕರವಾಗಿದೆ. ನಿಮ್ಮ ಹತ್ತಿರದ ಪಾಲುದಾರ ಮಳಿಗೆಗೆ ಭೇಟಿ ನೀಡಿ, ನೀವು ಖರೀದಿಸಲು ಬಯಸುವ ಪೀಠೋಪಕರಣವನ್ನು ಆಯ್ಕೆ ಮಾಡಿ, ಸೂಕ್ತ ಮರುಪಾವತಿ ಅವಧಿಯನ್ನು ಆರಿಸಿ ಮತ್ತು ಇನ್-ಸ್ಟೋರ್ ಫೈನಾನ್ಸಿಂಗ್ ಪಡೆಯಿರಿ.

ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇಲ್ಲದಿದ್ದರೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್, ಕ್ಯಾನ್ಸಲ್ಡ್ ಚೆಕ್ ಮತ್ತು ಸರಿಯಾಗಿ ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ನಂತಹ ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಇನ್-ಸ್ಟೋರ್ ಪಾಲುದಾರ ಪ್ರತಿನಿಧಿಗೆ ಸಲ್ಲಿಸುವ ಮೂಲಕ ನೀವು ಅಪ್ಲೈ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ನಾನು ಫರ್ನಿಚರ್ ಮತ್ತು ಹೋಮ್ ಡೆಕೋರ್ ಅನ್ನು ಇಎಂಐನಲ್ಲಿ ಹೇಗೆ ಖರೀದಿಸಬಹುದು?

ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಫರ್ನಿಚರ್ ಮತ್ತು ಹೋಮ್ ಡೆಕೋರ್ ಖರೀದಿಸಬಹುದು. ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ಪಾವತಿಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಪಡೆಯಿರಿ.

ಭಾರತದಲ್ಲಿ ನಾನು ಎಲ್ಲಿ ಇಎಂಐನಲ್ಲಿ ಪೀಠೋಪಕರಣಗಳನ್ನು ಖರೀದಿಸಬಹುದು?

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಕೈಗೆಟಕುವ ಇಎಂಐಗಳಲ್ಲಿ ನೀವು ಪೀಠೋಪಕರಣಗಳನ್ನು ಖರೀದಿಸಬಹುದು. 2,900 + ನಗರಗಳಲ್ಲಿ 1.2 ಲಕ್ಷ + ಪಾಲುದಾರ ಮಳಿಗೆಗಳಲ್ಲಿ 1.2 ಮಿಲಿಯನ್ + ಪ್ರಾಡಕ್ಟ್‌ಗಳನ್ನು ಖರೀದಿಸಿ.

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವ ಫೀಚರ್‌ಗಳು ಮತ್ತು ಪ್ರಯೋಜನಗಳು ಯಾವುವು?

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವುದರಿಂದ ನಿಮಗೆ ವಿವಿಧ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ಅಕ್ಸೆಸ್ ಸಿಗುತ್ತದೆ. ನಮ್ಮ ಯಾವುದೇ 1.2 ಲಕ್ಷ + ಪಾಲುದಾರ ಮಳಿಗೆಗಳಲ್ಲಿ ನೀವು 1.2 ಮಿಲಿಯನ್ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಂದ ಆಯ್ಕೆ ಮಾಡಬಹುದು. ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಿ ಮತ್ತು 3 ರಿಂದ 24 ತಿಂಗಳ ಅವಧಿಯಲ್ಲಿ ಫ್ಲೆಕ್ಸಿಬಲ್ ಆಗಿ ಮರುಪಾವತಿಸಿ.

ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವಾಗ ನಾನು ಡೌನ್ ಪೇಮೆಂಟ್ ಮಾಡಬೇಕೇ?

ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಬಳಸಿಕೊಂಡು ಫರ್ನಿಚರ್ ಖರೀದಿಸಿದಾಗ, ನೀವು ಡೌನ್ ಪೇಮೆಂಟ್ ಮಾಡಬೇಕಾಗಬಹುದು ಅಥವಾ ಇಲ್ಲದಿರಬಹುದು. ಇದು ನೀವು ಶಾಪಿಂಗ್ ಮಾಡುತ್ತಿರುವ ಪ್ರಾಡಕ್ಟ್ ಮತ್ತು ಪಾಲುದಾರ ಮಳಿಗೆಯನ್ನು ಅವಲಂಬಿಸಿರುತ್ತದೆ.

ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ಮಾಡಿದ ಟ್ರಾನ್ಸಾಕ್ಷನ್‌ಗಳಿಗೆ ನಾನು ರಿಟೇಲರ್‌ಗೆ ಯಾವುದಾದರೂ ಶುಲ್ಕವನ್ನು ಪಾವತಿಸಬೇಕೇ?

ಮಳಿಗೆ ಮತ್ತು ನೀವು ಖರೀದಿಸುತ್ತಿರುವ ಪ್ರಾಡಕ್ಟ್‌ನ ಆಧಾರದ ಮೇಲೆ ನೀವು ಹೆಚ್ಚುವರಿ ಟ್ರಾನ್ಸಾಕ್ಷನ್ ಶುಲ್ಕವನ್ನು ಪಾವತಿಸಬೇಕಾಗಬಹುದು.

ಇಎಂಐನಲ್ಲಿ ಪ್ರಾಡಕ್ಟ್‌ಗಳನ್ನು ಖರೀದಿಸಲು ನಾನು ಯಾವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು?

ಇಎಂಐನಲ್ಲಿ ಆಟೋಮೊಬೈಲ್ ಅಕ್ಸೆಸರಿಗಳನ್ನು ಖರೀದಿಸಲು ನೀವು ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಅವುಗಳು ಹೀಗಿವೆ:

  1. ಸರಿಯಾಗಿ ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್
  2. ಕ್ಯಾನ್ಸಲ್ ಮಾಡಿದ ಚೆಕ್
  3. ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳ ಪ್ರತಿ (ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು)
ಎನ್‌ಡಿಸಿ, ಅಕೌಂಟ್‌ ಸ್ಟೇಟ್ಮೆಂಟ್ ಮತ್ತು ಇತರ ಡಾಕ್ಯುಮೆಂಟ್‌ಗಳಂತಹ ಲೋನ್ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ನಾನು ಹೇಗೆ ಪಡೆಯಬಹುದು?

ನಮ್ಮ ಗ್ರಾಹಕ ಸಹಾಯವಾಣಿ ಸಂಖ್ಯೆ 020–3957 5152 ಗೆ ಕರೆ ಮಾಡಿ (ಕರೆ ಶುಲ್ಕಗಳು ಅನ್ವಯವಾಗುತ್ತವೆ). ಪರ್ಯಾಯವಾಗಿ, ನೀವು ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್ ಗೆ ಲಾಗಿನ್ ಮಾಡಬಹುದು ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ