ಫೀಚರ್‌ಗಳು ಮತ್ತು ಪ್ರಯೋಜನಗಳು

 • Substantial amount

  ಗಣನೀಯ ಮೊತ್ತ

  ರೂ. 50 ಲಕ್ಷದವರೆಗಿನ ಅಧಿಕ ಮೌಲ್ಯದ ಲೋನ್ ಮೊತ್ತವನ್ನು ಪಡೆಯಲು ಬಜಾಜ್ ಫಿನ್‌ಸರ್ವ್‌ನಿಂದ ತ್ವರಿತ ಬಿಸಿನೆಸ್ ಲೋನ್ ಪಡೆಯಿರಿ

 • Flexi loan

  ಫ್ಲೆಕ್ಸಿ ಲೋನ್‌

  ಪೂರ್ವ ಮಂಜೂರಾದ ಮೊತ್ತದಿಂದ ಹಣವನ್ನು ಹಿಂಪಡೆಯಲು ಮತ್ತು ಹಿಂಪಡೆದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸಲು ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಡೈರಿ ಫಾರ್ಮ್ ಲೋನ್‌ಗಳನ್ನು ಪಡೆಯಿರಿ.

 • Quick approval

  ತ್ವರಿತ ಅನುಮೋದನೆ

  ಡೈರಿ ಫಾರ್ಮ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಅರ್ಹತೆಯನ್ನು ಪೂರೈಸಿದ ನಂತರ ತ್ವರಿತ ಲೋನ್ ಅನುಮೋದನೆ ಪಡೆಯಿರಿ.

 • No collateral

  ಅಡಮಾನ ಬೇಕಿಲ್ಲ

  ಮೊದಲ ಬಾರಿಯ ಬಿಸಿನೆಸ್ ಮಾಲೀಕರು ಕೂಡ ಯಾವುದೇ ಆಸ್ತಿಗಳನ್ನು ಭದ್ರತೆಯಾಗಿ ಇಟ್ಟುಕೊಳ್ಳದೆ ನಮ್ಮ ಡೈರಿ ಫಾರ್ಮ್ ಲೋನನ್ನು ಪಡೆಯಬಹುದು.

 • Easy repayments

  ಸುಲಭದ ಮರುಪಾವತಿಗಳು

  ಲೋನನ್ನು ತ್ವರಿತವಾಗಿ ಸೆಟಲ್ ಮಾಡಲು 96 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. ನಿಖರವಾದ ಮತ್ತು ತ್ವರಿತ ಇಎಂಐ ಲೆಕ್ಕಾಚಾರಗಳಿಗಾಗಿ ನಮ್ಮ ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಮುಂದುವರೆಯುವ ಮೊದಲು ಡೈರಿ ಫಾರ್ಮ್ ಲೋನಿಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

 • Business vintage

  ಬಿಸಿನೆಸ್‌ನ ಅವಧಿ

  ಕನಿಷ್ಠ 3 ವರ್ಷಗಳು

 • Age

  ವಯಸ್ಸು

  24 ವರ್ಷಗಳು - 70 ವರ್ಷಗಳು*
  (*ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)

 • CIBIL score

  ಸಿಬಿಲ್ ಸ್ಕೋರ್

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  685 ಕ್ಕಿಂತ ಹೆಚ್ಚಾಗಿರಬೇಕು

 • Citizenship

  ಪೌರತ್ವ

  ಭಾರತೀಯ ನಿವಾಸಿ

ಬಡ್ಡಿ ದರ ಮತ್ತು ಶುಲ್ಕಗಳು

ಡೈರಿ ಫಾರ್ಮ್ ಲೋನ್ ನಾಮಮಾತ್ರದ ಬಡ್ಡಿ ದರಗಳೊಂದಿಗೆ ಬರುತ್ತದೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ. ಈ ಲೋನ್ ಮೇಲೆ ಅನ್ವಯವಾಗುವ ಶುಲ್ಕಗಳ ಪಟ್ಟಿಯನ್ನು ನೋಡಲು, ಇಲ್ಲಿ ಕ್ಲಿಕ್ ಮಾಡಿ.