ಗುರ್ಗಾಂವ್‌ನಲ್ಲಿ ಪ್ರಸ್ತುತ ಸರ್ಕಲ್ ದರಗಳು ಯಾವುವು?

2 ನಿಮಿಷದ ಓದು

ಆಸ್ತಿಯ ಖರೀದಿ, ಮಾರಾಟ ಅಥವಾ ವರ್ಗಾವಣೆಯ ಸಮಯದಲ್ಲಿ ಆಸ್ತಿ ಮೌಲ್ಯವನ್ನು ಲೆಕ್ಕ ಹಾಕುವಾಗ ಸರ್ಕಲ್ ರೇಟ್ ಪ್ರಮುಖ ನಿರ್ಣಾಯಕ ಅಂಶವಾಗಿದೆ. ಗುರ್ಗಾಂವ್‌ನಲ್ಲಿ, ದರವು 6 ವಿವಿಧ ದರಗಳಲ್ಲಿ ಹಲವಾರು ಹೂಡಾ ಸೆಕ್ಟರ್‌ಗಳಿಗೆ ಭಿನ್ನವಾಗಿರುತ್ತದೆ. ಇವುಗಳು ಪ್ರತಿ ಚದರ ಯಾರ್ಡ್‌ಗೆ ರೂ. 25,000, ರೂ. 30,000, ರೂ. 35,000, ರೂ. 45,000, ಮತ್ತು ರೂ. 50,000 ಆಗಿವೆ. ಗುರ್ಗಾಂವ್‌ನಲ್ಲಿನ ಸರ್ಕಲ್ ದರಗಳು ಪರವಾನಗಿ ಪಡೆದ ಕಾಲೋನಿಗಳು ಮತ್ತು ಫ್ಲಾಟ್‌ಗಳು ಮತ್ತು ಅಪಾರ್ಟ್ಮೆಂಟ್‌ಗಳಿಗೆ ಬದಲಾಗುತ್ತವೆ.

ಸರ್ಕಲ್ ರೇಟ್ ಎಂದರೇನು?

ರಾಜ್ಯ ಸರ್ಕಾರಗಳು ಪ್ರದೇಶಗಳಿಗೆ ನಿರ್ದಿಷ್ಟ ಸರ್ಕಲ್ ದರಗಳನ್ನು ಘೋಷಿಸುತ್ತವೆ. ಇದು ಆಸ್ತಿಗಳನ್ನು ಖರೀದಿಸಲು ಸರ್ಕಾರವು ಘೋಷಿಸುವ ಕನಿಷ್ಠ ದರವಾಗಿದೆ. ಹರಿಯಾಣ ಸರ್ಕಾರವು ಗುರ್ಗಾಂವ್ ನೋಂದಣಿ ಅಧಿಕಾರಿ ಮತ್ತು ಉಪ-ನೋಂದಣಿ ಕಚೇರಿ ಮೂಲಕ ಗುರ್ಗಾಂವ್‌ನಲ್ಲಿ ಸರ್ಕಲ್ ದರಗಳನ್ನು ಸೂಚಿಸುತ್ತದೆ.

ಗುರ್ಗಾಂವ್‌ನಲ್ಲಿ ಆಸ್ತಿ ಮೇಲಿನ ಲೋನ್ ಆಯ್ಕೆ ಮಾಡುವ ವ್ಯಕ್ತಿಗಳು ಅಪ್ಲೈ ಮಾಡುವ ಮೊದಲು ತಮ್ಮ ನಿರ್ದಿಷ್ಟ ಪ್ರದೇಶದ ಸರ್ಕಲ್ ದರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ಗುರ್ಗಾಂವ್‌ನಲ್ಲಿ ಪರಿಷ್ಕೃತ ಸರ್ಕಲ್ ದರಗಳು

ಹರಿಯಾಣ ಸರ್ಕಾರವು ಇತ್ತೀಚೆಗೆ ಗುರ್ಗಾಂವ್‌ನಲ್ಲಿ ಸರ್ಕಲ್ ದರಗಳನ್ನು ಅಪ್ಡೇಟ್ ಮಾಡಿದೆ. ನೋಂದಣಿ, ಸ್ಟ್ಯಾಂಪ್ ಮೌಲ್ಯಮಾಪನ ಮತ್ತು ಆಸ್ತಿ ಲೋನ್ ಸಮಯದಲ್ಲಿ ಆಸ್ತಿಗಳ ಮೌಲ್ಯಮಾಪನವು ಪರಿಷ್ಕೃತ ಸರ್ಕಲ್ ದರಗಳ ಪ್ರಕಾರ ಇರುತ್ತದೆ.

ಗುರ್ಗಾಂವ್‌ನಲ್ಲಿ ಹೂಡಾ ಸೆಕ್ಟರ್ ಸರ್ಕಲ್ ದರಗಳು

ಗುರ್ಗಾಂವ್‌ನ ಹೂಡಾ ಸೆಕ್ಟರ್‌ಗಳಲ್ಲಿನ ವಸತಿ ಘಟಕಗಳ ಪರಿಷ್ಕೃತ ಸರ್ಕಲ್ ದರಗಳನ್ನು ಕೆಳಗಿನ ಪಟ್ಟಿಯಲ್ಲಿ ನಮೂದಿಸಲಾಗಿದೆ.

ಹೂಡಾ ಸೆಕ್ಟರ್‌ಗಳು

ಪ್ರತಿ ಚದರ ಯಾರ್ಡ್‌ಗೆ ಸರ್ಕಲ್ ದರಗಳು (ರೂ.)

ಸೆಕ್ಟರ್ 27, ಸೆಕ್ಟರ್ 28, ಸೆಕ್ಟರ್ 42, ಸೆಕ್ಟರ್ 43

50,000

ಸೆಕ್ಟರ್ 14 – 17, ಸೆಕ್ಟರ್ 30, ಸೆಕ್ಟರ್ 31, ಸೆಕ್ಟರ್ 40

45,000

ಸೆಕ್ಟರ್ 38, 41

40,000

ಸೆಕ್ಟರ್ 1 – 3, ಸೆಕ್ಟರ್ 3A, ಸೆಕ್ಟರ್ 4 – 7, ಸೆಕ್ಟರ್ 12, ಸೆಕ್ಟರ್ 12A,
ಸೆಕ್ಟರ್ 13, ಸೆಕ್ಟರ್ 21, ಸೆಕ್ಟರ್ 22, ಸೆಕ್ಟರ್ 22ಎ, ಸೆಕ್ಟರ್ 23, ಸೆಕ್ಟರ್ 23ಎ

35,000

ಸೆಕ್ಟರ್ 104 – 106, ಸೆಕ್ಟರ್ 109, ಸೆಕ್ಟರ್ 110, ಸೆಕ್ಟರ್ 110ಎ, ಸೆಕ್ಟರ್ 111 – 115

30,000

ಸೆಕ್ಟರ್ 58 - 66, ಸೆಕ್ಟರ್ 67, ಸೆಕ್ಟರ್ 68 – 113, ಸೆಕ್ಟರ್ 37, ಸೆಕ್ಟರ್ 37D

25,000

ಗುರ್ಗಾಂವ್‌ನ ಪರವಾನಗಿ ಪಡೆದ ಕಾಲೋನಿಗಳ ಸರ್ಕಲ್ ದರಗಳು

ಈ ಕೆಳಗಿನ ಪಟ್ಟಿಯು ಗುರ್ಗಾಂವ್‌ನಲ್ಲಿ ಪರವಾನಗಿ ಪಡೆದ ಕಾಲೋನಿಗಳಿಗೆ ಸರ್ಕಲ್ ದರಗಳನ್ನು ವಿವರಿಸುತ್ತದೆ.

ಗುರ್ಗಾಂವ್‌ನಲ್ಲಿ ಪರವಾನಗಿ ಪಡೆದ ಕಾಲೋನಿಗಳು

ಪ್ರತಿ ಚದರ ಯಾರ್ಡ್‌ಗೆ ಸರ್ಕಲ್ ದರಗಳು (ರೂ)

ಸುಶಾಂತ್ ಲೋಕ್ 1, ಡಿಎಲ್‌ಎಫ್ ಫೇಸ್ 1

77,000

ಸೌತ್ ಸಿಟಿ 1, ಡಿಎಲ್ಎಫ್ ಫೇಸ್ 2, ಡಿಎಲ್ಎಫ್ ಫೇಸ್ 4

72,000

ನ್ಯಾಷನಲ್ ಮೀಡಿಯಾ ಸೆಂಟರ್, ಡಿಎಲ್ಎಫ್ ಫೇಸ್ 3

66,000

ಗ್ರೀನ್‌ವುಡ್ ಸಿಟಿ, ನಿರ್ವಾಣ ಕಂಟ್ರಿ 1,ಡಿಎಲ್ಎಫ್ ಫೇಸ್ 5

61,000

ಗಾರ್ಡನ್ ಎಸ್ಟೇಟ್

60,000

ಸನ್‌ಸಿಟಿ, ಸೌತ್ ಸಿಟಿ 2, ರೋಸ್‌ವುಡ್

51,000

ಯುನಿವರ್ಲ್ಡ್ ರೆಸಾರ್ಟ್ಸ್, ಪಾಲಂ ವಿಹಾರ್

50,000

ವಾಟಿಕಾ ಸಿಟಿ, ಜಲ್ವಾಯು ವಿಹಾರ್, ಮಲಿಬು ಟೌನ್, ಉಪ್ಪಲ್ ಸೌತ್‌ಎಂಡ್, ಆರ್ಡೀ ಸಿಟಿ, ಸುಶಾಂತ್ ಲೋಕ್ 2, ಸುಶಾಂತ್ ಲೋಕ್ 3, ಮೇಫೀಲ್ಡ್ ಗಾರ್ಡನ್

42,500

ಅನ್ಸಲ್ ಎಸೆನ್ಷಿಯಾ

28,100

ಸೆಕ್ಟರ್ 67

28,050

ಸೆಕ್ಟರ್ 37, ಸೆಕ್ಟರ್ 37D, ಸೆಕ್ಟರ್ 58 – 66, ಸೆಕ್ಟರ್ 68-113, ಡಿಎಲ್ಎಫ್ ಗಾರ್ಡನ್ ಸಿಟಿ, ವಾಟಿಕಾ ಇಂಡಿಯಾ ನೆಕ್ಸ್ಟ್, ಸೆಕ್ಟರ್ 104 – 106, ಸೆಕ್ಟರ್ 109, ಸೆಕ್ಟರ್ 110, ಸೆಕ್ಟರ್ 110ಎ, ಸೆಕ್ಟರ್ 114, ಸೆಕ್ಟರ್ 115

25,500

ಗುರ್ಗಾಂವ್‌ನಲ್ಲಿ ಅಪ್ಡೇಟ್ ಆದ ಸರ್ಕಲ್ ದರಗಳು 2022-23

ಫ್ಲಾಟ್‌ಗಳು ಮತ್ತು ಅಪಾರ್ಟ್ಮೆಂಟ್‌ಗಳಿಗಾಗಿ ಗುರ್ಗಾಂವ್‌ನಲ್ಲಿ ಸರ್ಕಲ್ ದರವನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಗುರ್ಗಾಂವ್ ಏರಿಯಾಗಳು

ಪ್ರತಿ ಚದರ ಅಡಿಗೆ ಬಿಲ್ಡರ್ ಫ್ಲಾಟ್‌ಗಳಿಗೆ ಸರ್ಕಲ್ ದರಗಳು (ರೂ.)

ಪ್ರತಿ ಚದರ ಅಡಿಗೆ ಗ್ರೂಪ್ ಹೌಸಿಂಗ್ ಸೊಸೈಟಿ ಫ್ಲಾಟ್‌ಗಳಿಗೆ ಸರ್ಕಲ್ ದರಗಳು (ರೂ.)

ಆಂಬಿಯೆನ್ಸ್ ಐಲ್ಯಾಂಡ್, ಡಿಎಲ್‌ಎಫ್ ಅರಲಿಯಾಸ್

10,000

 

ಐಟಿಸಿ ಲ್ಯಾಬರ್ನಮ್, ಯುನಿಟೆಕ್ ವರ್ಲ್ಡ್ ಸ್ಪಾ, ದಿ ವೆರಂಡಾಸ್, ಪಾರ್ಶ್ವನಾಥ್ ಎಕ್ಸೊಟಿಕಾ

8,000

 

ಸೆಕ್ಟರ್ 1, ಸೆಕ್ಟರ್ 2, ಸೆಕ್ಟರ್ 3, ಸೆಕ್ಟರ್ 3A, ಸೆಕ್ಟರ್ 4 – 7, ಸೆಕ್ಟರ್ 12, ಸೆಕ್ಟರ್ 12A,
ಸೆಕ್ಟರ್ 13, ಸೆಕ್ಟರ್ 21, ಸೆಕ್ಟರ್ 22, ಸೆಕ್ಟರ್ 22ಎ, ಸೆಕ್ಟರ್ 23, ಸೆಕ್ಟರ್ 23ಎ,

5,000

 

ಡಿಎಲ್‌ಎಫ್ ಫೇಸ್ 1, ಡಿಎಲ್‌ಎಫ್ ಫೇಸ್ 2, ಡಿಎಲ್‌ಎಫ್ ಫೇಸ್ 3, ಡಿಎಲ್‌ಎಫ್ ಫೇಸ್ 4, ಡಿಎಲ್‌ಎಫ್ ಫೇಸ್ 5, ಸುಶಾಂತ್ ಲೋಕ್ 1,
ಸುಶಾಂತ್ ಲೋಕ್ 2, ಸುಶಾಂತ್ ಲೋಕ್ 3, ನಿರ್ವಾಣ ಕಂಟ್ರಿ 1, ಸೌತ್ ಸಿಟಿ 1, ಸೌತ್ ಸಿಟಿ 2, ಗ್ರೀನ್‌ವುಡ್ ಸಿಟಿ,
ನ್ಯಾಷನಲ್ ಮೀಡಿಯಾ ಸೆಂಟರ್, ಮಲಿಬು ಟೌನ್, ಮೇಫೀಲ್ಡ್ ಗಾರ್ಡನ್, ಉಪ್ಪಲ್ ಸೌತ್‌ಎಂಡ್ ಆರ್ಡೀ ಸಿಟಿ,
ರೋಸ್‌ವುಡ್ ಸಿಟಿ, ಗಾರ್ಡನ್ ಎಸ್ಟೇಟ್, ಪಾಲಂ ವಿಹಾರ್, ಜಲವಾಯು ವಿಹಾರ್, ಯುನಿವರ್ಲ್ಡ್ ರೆಸಾರ್ಟ್ಸ್, ವಾಟಿಕಾ ಸಿಟಿ, ವಿಪುಲ್ ವರ್ಲ್ಡ್

5,000

3,600

ಸೆಕ್ಟರ್ 58 – 66, ಸೆಕ್ಟರ್ 67, ಅನ್ಸಲ್ ಎಸೆನ್ಷಿಯಾ

5,000

3,000

ಸೆಕ್ಟರ್ 27, ಸೆಕ್ಟರ್ 28, ಸೆಕ್ಟರ್ 42, ಸೆಕ್ಟರ್ 43

5,000

5,000

ಸೆಕ್ಟರ್ 37, ಸೆಕ್ಟರ್ 37ಡಿ, ಸೆಕ್ಟರ್ 68 – 113, ವಾಟಿಕಾ ಇಂಡಿಯಾ ನೆಕ್ಸ್ಟ್, ಡಿಎಲ್ಎಫ್ ಗಾರ್ಡನ್ ಸಿಟಿ

3,000

3,000

ಸೆಕ್ಟರ್ 104 - 106, ಸೆಕ್ಟರ್ 109 - 115

 

3,000

ರೂಫ್ ಇಲ್ಲದೆ ಹೌಸಿಂಗ್ ಬೋರ್ಡ್ ಕಾಲೋನಿ

 

3,800

ಗುರ್ಗಾಂವ್‌ನಲ್ಲಿ ಸರ್ಕಲ್ ದರಗಳ ಮೇಲೆ ಪರಿಣಾಮ ಬೀರುವ ಅಂಶಗಳು

ಗುರ್ಗಾಂವ್‌ನಲ್ಲಿನ ಸರ್ಕಲ್ ದರಗಳು ಈ ಕೆಳಗಿನ ಅಂಶಗಳಿಂದಾಗಿ ವಿಭಿನ್ನ ಪ್ರದೇಶಗಳಲ್ಲಿ ಭಿನ್ನವಾಗಿವೆ:

  • ನಿರ್ದಿಷ್ಟ ಪ್ರದೇಶದ ಮಾರುಕಟ್ಟೆ ಮೌಲ್ಯ ಮತ್ತು ಲಭ್ಯವಿರುವ ಸೌಲಭ್ಯಗಳು.
  • ಫ್ಲಾಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಸ್ಟ್ಯಾಂಪ್ ಮತ್ತು ನೋಂದಣಿ ಮೌಲ್ಯವು ಸೌಲಭ್ಯಗಳ ಆಧಾರದ ಮೇಲೆ ಅದೇ ಪ್ರದೇಶದಲ್ಲಿ ಸ್ವತಂತ್ರ ಮನೆಗಳು ಮತ್ತು ಪ್ಲಾಟ್‌ಗಳಿಂದ ಬದಲಾಗುತ್ತದೆ.

ವಾಣಿಜ್ಯ ಸ್ಥಳಗಳಿಗೆ ಹೋಲಿಸಿದರೆ ವಸತಿ ಘಟಕಗಳಲ್ಲಿ ಸರ್ಕಾರವು ಕಡಿಮೆ ಸರ್ಕಲ್ ದರಗಳನ್ನು ನಿಯೋಜಿಸುತ್ತದೆ.

ಗುರ್ಗಾಂವ್‌ನಲ್ಲಿ ಆಸ್ತಿಗಳನ್ನು ನೋಂದಾಯಿಸಲು ಸ್ಟ್ಯಾಂಪ್ ಡ್ಯೂಟಿ ದರ

ಸ್ಟ್ಯಾಂಪ್ ಡ್ಯೂಟಿಯನ್ನು ಆಸ್ತಿಯ ಸ್ಟ್ಯಾಂಪ್ ಮೌಲ್ಯದ ಶೇಕಡಾವಾರು ಎಂದು ಲೆಕ್ಕ ಹಾಕಲಾಗುತ್ತದೆ. ಸ್ಟ್ಯಾಂಪ್ ಮೌಲ್ಯವು ಆಸ್ತಿಯ ಸರ್ಕಲ್ ದರ ಅಥವಾ ಘೋಷಿತ ಟ್ರಾನ್ಸಾಕ್ಷನ್ ಮೌಲ್ಯ, ಯಾವುದು ಅಧಿಕವೋ ಅದು ಆಗಿರುತ್ತದೆ. ಮಾಲೀಕತ್ವದ ವರ್ಗಾವಣೆಯನ್ನು ದೃಢೀಕರಿಸಲು ಆಸ್ತಿಯನ್ನು ಖರೀದಿಸುವಾಗ ಖರೀದಿದಾರರು ಕಾನೂನು ತೆರಿಗೆಯಾಗಿ ಸ್ಟ್ಯಾಂಪ್ ಡ್ಯೂಟಿಯನ್ನು ಪಾವತಿಸುತ್ತಾರೆ.

ಗುರ್ಗಾಂವ್‌ನಲ್ಲಿ ಪ್ರಸ್ತುತ ಸ್ಟ್ಯಾಂಪ್ ಡ್ಯೂಟಿ ದರಗಳು ಯಾವುವು?

ಗುರ್ಗಾಂವ್‌ನಲ್ಲಿ ಪ್ರಸ್ತುತ ಸ್ಟ್ಯಾಂಪ್ ಡ್ಯೂಟಿ ದರಗಳನ್ನು ಕೆಳಗೆ ನಮೂದಿಸಲಾಗಿದೆ.

ಮಾಲೀಕರು

ಗುರ್ಗಾಂವ್‌ನಲ್ಲಿ ಸ್ಟ್ಯಾಂಪ್ ಡ್ಯೂಟಿ ದರಗಳು

ಜಂಟಿ ಮಾಲೀಕರು (ಪುರುಷರು ಮತ್ತು ಮಹಿಳೆ)

6 %

ಮಹಿಳೆಯರು

5 %

ಪುರುಷರು

7 %

ಗುರ್ಗಾಂವ್ ನೋಂದಣಿ ಶುಲ್ಕಗಳು

ಸ್ಥಳೀಯ ಪುರಸಭೆ ಸಂಸ್ಥೆಯೊಂದಿಗೆ ಆಸ್ತಿಯನ್ನು ನೋಂದಾಯಿಸಲು ಸ್ಟ್ಯಾಂಪ್ ಡ್ಯೂಟಿಗೆ ಹೆಚ್ಚುವರಿಯಾಗಿ ನೋಂದಣಿ ಶುಲ್ಕವನ್ನು ಪಾವತಿಸಲಾಗುತ್ತದೆ. ಗುರ್ಗಾಂವ್‌ನಲ್ಲಿ, ಆಸ್ತಿಯನ್ನು ನೋಂದಾಯಿಸಲು ಶುಲ್ಕವನ್ನು ಸ್ಲ್ಯಾಬ್ ಆಧಾರದ ಮೇಲೆ ವಿಧಿಸಲಾಗುತ್ತದೆ. ಗರಿಷ್ಠ ಮೊತ್ತ ರೂ. 15,000.

ಸ್ಟ್ಯಾಂಪ್ ಡ್ಯೂಟಿ ಪಾವತಿಗಾಗಿ ಗುರ್ಗಾಂವ್‌ನಲ್ಲಿ ಸರ್ಕಲ್ ದರಗಳನ್ನು ಬಳಸಿಕೊಂಡು ಆಸ್ತಿ ಮೌಲ್ಯವನ್ನು ಲೆಕ್ಕ ಹಾಕುವ ಪ್ರಕ್ರಿಯೆ

ಗುರ್ಗಾಂವ್‌ನಲ್ಲಿ ಸ್ಟ್ಯಾಂಪ್ ಮೌಲ್ಯವನ್ನು ಲೆಕ್ಕ ಹಾಕುವ ಹಂತಗಳು ಇಲ್ಲಿವೆ.

ಹಂತ 1. ಆಸ್ತಿಯ ಬಿಲ್ಟ್-ಅಪ್ ಪ್ರದೇಶವನ್ನು ಖಚಿತಪಡಿಸಿ ಮತ್ತು ಸೌಲಭ್ಯಗಳು, ಆಸ್ತಿಯ ವಯಸ್ಸು, ಮಹಡಿ ಮತ್ತು ಪ್ಲಾಟ್ ಪ್ರದೇಶದಂತಹ ಇತರ ಫೀಚರ್‌ಗಳನ್ನು ಪರಿಶೀಲಿಸಿ.
ಹಂತ 2. ಆಸ್ತಿಯ ಪ್ರಕಾರವನ್ನು ಆಯ್ಕೆ ಮಾಡಿ: ಕಮರ್ಷಿಯಲ್ ಯೂನಿಟ್, ಫ್ಲಾಟ್, ಪ್ಲಾಟ್, ಸ್ವತಂತ್ರ ಮನೆ ಮತ್ತು ಬಿಲ್ಡರ್ ಫ್ಲೋರ್.
ಹಂತ 3. ಆಸ್ತಿಯು ಇರುವ ಪ್ರದೇಶವನ್ನು ಪರಿಶೀಲಿಸಿ.

ಆಸ್ತಿಯ ಪ್ರಕಾರವನ್ನು ಅವಲಂಬಿಸಿ, ಕೆಳಗೆ ನಮೂದಿಸಿದ ಪಟ್ಟಿಯ ಪ್ರಕಾರ ಆಸ್ತಿ ಮೌಲ್ಯವನ್ನು ಲೆಕ್ಕ ಹಾಕಿ.

  • ಪ್ಲಾಟ್: ಪ್ಲಾಟ್ ಏರಿಯಾ (ಸ್ಕ್ವೇರ್. ಯಾರ್ಡ್) x ಪ್ರದೇಶದ ಸರ್ಕಲ್ ರೇಟ್ (ಪ್ರತಿ ಸ್ಕ್ವೇರ್ ಯಾರ್ಡ್)
  • ಅಪಾರ್ಟ್ಮೆಂಟ್‌ಗಳು: ಬಿಲ್ಟ್-ಅಪ್ ಏರಿಯಾ (ಸ್ಕ್ವೇರ್. ಫೀಟ್) x ಪ್ರದೇಶದ ಸರ್ಕಲ್ ರೇಟ್ (ಪ್ರತಿ ಸ್ಕ್ವೇರ್. ಫೀಟ್)
  • ಸ್ವತಂತ್ರ ಪ್ಲಾಟ್‌ನಲ್ಲಿ ಬಿಲ್ಡರ್ ಫ್ಲೋರ್‌ಗಳು: ಬಿಲ್ಟ್-ಅಪ್ ಏರಿಯಾ (ಚದರ ಅಡಿ) x ಪ್ರದೇಶದ ಸರ್ಕಲ್ ರೇಟ್ (ಪ್ರತಿ ಚದರ ಅಡಿಗೆ)
  • ಸ್ವತಂತ್ರ ಮನೆ: [ಪ್ಲಾಟ್ ಏರಿಯಾ (ಸ್ಕ್ವೇರ್. ಯಾರ್ಡ್) x ಪ್ರದೇಶದ ಸರ್ಕಲ್ ದರ (ಪ್ರತಿ ಸ್ಕ್ವೇರ್. ಫೀಟ್)] + [ಬಿಲ್ಟ್-ಅಪ್ ಏರಿಯಾ (ಸ್ಕ್ವೇರ್. ಫೀಟ್) x ಕನಿಷ್ಠ ನಿರ್ಮಾಣದ ವೆಚ್ಚ (ಪ್ರತಿ ಸ್ಕ್ವೇರ್. ಫೀಟ್)]

ಗುರ್ಗಾಂವ್‌ನಲ್ಲಿ ವಸತಿ ಘಟಕಗಳಿಗೆ ಕನಿಷ್ಠ ನಿರ್ಮಾಣ ವೆಚ್ಚ ರೂ. 1,300 / ಚದರ ಅಡಿಗಳು. ವಸತಿ ಪ್ಲಾಟ್‌ಗಳಿಗೆ ಫ್ಲೋರ್ ದರ ರೂ. 5,500 / ಚದರ ಅಡಿಗಳು.

ಗುರ್ಗಾಂವ್‌ನಲ್ಲಿ ಪ್ರದೇಶಗಳು

DLF ಅರಾಲಿಯಾಸ್

ಸೆಕ್ಟರ್ 1

ಸೆಕ್ಟರ್ 27

ಡಿಎಲ್‌ಎಫ್ ಗಾರ್ಡನ್ ಸಿಟಿ

ಸೆಕ್ಟರ್ 2

ಸೆಕ್ಟರ್ 28

ಡಿಎಲ್‌ಎಫ್ ಫೇಸ್ 1

ಸೆಕ್ಟರ್ 3

ಸೆಕ್ಟರ್ 42

ಡಿಎಲ್‌ಎಫ್ ಫೇಸ್ 2

ಸೆಕ್ಟರ್ 3ಎ

ಸೆಕ್ಟರ್ 43

ಡಿಎಲ್‌ಎಫ್ ಫೇಸ್ 3

ಸೆಕ್ಟರ್ 4

ಸೆಕ್ಟರ್ 38

ಡಿಎಲ್‌ಎಫ್ ಫೇಸ್ 4

ಸೆಕ್ಟರ್ 5

ಸೆಕ್ಟರ್ 41

ಡಿಎಲ್‌ಎಫ್ ಫೇಸ್ 5

ಸೆಕ್ಟರ್ 7

ಸೆಕ್ಟರ್ 58 – 67

ಐಟಿಸಿ ಲ್ಯಾಬರ್ನಂ

ಸೆಕ್ಟರ್ 12

ಸೆಕ್ಟರ್ 68 -113

ನ್ಯಾಷನಲ್ ಮೀಡಿಯಾ ಸೆಂಟರ್

ಸೆಕ್ಟರ್ 12

ಸೆಕ್ಟರ್ 37

ಮಲಿಬು ಟೌನ್

ಸೆಕ್ಟರ್ 12ಎ

ಸೆಕ್ಟರ್ 37D

ಮೇಫೀಲ್ಡ್ ಗಾರ್ಡನ್

ಸೆಕ್ಟರ್ 13

ಸೆಕ್ಟರ್ 104

ಆಂಬಿಯನ್ಸ್ ಐಲ್ಯಾಂಡ್

ಸೆಕ್ಟರ್ 14

ಸೆಕ್ಟರ್ 105

ಆರ್ಡೀ ಸಿಟಿ

ಸೆಕ್ಟರ್ 15

ಸೆಕ್ಟರ್ 106

ಸೌತ್ ಸಿಟಿ 1

ಸೆಕ್ಟರ್ 16

ಸೆಕ್ಟರ್ 109

ಸೌತ್ ಸಿಟಿ 2

ಸೆಕ್ಟರ್ 17

ಸೆಕ್ಟರ್ 110

ಸುಶಾಂತ್ ಲೋಕ್ 1

ಸೆಕ್ಟರ್ 18

ಸೆಕ್ಟರ್ 110ಎ

ಸುಶಾಂತ್ ಲೋಕ್ 2

ಸೆಕ್ಟರ್ 19

ಸೆಕ್ಟರ್ 111 – 115

ಸುಶಾಂತ್ ಲೋಕ್ 3

ಸೆಕ್ಟರ್ 20

ಸನ್‌ಸಿಟಿ

ಗ್ರೀನ್‌ವುಡ್ ಸಿಟಿ

ಸೆಕ್ಟರ್ 21

ವರಾಂಡಗಳು

ಗಾರ್ಡನ್ ಎಸ್ಟೇಟ್

ಸೆಕ್ಟರ್ 22

ಯುನಿವರ್ಲ್ಡ್ ರೆಸಾರ್ಟ್ಸ

ನಿರ್ವಾಣ ಕಂಟ್ರಿ 1

ಸೆಕ್ಟರ್ 22ಎ

ಯುನಿಟೆಕ್ ವರ್ಲ್ಡ್ ಸ್ಪಾ

ಪಾಲಂ ವಿಹಾರ್

ಸೆಕ್ಟರ್ 23

ಉಪ್ಪಲ್ ಸೌತ್‌ಎಂಡ್

ಪಾರ್ಶ್ವನಾಥ್ ಎಕ್ಸೊಟಿಕಾ

ಸೆಕ್ಟರ್ 23ಎ

ವಾಟಿಕಾ ಸಿಟಿ

ರೋಸ್‌ವುಡ್ ಸಿಟಿ

ಸೆಕ್ಟರ್ 25

ವಾಟಿಕಾ ಇಂಡಿಯಾ ನೆಕ್ಸ್ಟ್

ಜಲ್ವಾಯು ವಿಹಾರ್

ಸೆಕ್ಟರ್ 30

ವಿಪುಲ್ ವರ್ಲ್ಡ್

ಸೆಕ್ಟರ್ 31

ಸೆಕ್ಟರ್ 40

 

ಇನ್ನಷ್ಟು ಓದಿರಿ ಕಡಿಮೆ ಓದಿ