image
Personal Loan

750 ಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್‌ನೊಂದಿಗೆ ಪರ್ಸನಲ್ ಲೋನ್ ಪಡೆಯಿರಿ

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

750 ಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್‌‌ನೊಂದಿಗೆ ನೀವು ಪರ್ಸನಲ್ ಲೋನ್ ಪಡೆಯಬಹುದೇ?

ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ಅನುಮೋದಿಸುವ ವಿಷಯದಲ್ಲಿ ಸಾಲದಾತರಿಗೆ ಕ್ರೆಡಿಟ್ ಸ್ಕೋರ್ ಅಗತ್ಯ ಪರಿಗಣನೆಯಾಗಿದೆ. ಸುರಕ್ಷಿತವಲ್ಲದ ಲೋನ್ ಆಗಿರುವುದರಿಂದ, ಹಣಕಾಸು ಸಂಸ್ಥೆಗಳಿಗೆ ಮಂಜೂರು ಮಾಡಲು ನೀವು 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.

ಆದಾಗ್ಯೂ, ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು ಅದನ್ನು ಕಡ್ಡಾಯ ಅವಶ್ಯಕತೆಯಾಗಿ ಪಟ್ಟಿ ಮಾಡಿದರೂ, ಅದನ್ನು ಕಡಿಮೆ ಕ್ರೆಡಿಟ್ ಸ್ಕೋರ್‌ನೊಂದಿಗೆ ಪಡೆಯುವುದು ಕೂಡ ಸಾಧ್ಯವಾಗುತ್ತದೆ. ಈ ಕೆಳಗಿನ ಕ್ರಮಗಳ ಮೇಲೆ ಕಾರ್ಯನಿರ್ವಹಿಸುವುದರಿಂದ 750 ಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್‌ನೊಂದಿಗೆ ಪರ್ಸನಲ್ ಲೋನ್ ಪಡೆಯಲು ಸಹಾಯವಾಗಬಹುದು.

750 ಕ್ಕಿಂತ ಕಡಿಮೆ CIBIL ಸ್ಕೋರ್‌ನೊಂದಿಗೆ ಪರ್ಸನಲ್ ಕ್ರೆಡಿಟ್ ಪಡೆಯಲು ಮಾರ್ಗಗಳು:

  • ಕಡಿಮೆ ಲೋನ್ ಮೊತ್ತವನ್ನು ಆಯ್ಕೆ ಮಾಡಿ
    ಬಜಾಜ್ ಫಿನ್‌ಸರ್ವ್ ರೂ. 25 ಲಕ್ಷದವರೆಗಿನ ಪರ್ಸನಲ್ ಲೋನ್‌ಗಳನ್ನು ಮಂಜೂರು ಮಾಡುತ್ತದೆ. ಆದಾಗ್ಯೂ, ಪರ್ಸನಲ್ ಲೋನಿಗೆ ಅಗತ್ಯವಿರುವ ಕನಿಷ್ಠ CIBIL ಸ್ಕೋರ್‌ಗಿಂತ ಕಡಿಮೆ ಸ್ಕೋರ್ ನೀವು ಹೊಂದಿದ್ದರೆ, ನೀವು ಕಡಿಮೆ ಮೊತ್ತಕ್ಕೆ ಅಪ್ಲೈ ಮಾಡಬಹುದು. ಇದು ಸಾಲದಾತರ ಭಾಗದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸುತ್ತದೆ
  • EMI ಪಾವತಿಗಳಿಗೆ ಸಾಕಷ್ಟು ಆದಾಯದ ಸ್ಥಿರ ಮೂಲವನ್ನು ತೋರಿಸಿ
    ಒಂದು ವೇಳೆ ನಿಮ್ಮ ಆದಾಯವು ಕಡಿಮೆ ಇದ್ದರೆ ಸಾಲದಾತರು ಲೋನ್‌ಗಳನ್ನು ಮಂಜೂರು ಮಾಡಲು ಅಸಮರ್ಥರಾಗಿರುತ್ತಾರೆ. ಮಾಸಿಕ ಆದಾಯದ ಸ್ಥಿರ ಮೂಲವು ನಿಮ್ಮ ಪರ್ಸನಲ್ ಲೋನ್ ಅರ್ಹತೆಯನ್ನು ಹೆಚ್ಚಿಸುತ್ತದೆ.
  • ಹೆಚ್ಚಿನ ಬಡ್ಡಿ ದರಗಳನ್ನು ಆಯ್ಕೆ ಮಾಡಿ
    ಬಜಾಜ್ ಫಿನ್‌ಸರ್ವ್ ತನ್ನ ಗ್ರಾಹಕರಿಗೆ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ವೈಯಕ್ತಿಕ ಮುಂಗಡಗಳನ್ನು ಒದಗಿಸುತ್ತದೆ. ಆದಾಗ್ಯೂ, ನಿಮ್ಮ ಕ್ರೆಡಿಟ್ ಸ್ಕೋರ್ ಸಮನಾಗಿಲ್ಲದಿದ್ದರೆ, ನಿಮ್ಮ ಲೋನ್ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಲು ನೀವು ಹೆಚ್ಚಿನ ಬಡ್ಡಿ ದರಗಳನ್ನು ಆಯ್ಕೆ ಮಾಡಬಹುದು.
  • ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡಿ
    ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡುವುದರಿಂದ ಲೋನ್ ಪಡೆಯಲು ಅರ್ಹತೆಯನ್ನು ಹೆಚ್ಚಿಸುತ್ತದೆ. ಇದು ಏಕೆಂದರೆ ಸಹ-ಅರ್ಜಿದಾರರ ಅರ್ಹತೆಯನ್ನು ಲೋನ್ ಮಂಜೂರಾತಿಗಾಗಿ ಪ್ರಾಥಮಿಕ ಅರ್ಜಿದಾರರ ಜೊತೆಗೆ ಕೂಡ ಪರಿಗಣಿಸಲಾಗುತ್ತದೆ.

    ನೀವು ಈ ಎಲ್ಲಾ ಪಾಯಿಂಟರ್‌ಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಕಡಿಮೆಯಿದ್ದರೂ ಕೂಡ ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಮುಂದುವರಿಯಬಹುದು.