ಆಗಾಗ ಕೇಳುವ ಪ್ರಶ್ನೆಗಳು
ನಿಮ್ಮ ಲೋನ್ ಪಾವತಿಸುವ ಸುಲಭವಾದ ವಿಧಾನಗಳಲ್ಲಿ ಸಮನಾದ ಮಾಸಿಕ ಕಂತು (ಇಎಂಐ) ಒಂದಾಗಿದೆ, ಇಲ್ಲಿ ನಿಮ್ಮ ಲೋನ್ ಸಂಪೂರ್ಣವಾಗಿ ಮರುಪಾವತಿ ಆಗುವವರೆಗೆ ಅದನ್ನು ಮಾಸಿಕವಾಗಿ ಪಾವತಿಸಲಾಗುವ ನಿಗದಿತ ಮೊತ್ತಗಳಾಗಿ ಸಮಾನವಾಗಿ ವಿಭಜಿಸಲಾಗುತ್ತದೆ. ಇಎಂಐನಲ್ಲಿ ಲೋನಿನ ಅಸಲು ಮೊತ್ತ ಮತ್ತು ಅದರ ಮೇಲೆ ಪಡೆದ ಬಡ್ಡಿಯನ್ನು ಒಳಗೊಂಡಿದೆ.
A business loan EMI calculator tells you the approximate amount you will have to pay as EMI on the loan amount you wish to take, for your desired tenure. It also gives you the total interest amount that will be due on the loan, as well as the total payable amount.
With this information, you can plan your repayment more easily to better accommodate your current and future income and expenditures.
You can know your EMI amount in seconds with the help of an online unsecured business loan EMI calculator. Simply use the toggles to enter your desired loan amount, the interest rate levied by the lender, and your desired tenure into the calculator.
The calculator will then instantly display your likely EMI amount, the total interest due, and the overall amount to be repaid.
ಬಿಸಿನೆಸ್ ಲೋನ್ EMI ಕ್ಯಾಲ್ಕುಲೇಟರ್ ಬಳಸುವುದು ಸರಳವಾಗಿದೆ. ನಿಮ್ಮ ಬಿಸಿನೆಸ್ ಲೋನ್ ಇಎಂಐ ಲೆಕ್ಕ ಹಾಕಲು ನೀವು ಲೋನ್ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು (ತಿಂಗಳುಗಳಲ್ಲಿ) ನಮೂದಿಸಿದರೆ ಸಾಕು.
ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಪ್ರತಿ ತಿಂಗಳ ಕೊನೆಯಲ್ಲಿ ಪಾವತಿಸಬೇಕಾದ ಮೊತ್ತವನ್ನು ಮುಂಚಿತವಾಗಿ ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ, ಇದರಿಂದಾಗಿ ನೀವು ನಿಮ್ಮ ಬಿಸಿನೆಸ್‌ನ ಪ್ಲಾನ್‌ಗಳಿಗೆ ಹೊಂದಿಕೆಯಾಗುವ ಲೋನ್ ಮೊತ್ತವನ್ನು ಆಯ್ಕೆ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ನಗದು ಸಂಪನ್ಮೂಲಗಳನ್ನು ಯೋಜಿಸಬಹುದು.
ಬಿಸಿನೆಸ್ ಲೋನ್‌ಗಳಿಗೆ ಅನ್ವಯವಾಗುವ ಬಡ್ಡಿ ಮತ್ತು ಇತರ ಶುಲ್ಕಗಳು ಈ ಕೆಳಗಿನಂತಿವೆ:
- ಬಡ್ಡಿ ದರ: ವರ್ಷಕ್ಕೆ 9.75% ರಿಂದ ವರ್ಷಕ್ಕೆ 30%.
- ಪ್ರಕ್ರಿಯೆ ಶುಲ್ಕಗಳು: ಲೋನ್ ಮೊತ್ತದ 3.54% ವರೆಗೆ*
- ಬೌನ್ಸ್ ಶುಲ್ಕಗಳು: ರೂ. 1,500
- ದಂಡದ ಬಡ್ಡಿ: ಪ್ರತಿ ತಿಂಗಳಿಗೆ 3.50% (ಗಡುವು ದಿನಾಂಕದಂದು/ಮುಂಚಿತವಾಗಿ ಮಾಸಿಕ ಕಂತುಗಳನ್ನು ಪಾವತಿಸದಿದ್ದಲ್ಲಿ ಅನ್ವಯವಾಗುತ್ತದೆ)
ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ರೂ. 50 ಲಕ್ಷದವರೆಗಿನ ಎಂಎಸ್‌ಎಂಇ ಲೋನ್ ಪಡೆಯಬಹುದು:
- ನೀವು 24 ವರ್ಷಗಳಿಂದ 70 ವರ್ಷಗಳ ನಡುವೆ ಇರಬೇಕು
- ನೀವು 685 ಅಥವಾ ಅದಕ್ಕಿಂತ ಹೆಚ್ಚಿನ CIBIL ಸ್ಕೋರ್ ಹೊಂದಿರಬೇಕು
- ನೀವು ಕನಿಷ್ಠ 3 ವರ್ಷಗಳಿಂದ ನಡೆಯುತ್ತಿರುವ ವ್ಯವಹಾರವನ್ನು ಹೊಂದಿರಬೇಕು