ಸಣ್ಣ ಬಿಸಿನೆಸ್ ಲೋನ್ ಎಂದರೇನು?

2 ನಿಮಿಷದ ಓದು

ಸಣ್ಣ ಅಥವಾ ಮಧ್ಯಮ ಉದ್ಯಮದ ಅಗತ್ಯಗಳನ್ನು ಪೂರೈಸಲು ತಯಾರಿಸಲಾದ ಹಣಕಾಸಿನ ಉತ್ಪನ್ನವಾಗಿದೆ. ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ರೂ. 50 ಲಕ್ಷದವರೆಗೆ ಆಫರ್ ಮಾಡುತ್ತದೆ. ನೀವು ಅದನ್ನು 8 ವರ್ಷಗಳವರೆಗಿನ ಅವಧಿಯಲ್ಲಿ ಒತ್ತಡವಿಲ್ಲದೆ ಮರುಪಾವತಿಸಬಹುದು ಮತ್ತು ಫ್ಲೆಕ್ಸಿ ಸೌಲಭ್ಯವನ್ನು ಬಳಸುವ ಮೂಲಕ ಆರಂಭಿಕ ಅವಧಿಯಲ್ಲಿ ನಿಮ್ಮ ಇಎಂಐ ಗಳನ್ನು 45%* ವರೆಗೆ ಕಡಿಮೆ ಮಾಡಬಹುದು.

ನಮ್ಮ ಸರಳ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌ಗಳಿಗೆ ಕನಿಷ್ಠ ಅವಶ್ಯಕತೆಗಳು ನಿಮಗೆ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ಮತ್ತು ಹಲವಾರು ಫೀಚರ್‌ಗಳಿಂದ ಪ್ರಯೋಜನ ಪಡೆಯುವುದನ್ನು ಸುಲಭಗೊಳಿಸುತ್ತವೆ.

ಇನ್ನಷ್ಟು ಓದಿರಿ ಕಡಿಮೆ ಓದಿ