How to apply mudra loan

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಫ್ಲೆಕ್ಸಿ ಲೋನ್‌ ಎಂದರೆ ಏನು?

ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಲೋನ್ ಸೌಲಭ್ಯ ವನ್ನು ಆಫರ್ ಮಾಡುತ್ತದೆ ಇಲ್ಲಿ ನೀವು ಹಣದ ಅವಶ್ಯಕತೆ ಇದ್ದಾಗ ಮುಂಚಿತ- ಅನುಮೋದಿತ ಲೋನ್ ಮಿತಿಯಿಂದ ಸಾಲ ಪಡೆದುಕೊಳ್ಳಬಹುದು ಮತ್ತು ನಿಮ್ಮಿಂದ ಸಾಧ್ಯವಾದಾಗ ಮರು ಪಾವತಿ ಮಾಡಬಹುದು.

ಹೀಗಾಗಿ, ನೀವು ನಿಮ್ಮ ಲೋನಿನ ಮೇಲೆ ಮುಂಪಾವತಿ ಅಥವಾ 'ಡೌನ್- ಡ್ರಾ' ಅಥವಾ ನೀವು ಸಾಲದ ಮಿತಿಯೊಳಗೆ ಇರುವವರೆಗೂ ಅನೇಕ ವಿತ್ ಡ್ರಾವಲ್‌‌ಗಳನ್ನು ಮಾಡಬಹುದು.

ಈ ಸೌಲಭ್ಯವು ಎರಡು ರೂಪಗಳಲ್ಲಿ ಬರುತ್ತದೆ:

ಫ್ಲೆಕ್ಸಿ ಟರ್ಮ್ ಲೋನ್

• ನೀವು ಲೋನ್ ಮಿತಿಯನ್ನು ಪಡೆಯುತ್ತೀರಿ, ಇದರಿಂದ ನೀವು ಹಣವನ್ನು ಪಡೆಯಬಹುದು.
• ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ.
• EMI ಗಳು ಅಸಲು ಮತ್ತು ಬಡ್ಡಿ ಘಟಕಗಳನ್ನು ಒಳಗೊಂಡಿರುತ್ತವೆ.
• ನಿಮಗೆ ಬೇಕಾದಾಗ ಹಣವನ್ನು ವಿತ್‌ಡ್ರಾ ಮಾಡಿ, ಇದು ಕ್ರೆಡಿಟ್ ಲೈನ್‌ನಲ್ಲಿ ಉಳಿದಿರುವ ಮೊತ್ತವನ್ನು ಕಡಿಮೆ ಮಾಡುತ್ತದೆ.
• ನಿಮ್ಮಲ್ಲಿ ಹೆಚ್ಚುವರಿ ಫಂಡ್ ಇದ್ದರೆ ಅಸಲು ಮೊತ್ತವನ್ನು ಭಾಗಶಃ ಮುಂಪಾವತಿ ಮಾಡಿ. ಆದಾಗ್ಯೂ, ಕ್ರೆಡಿಟ್ ಲೈನ್‌ನಲ್ಲಿ ಉಳಿದಿರುವ ಮೊತ್ತವನ್ನು ಬದಲಾಯಿಸಲಾಗುವುದಿಲ್ಲ.

ಫ್ಲೆಕ್ಸಿ ಬಡ್ಡಿ-ಮಾತ್ರ ಇರುವ ಲೋನ್

• ನೀವು ಲೋನ್ ಮಿತಿಯನ್ನು ಪಡೆಯುತ್ತೀರಿ, ಇದರಿಂದ ನೀವು ಹಣವನ್ನು ಪಡೆಯಬಹುದು.
• ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ.
• ಅವಧಿಯ ಕೊನೆಯಲ್ಲಿ ಅಸಲನ್ನು ಮರುಪಾವತಿಸುವಾಗ, ಅಥವಾ ನೀವು ಹೆಚ್ಚುವರಿ ಹಣವನ್ನು ಹೊಂದಿರುವಾಗ ಭಾಗಶಃ ಮುಂಪಾವತಿ ಮಾಡುವಾಗ ಬಡ್ಡಿಯನ್ನು ಮಾತ್ರ EMI ಗಳ ರೂಪದಲ್ಲಿ ಪಾವತಿಸುವ ಆಯ್ಕೆ.
• ನಿಮಗೆ ಬೇಕಾದಾಗ ಕ್ರೆಡಿಟ್ ಲೈನಿನಿಂದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು.
• ನೀವು ಹಣವನ್ನು ವಿತ್‌ಡ್ರಾ ಮಾಡಿಕೊಂಡಾಗ, ಲಭ್ಯವಿರುವ ಫಂಡ್‌ಗಳ ಮೊತ್ತವೂ ಕೂಡ ಕಡಿಮೆಯಾಗುತ್ತದೆ.
• ನೀವು ಅಸಲು ಮೊತ್ತವನ್ನು ಮುಂಪಾವತಿ ಮಾಡಿದಾಗ, ಲೈನ್‌ನಲ್ಲಿ ಲಭ್ಯವಿರುವ ಫಂಡ್‌ಗಳು ಹೆಚ್ಚಾಗುತ್ತದೆ.

ಇದನ್ನೂ ಓದಿ: ಫ್ಲೆಕ್ಸಿ ಬಿಸಿನೆಸ್ ಲೋನ್‌‌ಗಳನ್ನು ವಿವರಿಸಲಾಗಿದೆ

ಜನರು ಇವನ್ನೂ ಪರಿಗಣಿಸಿದ್ದಾರೆ

Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ