ಪರ್ಸನಲ್ ಲೋನ್‌ಗಳಿಗೆ ವಿಧಿಸಲಾಗುವ ಬಡ್ಡಿ ದರ ಎಷ್ಟು?

2 ನಿಮಿಷದ ಓದು

ಪರ್ಸನಲ್ ಲೋನ್ ಸಾಮಾನ್ಯವಾಗಿ ಅನ್‌ಸೆಕ್ಯೂರ್ಡ್‌ ಲೋನ್ ಆಗಿರುತ್ತದೆ: ನೀವು ಅದರ ಮೇಲೆ ಯಾವುದೇ ಸೆಕ್ಯೂರಿಟಿಯನ್ನು ಅಡವಿಡಬೇಕಾಗಿಲ್ಲ. ಬಜಾಜ್ ಫಿನ್‌ಸರ್ವ್ ನಿಮ್ಮ ಕ್ರೆಡಿಟ್ ಹಿಸ್ಟರಿ, ಸಂಬಳ, ಲೋನ್ ಪಡೆಯುವ ಮೊತ್ತ ಮತ್ತು ನೀವು ವಾಸವಿರುವ ನಗರದ ಆಧಾರದ ಮೇಲೆ ಅತಿಕಡಿಮೆ ಪರ್ಸನಲ್ ಲೋನ್ ಬಡ್ಡಿ ದರಗಳನ್ನು ವಿಧಿಸುತ್ತದೆ ನಿಮಗೆ ಹೆಚ್ಚುವರಿ ಪ್ರಕ್ರಿಯಾ ಶುಲ್ಕಗಳು, ಇಎಂಐ ಬೌನ್ಸ್ ಶುಲ್ಕಗಳು, ದಂಡದ ಬಡ್ಡಿ ಮತ್ತು ಸುರಕ್ಷತೆ ಶುಲ್ಕಗಳನ್ನು ಸಹ ವಿಧಿಸಬಹುದು.