ಪರ್ಸನಲ್‌ ಲೋನ್ ವಿತರಣೆಯ ಪ್ರಕ್ರಿಯೆ ಎಂದರೇನು?

2 ನಿಮಿಷದ ಓದು

ಪರ್ಸನಲ್ ಲೋನ್ ಮೂಲಕ ನೀವು ಮದುವೆ, ಲೋನ್ ಒಟ್ಟುಗೂಡಿಸುವಿಕೆ, ಬಿಸಿನೆಸ್ ವಿಸ್ತರಣೆ ಅಥವಾ ವಿದೇಶಿ ಶಿಕ್ಷಣದಂತಹ ವೈವಿಧ್ಯಮಯ ಅಗತ್ಯಗಳಿಗೆ ಸುಲಭವಾಗಿ ಹಣಕಾಸು ಹೊಂದಿಸಬಹುದು. ತ್ವರಿತ ಅನುಮೋದನೆ (ಅತಿಕಡಿಮೆ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು ಮತ್ತು ಬೇಸಿಕ್ ಡಾಕ್ಯುಮೆಂಟ್‌ಗಳೊಂದಿಗೆ) ಮತ್ತು ತಡೆರಹಿತ ವಿತರಣೆಯ ಮೂಲಕ ಬಜಾಜ್ ಫಿನ್‌ಸರ್ವ್ ಈ ಲೋನ್ ಅನ್ನು ಇನ್ನಷ್ಟು ಸುಲಭವಾಗಿಸಿದೆ.

ನಮ್ಮ ಪರ್ಸನಲ್ ಲೋನ್ ವಿತರಣೆ ಪ್ರಕ್ರಿಯೆ

ಪರ್ಸನಲ್ ಲೋನ್ ವಿತರಣೆ ಪ್ರಕ್ರಿಯೆ

  • ನಿಮ್ಮ ಅರ್ಹತೆಗೆ ಅನುಗುಣವಾಗಿ ನಿಮ್ಮ ಅರ್ಜಿಯನ್ನು ಅನುಮೋದಿಸಿದರೆ ನಿಮಗೆ ತಿಳಿಸಲಾಗುವುದು.
  • ನೀವು ಸಂಪೂರ್ಣ ಲೋನ್ ಮೊತ್ತವನ್ನು ವಿತರಿಸಲು ಕೇಳಬಹುದು ಅಥವಾ ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡುವ ಮೂಲಕ ಒಟ್ಟು ಮಂಜೂರಾತಿಯಿಂದ ನೀವು ಬಯಸುವಷ್ಟು ವಿತ್‌ಡ್ರಾ ಮಾಡಬಹುದು.
  • ನೀವು ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡಿದಾಗ, ನೀವು ಬಳಸಿದ ಫಂಡ್‌ಗಳ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಬೇಕು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಭಾಗಶಃ-ಮುಂಪಾವತಿಗಳನ್ನು ಮಾಡಬೇಕು.
  • ಒಮ್ಮೆ ನೀವು ಅನುಮೋದನೆ ಪಡೆದ ನಂತರ, 24 ಗಂಟೆಗಳ ಒಳಗೆ ಎನ್ಇಎಫ್‌ಟಿ ಮೂಲಕ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ*.
  • ನೀವು ವಿತರಣೆಯ ದೃಢೀಕರಣವನ್ನು ಇಮೇಲ್ ಮೂಲಕ ಪಡೆಯುತ್ತೀರಿ.
  • ನೀವು ಲೋನ್ ಒಪ್ಪಂದ, ಮರುಪಾವತಿ ಅವಧಿ ಬಗ್ಗೆ ವಿವರಗಳು ಮತ್ತು ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಇತರ ವಿವರಗಳನ್ನು ಕೂಡ ಪಡೆಯುತ್ತೀರಿ.

ಈಗ ನಿಮಗೆ ಬಜಾಜ್ ಫಿನ್‌ಸರ್ವ್ ತ್ವರಿತ ವಿತರಣೆಯನ್ನು ಹೇಗೆ ಖಚಿತಪಡಿಸುತ್ತದೆ ಎಂದು ಗೊತ್ತಿರುವುದರಿಂದ, ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಮೂಲಕ ಮುಂಚಿತವಾಗಿಯೇ ಇಎಂಐಗಳನ್ನು ನಿರ್ಧರಿಸಿ ಹಾಗೂ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ. ಅದಕ್ಕೂ ಮುಂಚೆ ನಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಇನ್ನಷ್ಟು ಓದಿರಿ ಕಡಿಮೆ ಓದಿ