ಆಸ್ತಿ ಮೇಲಿನ ಲೋನ್: ಬಡ್ಡಿ ದರಗಳು ಮತ್ತು ಫೀಸ್

4 ದಿನಗಳಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲದೆ, ಕೈಗೆಟುಕುವ ಬಡ್ಡಿ ದರದಲ್ಲಿ ತ್ವರಿತ ಬಜಾಜ್ ಫಿನ್‌ಸರ್ವ್‌ನ ಆಸ್ತಿ ಮೇಲಿನ ಲೋನ್ ಅನ್ನು ಪಡೆಯಿರಿ.

ಆಸ್ತಿಯ ಮೇಲೆ ನೀಡುವ ಲೋನಿನ ದರಗಳು ಮತ್ತು ಶುಲ್ಕಗಳು ಇಲ್ಲಿವೆ.

ಸಂಬಳ ಪಡೆಯುವ ವ್ಯಕ್ತಿಗಳಿಗೆ ಆಸ್ತಿ ಲೋನ್ ಬಡ್ಡಿ ದರಗಳು

 • LAP ( ಆಸ್ತಿ ಅಡಮಾನ ಲೋನ್ ) = BFL-SAL FRR * - ಮಾರ್ಜಿನ್ = 10.10% ರಿಂದ 11.50%

*BFL-SAL FRR (ಸಂಬಳದ ಗ್ರಾಹಕರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ದರ) - 12.90%

ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಆಸ್ತಿ ಲೋನ್ ಬಡ್ಡಿ ದರಗಳು

 • LAP (ಆಸ್ತಿ ಮೇಲಿನ ಲೋನ್) = BFL-SE FRR* – ಮಾರ್ಜಿನ್ = = 10.50% ರಿಂದ 14.50%

*BFL-SE FRR ( ಸ್ವಯಂ ಉದ್ಯೋಗಿಗಳಿಗಾಗಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ರೇಟ್) 13.30%

*ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ದರವು ಏಪ್ರಿಲ್ 2018 ಕ್ಕಿಂತ ಮೊದಲು ಬುಕ್ ಮಾಡಲಾದ ಆಸ್ತಿ ಮೇಲಿನ ಲೋನ್‌ಗಳಿಗೆ 12.95% ಆಗಿದೆ.

ಆಸ್ತಿ ಮೇಲಿನ ಲೋನ್ ಬಡ್ಡಿ ದರಗಳು
ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಆಸ್ತಿಯ ಮೇಲೆ ಲೋನ್ ಪ್ರಕ್ರಿಯಾ ಶುಲ್ಕಗಳು ಗರಿಷ್ಠ 6%
ಆಸ್ತಿಯ ಲೋನ್‌ ಮೇಲೆ ಸ್ಟೇಟ್‌ಮೆಂಟ್‌ ಶುಲ್ಕಗಳು ಇಲ್ಲ
LAP ಬಡ್ಡಿ ಮತ್ತು ಅಸಲು ಸ್ಟೇಟ್‌‌ಮೆಂಟ್ ಶುಲ್ಕಗಳು ಇಲ್ಲ
ಅಡಮಾನ EMI ಬೌನ್ಸ್ ಶುಲ್ಕಗಳು ರೂ. 3, 000 ವರೆಗೆ/-
ದಂಡದ ಬಡ್ಡಿ ಪ್ರತಿ ತಿಂಗಳಿಗೆ 2% ವರೆಗೆ
ಅಡಮಾನ ಆರಂಭದ ಶುಲ್ಕ ರೂ. 4,999 ವರೆಗೆ (ಒಂದು ಸಲ)

*1 ನೇ EMI ತೀರಿಸಿದ ಮೇಲೆ ಅನ್ವಯ.

ಆಸ್ತಿ ಮೇಲಿನ ಲೋನ್: ಫೋರ್‌ಕ್ಲೋಸರ್ ಶುಲ್ಕಗಳು ಮತ್ತು ಭಾಗಶಃ-ಪಾವತಿ ಶುಲ್ಕಗಳು

ಫ್ಲೋಟಿಂಗ್ ದರದ ಲೋನ್‌ಗಳು: ಎಲ್ಲಾ ಸಾಲಗಾರರು ಮತ್ತು ಸಹ-ಸಾಲಗಾರರು ಒಬ್ಬ ವ್ಯಕ್ತಿಯಾಗಿದ್ದರೆ

  ಟರ್ಮ್ ಲೋನ್‌ ಫ್ಲೆಕ್ಸಿ ಟರ್ಮ್ ಲೋನ್ ಫ್ಲೆಕ್ಸಿ ಹೈಬ್ರಿಡ್ ಲೋನ್
ಕಾಲಾವಧಿ (ತಿಂಗಳು) >1 >1 >1
ಫೋರ್‌ಕ್ಲೋಸರ್ ಶುಲ್ಕಗಳು ಇಲ್ಲ ಇಲ್ಲ ಇಲ್ಲ
ಪಾರ್ಟ್ ಪೇಮೆಂಟ್ ಶುಲ್ಕಗಳು ಇಲ್ಲ ಇಲ್ಲ ಇಲ್ಲ

ಫ್ಲೋಟಿಂಗ್ ರೇಟ್ ಲೋನ್‌ಗಳು: ಯಾವುದೇ ಸಾಲಗಾರ ಅಥವಾ ಸಹ-ಸಾಲಗಾರ ಒಬ್ಬ ವ್ಯಕ್ತಿ ಆಗಿಲ್ಲದಿದ್ದರೆ

ಫಿಕ್ಸೆಡ್ ದರದ ಲೋನ್‌ಗಳು: ಎಲ್ಲಾ ಸಾಲಗಾರರು (ವ್ಯಕ್ತಿಗಳು ಸೇರಿದಂತೆ)

  ಟರ್ಮ್ ಲೋನ್‌ ಫ್ಲೆಕ್ಸಿ ಟರ್ಮ್ ಲೋನ್ ಫ್ಲೆಕ್ಸಿ ಹೈಬ್ರಿಡ್ ಲೋನ್
ಕಾಲಾವಧಿ (ತಿಂಗಳು) >1 >1 >1
ಫೋರ್‌ಕ್ಲೋಸರ್ ಶುಲ್ಕಗಳು 4%* ಅಸಲು ಬಾಕಿ ಮೇಲೆ 4%* ಲಭ್ಯವಿರುವ ಫ್ಲೆಕ್ಸಿ ಲೋನ್ ಮಿತಿ ಮೇಲೆ ಫ್ಲೆಕ್ಸಿ ಬಡ್ಡಿ ಮಾತ್ರದ ಲೋನ್ ಮರುಪಾವತಿ ಅವಧಿಯಲ್ಲಿ ಮಂಜೂರಾದ ಮೊತ್ತದ ಮೇಲೆ 4%*;
ಮತ್ತು
ಫ್ಲೆಕ್ಸಿ ಟರ್ಮ್ ಲೋನ್ ಅವಧಿಯಲ್ಲಿ ಲಭ್ಯವಿರುವ ಫ್ಲೆಕ್ಸಿ ಲೋನ್ ಮಿತಿಯ ಮೇಲೆ 4%
ಪಾರ್ಟ್ ಪೇಮೆಂಟ್ ಶುಲ್ಕಗಳು ಭಾಗಶಃ- ಪಾವತಿ ಮೊತ್ತದ ಮೇಲೆ 2% NA NA

* ಪೂರ್ವಪಾವತಿ ಶುಲ್ಕಗಳಿಗೆ ಹೆಚ್ಚುವರಿಯಾಗಿ ಅನ್ವಯವಾಗುವ GST ಯನ್ನು ಸಾಲಗಾರರು ಪಾವತಿಸಬೇಕು.

 • ಟರ್ಮ್ ಲೋನ್‍ಗೆ, ಅಸಲು ಬಾಕಿ ಮೊತ್ತದ ಮೇಲೆ ಶುಲ್ಕಗಳನ್ನು ಲೆಕ್ಕಹಾಕಲಾಗುತ್ತದೆ.
 • ಕೇವಲ ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್‍ಗಾಗಿ, ಮಂಜೂರಾದ ಮಿತಿಯ ಮೇಲೆ ಶುಲ್ಕಗಳನ್ನು ಲೆಕ್ಕಹಾಕಲಾಗುತ್ತದೆ.
 • ಫ್ಲೆಕ್ಸಿ ಅವಧಿಯ ಲೋನ್‌ಗೆ, ಶುಲ್ಕಗಳನ್ನು ಪ್ರಸ್ತುತದ ಡ್ರಾಪ್‌ಲೈನ್ ಮಿತಿಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.
 • ಮಾಡಲಾದ ಭಾಗಶಃ ಮುಂಪಾವತಿ 1 EMI ಗಿಂತಲೂ ಹೆಚ್ಚು ಆಗಿರಬೇಕು.
 • ಈ ಶುಲ್ಕಗಳು ಫ್ಲೆಕ್ಸಿ ಬಡ್ಡಿ-ಲೋನ್ ಮತ್ತು ಫ್ಲೆಕ್ಸಿ ಟರ್ಮ್ ಲೋನ್ ಸೌಲಭ್ಯಗಳಿಗೆ ಅನ್ವಯಿಸುವುದಿಲ್ಲ.

ಆಸ್ತಿ ಮೇಲಿನ ಲೋನ್: ಬಡ್ಡಿ ದರಗಳು ಮತ್ತು ಫೀಸ್ ಕುರಿತು ಆಗಾಗ್ಗೆ ಕೇಳುವ ಪ್ರಶ್ನೆಗಳು

ಆಸ್ತಿ ಮೇಲೆ ತೆಗೆದುಕೊಂಡ ಯಾವ ಲೋನಿಗೆ ಇನ್ಶೂರ್ ಮಾಡಬೇಕು?

ಹೌದು, ಲೋನ್ ಕಾಲಾವಧಿಯಲ್ಲಿ ಆಗಬಹುದಾದ ಬೆಂಕಿ ಮತ್ತು ಇತರೆ ಅವಘಡಗಳಿಗೆ ನೀವು ಅಡಮಾನ ಇಟ್ಟ ಪ್ರಾಪರ್ಟಿ‌‌ಗೆ ಇನ್ಶೂರ್ ಮಾಡಿರಬೇಕು. ಅಗತ್ಯ ಬಿದ್ದಾಗ ನೀವು ಬಜಾಜ್ ಫಿನ್‌‌ಸರ್ವ್‌‌ಗೆ ಅದರ ಪ್ರೂಫ್‌‌ ಅನ್ನು ಒದಗಿಸಬೇಕು.

ಪಡೆದುಕೊಂಡ ಪ್ರಾಪರ್ಟಿ ಮೇಲಿನ ಲೋನಿಗೆ ಇನ್ಶೂರೆನ್ಸ್ ಕವರನ್ನು ಪಡೆದುಕೊಳ್ಳುವುದು ಕೂಡ ಸೂಕ್ತವಾಗಿದೆ. ಕೆಳಗಿನ ಅಡಮಾನ ಲೋನ್ ಇನ್ಶೂರೆನ್ಸ್ ನಿಮಗೆ ಯಾಕೆ ಬೇಕು ಎಂಬುದನ್ನು ತಿಳಿದುಕೊಳ್ಳಿ.

 • ಪಾಲಿಸಿದಾರರ ದುರದೃಷ್ಟ ಅಂಗವಿಕಲತೆ ಅಥವಾ ಸಾವಿನ ಸಂದರ್ಭದಲ್ಲಿ ಇದು ಅಡಮಾನ ಲೋನ್ ಮರುಪಾವತಿಯನ್ನು ಖಾತ್ರಿಪಡಿಸುತ್ತದೆ.
 • ಒಂದು ವೇಳೆ ನೀವು ಮೊತ್ತವನ್ನು ವಸತಿ ಆಸ್ತಿ ಖರೀದಿ ಅಥವಾ ನಿರ್ಮಾಣಕ್ಕೆ ಬಳಸಿದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, ಲೋನ್ ಅಡಮಾನ ಇನ್ಶೂರೆನ್ಸ್ ಪ್ರೀಮಿಯಂ ತೆರಿಗೆ ಕಡಿತಗೊಳ್ಳುತ್ತದೆ ಎಂದು ಹೇಳುತ್ತದೆ.

ಹಾಗಾಗಿ, ಬಜಾಜ್ ಫಿನ್‌‌ಸರ್ವ್‌‌ನೊಂದಿಗೆ ಪ್ರಾಪರ್ಟಿ ಮೇಲಿನ ಲೋನಿಗೆ ಗರಿಷ್ಠ ಹೊಣೆಗಾರಿಕೆಯ ಕವರೇಜಿನೊಂದಿಗೆ ಅಪ್ಲೈ ಮಾಡುವಾಗ ನಿಮ್ಮ ಪ್ರಾಪರ್ಟಿ ಇರುವ ಜಾಗಕ್ಕೆ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳಿ.

ಅಡಮಾನ ಲೋನಿನ ಅರ್ಥವೇನು?

ಅಡಮಾನ ಲೋನಿನ ಅರ್ಥವೇನೆಂದರೆ, ಅಡಮಾನವಾಗಿ ಇಟ್ಟ ಆಸ್ತಿಯ ಮೇಲೆ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಒದಗಿಸುವ ಮುಂಗಡ ಅಥವಾ ಕ್ರೆಡಿಟ್‌‌ಗಳಾಗಿವೆ. ವಸತಿ, ವಾಣಿಜ್ಯ ಅಥವಾ ಇಂಡಸ್ಟ್ರಿಯಲ್ ಆಸ್ತಿ ಅಡಮಾನದ ಮೇಲೆ ಬಜಾಜ್ ಫಿನ್‌‌ಸರ್ವ್ ಈ ಲೋನನ್ನು ಒದಗಿಸುತ್ತದೆ.

ನೀವು ಬಜಾಜ್ ಫಿನ್‌‌ಸರ್ವ್‌‌ನಿಂದ ಎರಡು ಬಗೆಯ ಅಡಮಾನ ಕ್ರೆಡಿಟ್ ಅನ್ನು ಪಡೆದುಕೊಳ್ಳಬಹುದು, ಹೋಮ್ ಲೋನ್ ಮತ್ತು ಪ್ರಾಪರ್ಟಿ ಮೇಲಿನ ಲೋನ್. ಮೊದಲನೆಯದು ವಸತಿ ಆಸ್ತಿ ಖರೀದಿಗೆ ಮಿತಿಯನ್ನು ಬಳಸಿದರೆ, ನಂತರದ ಲೋನ್ ಯಾವುದೇ ಕೊನೆಯ ಬಳಕೆಯ ನಿರ್ಬಂಧದೊಂದಿಗೆ ಬರುವುದಿಲ್ಲ ಮತ್ತು ಜತೆಗೆ ನಿರ್ದಿಷ್ಟ ಉದ್ದೇಶಕ್ಕೆ ಕೂಡ ಲಭ್ಯವಾಗುತ್ತದೆ.

 • ಮದುವೆ ಮುಂಗಡ
 • ಸಾಲ ಬಲವರ್ಧನೆಗೆ ಮುಂಗಡ
 • ಮೆಷಿನರಿ ಮೇಲೆ ಮುಂಗಡ
 • ಪ್ರಾಪರ್ಟಿ ಮೇಲೆ ಶೈಕ್ಷಣಿಕ ಲೋನ್, ಇತ್ಯಾದಿ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಜಾಜ್ ಫಿನ್‌‌ಸರ್ವ್‌‌ನೊಂದಿಗೆ ಅಡಮಾನ ಕ್ರೆಡಿಟ್‌‌ಗೆ ಅಪ್ಲೈ ಮಾಡಿ. ಮದುವೆ, ಸಾಲ ಬಲವರ್ಧನೆ ಅಥವಾ ಎಜುಕೇಶನ್ ಲೋನ್ ವಿಧಾನ ಸಂಪೂರ್ಣಗೊಳಿಸಲು ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸಿ ಮತ್ತು ಅಪ್ಲೈ ಮಾಡಿದ ಹಣಕಾಸನ್ನು ಸುಲಭವಾಗಿ ಪಡೆದುಕೊಳ್ಳಿ.

ಬಜಾಜ್ ಫಿನ್‌‌ಸರ್ವ್‌‌ ಪ್ರಾಪರ್ಟಿ ಮೇಲಿನ ಲೋನಿಗೆ ಯಾರು ಅರ್ಹರಾಗಿದ್ದಾರೆ?

ನಿಮ್ಮ ಮಗುವಿನ ವಿದೇಶ ಶಿಕ್ಷಣಕ್ಕೆ ಹಣಕಾಸನ್ನು ಒದಗಿಸಲು ಬಯಸಿದರೆ ಅಥವಾ ಬಿಸಿನೆಸ್ ಬೆಳವಣಿಗೆಯ ಮೇಲೆ ದೊಡ್ಡ ಮೊತ್ತದ ಹೂಡಿಕೆಗೆ, ಬಜಾಜ್ ಫಿನ್‌‌ಸರ್ವ್ ಪ್ರಾಪರ್ಟಿ ಮೇಲಿನ ಲೋನನ್ನು ಎಲ್ಲಾ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಒಂದು ಬಾರಿ ನೀವು ಈ ಕೆಳಗಿನ ಸರಳ ಅರ್ಹತಾ ಮಾನದಂಡ ಪೂರೈಸಿದ ನಂತರ ಈ ವೈಶಿಷ್ಟ್ಯ ತುಂಬಿದ ಸುರಕ್ಷಿತ ಲೋನಿಗೆ ನೀವು ಅಪ್ಲೈ ಮಾಡಬಹುದು.

1. ಉದ್ಯೋಗ ಸ್ಥಿತಿ
MNC, ಪ್ರೈವೇಟ್ ಅಥವಾ ಸಾರ್ವಜನಿಕ ನೆಲೆಯಲ್ಲಿ ಸಂಬಳ ಪಡೆಯುವ ವ್ಯಕ್ತಿಯಾಗಿರಬೇಕು ಅಥವಾ ಸ್ಥಿರ ಆದಾಯದೊಂದಿಗಿನ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿರಬೇಕು.

2. ವಯಸ್ಸಿನ ಗುಂಪು
ಸಂಬಳ ಪಡೆಯುವ ಅರ್ಜಿದಾರನಾಗಿದ್ದರೆ ನೀವು 25–70 ವರ್ಷಗಳ ನಡುವಿನವರಾಗಿರಬೇಕು ಮತ್ತು ಸ್ವಯಂ ಉದ್ಯೋಗಿಯಾಗಿದ್ದರೆ ನೀವು 33–58 ವರ್ಷಗಳ ನಡುವೆ ಇರಬೇಕು.

3. ರಾಷ್ಟ್ರೀಯತೆ
ದೇಶದಲ್ಲಿ ವಾಸಿಸುತ್ತಿರುವ, ಭಾರತೀಯ ಪ್ರಜೆಯಾಗಿರಬೇಕು.

ಒಂದು ವೇಳೆ ನೀವು ಬಜಾಜ್ ಫಿನ್‌‌ಸರ್ವ್ ಅಡಮಾನ ಲೋನಿಗೆ ಅರ್ಹರಾಗಿದ್ದರೆ, ನಮ್ಮ ಅಪ್ಲಿಕೇಶನ್ ಫಾರಂನೊಂದಿಗೆ ಸುಲಭವಾಗಿ ಅಪ್ಲೈ ಮಾಡಿ.